ವೇದಿಕೆ ಮೇಲೆ ಮೊದಲ ಬಾರಿಗೆ ಮಾತನಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವ್ರು ಮಾತಾಡೋದನ್ನು ನೋಡಿದರೆ ಪುನೀತ್ ಅಭಿಮಾನಿಗಳಿಗೆ ಕಣ್ಣೀರು ಬರುತ್ತದೆ. ಹೌದು ಯಾಕೆ ಅಂದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಾಮಾನ್ಯ ಎಲ್ಲಿಯೂ ಯಾವ ಕಾರ್ಯಕ್ರಮಗಳಲ್ಲಿ ಒಂಟಿಯಾಗಿ ಕಾಣಿಸಿಕೊಳ್ಳುತ್ತಾ ಇರಲಿಲ್ಲಾ. ಅವರು ಸದಾ ತಮ್ಮ ಪತಿಯೊಂದಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದರು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಈಗ ಒಂಟಿಯಾಗಿ ಕಾರ್ಯಕ್ರಮಗಳಲ್ಲಿ ಅವರನ್ನು ನೋಡಿದರೆ ನಮಗೆ ನೋವಾಗುತ್ತದೆ. ಇನ್ನೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಅದೊಂದು ಸಮಯ ಹೇಗಾಗಿರಬೇಡ ಅಲ್ವಾ ಹೌದು ಯಾವುದೇ ಕಾರ್ಯಕ್ರಮಗಳಲ್ಲಿ ಆಗಲಿ ಪುನೀತ್ ರಾಜ್ ಕುಮಾರ್ ಅವರ ಜೊತೆ ನಗುತ್ತಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಿದ್ದರು. ಆ ಜೋಡಿ ನೋಡುವುದಕ್ಕೆ ಖುಷಿ ಆಗುತ್ತಿತ್ತು ಆದರೆ ಇದೀಗ ಒಬ್ಬಂಟಿಯಾಗಿಯೇ ಪುನೀತ್ ಅವರ ಪತ್ನಿ ಅಶ್ವಿನಿ ಅವರ ಕಾರ್ಯಕ್ರಮಗಳಲ್ಲಿ ನೋಡಿದಾಗ ಯಾರಿಗಾದರೂ ಮನಸ್ಸು ಉಕ್ಕಿ ಬರುತ್ತದೆ.
ಹೌದು ಪುನೀತ್ ಅವರನ್ನ ನಾವು ಈಗ ಕಳೆದುಕೊಂಡು 7 ತಿಂಗಳುಗಳು ಕಳೆಯುತ್ತಾ ಬಂದಿದೆ ಆದರೆ ಅಪ್ಪು ಅವರು ಯಾವತ್ತಿಗೂ ನಮ್ಮಿಂದ ದೂರ ಆಗೋದಿಲ್ಲ ಅನ್ನೋದಕ್ಕೆ ನೋಡಿ ಅವರು ಸದಾ ಅವರು ಮಾಡಿರುವ ಒಳ್ಳೆಯ ಕೆಲಸಗಳಿಂದ ಅವರ ಮುಗ್ದತೆಯ ನಗುವಿನಿಂದ ಸದಾ ನಮ್ಮ ಕಣ್ಮುಂದೆ ಇರುತ್ತಾರೆ. ಕರ್ನಾಟಕದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಅಲಿ ಅಪ್ಪು ಅವರ ಫೋಟೋವನ್ನು ನಾವು ನೋಡುತ್ತೇವೆ ಇದೆ ಅಲ್ವಾ ಅಪ್ಪು ಅಭಿಮಾನಿಗಳು ಅಂದರೆ ಇದೇ ಅಲ್ವಾ ಅಪ್ಪು ಅಭಿಮಾನಿಗಳ ತಾಕತ್ತು ಅಂದರೆ. ಸ್ನೇಹಿತರೆ ಅಪ್ಪು ಸುಖ ಸಂತೋಷವನ್ನು ಹಂಚುತ್ತಿದ್ದರು ಅವರು ಇರುವೆಡೆ ಸದಾ ನಗು ಇರುತ್ತಿತ್ತು ಅಭಿಮಾನಿಗಳಿಗೆ ಕಷ್ಟ ಅಂತ ತಿಳಿದು ಬಂದರೆ ಅಥವಾ ತಮ್ಮ ಆಪ್ತರಿಗೆ ಕಷ್ಟ ಅಂತ ತಿಳಿದು ಬಂದರೆ ಹಿಂದೆಮುಂದೆ ನೋಡದೆ ಯೋಚಿಸದೆ ಸದಾ ತಮ್ಮ ಸಹಾಯ ಹಸ್ತ ನೆಡುತ್ತಿದ್ದ ಅಪ್ಪು ಈಗ ನೆನಪು ಮಾತ್ರ.
ಕಾರ್ಯಕ್ರಮವೊಂದರಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಅಲ್ಲಿ ಮೊದಲ ಬಾರಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ಹೌದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವೇದಿಕೆ ಮೇಲೆ ಭಾಷಣ ಮಾಡುವಾಗ ಮುರುಘಾ ಮಠಕ್ಕೆ ಧನ್ಯವಾದಗಳನ್ನು ಅರ್ಪಿಸುವ ಮೂಲಕ ತಮ್ಮ ಮಾತುಗಳನ್ನೂ ಅಶ್ವಿನಿ ಅವರು ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಅಪ್ಪು ಅವರು ಉತ್ತಮ ಅಭಿಮಾನಿಗಳೇ ಅವರ ಮನೆಗೆ ಕರೆದರೂ ಸಂತಸದಿಂದ ಹೋಗುತ್ತಿದ್ದರು ಹಾಗೆ ಮದುವೆ ಕಾರ್ಯಕ್ರಮ ಶುಭ ಸಮಾರಂಭಗಳಿಗೆ ಅಪ್ಪು ಅವರು ತಮ್ಮ ಪತ್ನಿಯ ಜೊತೆಯೂ ಕೂಡ ಹೋಗಿದ್ದುಂಟು.
ಈ ಜೋಡಿ ಹಲವು ಕಾರ್ಯಕ್ರಮಗಳಿಗೆ ಹೋಗಿದ್ದ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದ್ದವು. ಆದರೆ ಅಪ್ಪು ಅವರನ್ನ ಕಳೆದುಕೊಂಡ ಮೇಲೆ ದೊಡ್ಮನೆ ಸೊಸೆಯಾಗಿ ಅಪ್ಪು ಅವರ ಪತ್ನಿಯಾಗಿ ಅವರ ಜವಾಬ್ದಾರಿಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನೆರವೇರಿಸುತ್ತ ಇದ್ದು, ದಿಟ್ಟ ಮಹಿಳೆಯಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ಅವರ ಕನಸನ್ನ ನನಸು ಮಾಡುತ್ತಿದ್ದಾರೆ ಅವರ ಮುಂದಿನ ಹಾದಿಗೆ ನಾವು ಶುಭಾಶಯಗಳನ್ನ ತಿಳಿಸೋಣ ಮತ್ತು ಈ ನೋವನ್ನು ಭರಿಸುವ ಶಕ್ತಿ ಆ ದೇವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಆದಷ್ಟು ಬೇಗ ಕೊಡಲಿ ಅಂತ ಕೂಡ ಹಾಗೆ ಅಶ್ವಿನಿ ಅವರು ಮೊದಲ ಬಾರಿಗೆ ವೇದಿಕೆ ಮೇಲೆ ಮಾತಾನಡಿದಂತಹ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗ್ತಾ ಇದೆ.