Categories
ಭಕ್ತಿ ಮಾಹಿತಿ ಸಂಗ್ರಹ

5 ಸಾವಿರ ವರ್ಷ ಬದುಕಿರುವ ಮಹಾನ್ ಋಷಿ…. ಈಗ ಇವರು ಹೇಗಿದ್ದಾರೆ,…. ಇವರ ಪವಾಡ ಏನ್ ನೋಡಿ

ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಒಂದಲ್ಲ ಒಂದು ದಿನ ಅವನ ಆಯಸ್ಸು ಮುಗಿದ ನಂತರ ಸಾಗಲೇಬೇಕು ಇನ್ನು ಮಾನವನ ಜೀವನ ಹಿಂದಿನ ಕಾಲದಲ್ಲೆಲ್ಲ ನೂರು ವರ್ಷಗಳವರೆಗೂ ನಮ್ಮ ಪೂರ್ವಜರು ಬದುಕುತ್ತಿದ್ದರು ಆದರೆ ಆಹಾರ ಪದ್ಧತಿ ಮತ್ತು ಜೀವನ ಶೈಲಿಯ ಮೇಲೆ ಜನರು ಅರುವತ್ತು ವರ್ಷಗಳ ವರೆಗೆ ಮಾತ್ರ ಬದುಕಬಲ್ಲರು.

ಇನ್ನು ಹುಟ್ಟಿದ ಹಲವು ವರ್ಷಗಳಲ್ಲಿಯೇ ಜನರು ಅನಾರೋಗ್ಯ ಪೀಡಿತರಾಗಿ ಸಾವನ್ನಪ್ಪುತ್ತಿದ್ದಾರೆ ಇನ್ನು ಸ್ನೇಹಿತರೇ ನಿಮಗೆಲ್ಲರಿಗೂ ಅಚ್ಚರಿಯ ವಿಷಯವೇನೆಂದರೆ ನಮ್ಮ ಪುರಾತನ ಗ್ರಂಥಗಳ ಪ್ರಕಾರ ಇನ್ನೂ ಕೆಲ ಪವಾಡ ಪುರುಷರು ನಮ್ಮ ಭೂಮಿಯ ಮೇಲೆ ಬದುಕಿದ್ದಾರೆ ಎಂದು ಹೇಳಲಾಗಿದೆ .

ಆಂಜನೇಯ ವಿಶ್ವಾಮಿತ್ರ ಮತ್ತು ಅಶ್ವತ್ಥಾಮ ಎಂಬ ಪವಾಡ ಪುರುಷರು ಈಗಲೂ ಸಹ ಬದುಕಿದ್ದಾರೆ ಎಂದು ಗ್ರಂಥಗಳು ಹೇಳುತ್ತದೆ ಆದರೆ ಆಂಜನೇಯ ಮತ್ತು ವಿಶ್ವಾಮಿತ್ರರು ಬದುಕಿರುವ ಉಲ್ಲೇಖಗಳು ನಮಗೆ ಏನೂ ದೊರಕಿಲ್ಲ ಆದರೆ ಮಹಾಭಾರತದ ಪುರುಷನೊಬ್ಬ ಐದು ಸಾವಿರ ವರ್ಷಗಳಿಂದ ಒಂದು ಕಾಡಿನಲ್ಲಿ ಬದುಕುತ್ತಿದ್ದಾನೆ .

ಎಂದು ಜನರು ಮಾತನಾಡಿಕೊಳ್ಳುತ್ತಾ ಇದ್ದರೆ ಏನು ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಕೆಳಗೆ ನೀಡಿರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೇ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಲು ಮರೆಯದಿರಿ .

ಮಹಾಭಾರತದಲ್ಲಿ ಬರುವ ಗುರು ದ್ರೋಣಾಚಾರ್ಯರ ಏಕೈಕ ಪುತ್ರ ಅಶ್ವತ್ಥಾಮ ಇನ್ನು ದ್ರೋಣರ ಸಾವಿಗೆ ಪಾಂಡವರೇ ಕಾರಣವೆಂದು ತಿಳಿದು ಅಶ್ವತ್ಥಾಮ ಮಹಾಭಾರತದ ಯುದ್ಧದ ನಂತರ ಪಾಂಡವರನ್ನು ಸಂಹಾರ ಮಾಡಬೇಕೆಂದು ಪಾಂಡವರ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದು ಆ ನಂತರ ಪಾಂಡವರ ಸ್ತ್ರೀಯರ ಮೇಲೂ ಸಹ ಅವರ ಗರ್ಭದ ಮೇಲೆಯೂ ಸಹ ಅಶ್ವತ್ಥಾಮ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ .

ನಂತರ ಇದನ್ನು ಕಂಡ ಶ್ರೀಕೃಷ್ಣನು ಅಶ್ವತ್ಥಾಮನಿಗೆ ಪೂರ್ತಿಯಾಗಿ ಆರು ಸಾವಿರ ವರ್ಷ ಕುರೂಪಿಯಾಗಿ ಬಾಳು ಎಂದು ಅಶ್ವತ್ಥಾಮನಿಗೆ ಶಪಿಸುತ್ತಾ ನಂತೆ ಇನ್ನು ಈ ನಂತರ ಅಶ್ವತ್ಥಾಮನು ಕಾಡಿಗೆ ತೆರಳಿ ಈಗಲೂ ಸಹ ಸಾವಿಗಾಗಿ ಪರದಾಡುತ್ತಾ ಕಾಡಿನಲ್ಲಿ ಜೀವಿಸುತ್ತಿದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಾ ಇದ್ದಾರೆ .

ಮಧ್ಯಪ್ರದೇಶದಲ್ಲಿ ಇರುವ ಭಾರನಪುರ ಎಂಬ ಪ್ರದೇಶದ ಆಸಿರ್ ಘಟ ಎಂಬ ಕೋಟೆಯಲ್ಲಿ ಅಶ್ವತ್ಥಾಮನು ಇದ್ದಾನೆ ಮತ್ತು ಇವನಿಗೆ ಹಲವು ಮಾಟ ಮಂತ್ರಗಳ ವಿದ್ಯೆಯೂ ಬರುತ್ತದೆ ಇನ್ನೂ ಜನರ ಕಣ್ಣಿಗೆ ಅವಾಗವಾಗ ಕಾಣಿಸಿಕೊಳ್ಳುತ್ತಾನೆ ಎಂದು ಸಹ ಇಲ್ಲಿಯ ಜನರು ಹೇಳುತ್ತಾರೆ .ಇನ್ನು ಐದು ಸಾವಿರ ವರ್ಷಗಳಿಂದ ಬದುಕಿರುವ ಈ ಪುರುಷನು ಅಶ್ವತ್ಥಾಮನು ಅಲ್ಲಿಯೇ ಹತ್ತಿರದಲ್ಲಿರುವ ಕೊಳದಲ್ಲಿ ಸ್ನಾನ ಮಾಡಿ ಶಿವ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿ ಶಿವನನ್ನು ಕುರಿತು ಧ್ಯಾನವನ್ನು ಮಾಡುತ್ತಾನೆ ಎಂದು ಸಹ ಹೇಳಲಾಗಿದೆ.

ಮತ್ತು ಇವನು ದ್ರೋಣರ ಮಗನೇ ಆಗಿದ್ದರೂ ಶಿವನ ಶಕ್ತಿಯಿಂದ ಹುಟ್ಟಿದವನು ಆದ್ದರಿಂದ ಈ ಪುರುಷನಿಗೆ ಸಾವಿಲ್ಲ ಎಂದು ಸಹ ಇಲ್ಲಿಯ ಜನರು ಮಾತನಾಡುತ್ತಾರೆ . ನೋಡಿದ್ರಲ್ಲ ಸ್ನೇಹಿತರೇ ನಿಮಗೆ ಈ ಮಾಹಿತಿ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು .

asirgarh ashwathama

kannada inspiration story and Kannada Health Tips