Categories
ಅರೋಗ್ಯ ಆರೋಗ್ಯ ಮಾಹಿತಿ

ಈ ರಸವನ್ನು ಕುಡಿದರೆ ಕ್ಯಾನ್ಸರ್ ಗುಣವಾಗುತ್ತದೆ ಅಂತೆ. …. ಪ್ರತಿಯೊಬ್ಬರಿಗೂ ಮುಟ್ಟಿಸಲು ಬೇಕಾದಂತಹ ಒಂದು ಉಪಯುಕ್ತವಾದ ಸಂದೇಶ …..

ಇಡೀ ಪ್ರಪಂಚದಲ್ಲಿ ಎರಡು ಹಾನಿಕಾರಕ ಹಾಗೂ ಮನುಷ್ಯ ನನ್ನ ಬಳಿ ತೆಗೆದುಕೊಳ್ಳುವಂತಹ ಹಾಗೂ ಈ ರೋಗಗಳಿಗೆ ಎಲ್ಲಿವರೆಗೂ ಕೂಡ ಔಷಧಿಗಳನ್ನು ಕಂಡುಹಿಡಿಯುವುದಕ್ಕೆ ಆಗದೇ ಇರುವಂತಹ ಕೆಲವೊಂದು ಕಾಯಿಲೆಗಳು ಇವೆ ಅವುಗಳು ಕ್ಯಾನ್ಸರ್ ಹಾಗೂ ಇನ್ನೊಂದು ಹೆಚ್ಐವಿ.

ಇವುಗಳು ಯಾವುದಾದರೂ ಮನುಷ್ಯನಿಗೆ ಬಂತು ಅಂದರೆ ಅವನ ಕಥೆ ಮುಗಿಯಿತು ಅವನು ಇನ್ನು ಎಷ್ಟು ವರ್ಷ ಬದುಕುತ್ತಾನೆ ಅನ್ನುವುದಕ್ಕೆ ಗ್ಯಾರಂಟಿ ಯನ್ನು ಕೊಡುವುದಕ್ಕೆ ಆಗುವುದಿಲ್ಲ. ಆದರೆ ಕೆಲವೊಂದು ಗಿಡಮೂಲಿಕೆಗಳಿಂದ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣ ಆಗಬಹುದು ಹಾಗೂ ಕ್ಯಾನ್ಸರ್ ಕಾರಕ ವಾಗುವಂತಹ ಕೆಲವೊಂದು ಜೀವಕೋಶಗಳನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎನ್ನುವುದು ಇವತ್ತಿನ ನಮ್ಮ ವಿಚಾರವಾಗಿದೆ. ಹಾಗಾದ್ರೆ ಬನ್ನಿ ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ನಾವು ಪಡೆದುಕೊಂಡು ಬರೋಣ.

ಆಸ್ಟ್ರೇಲಿಯದಲ್ಲಿ ದೊರಕುವಂತಹ ಈ ರಸವನ್ನು ಕೊಡುತ್ತಿದ್ದೆ ಆದಲ್ಲಿ ಕ್ಯಾನ್ಸರ್ ಅನ್ನೋ ಉಂಟುಮಾಡುವಂತಹ ಜೀವಕೋಶಗಳನ್ನು ಸಂಪೂರ್ಣವಾಗಿ ನಾಶಪಡಿಸಬಹುದು ಎನ್ನುವಂತಹ ಮಾಹಿತಿ ಹೊರಬಿದ್ದಿದೆ. ಪ್ರಯೋಗಶಾಲೆಯಲ್ಲಿ ಪ್ರಯೋಗ ಮಾಡಿ ವೈದ್ಯರ ಸಂಶೋಧನೆ ಮಾಡಿ ಇದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಅವನ ಕಂಡು ಹಿಡಿದಂತಹ ವಿಜ್ಞಾನಿ ಆಸ್ಟ್ರೇಲಿಯದಲ್ಲಿ ರುವಂತಹ ಒಬ್ಬ ಖ್ಯಾತ ವೈದ್ಯರು ಇವರ ಹೆಸರು ರುಡಾಲ್ಫ್ ಬ್ರೀಯೂಸ್. ಇವರು ಇವರು ಕಂಡು ಹಿಡಿದಂತಹ ನೈಸರ್ಗಿಕವಾಗಿ ದೊರಕುವಂತಹ ಕೆಲವೊಂದು ಗಿಡಮೂಲಿಕೆಯಿಂದ ಈ ತರದ ಒಂದು ರಸವನ್ನು ಕಂಡುಹಿಡಿದಿದ್ದಾರೆ ಇದರಿಂದಾಗಿ ಕ್ಯಾನ್ಸರನ್ನು ಉಂಟು ಮಾಡುವಂತಹ ಜೀವಕೋಶಗಳನ್ನು ನಾಶಮಾಡುವಂತಹ ಶಕ್ತಿ ರಸದಲ್ಲಿ ಇದೆ ಏನು ಅಂತಹ ಮಾತನ್ನು ಅವರು ಹೇಳಿದ್ದಾರೆ.

ಇವರು ಹೇಳುವ ಪ್ರಕಾರ 1986 ಇಸವಿಯಲ್ಲಿ ಇವರು 45 ಸಾವಿರಕ್ಕಿಂತ ಹೆಚ್ಚು ರೋಗಗಳನ್ನು ಗುಣ ಮಾಡಿದ್ದಾರೆ ಎನ್ನುವಂತಹ ಮಾಹಿತಿಯನ್ನು ಕೂಡ ಅವರು ಹೇಳಿದ್ದಾರೆ. ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳು ಉಂಟಾಗಬಾರದು ಅಂದರೆ ನಮ್ಮ ಆಹಾರ ಪದ್ಧತಿಯನ್ನು ನಾವು ಸರಿಯಾಗಿ ಮಾಡಿಕೊಂಡು ಹೋಗಬೇಕು.

ಹಾಗಾದರೆ ಮಾತ್ರವೇ ಕ್ಯಾನ್ಸರ್ ಕಾರಕ ಜೀವಕೋಶಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ ಎನ್ನುವಂತಹ ಮಾಹಿತಿಯನ್ನು ಹೇಳಿದ್ದಾರೆ ಅದರ ಜೊತೆಗೆ ಯಾವ ಯಾವ ಆಹಾರ ಪದ್ಧತಿ ಇಟ್ಟುಕೊಂಡರೆ ನಮ್ಮ ದೇಹ ತುಂಬಾ ಚೆನ್ನಾಗಿರುತ್ತದೆ ಅಂತ ಮಾತನಾಡಿದ್ದಾರೆ .

ಇವರು ಹೇಳುವ ಪ್ರಕಾರ 42 ದಿನ ಹಸಿ ತರಕಾರಿಗಳನ್ನು ತಿನ್ನಬೇಕು ಹಾಗೂ ದ್ರವ ರೂಪದ ಹಣ್ಣಿನ ರಸಗಳನ್ನು ಕುಡಿಯಬೇಕು, ಗಿಡಮೂಲಿಕೆಗಳಿಂದ ಮಾಡಿರುವಂತಹ ಚಹವನ್ನು ಮಾತ್ರವೇ ಸೇವಿಸಬೇಕು. ಜೀವಕೋಶಗಳ ಎದುರುಗಡೆ ಹೋರಾಟ ಮಾಡಲು ಈ ರೀತಿಯಾಗಿ ಮಾಡಿದರೆ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ಸಂಪೂರ್ಣವಾಗಿ ನಾವು ನಿರ್ವಹಣೆ ಮಾಡಬಹುದು.

ಆದರೆ ಈ ರಸವನ್ನು ಮಾಡುವುದಕ್ಕೆ ಯಾವ ಯಾವ ಸಾಮಾಗ್ರಿಗಳು ಬೇಕು ಹಾಗೂ ಯಾವ ಯಾವ ತರಕಾರಿಗಳನ್ನು ಬಳಕೆಮಾಡಬೇಕು ಎನ್ನುವಂತಹ ಮಾಹಿತಿಯನ್ನು ನಾವು ಕೊಡುತ್ತೇವೆ. 10 ಕೆಂಪು ಗಡ್ಡೆಗಳನ್ನು ತೆಗೆದುಕೊಳ್ಳಬೇಕು, 10 ಗಜ್ಜರಿ, 10 ಮೂಲಂಗಿ, 10 ಆಲೂಗಡ್ಡೆ, ಅಜೀವನದ ಸ್ಟಿಕ್ 10. ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ ಅದನ್ನ 42 ದಿನಗಳ ಕಾಲ ಸೇವನೆ ಮಾಡಿದರೆ ಕ್ಯಾನ್ಸರ್ ಕಾರಕ ಜೀವಕೋಶಗಳು ನಾಶವಾಗುತ್ತವೆ.

ಕ್ಯಾನ್ಸರ್ ಅನ್ನುವಂತಹ ರೋಗ ಒಂದು ಸಂಕೀರ್ಣವಾದ ಅಂತಹ ರೋಗ ಇದನ್ನ ಇಲ್ಲಿಯವರೆಗೂ ಕೂಡ ವೈದ್ಯಕೀಯವಾಗಿ ಗುಣಪಡಿಸುವುದಕ್ಕೆ ಆಗಿಲ್ಲ ಆದರೆ ಕ್ಯಾನ್ಸರ್ ಕಡಿಮೆ ಹಂತದಲ್ಲಿ ಅದನ್ನು ಈ ರೀತಿಯಾದಂತಹ ಆರೋಗ್ಯ ಪದ್ಧತಿಯನ್ನು ರೂಢಿಸಿಕೊಂಡಿದ್ದರು ಹಾಗೂ ಅದರ ಬಗ್ಗೆ ಸಂಕಲ್ಪ ತೊಟ್ಟು ಬಳಕೆ ಮಾಡಿದ್ದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳನ್ನು ನಾವು ಸಂಪೂರ್ಣವಾಗಿ ನಾಶಪಡಿಸಬಹುದು. ಈ ಮೇಲಿನ ಕ್ರಮಗಳನ್ನು ನಾವು ಬಳಕೆ ಮಾಡಿದ್ದೆ ಆದಲ್ಲಿ ಮೊದಲಿನ ಹಂತದಲ್ಲಿಯೇ ಕ್ಯಾನ್ಸರ್ ಕಾರಕ ಅಂಶಗಳನ್ನು ಅನಾಮಧೇಯರಿಂದ ಹೊರಗಡೆ ಹಾಕಬಹುದು.

ಈ ಲೇಖನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನ ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಆಗಲಿ ಯಾವುದೇ ಕಾರಣಕ್ಕೂ ಮರೆಯಬೇಡಿ ಹಾಗೂ ಶೇರ್ ಮಾಡುವುದನ್ನ ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply