Categories
ಭಕ್ತಿ ಮಾಹಿತಿ

ಕನಸಿನಲ್ಲಿ ಕೆಟ್ಟ ಕನಸು ಏನಾದ್ರು ಬಿದ್ರೆ ಹೀಗೆ ಮಾಡಿ ಎಲ್ಲ ಒಳ್ಳೇದು ಆಗುತ್ತದೆ ..

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಕಾಡುತ್ತಿರುತ್ತವೆ ಆ ಸಮಸ್ಯೆಗಳಲ್ಲಿ ನಾನು ಈ ದಿನ ನಿಮಗೆ ಹೇಳಹೊರಟಿರುವ ಪ್ರಮುಖ ಸಮಸ್ಯೆಯೆಂದರೆ ಕನಸು ಕನಸು ಎಂದರೆ ಎಲ್ಲರಿಗೂ ಖುಷಿ ಆದರೆ ಈ ಕನಸು ಹೇಗೆ ಸಮಸ್ಯೆಯಾಗುತ್ತದೆ ಎಂಬುದು ಎಲ್ಲರ ಗಮನಕ್ಕೂ ಬರಬಹುದು ಹೇಗೆ ಕನಸು ಸಮಸ್ಯೆಯಾಗುತ್ತದೆ .

ಎಂದರೆ ಕನಸಿನಲ್ಲಿ ಯಾವಾಗ ನೋಡಿದರೂ ನಮಗೆ ಗೊಂದಲ ಯಾಕೆ ಗೊಂದಲ ಕನಸಿನಲ್ಲಿ ನಾವು ಬೆಚ್ಚಿಬೀಳುವುದು ಜಾಸ್ತಿಯಾಗಿರುತ್ತದೆ ಯಾಕೆ ನಾವು ಕನಸಿನಲ್ಲಿ ಬೆಚ್ಚಿಬೀಳುತ್ತೇವೆ ಈ ಕನಸಿನಲ್ಲಿ ಬೆಚ್ಚಿ ಬೀಳುವುದಕ್ಕೂ ನಮ್ಮ ಸಮಸ್ಯೆಗೆ ಏನು ಸಂಬಂಧ ಎಂದರೆ ಕನಸಿನಲ್ಲಿ ಏನಾರು ಕಂಡರೆ ನಾವು ಗಾಬರಿಗೊಂಡು ನಮ್ಮ ಮನಸ್ಸಿನಲ್ಲಿ ಒತ್ತಡ ಹೆಚ್ಚಾಗುತ್ತದೆ .

ಈ ರೀತಿ ಒತ್ತಡ ಹೆಚ್ಚಾಗುವುದರಿಂದ ಏನು ಮಾಡಬೇಕು ಎಂಬ ಅರಿವೇ ನಮಗೆ ಇಲ್ಲದಂತಾಗುತ್ತದೆ ಏನೆಲ್ಲಾ ಸಮಸ್ಯೆಗಳು ನಮಗೆ ಬಂದೊದಗಿದವು ಎಂದು ಯೋಚಿಸುತ್ತಲೇ ನಮ್ಮ ಮನಸ್ಸಿನಿಂದ ಏಕಾಗ್ರತೆಯನ್ನು ದೂರ ಮಾಡಿಕೊಳ್ಳುತ್ತೇವೆ ಏಕಾಗ್ರತೆಯನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ಒತ್ತಡವೂ ಹೆಚ್ಚಾಗುತ್ತದೆ ಆ ಒತ್ತಡದಿಂದಾಗಿ.

ನಮ್ಮ ಕನಸಿನಲ್ಲಿ ಬೇಡದ ವಿಚಾರಗಳು ಹೆಚ್ಚಾಗಿ ಬರುತ್ತಿರುತ್ತವೆ ಈ ಹೆಚ್ಚಾಗಿ ಬರುವುದರಿಂದ ನಾವು ಕನಸಿನಲ್ಲಿ ಬೆಚ್ಚಿ ಬೀಳುವುದು ಭಯ ಪಡುವುದು ಹೆಚ್ಚಾಗಿರುತ್ತದೆ ಈ ರೀತಿ ನಾವು ಬೆಚ್ಚಿ ಬಿಡುವುದು ಭಯ ಪಡುವುದರಿಂದ ಪರಿಹಾರವನ್ನು ಮಾಡಿಕೊಳ್ಳಲು ನಾನು ನಿಮಗೆ ಒಂದು ಉತ್ತಮ ಅಂಶವನ್ನು ತಿಳಿಸಿಕೊಡುತ್ತೇನೆ.

ಅದೇನೆಂದರೆ ನಮಗೆ ಎಲ್ಲರಿಗೂ ಗೊತ್ತು ನಮ್ಮ ಹಿಂದೂ ಸಂಪ್ರದಾಯದಲ್ಲಿ ಭಯವನ್ನು ನಿವಾರಿಸಲು ಇರುವ ಮುಖ್ಯವಾದ ದೇವರೆಂದರೆ ಹನುಮಂತ ಹನುಮಂತನಿಂದ ನಮ್ಮ ಮನಸ್ಸಿನಲ್ಲಿರುವ ಭಯವೂ ದೂರಗೊಳ್ಳುತ್ತದೆ ಎಂಬುದು ಎಲ್ಲರ ನಂಬಿಕೆ ಇದನ್ನು ಎಲ್ಲರೂ ಕೂಡ ಒಪ್ಪಬೇಕು ಸ್ನೇಹಿತರೇ ಮನಸ್ಸಿನಿಂದ ಭಯವನ್ನು ದೂರಗೊಳಿಸಲು .

ನಮ್ಮ ಒತ್ತಡವನ್ನು ಕಡಿಮೆ ಮಾಡಲು ಹನುಮಂತನ ಕೆಲವೊಂದು ಸ್ತೋತ್ರಗಳು ನಮಗೆ ನೆಮ್ಮದಿಯನ್ನು ಕೊಡುತ್ತದೆ ಸ್ನೇಹಿತರೇ ಅದು ಯಾವ ರೀತಿ ಎಂದರೆ ಹನುಮಂತನ ಅಥವಾ ಆಂಜನೇಯನ ಹನ್ನೊಂದು ಹೆಸರುಗಳನ್ನು ನೂರಾ ಎಂಟು ಬಾರಿ ಹೇಳಿಕೊಳ್ಳುವುದರಿಂದ ನಮ್ಮ ಅದೃಷ್ಟ ಬದಲಾಗುತ್ತದೆ ಜೊತೆಗೆ ನಮಗೆ ಇರುವ ಒತ್ತಡ ಸಮಸ್ಯೆ ಏಕಾಗ್ರತೆಯ ಕೊರತೆ ಇವೆಲ್ಲವೂ ಕ್ಕೂ ಕೂಡ ಒಂದು ಉತ್ತಮ ಪರಿಹಾರವೂ ದೊರೆತಂತಾಗುತ್ತದೆ ಸ್ನೇಹಿತರೇ ಹನ್ನೊಂದು ಹೆಸರುಗಳು ಯಾವುವು ಅವುಗಳನ್ನು ಎಲ್ಲಿಂದ ಹುಡುಕುವುದು ಎಂಬ ಗೊಂದಲ ಮೊದಲು ನಿಮ್ಮ ಮನಸ್ಸಿಗೆ ಬರುತ್ತದೆ .

ಈ ಗೊಂದಲವನ್ನು ನಿವಾರಿಸಲೆಂದೇ ಆ ಹನ್ನೊಂದು ಹೆಸರುಗಳು ಯಾವುವು ಎಂದು ನಾನು ನಿಮಗೆ ತಿಳಿಸಿಕೊಡುತ್ತದೆ ಈ ಹನ್ನೊಂದು ಹೆಸರುಗಳನ್ನು ಮಾತ್ರ ನೂರ ಎಂಟು ಬಾರಿ ಜಪಿಸುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ ಆ ಹೆಸರುಗಳು ಯಾವುವೆಂದರೆ ರಾಮ ಭಕ್ತ ಮಹಾಬಲ ಮಹಾವಿಷ್ಣು ಹನುಮಂತ ಅಂಜನಿಪುತ್ರ ಕೇಸರಿ ನಂದನ ಭಜರಂಗ ಬಲಿ ಪವನ ಸುತ್ತ ಅಮಿತ್ ವಿಕ್ರಮ ಶಂಕರ ಸಮಾನ ಸಮೀನಾ ಲಕ್ಷ್ಮಣ ಜೀವದಾತ .

ಈ ರೀತಿಯ ಹನ್ನೊಂದು ಹೆಸರುಗಳನ್ನು ಅಂದರೆ ಆಂಜನೇಯ ಅಥವಾ ಹನುಮಂತನನ್ನು ಹೋಲುವ ಈ ಹನ್ನೊಂದು ಹೆಸರುಗಳನ್ನು ನೂರಾ ಎಂಟು ಬಾರಿ ಜಪಿಸುವುದರಿಂದ ನಮಗೆ ಇರುವಂತಹ ಸಮಸ್ಯೆಗಳು ಕಡಿಮೆಯಾಗುತ್ತದೆ ಅಥವಾ ಪರಿಹಾರವಾಗುತ್ತದೆ ಅದರ ಜೊತೆಗೆ ಪ್ರತಿಯೊಬ್ಬರ ಅದೃಷ್ಟವೂ ಕೂಡ ಬದಲಾಗುತ್ತದೆ ಎಂದು ತಿಳಿಸಿಕೊಡುತ್ತೇನೆ ಯಾವುದನ್ನಾದರೂ ಕೂಡ ನಂಬಿ ಪ್ರಯತ್ನಿಸುವುದು ತಪ್ಪಲ್ಲ ಸ್ನೇಹಿತರೇ ನಂಬಿಕೆ ಇದ್ದರೆ ಏನನ್ನಾದರೂ ಸಾಧಿಸಬಹುದು ಅದೇ ರೀತಿ ನಂಬಿ ಈ ಹನುಮಂತನ ಹೆಸರುಗಳನ್ನು ಹೇಳಿಕೊಂಡು ನಿಮ್ಮ ಭಯವನ್ನು ಕಡಿಮೆ ಮಾಡಿಕೊಳ್ಳಿ ಧನ್ಯವಾದಗಳು …

Leave a Reply