Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಬದನೆಕಾಯಿಯನ್ನು ತಿಂದರೆ ದೇಹಕ್ಕೆ ಏನೆಲ್ಲಾ ಆಗುತ್ತೆ ಅನ್ನೋದು ಗೊತ್ತ …

ದಿನನಿತ್ಯ ಬದನೆಕಾಯಿಯನ್ನು ತಿಂದರೆ ಏನಾಗುತ್ತದೆ ಎನ್ನುವುದರ ಮಾಹಿತಿ ನಿಮಗೆ ಏನಾದರೂ ಇದೆಯಾ.ಬದನೆಕಾಯಿಯಲ್ಲಿ ನಿಮಗೆ ಊಹಿಸಲಾರದಷ್ಟು ಸಿಕ್ಕಾಪಟ್ಟೆ ಆಹಾರ ಪದಾರ್ಥಗಳಲ್ಲಿ ಅತ್ಯುತ್ತಮವಾಗಿ ಆರೋಗ್ಯದ ಲಾಭಗಳ ನೀವು ಪಡೆಯಬಹುದು.

ಹಾಗಾದ್ರೆ ಬನ್ನಿ ಬದನೆಕಾಯಿ ತಿನ್ನೋದರಿಂದ ನಮ್ಮ ದೇಹಕ್ಕೆ ಆಗುವಂತಹ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ.ನಮಗೆ ಬದನೆಕಾಯಿ ಅಂದ ತಕ್ಷಣ ನಮಗೆ ನೆನಪಿಗೆ ಬರುವುದು ವಾಂಗಿಬಾತ್.

ಮನೆಮನೆಗಳಲ್ಲಿ ತಯಾರಾಗುವ ಅಂತಹ ಬದನೆಕಾಯಿ ಬಜ್ಜಿ ಮೊಸರುಬಜ್ಜಿ ಹಾಗೂ ಬದನೆ ಕಾಯಿ ಬೋಂಡಾ ಹೀಗೆ ಹಲವಾರು ಪದಾರ್ಥಗಳು ನಮ್ಮ ಕಣ್ಣಮುಂದೆ ಬರುತ್ತವೆ.

ಬನ್ನಿ ಬದನೆಕಾಯಿಯ ಕೆಲವೊಂದು ಆರೋಗ್ಯದ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ.ನಿಮಗೆ ಗೊತ್ತ ಬದನೆಕಾಯಿ ಗಳಲ್ಲಿ ಹಲವಾರು ವಿಧಗಳಿವೆ ಅದರಲ್ಲಿ ಬಿಳಿ ಬದನೆ ಕಾಯಿ ನೇರಳೆ ಬದನೆಕಾಯಿ ಕೆಂಪು ಬದನೆಕಾಯಿ ಹಸಿರು ಬದನೆಕಾಯಿ ಹಾಗೂ ಕಪ್ಪು ಬದನೆಕಾಯಿಗಳನ್ನು ಕೂಡ ನಾವು ನೋಡಬಹುದಾಗಿದೆ.

ನಾವು ಬದನೆಕಾಯಿಯನ್ನು ಸೇವನೆ ಮಾಡುವುದರಿಂದ ಅನೇಕ ಬಗೆಯ ವಿಟಮಿನ್ನುಗಳು ಖನಿಜಾಂಶಗಳು ಹಾಗೂ ನಾರಿನ ಅಂಶಗಳು ಯಥೇಚ್ಛವಾಗಿ ಮನುಷ್ಯನ ದೇಹಕ್ಕೆ ಹೋಗುತ್ತವೆ.

ಬದನೆಕಾಯಿಯಲ್ಲಿ ಕೇವಲ ವಿಟಮಿನ್ ಮಾತ್ರವಲ್ಲ ಇದರಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ತುಂಬಾ ಇವೆ ಹೀಗೆ ಮನುಷ್ಯನ ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅದಲ್ಲದೆ ದೀರ್ಘಕಾಲದಲ್ಲಿ ಮನುಷ್ಯನಿಗೆ ಕೆಟ್ಟ ಕಾಯಿಲಗಳು ಹತ್ತಿರಕುಡ ಬರುವುದಿಲ್ಲ.

ಬದನೆಕಾಯಿಯಲ್ಲಿ ಹೆಚ್ಚಿನ ಆಂಟಿ ಆಕ್ಸಿಡೆಂಟ್ ಅಂಶಗಳಿರುವುದರಿಂದ ಹೃದಯಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳನ್ನು ನಿವಾರಿಸಬಹುದು ಎನ್ನುವುದು ಕೆಲವರ ವಾದ. ಒಂದು ಸಾರಿ ಇದನ್ನು ಕಂಡು ಹಿಡಿಯಲು ವಿಜ್ಞಾನಿಗಳು ಅತಿ ಹೆಚ್ಚಿನ ಕೊಲೆಸ್ಟ್ರಾಲ್ ಅಂಶವನ್ನು ಇರುವಂತಹ ಬದನೆಕಾಯಿಯನ್ನು ಜ್ಯೂಸ್ ಮಾಡಿ ಕೆಲವೊಂದು ವಾರಗಳ ತನಕ ನೀಡಿದ್ದರೂ ಇದರ ಫಲವಾಗಿ ಪ್ರಾಣಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

ಹಾಗೆ ಇದನ್ನು ಪರಿಶೀಲಿಸಿದಾಗ ವಿಜ್ಞಾನಿಗಳಿಗೆ ಪ್ರಾಣಿಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳು ಕೂಡ ಕಡಿಮೆಯಾಗಿದ್ದು ಕಂಡುಬರುತ್ತದೆ. ಆದರೆ ಮನುಷ್ಯನಿಗೆ ಸಂಬಂಧಪಟ್ಟಂತಹ ಈ ವಿಚಾರದಲ್ಲಿ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ಆಗಬೇಕಾಗಿದೆ.

ಶುಗರ್ ಕಾಯಿಲೆ ಅಥವಾ ಮಧುಮೇಹ ಕಾಯಿಲೆಗಳು ಏನಾದರೂ ಇದ್ದಲ್ಲಿ ಈ ಬದನೆಕಾಯಿಗಳನ್ನು ತಿನ್ನುವುದರಿಂದ ದೇಹದಲ್ಲಿ ಇರುವಂತಹ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡಿಕೊಳ್ಳುವುದು ತುಂಬಾ ಸಹಕಾರಿಯಾಗುತ್ತದೆ ಅದಲ್ಲದೆ ಇದರಲ್ಲಿ ಇರುವಂತಹ ನಾರಿನ ಅಂಶ ಮನುಷ್ಯನ ಜೀವನ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ನಿವೇದಿಸುತ್ತದೆ ಅದಲ್ಲದೆ ಇದರಲ್ಲಿ ಇರುವಂತಹ ಹೆಚ್ಚಿನ ನಾರಿನಂಶವು ಜೀವನ ಪ್ರಕ್ರಿಯೆಯಲ್ಲಿ ತುಂಬಾ ಚೆನ್ನಾಗಿ ಸಹಕಾರ ಮಾಡುತ್ತದೆ.

ಬದನೆಕಾಯಿ ಗಳಲ್ಲಿ ಒಳ್ಳೆಯ ಕೆಲವರು ಮಟ್ಟ ಹೆಚ್ಚಾಗಿದ್ದು ಇದನ್ನು ಸೇವನೆ ಮಾಡುವುದರಿಂದ ಮನುಷ್ಯನ ದೇಹದಲ್ಲಿ ತೂಕ ಕೂಡ ಕಡಿಮೆಯಾಗುತ್ತದೆ ಹಾಗೂ ಮನುಷ್ಯನ ದೇಹದಲ್ಲಿ ಜೇನಿ ಕ್ರಿಯೆ ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತದೆ ಹಾಗೆಯೇ ಮನುಷ್ಯನ ದೇಹದಲ್ಲಿ ಇರುವಂತಹ ಕೊಬ್ಬಿನ ಅಂಶವನ್ನು ಕೂಡ ಕಡಿಮೆ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ.

ಬದನೆಕಾಯಿಯಲ್ಲಿ ಇರುವಂತಹ ವಿಶೇಷವಾದಂತಹ ಅಂಶ ಕ್ಯಾನ್ಸರ್ ಅನ್ನು ಕೂಡ ಕಡಿಮೆ ಮಾಡುವಂತಹ ಒಂದು ವಿಶೇಷವಾದಂತಹ ಆಸಕ್ತಿಯನ್ನು ಕೂಡ ಹೊಂದಿದೆ ನಮ್ಮ ದೇಹದಲ್ಲಿ ಇರುವಂತಹ ಕೇಂದ್ರ ಕಾರ್ಯಕಾರಿ ಕೋಶಗಳನ್ನು ನಾಶಪಡಿಸುವ ಇದು ತುಂಬಾ ಸಹಕಾರಿಯಾಗುತ್ತದೆ ಅದಲ್ಲದೆ ಚರ್ಮ ಕ್ಯಾನ್ಸರ್ ಇದ್ದವರಿಗೆ ಬದನೆಕಾಯಿಯನ್ನು ಪೇಸ್ಟ್ ಮಾಡಿ ಅದನ್ನು ನಿಧಾನವಾಗಿ ಹಚ್ಚುತ್ತ ಬಂದರೆ ಚರ್ಮದ ಕಾಯಿಲೆಗಳು ಕೂಡ ನಿವಾರಣೆಯಾಗುತ್ತದೆ ಎಂದು ಕೆಲವೊಂದು ವೈದ್ಯರ ಸಲಹೆ.

ಹೀಗಾಗಿ ನೀವು ಆಹಾರಪದ್ಧತಿಯಲ್ಲಿ ಬದನೆಕಾಯಿಯನ್ನು ಬಳಸುವುದರಿಂದ ತುಂಬಾ ಒಳ್ಳೆಯದು ನೀವು ಎಣ್ಣೆಯಲ್ಲಿ ಕರೆದು ಪಲ್ಯ ಸಾಂಬಾರು ಅಥವಾ ಯಾವುದೇ ರೀತಿಯಾಗಿ ಬದನೆಕಾಯಿ ಅನ್ನ ತಿನ್ನಲು ಅಭ್ಯಾಸ ಮಾಡಿಕೊಂಡರೆ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯಕರ ಅಂಶಗಳು ಬರುತ್ತವೆ.

kannada inspiration story and Kannada Health Tips

Badanekayi health tips in kannada