Categories
ಭಕ್ತಿ ಮಾಹಿತಿ

ಕೇವಲ ಭಕ್ತರು ಮಾತ್ರವೇ ಅಲ್ಲ ಕೆಲವೊಂದು ಕರಡಿಗಳು ಕೂಡ ದೇವರ ಪೂಜೆಯನ್ನು ಮಾಡುವಂತಹ ವಿಶೇಷವಾದಂತಹ ಸ್ಥಳ ಇದು … ಅದಲ್ಲದೆ ಇದು ಒಂದು ಶಕ್ತಿಪೀಠ ಕೂಡ ಹೌದು …ಹಾಗಾದರೆ ಈ ದೇವಸ್ಥಾನದಲ್ಲಿ ಇರುವಂತಹ ವಿಶೇಷತೆ ಏನು ಗೊತ್ತಾ ….

ನಾವು ಪ್ರಪಂಚದಲ್ಲಿ ಇರುವಂತಹ ಎಲ್ಲ ದೇವಸ್ಥಾನಗಳ ಬಗ್ಗೆ ನಾವು ಓದಬಹುದು ಹಾಗೂ ಅದರ ಬಗ್ಗೆ ತಿಳಿದುಕೊಳ್ಳಬಹುದು ಸರ್ವೇಸಾಮಾನ್ಯವಾಗಿ ದೇವಸ್ಥಾನಕ್ಕೆ ಬರುವಂತಹ ಭಕ್ತಾದಿಗಳು ಯಾರಪ್ಪ ಆದರೆ ಅವರು ಕೇವಲ ಮನುಷ್ಯರು ಹಾಗೂ ಯಾರಿಗೆ ಹೆಚ್ಚಾಗಿ ಕಷ್ಟವೋ ಇರುತ್ತದೆಯೋ ಅವರು ತಮ್ಮ ಕಷ್ಟವನ್ನು ನಿವಾರಣೆ  ಮಾಡಿಕೊಳ್ಳಲು ದೇವಸ್ಥಾನದ ಮೊರೆಹೋಗುತ್ತಾರ.

ಹಾಗಾದ್ರೆ ನೀವು ಎಲ್ಲಾದರೂ ದೇವಸ್ಥಾನಗಳಲ್ಲಿ ಪ್ರಾಣಿಗಳು ಬಂದು ದೇವಸ್ಥಾನದಲ್ಲಿ ದೇವರ ದರ್ಶನವನ್ನು ಮಾಡಿಕೊಂಡು ಪೂಜೆಯನ್ನು ಮಾಡಿಕೊಂಡು ಹೋಗುವಂತಹ ಸನ್ನಿವೇಶವನ್ನು ಎಲ್ಲಾದರೂ ನೋಡಿದ್ದೀರಾ. ನೋಡುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಇಲ್ಲಿರುವಂತಹ ಈ ದೇವಸ್ಥಾನದಲ್ಲಿ ಕರಡಿಗಳು ದೇವಸ್ಥಾನದಲ್ಲಿ ಪೂಜೆ ಮಾಡುವಂತಹ ಸಂದರ್ಭದಲ್ಲಿ ಬಂದು ಪೂಜೆಯನ್ನು ಮುಗಿಸಿಕೊಂಡು ಹೋಗುವಂತಹ ಒಂದು ವಿಶೇಷವಾದಂತಹ ಜಾಗ ಎಲ್ಲಿದೆ.

ಇಲ್ಲಿನ ವಿಶೇಷತೆ ಏನಪ್ಪ ಅಂದರೆ ಸರಿಯಾಗಿ ದೇವಸ್ಥಾನದಲ್ಲಿ ಪೂಜೆ ಮಾಡುವ ಅಂತಹ ಸಂದರ್ಭದಲ್ಲಿ ಕೆಲವೊಂದು ಕರಡಿಗಳು ಸರಿಯಾದ ಸಮಯದಲ್ಲಿ ದೇವಸ್ಥಾನಕ್ಕೆ ಬರುತ್ತವೆ ಹಾಗೂ ಪೂಜೆಯನ್ನು ಮಾಡಿಸಿಕೊಂಡ ನಂತರ ತಮ್ಮ ಕೆಲಸವನ್ನು ತಾವು ನೋಡಿಕೊಳ್ಳುವುದಕ್ಕೆ ಮತ್ತೆ ಮರಳಿ ಕಾಡಿಗೆ ಹೋಗುವಂತಹ ಈ ದೃಶ್ಯವನ್ನು ನೋಡಿದರೆ ನಿಜವಾಗ್ಲೂ ಇಲ್ಲಿರುವಂತಹ ದೇವರಿಗೆ ಎಷ್ಟೊಂದು ಶಕ್ತಿ ಇದೆಯಾ.

ಹಾಗೂ ದೇವರಿಗೆ ಹೆದರಿಕೊಂಡು ಅಥವಾ ದೇವರನ್ನು ನೋಡಬೇಕು ಎನ್ನುವಂತಹ ಒಂದು ಇಚ್ಚೆಯಿಂದ ಇಲ್ಲದ ಪ್ರಾಣಿಗಳು ಶಕ್ತಿಪೀಠ ವನ ಹೊಂದಿರುವಂತಹ ಈ ದೇವಿಯ ದರ್ಶನವನ್ನು ಮಾಡಲು ಬರುತ್ತದೆ.. ಹಾಗಾದರೆ ಬನ್ನಿ ಈ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಇದರ ವೈಶಿಷ್ಟ ವಾದರೂ ಏನು, ಹಾಗೂ ಈ ದೇವಸ್ಥಾನದಲ್ಲಿ ಆಗುತ್ತಿರುವ ಅಂತಹ ಪವಾಡ ವಾದರೂ ಏನು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.

ಪ್ರತಿಸಂಜೆ ಈ ದೇವಸ್ಥಾನದಲ್ಲಿ ಇರುವಂತಹ ದೇವಿಗೆ ಆರತಿಯನ್ನು ಮಾಡಲಾಗುತ್ತದೆ ಕರ್ಪೂರದಿಂದ ದೀಪವನ್ನು ಹಚ್ಚಿ ದೇವರಿಗೆ ಆರತಿಯನ್ನು ಮಾಡಲಾಗುತ್ತದೆ ಈ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಕೆಲವೊಂದು ಕರಡಿಗಳು ಬರುತ್ತವೆ, ಈ ದೇವಸ್ಥಾನ ಇರುವುದು ಛತ್ತಿಸ್ಗಢ ರಾಜ್ಯದ ಮಾತಾ ಚಂಡಿ ದೇವಸ್ಥಾನದಲ್ಲಿ ಆಗುತ್ತಿರುವ ಅಂತಹ ಒಂದು ವಿಸ್ಮಯ ಉಂಟುಮಾಡುತ್ತಿರುವ ಅಂತಹ ಒಂದು ವಿಚಾರ,

ಈ ದೇವಸ್ಥಾನ ಬೆಟ್ಟದ ಮೇಲೆ ಇದ್ದು ಅಲ್ಲಿ ಹಲವಾರು ಕರಡಿಗಳು ಇವೆ . ಇಂದು ಒಳ್ಳೆಯ ವಿಚಾರವೇನೆಂದರೆ ಗುಂಪಿನಲ್ಲಿ ಬರುವಂತಹ ಕರಡಿಗಳು ಕೈಮುಗಿದು ದೇವರಿಗೆ ಶರಣು ಎನ್ನುವಂತಹ ರೀತಿಯಲ್ಲಿ ನಿಂತುಕೊಳ್ಳುತ್ತದೆ ಇದನ್ನು ಹಲವಾರು ಭಕ್ತರು ನೋಡಿ ನಿಜವಾಗಲೂ ದಿವಿಲಿ ನಿಜವಾಗಲೂ ನೆಲೆಸಿದ್ದಾಳೆ ಅದಕ್ಕೋಸ್ಕರ ಪ್ರಾಣಿಗಳು ಕೂಡ ಇಲ್ಲಿ ಬಂದು ನಮಸ್ಕಾರವನ್ನು ಮಾಡುತ್ತೇವೆ ಎನ್ನುವಂತಹ ಮಾತನ್ನು ಇಲ್ಲಿನ ಜನ ಹೇಳುತ್ತಿದ್ದಾರೆ.

ಹೀಗೆ ಬರುತ್ತಿರುವಂತೆ ಕರಡಿಗಳ ಗುಂಪು ಯಾವುದೇ ರೀತಿಯಲ್ಲಿ ಅಲ್ಲಿಗೆ ಬಂದಂತಹ ಭಕ್ತರ ಮೇಲೆ ಯಾವುದು ದಾಳಿಯನ್ನು ಮಾಡುವುದಿಲ್ಲ ಇಲ್ಲಿಗೆ ಬರುವಂತಹ ಕರಡಿಗಳು ಕೇವಲ ದೇವರ ದರ್ಶನವನ್ನು ಮಾಡಿ ದೇವರಿಗೆ ಅರ್ಪಣೆಯನ್ನು ಮಾಡಲು ಸರಿಯಾದ ಸಮಯದಲ್ಲಿ ಅದರಲ್ಲೂ ದೇವಿಯ ಪೂಜೆಯನ್ನು ಮಾಡುತ್ತಿರುವಂತಹ ಮಾತ್ರ ಬರುತ್ತವೆ.

ಹಲವಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿಯೇ ಸಿಕ್ಕಾಪಟ್ಟೆ ಕರಡಿಗಳು ಇದ್ದರೂ ಕೂಡ ಹೊರಗಡೆ ಬರುತ್ತಿರಲಿಲ್ಲ ಯಾವಾಗ ಈ ದೇವಸ್ಥಾನ ಶುರುವಾಯಿತು ಅವತ್ತಿನ ಸಮಯದಿಂದ ಇಲ್ಲಿ ಕರಡಿಗಳು ಬರಲು ಶುರುವಾಗುತ್ತವೆ , ಹೀಗೆ ಕರಡಿಗಳು ಏನಾದರೂ ದೇವಸ್ಥಾನಕ್ಕೆ ಬರದೇ ಇದ್ದರೆ ಕಾರಣ ದೇವಿ ಕೋಪ ಮಾಡಿಕೊಳ್ಳುತ್ತಾರೆ.

ಹಾಗೂ ದೇವಿಗೆ ಒಳ್ಳೆಯದಾದ ಅಂತಹ ಪೂಜೆಯ ದಿನ ನಡೆಯುವುದಿಲ್ಲ ಎನ್ನುವಂತಹ ನಂಬಿಕೆ ಇಲ್ಲಿನ ಭಕ್ತರದ್ದು. ಆದುದರಿಂದ ಕರಡಿಗಳು ಬಂದಂತಹ ಸಮಯದಲ್ಲಿ ಅಲ್ಲಿ ಇರುವಂತಹ ಭಕ್ತರು ಕೂಡ ಅವುಗಳ ಹತ್ತಿರ ತುಂಬಾ ನಾಜೂಕಿನಿಂದ ನಡೆದುಕೊಳ್ಳುತ್ತಾರೆ ಹಾಗೂ ಯಾವುದೇ ಹಾನಿಯನ್ನು ಮಾಡುವುದಿಲ್ಲ.

ಹೀಗೆ ಬಂದಂತಹ ಭಕ್ತರು ಕರಡಿಗಳ ಜೊತೆಗೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ ಹಾಗೂ ಕರಡಿಗಳು ಮಾಡುವಂತಹ ನಮಸ್ಕಾರವನ್ನು ಆ ಕಣ್ತುಂಬಿಕೊಂಡು ಇಲ್ಲಿನ ಜನರು ಮನೆಗೆ ಹೋಗುತ್ತಾರೆ, ಇಷ್ಟೊಂದು ಭಕ್ತಿಭಾವವನ್ನು ಹೊಂದಿರುವಂತಹ ಈ ಕ್ಷೇತ್ರ ನಿಜವಾಗಲು ಒಂದು ಪುಣ್ಯಕ್ಷೇತ್ರ ಅಂತ ನಾವು ಹೇಳಬಹುದು,

ಈ ತರದ ವಿಚಾರ ನೀವು ಎಲ್ಲಿ ಕೂಡ ನೋಡುವುದಕ್ಕೆ ಸಾಧ್ಯವೇ ಇಲ್ಲ ನಿಮಗೆ ಸಾಧ್ಯವಾದಲ್ಲಿ ಇಲ್ಲಿಂದಲೇ ಈ ದೇವಿಗೆ ನೀವು ಹರಕೆಯನ್ನು ಹೊತ್ತು ಕೊಳ್ಳಬಹುದು ಹಾಗೂ ನಿಮಗೆ ಇರುವಂತಹ ಕಷ್ಟಗಳನ್ನು ನೀವು ಹೇಳಿಕೊಳ್ಳಬಹುದು. ಈ ಲೇಖನ ಮೇಲಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ…

Leave a Reply