Categories
ಅರೋಗ್ಯ ಆರೋಗ್ಯ ಮಾಹಿತಿ

ನೀವೇನಾದರೂ ರಾತ್ರಿ ಹೊತ್ತು ಮಲಗುವ ಮುಂಚೆ ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನೀವು ಜಗತ್ತನ್ನೇ ಗೆಲ್ಲು ತೀರಾ…

ಪ್ರತಿಯೊಬ್ಬ ಮನುಷ್ಯನಿಗೂ ಗುರಿ ಅನ್ನೋದು ತುಂಬಾ ಮುಖ್ಯ ಯಾವ ಮನುಷ್ಯನಿಗೆ ಗುರಿ ಅನ್ನೋದು ಇರುತ್ತದೆಯೋ, ಅವನು ಆ ಗುರಿಯನ್ನು ತಲುಪಲು ಆಗೋದಿಲ್ಲ ಅಂದರೂ ಕೂಡ ಅದರ ಹತ್ತಿರ ಹೋಗುವುದಕ್ಕೂ ಆದರೂ ಅವನ ಹತ್ತಿರ ಆಗುತ್ತದೆ ಆದರೆ ಮನುಷ್ಯನಿಗೆ ಗುರಿಯಾಗಿರಬೇಕು. ಇಲ್ಲವಾದರೆ ನಾವು ನಮ್ಮ ಜೀವನದಲ್ಲಿ ಏನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಹಾಗೂ ನಾವು ಕಷ್ಟದಿಂದಲೇ ಕೈತೊಳೆದುಕೊಳ್ಳುವ ಅಂತಹ ಪರಿಸ್ಥಿತಿ ನಮ್ಮ ಜೀವನದಲ್ಲಿ ಬಂದೇ ಬರುತ್ತದೆ.

ಹಾಗಾದ್ರೆ ನಾವು ಒಂದು ಒಳ್ಳೆಯ ವಿಚಾರವನ್ನ ಇವತ್ತು ನಾವು ತೆಗೆದುಕೊಂಡು ಬಂದಿದ್ದೇವೆ ನೀವೇನಾದರೂ ರಾತ್ರಿಹೊತ್ತು ಅಂತಹ ಸಮಯದಲ್ಲಿ ಈ ರೀತಿಯಾಗಿ ಮಾಡಿದಲ್ಲಿ ನೀವು ನಿಮ್ಮ ಜಗತ್ತನ್ನೇ ಗೆಲ್ಲುತ್ತಿರುವ ಅಂತಹದೊಂದು ವಿಶೇಷವಾದಂತಹ ಮಾಹಿತಿ.

ನಾವು ದಿನನಿತ್ಯ ಹಲವಾರು ವಿಚಾರಗಳನ್ನು ನಾವು ಚರ್ಚೆಯನ್ನು ಮಾಡುತ್ತೇವೆ ಕೆಲವೊಂದು ವಿಚಾರಗಳು ನಮಗೆ ಹಾಗೂ ನಮ್ಮ ಜೀವನಕ್ಕೆ ಉಪಯೋಗ ಆಗುವುದಿಲ್ಲ ಆದರೆ ಈ ರೀತಿಯಾದಂತಹ ಈ ವಿಚಾರವನ್ನು ನಾವು ತೆಗೆದುಕೊಳ್ಳಲೇಬೇಕು ಇದು ನಮ್ಮನ್ನು ಹಾಗೂ ನಮ್ಮ ಜೀವನಕ್ಕೆ ಸಂಬಂಧಪಟ್ಟಂತಹ ಬಂದು ವಿಚಾರ.

ನಿಮಗೆ ಹಾಗೂ ನಮಗೆ ತಿಳಿದಿರುವಂತಹ ಒಂದು ವಿಚಾರ ಏನಪ್ಪಾ ಅಂದರೆ ಪ್ರತಿಯೊಬ್ಬ ಮನುಷ್ಯನಿಗೂ ಕಾನ್ಸಿಯಸ್ ಹಾಗೂ ಸಬ್- ಕಾನ್ಸಿಯಸ್ ಎನ್ನುವುದು ನಿಮಗೆ ಗೊತ್ತಿರಬೇಕು ಅನಿಸುತ್ತದೆ. ಕಾನ್ಸಿಯಸ್ ಮೈಂಡ್ ಗಿಂತ ಸಬ್ ಕಾನ್ಸಿಯಸ್ ಮತ್ತು ಸಿಕ್ಕಾಪಟ್ಟೆ ಶಕ್ತಿಯನ್ನು ಹೊಂದಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಜೀವನದಲ್ಲಿ ನೀವು ಏನಾಗಬೇಕು ಎನ್ನುವಂತಹ ವಿಚಾರವನ್ನು ನೀವು ಗಣನೆಗೆ ತೆಗೆದುಕೊಂಡಿದ್ದಲ್ಲಿ ಆದಲ್ಲಿ ಅದನ್ನು ನೀವು ಸಾಧಿಸಿ ಸಾಧಿಸುತ್ತೀರಿ.

ಅಂದರೆ ನಾವು ಹೇಳುವ ಪ್ರಕಾರ ನೀವು ಮಲಗುವುದಕ್ಕಿಂತ ಮುಂಚೆ ನಾವು ಜೀವನದಲ್ಲಿ ಏನಾಗಬೇಕು ಹಾಗೂ ಮುಂದೆ ನಾವು ಏನು ಗುರಿಯನ್ನು ಮುಟ್ಟಬೇಕು ಎನ್ನುವಂತಹ ವಿಚಾರವನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಂಡು ಮಲಗಬೇಕು ಅವಾಗ ನೀವು ಮನೆಗ್ ಇರುವಂತಹ ಸಂದರ್ಭದಲ್ಲಿ ನಿಮ್ಮ ತಲೆಯಲ್ಲಿ ಒಂದು ವಿಶೇಷವಾದ ಅಂತಹ ಶಕ್ತಿ ಉಂಟಾಗುತ್ತದೆ .

ಹಾಗೂ ನೀವು ಇಟ್ಟುಕೊಂಡು ಅಂತಹ ಒಂದು ಗುರಿ ಸಕ್ಸಸ್ ಆಗುವುದಕ್ಕೆ ನೀವು ಸದಾಕಾಲ ಅದರ ಬಗ್ಗೆ ಆಲೋಚನೆ ಮಾಡುವಂತಹ ಒಂದು ಶಕ್ತಿಯನ್ನು ನಿಮ್ಮ ಮನಸ್ಸಿನಲ್ಲಿ ಉಂಟುಮಾಡುತ್ತದೆ. ಹಾಗಾದರೆ ಇವತ್ತಿನಿಂದ ಮಲಗುವುದಕ್ಕಿಂತ ಮುಂಚೆ ಐದು ನಿಮಿಷಗಳ ಕಾಲ ನಿಮ್ಮ ಜೀವನದ ಗುರಿಯ ಬಗ್ಗೆ ಯೋಚನೆಯನ್ನು ಮಾಡಿ ಇದಕ್ಕೆ ಪೂರಕವಾದಂತಹ ಒಂದು ಒಳ್ಳೆಯ ವಿಚಾರದ ಒಂದು ವಿಡಿಯೋವನ್ನು ನಾವು ಕೆಳಗಡೆ ಹಾಕಿದ್ದೇವೆ ಅದರ ಬಗ್ಗೆ ತೆಗೆದುಕೊಂಡು ಬನ್ನಿ.

ಯಾವುದೇ ಮನುಷ್ಯನಿಗೂ ಗುರಿಯನ್ನು ವುದು ತುಂಬಾ ಒಳ್ಳೆಯ ವಿಚಾರ ಗುರಿಯನ್ನು ಇಟ್ಟುಕೊಂಡರೆ ಮಾತ್ರವೇ ನಾವು ಜೀವನದಲ್ಲಿ ಏನು ಸಾಧನೆ ಮಾಡಬೇಕಾದರೆ ಮಾಡಬಹುದು ಲೇಖನವನ್ನು ನಾವು ಪ್ರತಿಯೊಬ್ಬ ಮಕ್ಕಳಿಗೂ ಹಾಗೂ ಯುವಕ ಯುವತಿಯರಿಗೂ ಕೂಡ ನಾವು ತಲುಪಬೇಕಾದ ಅಂತಹದೊಂದು ವಿಶೇಷವಾದಂತಹ ಸಂದೇಶ, ಅದಲ್ಲದೇ ಈ ಲೇಖನದ ಕುರಿತು ನಿಮಗೇನಾದರೂ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ . ಅದಲ್ಲದೆ ನಮ್ಮ ಪೇಜಿನ ಯಾವುದೇ ಕಾರಣಕ್ಕೂ ನೀವು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೂ ಈ ಲೇಖನವನ್ನು ಅದರಲ್ಲೂ ಈ ರೀತಿಯಾದಂತಹ ಉಪಯುಕ್ತ ಮಾಹಿತಿಯನ್ನು ಹೊಂದಿರುವಂತಹ ಲೇಖನವನ್ನು ದಯವಿಟ್ಟು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ನೀವು ಶೇರ್ ಮಾಡಿ.

Leave a Reply