Categories
ಭಕ್ತಿ ಮಾಹಿತಿ ಸಂಗ್ರಹ

12 ರಾಶಿಯವರು ಯಾವ ಯಾವ ರತ್ನವನ್ನು ಧರಿಸಿದರೆ ಉತ್ತಮವಾದ ಫಲ ದೊರಕುತ್ತದೆ.

ಹಲವಾರು ಜ್ಞಾನಿಗಳು ಹಾಗೂ ಪಂಡಿತರು ಹೇಳುವ ಪ್ರಕಾರ ರತ್ನಗಳು ಜನರನ್ನು ಕಾಪಾಡುತ್ತವೆ ಹಾಗೂ ಮನುಷ್ಯರ ಕಷ್ಟಗಳಿಗೆ ಸ್ಪಂದನೆಯನ್ನು ನೀಡುತ್ತವೆ ಎಂದು ಹಲವಾರು ಪುರಾಣದಲ್ಲಿ ಉಲ್ಲೇಖವಿದೆ .

ಕೇವಲ ಭಾರತದಲ್ಲಿ ಮಾತ್ರವೇ ಅಲ್ಲ ಹಲವಾರು ಪಾಶ್ಚಾತ್ಯ ದೇಶಗಳಲ್ಲೂ ಕೂಡ ರತ್ನಗಳನ್ನು ಬಳಸುವುದರ ಮುಖಾಂತರ ಅವರ ದೇಹದಲ್ಲಿ ಹಾಗೂ ಅವರ ಜೀವನ ದಲ್ಲಿ ಇರುವಂತಹ ಋಣಾತ್ಮಕ ಶಕ್ತಿ ಗಳು ಕಡಿಮೆಯಾಗಿ ಹಾಗೂ ಧನಾತ್ಮಕವಾಗಿ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಈ ರೀತಿಯ ರತ್ನಗಳು ನಮಗೆ ತುಂಬಾ ಸಹಾಯ ಮಾಡುತ್ತವೆ.

ಹಾಗಾದರೆ ಇವತ್ತು ನಾವು ನಿಮಗೆ ನಿಮ್ಮ ರಾಶಿಯ ಪ್ರಕಾರ ಯಾವ ರೀತಿಯ ರತ್ನವನ್ನು ಧರಿಸಿದರೆ ನಿಮಗೆ ಹಾಗೂ ನಿಮ್ಮ ಜೀವನಕ್ಕೆ ಒಳ್ಳೆಯದು ಆಗುತ್ತದೆ ಎಂದು. ಇನ್ಯಾಕೆ ತಡ ಸಂಪೂರ್ಣವಾಗಿ ಓದಿ ನಿಮ್ಮ ರಾಶಿ ಪ್ರಕಾರ ರತ್ನವನ್ನು ಧರಿಸಿ.

ಮೇಷ ರಾಶಿ

ನೀವೇನಾದರೂ ಮೇಷ ರಾಶಿ, ಹುಟ್ಟಿದರೆ, ಮುತ್ತು ಮಾಣಿಕ್ಯ ಹೊಂದಿರುವಂತಹ ರತ್ನಗಳನ್ನು ಧರಿಸುವುದು ಒಳ್ಳೆಯದು, ಹಾಗೂ ಆ ರತ್ನಗಳು ಎರಡರಿಂದ ಆರು ಕ್ಯಾರೆಟ್ ಬಂಗಾರದಲ್ಲಿ ಹಾಕಿದರೆ ಸಿ ಕೊಂಡರೆ ತುಂಬಾ ಒಳ್ಳೆಯದು, ಹೀಗೆ ಉಂಗುರ ಮಾಡಿಸಿಕೊಂಡು ನಾಲ್ಕನೇ ಬೆರಳಿಗೆ ಹಾಕಿಕೊಂಡರೆ ನಿಮ್ಮ ಜೀವನದಲ್ಲಿ ಯಶಸ್ಸು ಕಾಣುತ್ತೀರಿ.

ವೃಷಭ ರಾಶಿ

ನೀವೇನಾದರೂ ರಾಶಿಯಲ್ಲಿ ಹುಟ್ಟಿದರೆ ಬೆಳ್ಳಿಯಿಂದ ಮಾಡಿಸಿಕೊಂಡ ಅಂತಹ ಉಂಗುರಕ್ಕೆ, ಪಚ್ಚೆ ಅಥವಾ ನೀಲಿ ಕಲರ್ ಇರುವಂತಹ ರತ್ನವನ್ನು ಧರಿಸುವುದರಿಂದ ನಿಮಗೆ ಹಾಗೂ ನಿಮ್ಮ ಜೀವನದಲ್ಲಿ ಒಳ್ಳೆಯ ಶುಭ ಕಾರ್ಯಗಳು ನೆರವೇರುತ್ತವೆ ಹಾಗೆ ನಿಮ್ಮ ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ಮಾಡಿಸಿದಂತಹ ಉಂಗುರಕ್ಕೆ ನೀಲ ವಜ್ರ ಹಾಗೂ ಮಾಣಿಕ್ಯ ದಂತಹ ಹರಳುಗಳನ್ನು ಬಳಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಯಾವುದೇ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ನಿಮಗೆ ಓದಿನಲ್ಲಿ ಹಾಗೂ ವ್ಯವಹಾರದಲ್ಲಿ ಒಳ್ಳೆಯದಾಗುತ್ತದೆ.

ಕಟಕ ರಾಶಿ

ನೀವ್ ಏನಾದ್ರೂ ಕಟಕ ರಾಶಿಯಲ್ಲಿ ಹುಟ್ಟಿದರೆ, 3 4 ಕ್ಯಾರೆಟ್ ಬಂಗಾರದಲ್ಲಿ ಮಾಡಿಸಿದಂತಹ ಉಂಗುರಕ್ಕೆ ಮಾಣಿಕ್ಯ ಹಾಗೂ ಪುಷ್ಪರಾಗ ಎನ್ನುವಂತಹ ಹರಳುಗಳನ್ನು ಬಳಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಹಾಗೂ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ . ಹಾಗೂ ವ್ಯವಹಾರದಲ್ಲಿ ಕೂಡ ನಿಮಗೆ ಯಶಸ್ಸು ಬರುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಹುಟ್ಟಿದ ಅಂತಹ ಜನರು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದಲ್ಲಿ ಉಂಗುರ ಮಾಡಿಸಿಕೊಂಡು, ಅದರಲ್ಲಿ ಮುತ್ತು ಹವಳ ಹಾಗೂ ಪುಷ್ಪರಾಗ ದಂತಹ ರತ್ನಗಳನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ ಹುಟ್ಟಿದಂತಹ ಜನರು 3 ಅಥವಾ 4 ಗ್ರಾಂ ಬಂಗಾರ ದಲ್ಲಿ ಉಂಗುರವನ್ನು ಮಾಡಿಸಿಕೊಂಡು ಅದಕ್ಕೆ ನೀಲ ವಜ್ರ ಹಾಗೂ ಮಾಣಿಕ್ಯ ಅನ್ನುವ ಹರಳು ಗಳನ್ನು ಬಳಸುವುದರಿಂದ ಅವರಿಗೆ ಒಳ್ಳೆಯ ಜವಾಬ್ದಾರಿ ಬರುತ್ತದೆ ಹಾಗೂ ಜೀವನದಲ್ಲಿ ಯಶಸ್ಸು ಕಾಣುತ್ತಾರೆ.

ತುಲಾ ರಾಶಿ

ತುಲಾ ರಾಶಿಯಲ್ಲಿ ಹಿಡಿದಂತಹ ಜನರು 10 ರಿಂದ 60 ಸೆಂಟ್ ಬೆಳ್ಳಿಯ ಉಂಗುರ ವನ್ನು ಮಾಡಿಸಿಕೊಂಡು, ಉಂಗುರದ ಒಳಗಡೆ ಪಚ್ಚೆ ನೀಲ ವೈಡೂರ್ಯ ಎನ್ನುವಂತಹ ಹರಳು ಗಳನ್ನು ಬಳಸುವುದರಿಂದ ಅವರ ಜೀವನದಲ್ಲಿ ಯಾವುದೇ ತರಹದ ಕಷ್ಟಗಳಿದ್ದರೂ ನೆರವೇರುತ್ತವೆ, ಹಾಗೆ ಅವರು ಅಂದುಕೊಂಡ ಅಂತಹ ಬಯಕೆಗಳು ಪವಾಡ ಸಂದರ್ಭದಲ್ಲಿ ನೆರವೇರುತ್ತವೆ.

ಕೃಷಿಕ ರಾಶಿ

ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದ ಉಂಗುರವನ್ನು ಮಾಡಿಸಿಕೊಂಡು ಉಂಗುರದಲ್ಲಿ, ಮುತ್ತು ಹಾಗೂ ಮಾಣಿಕ್ಯವನ್ನು ಹಾಕಿದರೆ ಸುವುದರಿಂದ ಅವರ ಜೀವನ ದಲ್ಲಿ ಇರುವಂತಹ ಯಾವುದೇ ತರಹದ ಸಮಸ್ಯೆಗಳು ಹಾಗೂ ವ್ಯವಹಾರದಲ್ಲಿ ಇರುವಂತಹ ತೊಡಕುಗಳು ನಿವಾರಣೆಯಾಗುತ್ತವೆ. ಹಾಗೂ ಜೀವನದಲ್ಲಿ ಯಾವುದೇ ತರದ ತೊಂದರೆಗಳು ಮರುಕಳಿಸುವುದಿಲ್ಲ.

ಧನಸು ರಾಶಿ

ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಮೂರು ಅಥವಾ ನಾಲ್ಕು ಕ್ಯಾರೆಟ್ ಬೆಳ್ಳಿ ಉಂಗುರ ದಲ್ಲಿ ಹವಳ ಮಾಣಿಕ್ಯ ಮುತ್ತು ಎನ್ನುವಂತಹ ಹರಳುಗಳನ್ನು ಬಳಸಿಕೊಳ್ಳುವುದರಿಂದ ಅವರ ಇರುವಂತಹ ಯಾವುದೇ ತೆರನಾದ ನಕಾರಾತ್ಮಕ ಶಕ್ತಿ ಗಳು ಅವರ ಪ್ರಗತಿಯನ್ನು ಮಾಡುವುದಿಲ್ಲ ಹಾಗೆ, ಅವರ ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ಗಳು ಹೆಚ್ಚಾಗುತ್ತವೆ.

ಮಕರ ರಾಶಿ

ಮಕರ ರಾಶಿಯಲ್ಲಿ ಹುಟ್ಟಿದಂತಹ ಜನರು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದ ಉಂಗುರದ ಗಳಲ್ಲಿ, ಪಚ್ಚೆ ವಜ್ರ ಗೋಮೇಧ ಹಾಗೂ ವೈಡೂರ್ಯ ಹಳ್ಳವನ್ನು ಬಳಕೆ ಮಾಡುವುದರಿಂದ ಅವರಲ್ಲಿ ಇರುವಂತಹ ಯಾವುದೇ ತರಹದ ನಕಾರಾತ್ಮಕ ಶಕ್ತಿ ಗಳು ಅವರಿಗೆ ಹಾನಿಯನ್ನು ಉಂಟು ಮಾಡುವುದಿಲ್ಲ, ಹಾಗೂ ಅವರಲ್ಲಿ ಒಂದು ತೆರನಾದ ಶಕ್ತಿ ಹೆಚ್ಚಾಗಿ ಅವರು ವ್ಯವಹಾರದಲ್ಲಿ ಹಾಗೂ ಪ್ರಗತಿ ಕಾಣುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯ ಜನಿಸಿದಂತಹ ಜನರು ಮೂರು ಅಥವಾ ನಾಲ್ಕು ಕ್ಯಾರೆಟ್ ಬಂಗಾರದ ಉಂಗುರಗಳನ್ನು ಮಾಡಿಸಿಕೊಂಡು ಉಂಗುರದಲ್ಲಿ, ಪಚ್ಚೆ ವೈಡೂರ್ಯ ಹಾಗೂ ವಜ್ರ ಅನ್ನುವಂತಹ ಹರಳುಗಳನ್ನು ಧರಿಸುವುದರಿಂದ ಕುಂಭ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಯಾವುದೇ ತರಹದ ಸಮಸ್ಯೆಗಳು ಬರುವುದಿಲ್ಲ ಹಾಗೆ ಅವರು ಜೀವನದಲ್ಲಿ ತುಂಬಾ ಸುಖ ಶಾಂತಿಯಿಂದ ಬದುಕಲು ಆಗುತ್ತದೆ.

ಮೀನ ರಾಶಿ

ಮೂರು ಅಥವಾ ನಾಲ್ಕು ಕ್ಯಾರೆಟ್ ಉಂಗುರವನ್ನು ಮಾಡಿಸಿಕೊಂಡು ಮೀನರಾಶಿಯಲ್ಲಿ ಹುಟ್ಟಿದಂತಹ ಈ ಜನರು ಈ ರೀತಿಯಾಗಿ ಬಳಕೆ ಮಾಡಿಕೊಂಡು ಮುತ್ತು ಮಾಣಿಕ್ಯವನ್ನು ಅಂಗಳದಲ್ಲಿ ಬಳಕೆ ಮಾಡುವುದರಿಂದ ಅವರಲ್ಲಿ ಇರುವಂತಹ ಯಾವುದೇ ಕಷ್ಟ ಹಾಗೂ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಾಗೂ ಅವರಲ್ಲಿ ಋಣಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಸ್ನೇಹಿತರ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಜ್ಯೋತಿಷಿ ಅವರ ಹತ್ತಿರ ಹೋಗಿ ನಿಮ್ಮ ರಾಶಿಗೆ ಹಾಗೂ ನೀವು ಹುಟ್ಟಿದಂತಹ ಡೇಟಿಗೆ ಅನುಗುಣವಾಗಿ ಹರಳುಗಳನ್ನು ಮಾಡಿಸಿಕೊಂಡು ಹಾಕಿಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಅನ್ನೋದು ನಿಮ್ಮ ಹಿಂದೆ ಬರುತ್ತದೆ. ಇನ್ನು ನೀವು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ.

kannada inspiration story and Kannada Health Tips

best lucky stone for rasi