Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ರಕ್ತದ ಗುಂಪು ನಿಮ್ಮ ಭವಿಷ್ಯವನ್ನು ಹೇಳುತ್ತದೆ ಅಂತೆ ? ನೀವು ಇದನ್ನು ನಂಬಲೇ ಬೇಕಾದಂತಹ ವಿಚಾರ ಇಲ್ಲಿದೆ ನೋಡಿ ?

ಕೇವಲ ನಾವು ರಾಶಿ ನಕ್ಷತ್ರ ಗಳನ್ನು ನೋಡಿ ಹಾಗೂ ಜಾತಕಗಳನ್ನು ನೋಡಿ ಭವಿಷ್ಯವನ್ನು ಹೇಳುವಂತಹ ಪ್ರಕ್ರಿಯೆಯನ್ನು ನಾವು ನಿರಂತರವಾಗಿ ನೋಡುತ್ತಿರುತ್ತೇವೆ ಹಾಗೂ ಬೆಳಗೆದ್ದರೆ ಪೇಪರ್ ಗಳಲ್ಲಿ ಜಾಹೀರಾತುಗಳಲ್ಲಿ ನಾವು ನೋಡುತ್ತಿರುತ್ತೇವೆ.

ಹಾಗಾದರೆ ನೀವು ಎಲ್ಲಾದರೂ ರಕ್ತದ ಗುಂಪನ್ನು ಗಮನಿಸಿ ನಿಮ್ಮ ಭವಿಷ್ಯವನ್ನು ಹೇಳುವಂತಹ ವಿಷಯವನ್ನು ಎಲ್ಲಾದರೂ ಕಂಡಿದ್ದೀರಾ. ಹಾಗಾದರೆ ಇವತ್ತು ನಾನು ಹೇಳುವಂತಹ ಈ ವಿಷಯವನ್ನು ಇವಾಗಲೇ ನಿಮ್ಮ ಫ್ರೆಂಡ್ಸ್ ಗಳಿಗೆ ನೀವು ಶೇರ್ ಮಾಡಬಹುದು.

ಹಾಗಾದರೆ ನಿಮ್ಮ ರಕ್ತದ ಗುಂಪನ್ನು ತಿಳಿದುಕೊಂಡು ನಿಮ್ಮ ಭವಿಷ್ಯವನ್ನು ಹೇಗೆ ಹೇಳ ಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ದಯವಿಟ್ಟು ನೋಡಿ.

ರಕ್ತದ ಗುಂಪುಗಳನ್ನು ನೋಡಿ ಅವನ ಗುಣ  ಕಂಡುಹಿಡಿಯಬಹುದು , ಹಲವಾರು ದೇಶಗಳಲ್ಲಿ ಮದುವೆಯಾಗುವುದಕ್ಕಿಂತ ಮೊದಲು ಹುಡುಗ ಹುಡುಗಿಯರ ರಕ್ತದ ಗುಂಪನ್ನು ನೋಡಿ ಅದರ ಆಧಾರದ ಮೇಲೆ ಮದುವೆಯನ್ನು ಮಾಡಲಾಗುತ್ತಿದ್ದು.  ಇದರ ಬಗ್ಗೆ ಹೆಚ್ಚಿನ ವಿವರವನ್ನು ನಾನು ನಿಮಗೆ ಈ ಲೇಖನದ ಮುಖಾಂತರ ಕೊಡುತ್ತಿದ್ದೇನೆ ದಯವಿಟ್ಟು ಓದಿ.

ನಿಮ್ಮ ರಕ್ತದ ಗುಂಪು A  ಆದರೆ

ನಿಮ್ಮ ರಕ್ತದ ಗುಂಪು ಏನಾದರೂ A  ಹಾಗಿದ್ದಲ್ಲಿ ನೀವು ಸೂಕ್ಷ್ಮ ಜೀವಿಗಳ ಆಗಿರುತ್ತೀರಿ ಹಾಗೂ ಬುದ್ಧಿವಂತಿಕೆಯನ್ನು ಒಂದ್ ಇರುತ್ತೀರಾ, ನಿಮಗೆ ಇರುವಂತಹ ಒಂದು ಕೊರತೆಯನ್ನು ಫಾದರ ನೀವು ಬೇರೆಯವರ ಜೊತೆಗೆ ಹೊಂದಾಣಿಕೆಯಿಂದ ಹೊಂದಿಕೊಳ್ಳಲು ಸ್ವಲ್ಪ ಹೆದರು ತೀರ ಹಾಗೂ ಅಂಜಿಕೆಯನ್ನು ಪಡುತ್ತೀರಾ.

ಈ ಗುಂಪಿನಲ್ಲಿ ಹುಟ್ಟಿರುವ ಅಂತಹ ಜನರಿಗೆ ಒಂದು ಪ್ರಾಬ್ಲಮ್ ಇದೆ ಅದು ಏನಪ್ಪ ಅಂದರೆ ಅವರಿಗೆ ಹೆಚ್ಚಾಗಿ ಕೋಪ ಇರುತ್ತದೆ ಹಾಗೂ ಕೋಪವನ್ನು ನಿಯಂತ್ರಣ ಮಾಡಿಕೊಂಡು ಒಂದು ಲೆವೆಲ್ ಗೆ ಹೋದಾಗ ಒಂದು ಸಾರಿ ಸ್ಫೋಟ ಗೊಳ್ಳುತ್ತಾರೆ.

ಇವರಿಗೆ ತಾಳ್ಮೆ ಕಡಿಮೆ ಹಾಗೂ ಒತ್ತಡವನ್ನು ನಿಯಂತ್ರಣವನ್ನು ಮಾಡಿಕೊಳ್ಳುವಂತಹ ಶಕ್ತಿ ಹೆಚ್ಚಾಗಿ ಇರುವುದಿಲ್ಲ. ಆದರೆ ಈ ರಕ್ತದ ಗುಂಪಿನಲ್ಲಿ ಹುಟ್ಟಿದಂತಹ ಜನರು ಸ್ನೇಹ ಜೀವಿಗಳು ಹಾಗೂ ಬೇರೆ ಜನರನ್ನು ಹೆಚ್ಚಾಗಿ ಪ್ರೀತಿಸುತ್ತಾರೆ.

ಸ್ವಲ್ಪ ನಾವು ಈ ಗ್ರೂಪಿನಲ್ಲಿ ಹುಟ್ಟಿರುವ ಅಂತಹ ಜನರು ಅತಿ ಹೆಚ್ಚಾಗಿ ತಾಂತ್ರಿಕ ಹಾಗೂ ಅರ್ಥಶಾಸ್ತ್ರದ ವಿಷಯದಲ್ಲಿ ಹೆಚ್ಚಾಗಿ ಈ ಗಮನವನ್ನು ಹರಿಸುತ್ತಾರೆ, ಇವರಿಗೆ ಈ ತರದ ವಿಷಯಗಳಲ್ಲಿ ಹೆಚ್ಚಾಗಿ ತಾಂತ್ರಿಕವಾಗಿ ಇಷ್ಟ ಪಡುತ್ತಾರೆ.

ಇವರು ಆರೋಗ್ಯದ ಕಡೆಗೆ ತುಂಬಾ ಕಾಳಜಿಯನ್ನು ವಹಿಸಬೇಕಾಗುತ್ತದೆ ಇವರಿಗೆ ಇರುವಂತಹ ರಕ್ತದ ಒತ್ತಡದ ಪ್ರಾಬ್ಲಮ್ ಇಂದ ಜೀರ್ಣಕ್ರಿಯೆ ಸ್ವಲ್ಪ  ತೊಂದರೆಯಾಗಬಹುದು. ಈ ಗ್ರೂಪ್ನಲ್ಲಿ ಹೊಟ್ ಇರುವಂತಹ ಜನರು ಅಕೌಂಟ್ ಗಳಾಗಿ ವಕೀಲರಾಗಿ ಅಥವಾ ಡಾಕ್ಟರ ಗಳಾಗಿ ತಮ್ಮ ಜೀವನವನ್ನು ಹೊಂದ ಬಹುದು.

ರಕ್ತದ ಗುಂಪು ಬಿ ಆದರೆ

ರಕ್ತದ ಗುಂಪು b  ಬಿ ಇವರು ಉತ್ತಮ ಚಿಂತನೆ ಉಳ್ಳವರು ಹಾಗೂ ಲೈಫ್ ನಲ್ಲಿ ಏನಾದರೂ ಒಂದು ಅಚೀವ್ಮೆಂಟ್ ಮಾಡಲೇಬೇಕಾದ ಅಂತಹ ಕೆಲವನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ, ಇವರಿಗೆ ಇರುವಂತಹ ಈ ತರದ ಸ್ವಭಾವದಿಂದಾಗಿ ಯಾವುದೇ ತರನಾದ ಸವಾಲನ್ನು ಕೂಡ ತೆಗೆದುಕೊಂಡು ಅದನ್ನು ಸಂಪೂರ್ಣವಾಗಿ  ನಿರ್ವಹಣೆ ಮಾಡುವಂತಹ ಕೆಪಾಸಿಟಿ ರಕ್ತದ ಗ್ರೂಪ್ ನಲ್ಲಿ ಇರುವಂತಹ ಜನರಿಗೆ ಇರುತ್ತದೆ. ಹಾಗೂ ಇನ್ನೊಬ್ಬ ಜನರ ಸಂಪೂರ್ಣವಾದ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತಹ ಇರುತ್ತದೆ ಶಕ್ತಿಯು ಕೂಡ ಇವರಿಗೆ ಇರುತ್ತದೆ. ಹಾಗೂ ರಕ್ತದ ಗ್ರೂಪ್ ಬಿ ಆಗಿರುವಂತಹ ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಇವರಿಗೆ ರೋಗಗಳು ತುಂಬಾ ಕಡಿಮೆಯಾಗಿರುತ್ತದೆ.

ರಕ್ತದ ಗ್ರೂಪ್ ಎ ಬಿ ಆದರೆ

ಯಾರ ರಕ್ತದ ಗ್ರೂಪ್ ಎ ಬಿ ಆಗಿರುತ್ತದೆ ಅವರಿಗೆ ಉತ್ತಮವಾದ ಗುಣ ಹೊಂದಿರುತ್ತಾರೆ ಇವರು ಅತ್ಯುತ್ತಮವಾದ ವ್ಯಕ್ತಿತ್ವವನ್ನು ಕೂಡ ಹೊಂದಿರುತ್ತವೆ, ಈ  ರಕ್ತದ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳು ಸ್ವಲ್ಪ ಆಧ್ಯಾತ್ಮದ ಕಡೆಗೆ ಒಲವನ್ನು ನೀಡುತ್ತಾರೆ, ಸಂಪೂರ್ಣವಾದ ಜನಸಂಖ್ಯೆಯಲ್ಲಿ ಕೇವಲ 2 ರಿಂದ 5 ಪರ್ಸೆಂಟ್ ಎಷ್ಟು ಮಾತ್ರವೇ ಈ ತರದ ಬ್ಲಡ್ ಗ್ರೂಪ್ ಹೊಂದಿರುವಂತಹ ಜನರನ್ನು ನಾವು ನೋಡಬಹುದು.

ಈ ಬ್ಲಡ್ ಗ್ರೂಪ್ ನಲ್ಲಿ ಹುಟ್ಟಿರುವ ಅಂತಹ ಜನರ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಇವರು ನಡೆಸುವಂತಹ ಮನಸ್ಥಿತಿಯನ್ನು ಹೊಂದಿರುವ ಜನಗಳ ಆಗಿರುತ್ತಾರೆ ಇವರ ಹತ್ತಿರ ಇದ್ದರೆ ನಿಮಗೆ ಟೈಮ್ ಪಾಸ್ ಆಗಿರುವುದೇ ಗೊತ್ತಾಗುವುದಿಲ್ಲ. ಹಾಗೂ ಈ ರಕ್ತದ ಗ್ರೂಪಲ್ಲಿ ಹುಟ್ಟಿದಂತಹ ಜನರಿಗೆ  ತರಕ ಮಾಡುವುದು ತುಂಬಾ ಇಷ್ಟ ಈ ತರದ ವ್ಯಕ್ತಿಗಳು ಪತ್ತೇದಾರಿ ಕೆಲಸದಲ್ಲಿ ಹೆಚ್ಚಾಗಿ ಕೆಲಸ ಮಾಡಿದಲ್ಲಿ ಅವರಿಗೆ ಯಶಸ್ಸು ತುಂಬಾ ಫಾಸ್ಟ್ ಆಗಿ ಬರುತ್ತದೆ.

ರಕ್ತದ ಗುಂಪು O  ಆದರೆ

ರಕ್ತದ ಗುಂಪು O  ಆಗಿದೆ ಆದರೆ ಇವರಿಗೆ ನಾಯಕರ ಆಗುವಂತಹ ಎಲ್ಲಾ ಲಕ್ಷಣಗಳು ಇರುತ್ತವೆ, ಹಾಗೂ ಈ ರಕ್ತದ ಗುಂಪನ್ನು ಹೊಂದಿರುವಂತಹ ಜನರು ಅತ್ಯಂತ ಧೈರ್ಯಶಾಲಿಗಳು ಕೂಡ ಆಗಿರುತ್ತಾರೆ. ಈ ರಕ್ತದ ಗುಂಪನ್ನು ಹೊಂದಿರುವಂತಹ ಜನರನ್ನು ನೀವು ಗಮನಿಸಿ ನೋಡಿದರೆ ಸ್ವಲ್ಪ ಜನರು ಜಾಸ್ತಿ ದಪ್ಪ ಇರುತ್ತಾರೆ.

ಇದರಿಂದ ಇವರಿಗೆ ರಕ್ತದೊತ್ತಡದ ಸಮಸ್ಯೆ ಕೂಡ. ಇರುತ್ತದೆ ಈ ಗ್ರೂಪಿನಲ್ಲಿ ಹೊಟ್ ಇರುವಂತಹ ಜನರು ಅತಿ ಹೆಚ್ಚಾಗಿ ತಮಗೆ ಬೇಕಾದಂತಹ ಅಧಿಕಾರದ ಕುರಿತಾಗಿ ಹೆಚ್ಚಾಗಿ ಯೋಚನೆ ಮಾಡುತ್ತಾರೆ ಹಾಗೂ ಅದನ್ನು ದಕ್ಕಿಸಿಕೊಳ್ಳಲು ಆಲೋಚನೆಯನ್ನು ಮಾಡುತ್ತಾ ಇರುತ್ತಾರೆ. ಈ ಗ್ರೂಪ್ನಲ್ಲಿ ಹುಟ್ಟಿಸುವಂತಹ ಜನರು ಹೆಚ್ಚಾಗಿ ರಾಜಕಾರಣಿ ಹಾಗೂ ಉದ್ಯಮಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿರುತ್ತಾರೆ .

ಗೊತ್ತಾಯಿತಲ್ಲ ಸ್ನೇಹಿತರೆ ಯಾವ ಯಾವ ರಕ್ತದ ಗ್ರೂಪ್ ನಲ್ಲಿ ಯಾವ ತರದ ವಿಶೇಷತೆಯನ್ನು ಜನರು ಹೊಂದಿರುತ್ತಾರೆ ಎಂದು ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸುತ್ತದೆ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ. ರಶ್ಮಿ

Blood group will say about your bhavisya