Categories
ಮಾಹಿತಿ ಸಂಗ್ರಹ

BPL ರೇಶನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ // ಸರ್ಕಾರದ ಈ ಯೋಜನೆ ಮೂಲಕ 3 ಲಕ್ಷ ಲೋನ್

ಇತ್ತೀಚಿನ ದಿನಗಳಲ್ಲಿ ಈ ಸಮಾಜದಲ್ಲಿ ಹೆಣ್ಣು ಗಂಡಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಅಂತ ತೋರಿಸಿಕೊಟ್ಟಿದ್ದಾಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಕೆಲಸ ಮಾಡುತ್ತಿರುವ ಹೆಣ್ಣು ಹೆಣ್ಣಿಗೂ ಕೂಡ ಈ ಸಮಾಜದಲ್ಲಿ ಗೌರವ ಸಲ್ಲಬೇಕು ಗಂಡು ಈ ಸಮಾಜದಲ್ಲಿ ಎಷ್ಟು ಶ್ರಮಿಸುತ್ತಾನೆ ಎಷ್ಟು ದುಡಿಯುತ್ತಾನೆ ಗಂಡಿಗೆ ಸಮಾನವಾಗಿ ಕೆಲಸ ಮಾಡುತ್ತಿರುವ ಹೆಣ್ಣಿಗೂ ಕೂಡ ಗಂಡಿಗೆ ದೊರೆಯುವಷ್ಟು ಸಮಾನತೆ ಸಿಗಬೇಕು ಅಷ್ಟೇ ಅಲ್ಲದೇ .

ಇದೀಗ ಕೇಂದ್ರ ಸರಕಾರ ಮಹಿಳೆಯರ ಉದ್ಧಾರಕ್ಕಾಗಿ ಮಹಿಳೆಯರು ಕೂಡ ಸಮಾಜದಲ್ಲಿ ಮುಂದೆ ಬರಬೇಕೆಂದು ಅವರು ಕೂಡ ಕೆಲವೊಂದು ಬಿಸ್ನೆಸ್ ಗಳನ್ನು ಕೈಗಾರಿಕೆಗಳನ್ನು ಶುರು ಮಾಡಲೆಂದು ಹೆಣ್ಣು ಮಕ್ಕಳಿಗಾಗಿ ಇದೀಗ ಕೆಲವೊಂದು ಲೋನ್ ವ್ಯವಸ್ಥೆ ಮಾಡಿಕೊಡಲಾಗಿದೆ ಆ ಒಂದು ಲೋನ್ ವ್ಯವಸ್ಥೆಯ ಬಗ್ಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಆದ ಕಾರಣ ಫ್ರೆಂಡ್ಸ್ ಮಾಹಿತಿಯನ್ನು ತಿಳಿದ ನಂತರ ಪ್ರತಿಯೊಬ್ಬರಿಗೂ ಹೆಚ್ಚು ಹೆಚ್ಚು ಶೇರ್ ಮಾಡಿ .

ಹಾಗೆ ನೀವು ಕೂಡ ಈ ಮಾಹಿತಿಯನ್ನು ತಿಳಿದು ನಿಮ್ಮ ಅಕ್ಕ ತಂಗಿಯರಿಗೆ ಅಕ್ಕಪಕ್ಕದ ಮನೆಯಲ್ಲಿರುವ ಅಕ್ಕ ತಂಗಿಯರಿಗೆ ಈ ಒಂದು ಮಾಹಿತಿಯ ಬಗ್ಗೆ ತಿಳಿಸಿ ಕೊಡುವುದನ್ನು ಮರೆಯದಿರಿ ಯಾಕೆಂದರೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಕೂಡ ಆಸೆ ಇರುತ್ತದೆ ತಾನು ಈ ಸಮಾಜದಲ್ಲಿ ಬೆಳೆಯಬೇಕು ತನ್ನ ಪೋಷಕರಿಗೆ ಹೆಮ್ಮೆ ಪಡಿಸುವಂತಹ ಹೆಣ್ಣು ಮಗಳಾಗಬೇಕು, ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕು ಅಂತ.

ಆದ ಕಾರಣ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ನೀಡುತ್ತಿರುವಂತಹ ಈ ಒಂದು ಉದ್ಯೋಗಿನಿ ಯೋಜನೆಯ ಬಗ್ಗೆ ಹೆಚ್ಚು ವಿಚಾರವನ್ನು ತಿಳಿದು ನೀವು ಕೂಡ ಯಾವುದಾದರೂ ಕೈಗಾರಿಕೆಯನ್ನು ಶುರು ಮಾಡಬೇಕು ಅಂತಿದ್ದರೆ ಈಗಲೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದರ ಒಂದು ಸಂಪೂರ್ಣ ಲಾಭವನ್ನು ನೀವು ಕೂಡ ಪಡೆದುಕೊಂಡು ಈ ಸಮಾಜಕ್ಕೆ ನಿಮ್ಮ ಕೊಡುಗೆಯೂ ಕೂಡ ಏನಾದರು ಇರಲಿ.

ಇದೀಗ ಸರ್ಕಾರ ಮಹಿಳೆಯರ ಉದ್ಧಾರಕ್ಕಾಗಿ ನೀಡಿರುವ ಈ ಒಂದು ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ ಎಂದು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಅಂದರೆ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ತುಂಬಿರಬೇಕು ಮತ್ತು ಐವತ್ತೈದು ವರ್ಷ ಒಳಪಟ್ಟ ಹೆಣ್ಣುಮಕ್ಕಳು ಈ ಒಂದು ಯೋಜನೆಯ ಅಡಿ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಉದ್ಯೋಗಿನಿ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳು ಲೋನ್ ಅನ್ನ ಪಡೆದುಕೊಂಡ ರಾಕ್ಸ್ ಇದಕ್ಕಾಗಿ ಸಬ್ಸಿಡಿ ಕೂಡ ದೊರೆಯುತ್ತದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳಿಗೆ ಒಂದು ಲಕ್ಷದಿಂದ ಮೂರು ಲಕ್ಷ ರೂಪಾಯಿಯವರೆಗೂ ಲೋನ್ ಅನ್ನು ಕೂಡ ನೀಡುತ್ತಾರೆ ಈ ಮೂರು ಲಕ್ಷ ರೂಪಾಯಿಯವರೆಗೂ ಲೋನ್ಗೆ ಒಂದು ವಾರ ಲಕ್ಷ ರೂಪಾಯಿ ಅವರಿಗೂ ಸಬ್ಸಿಡಿ ಅನ್ನು ಕೂಡ ನೀಡಲಾಗುತ್ತದೆ.

ಸಾಮಾನ್ಯ ವರ್ಗದ ಹೆಣ್ಣು ಮಕ್ಕಳಿಗೆ ಮೂರು ಲಕ್ಷ ರೂಪಾಯಿಯವರೆಗೂ ಲೋನನ್ನು ನೀಡ್ತಾರೆ ಇನ್ನೂ ಸಬ್ಸಿಡಿ ಮೊತ್ತ ತೊಂಬತ್ತು ಸಾವಿರ ರೂಪಾಯಿಯನ್ನು ನೀಡ್ತಾರೆ ಈ ರೀತಿಯಾಗಿ ಹೆಣ್ಣುಮಕ್ಕಳು ಯಾವುದಾದರೂ ಉದ್ಯೋಗವನ್ನು ಶುರು ಮಾಡುವುದಾದರೆ ಅಥವಾ ಕೈಗಾರಿಕೆ ಅನ್ನು ಶುರು ಮಾಡುವುದಾದರೆ ಬ್ಯಾಂಕ್ ನಲ್ಲಿ ಈ ರೀತಿಯ ಸಾಲವನ್ನು ಪಡೆದು ಶುರು ಮಾಡಬಹುದು. ಇದು ಮಾಹಿತಿಯನ್ನ ತಪ್ಪದ ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.