Categories
ಭಕ್ತಿ ಮಾಹಿತಿ ಸಂಗ್ರಹ

ಪ್ರಪಂಚದಲ್ಲಿ ಏಕೈಕ ಬ್ರಹ್ಮನಿಗೆ ಇರುವಂತಹ ದೇವಸ್ಥಾನ ಇಲ್ಲಿದೆ, ಯಾರಿಗೂ ಗೊತ್ತಿರುವಂತಹ ಈ ಮಾಹಿತಿಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಲೇಬೇಕು ….!

ನಾವು ಹಲವಾರು ದೇವಸ್ಥಾನಗಳನ್ನು ನೋಡಿರಬಹುದು ನಾವು ಪ್ರತಿನಿತ್ಯ ಹಲವಾರು ದೇವಸ್ಥಾನಗಳಿಗೆ ಹೋಗುತ್ತೇವೆ ಆದರೆ ನಮಗೆ ದಿನನಿತ್ಯ ದೇವಸ್ಥಾನಗಳಲ್ಲಿ ಕಾಣುವಂತಹ ದೇವರುಗಳೆಂದರೆ ಶ್ರೀ ಗಣಪತಿ ಲಕ್ಷ್ಮಿ ಪಾರ್ವತಿ ಮಹೇಶ್ವರ ಶಿವ ವೀರಭದ್ರಸ್ವಾಮಿ ರೀತಿಯಾದಂತಹ ದೇವಸ್ಥಾನಗಳಲ್ಲಿ ದೇವರುಗಳನ್ನು ನಾವು ನೋಡುತ್ತೇವೆ.

ಆದರೆ ನೀವು ಯಾವುದಾದರೂ ಬ್ರಹ್ಮನ ಮೂರ್ತಿ ಇರುವಂತಹ ದೇವಸ್ಥಾನವನ್ನು ಎಲ್ಲಾದರೂ ಕಂಡಿದ್ದೀರಾ. ಹೌದು ಯಾವುದೇ ಕಾರಣಕ್ಕೂ ಈ ತರದ ದೇವಸ್ಥಾನವನ್ನು ನಾವು ಕಾಣುವುದಕ್ಕೆ ಸಾಧ್ಯವಿಲ್ಲ ಆದರೆ ಪ್ರಪಂಚದಲ್ಲೇ ಏಕೈಕ ಬ್ರಹ್ಮನಿಗೆ ಇರುವಂತಹ ಒಂದು ದೇವಸ್ಥಾನ ಇದೆ ಆ ದೇವಸ್ಥಾನದ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳುವ ಹಾಗೂ ಅಲ್ಲಿ ನಡೆಯುತ್ತಿರುವಂತಹ ಅಚ್ಚರಿಗಳ ಬಗ್ಗೆ ಕೂಡ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಗೊತ್ತಿರಬಹುದು ದೇವರು ಒಬ್ಬರೇ ಆದರೆ ಅವನಿಗೆ ಇರುವಂತಹ ಅವತಾರಗಳು ನೂರಾರು, ಆದರೆ ನಮ್ಮ ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮದೇವ ಆದರೆ ಬ್ರಹ್ಮದೇವರಿಗೆ ಯಾವುದೇ ದೇವಸ್ಥಾನಗಳನ್ನು ನಾವು ಕಾಣುವುದಕ್ಕೆ ಸಾಧ್ಯವಿಲ್ಲ ಆದರೆ ಈ ಪ್ರದೇಶದಲ್ಲಿ ಬ್ರಹ್ಮನಿಗೆ ದೇವಸ್ಥಾನವಿದೆ. ಈ ವಿಚಾರ ಕಿಂತ ಮುಂಚೆ ನಾವು ಬ್ರಹ್ಮನಿಗೆ ಯಾಕೆ ಪೂಜೆಯನ್ನು ಮಾಡುವುದಿಲ್ಲ ಎನ್ನುವುದರ ಬಗ್ಗೆ ತಿಳಿದುಕೊಳ್ಳಬೇಕು.

ಬ್ರಹ್ಮಾಂಡವನ್ನು ಆಚರಿಸುವಂತಹ ಸಮಯದಲ್ಲಿ ಬ್ರಹ್ಮ ಶತರೂಪಾ ಎನ್ನುವಂತಹ ಸುಂದರವಾದ ದೇವತೆಯನ್ನು ಸೃಷ್ಟಿ ಮಾಡುತ್ತಾನೆ, ಆದರೆ ಬ್ರಹ್ಮ ದೇವರು ತಾನು ಸೃಷ್ಟಿಸಿದ ಅಂತಹ ಈ ದೇವತೆಯ ಮೇಲೆ ಮೋಹವನ್ನು ಗೊಳ್ಳುತ್ತಾನೆ. ಬ್ರಹ್ಮದೇವ ನಿಂದ ತಪ್ಪಿಸಿಕೊಳ್ಳಲು ಈ ದೇವತೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಬ್ರಹ್ಮನ ನಾಲ್ಕು ದಿಕ್ಕಿನಿಂದ ಆಕೆಯನ್ನು ಹಿಂಬಾಲಿಸುತ್ತಾನೆ.

ಇದನ್ನು ಗಮನಿಸಿದ ಅಂತಹ ಶಿವ ನೀನು ಸೃಷ್ಟಿ ಮಾಡಿದಂತಹ ದೇವತೆಯ ಮೇಲೆ ಮೋಹವನ್ನು ಕೊಂಡಿದ್ದೀಯಾ ಅಂತ ಹೇಳಿ ಬ್ರಹ್ಮದೇವನ ಐದನೇ ತಲೆಯನ್ನು ತೆಗೆದು ಭೂಲೋಕಕ್ಕೆ ಹಾಕುತ್ತಾನೆ ಬ್ರಹ್ಮದೇವನಿಗೆ ಯಾರೂ ಕೂಡ ಪೂಜೆಯನ್ನು ಮಾಡಬಾರದು ಎನ್ನುವಂತಹ ಶಾಪವನ್ನು ಕೂಡ ನೀಡಲಾಗುತ್ತದೆ.

ರಾಜಸ್ಥಾನದಲ್ಲಿ ಇರುವಂತಹ ಒಂದು ಪ್ರದೇಶದಲ್ಲಿ ಬ್ರಹ್ಮನಿಗೆ ಪೂಜೆ ಮಾಡಲಾಗುತ್ತದೆ, ಆ ಪ್ರದೇಶ ರುವುದು ರಾಜಸ್ಥಾನದ ಪುಷ್ಕರ ಎನ್ನುವಂತಹ ಪ್ರದೇಶ. ಪುರಾಣದ ಪ್ರಕಾರ ಯಜ್ಞಯಾಗಾದಿ ಮಾಡುವಂತಹ ಸಂದರ್ಭದಲ್ಲಿ ಮಡದಿ ಇಲ್ಲದೆ ಯಜ್ಞಯಾಗಾದಿಗಳನ್ನು ಮಾಡಲಾಗುವುದಿಲ್ಲ .

ಆದರೆ ಬ್ರಹ್ಮನ ಮಡದಿ ಸರಸ್ವತಿ ಹಾಸನದಲ್ಲಿ ಇರುವುದಿಲ್ಲ ಆದುದರಿಂದ ಬ್ರಹ್ಮನು ಗಾಯತ್ರಿಯನ್ನು ವಿವಾಹ ಮಾಡಿಕೊಂಡು ಯಜ್ಞಯಾಗಾದಿ ಯನ್ನು ಪೂರ್ಣಗೊಳಿಸುತ್ತಾರೆ. ಅಂತಹ ಇದರಿಂದಾಗಿ ಕೋಪಗೊಂಡ ಅಂತಹ ಸರಸ್ವತಿ ದೇವಿಯು ಬ್ರಹ್ಮನಿಗೆ ಒಂದು ಶಾಪವನ್ನು ಕೊಡುತ್ತಾರೆ ಆಶಾಭಂಗ ಪ್ರಕಾರ ಭೂಲೋಕದಲ್ಲಿ ಯಾರು ಕೂಡ ಬ್ರಹ್ಮನ ಪೂಜೆಯನ್ನು ಮಾಡಬಾರದು ಅಂತ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಮಾಡಿದಂತಹ ಸ್ಥಳ ಪುಷ್ಕರ ಆಗಿರುವುದರಿಂದ ಆ ಸ್ಥಳವನ್ನು ಗಾಯತ್ರಿ ದೇವಿ ಕಾಪಾಡುತ್ತಾಳೆ. ಆದ್ದರಿಂದ ಇಂದಿಗೂ ಕೂಡ ಮುಷ್ಕರದಲ್ಲಿ ಬ್ರಹ್ಮದೇವನಿಗೆ ಪೂಜೆ ಮಾಡಲಾಗುತ್ತದೆ. ಸರಸ್ವತಿದೇವಿ ಇನ್ನೊಂದು ಶಾಪ ಕೊಡುತ್ತಾಳೆ ಬ್ರಹ್ಮದೇವನ ದೇವಸ್ಥಾನಕ್ಕೆ ಯಾರಾದರೂ ಪುರುಷರು ಒಳಗಡೆ ಹೋಗಿದ್ದೆ ಆದರೆ ಅವರಿಗೆ ಮದುವೆ ಆಗುವುದಿಲ್ಲ ಮದುವೆಯ ಸಮಸ್ಯೆಗಳು ಬರುತ್ತವೆ ಎನ್ನುವಂತಹ ಮಾತನ್ನು ಹೇಳುತ್ತಾಳೆ. ಈ ದೇವಸ್ಥಾನದಲ್ಲಿ ಪುರುಷರು ಹೋಗುವುದಿಲ್ಲ.

Leave a Reply