ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತನ್ನು ಕೇಳಿರುತ್ತಿರಿ ಅದು ಈ ಹಾಡು ಅಷ್ಟೊಂದು ಪೌಷ್ಟಿಕಾಂಶ ವಾಗಿ ಇರಲು ಕಾರಣವೇನು ಎಂದರೆ ಅದು ತಿನ್ನದೇ ಇರೋ ಸೊಪ್ಪೇ ಇಲ್ಲ ಎಂಬ ಕಾರಣಕ್ಕಾಗಿ ಸೊಪ್ಪನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಒಳ್ಳೆಯ ಒಳ್ಳೆಯ ಪ್ರಯೊಜನಗಳು ದೊರೆಯುತ್ತದೆ .ಆದುದರಿಂದ ಸೊಪ್ಪುಗಳನ್ನು ಆದಷ್ಟು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಪ್ರತಿ ದಿನ ಎಷ್ಟು ಸಾಧ್ಯವೋ ಅಷ್ಟು ಸೊಪ್ಪುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯ ನಮ್ಮದಾಗುವುದರ ಜೊತೆಗೆ ಯಾವುದೇ ಕಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ . […]
