Ad
Home ಉಪಯುಕ್ತ ಮಾಹಿತಿ ನಿಮ್ಮ ಜೀವನದಲ್ಲಿ ಸರ್ಪ ದೋಷದಿಂದ ಹೊರಗೆ ಬರಲು ಈ ಮಂತ್ರಗಳನ್ನು ಜಪಿಸಿ ಸಾಕು ..

ನಿಮ್ಮ ಜೀವನದಲ್ಲಿ ಸರ್ಪ ದೋಷದಿಂದ ಹೊರಗೆ ಬರಲು ಈ ಮಂತ್ರಗಳನ್ನು ಜಪಿಸಿ ಸಾಕು ..

ನಿಮ್ಮ ಜಾತಕದಲ್ಲಿ ಸರ್ಪ ದೋಷ ಅಥವಾ ರಾಹುದೋಷ ಇದ್ದರೆ, ಯಾವ ಮಂತ್ರವನ್ನು ಪಠಿಸಬೇಕು ಗೊತ್ತಾ? ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಜಾತಕದಲ್ಲಿ ರಾಹು ಅತಿ ಕೆಟ್ಟ ಸ್ಥಾನದಲ್ಲಿ ಇದ್ದರೆ ಅದರಿಂದ ನೀವು ದುಶ್ಚಟಗಳಿಗೆ ಒಳಗಾಗಿದ್ದರೆ ಅಥವಾ ಹಲವು ಭಾಧೆಗಳ ಎದುರಿಸುತ್ತಾ ಇದ್ದಲ್ಲಿ ಪಠಿಸಬೇಕಾದ ಮಂತ್ರ ಯಾವುದು ಅನ್ನೋದನ್ನ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.

ಹೌದು ಸ್ನೇಹಿತರೆ ರಾಹು ಏನಾದರೂ ಲಗ್ನದಲ್ಲಿ ಎತ್ತರ ಅಥವಾ ಲಗ್ನದಿಂದ ಎರಡನೇ ಮನೆಯಲ್ಲಿ ಇದ್ದರೆ ಅದನ್ನು ಸರ್ಪದೋಷ ಅಂತ ಹೇಳ್ತಾರ ಅಥವಾ ರಾಹು ಏನಾದರೂ ಪಂಚಮ ಮನೆಯಲ್ಲಿ ಅಥವಾ ಸಪ್ತ ಮನೆಯಲ್ಲಿ ಇದ್ದಲ್ಲಿ ಅದನ್ನು ಕೂಡ ರಾಹು ದೋಷ ಅಥವಾ ಸರ್ಪ ದೋಷ ಇದೆ ಅಂತ ಹೇಳಲಾಗುತ್ತದೆ ಯಾವ ವ್ಯಕ್ತಿಯ ಜಾತಕದಲ್ಲಿ ಇಂತಹದ್ದೊಂದು ಪರಿಸ್ಥಿತಿ ಇರುತ್ತದೆ ಅಂಥವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಾ ಇರುತ್ತಾರೆ ಏನೇ ಕೆಲಸಗಳಲ್ಲಿ ಯಶಸ್ಸು ಗಳಿಸಬೇಕೆಂದು ಎಷ್ಟೇ ಕಷ್ಟಪಟ್ಟರು ಸಹ ಏನೇ ಮಾಡಿದರೂ ಸಹ ಎಷ್ಟೇ ಪ್ರಯತ್ನಗಳನ್ನು ಮಾಡುತ್ತಿದ್ದಾರು ಬದುಕಿನಲ್ಲಿ ಅಂದುಕೊಂಡ ಯಶಸ್ಸು ಸಿಗುತ್ತಾ ಇರೋದಿಲ್ಲ ಅದರಲ್ಲೂ ಸರ್ಪದೋಷ ನಿವಾರಣೆಗಾಗಿ ಏನೆಲ್ಲ ಪರಿಹಾರಗಳನ್ನು ಮಾಡಲು ಮುಂದಾಗುತ್ತಾರೆ, ಆದರೆ ಯಾವ ಪ್ರಯತ್ನಗಳು ಫಲ ಕೊಡದೆ ನಾವು ಜೀವನದಲ್ಲಿ ಚಿಂತೆಗೆ ಒಳಗಾಗುವ ಹಾಗೆ ಮಾಡಿಬಿಡುತ್ತವೆ.

ಹೌದು ರಾಹು ದೋಷ ಅಥವಾ ಸರ್ಪದೋಷ ವ್ಯಕ್ತಿಯಲ್ಲಿ ಇತರ ರಾಹುವು ಜಾತಕದಲ್ಲಿ ಕೆಟ್ಟ ಸ್ಥಾನದಲ್ಲಿ ಇದ್ದಾರೆ ಎಂದರ್ಥ ಆಗ ಮನುಷ್ಯ ದುಶ್ಚಟಗಳಿಗೆ ಒಳಗಾಗುತ್ತಾನೆ. ಆತನೇ ಎಷ್ಟೇ ಪ್ರಯತ್ನಪಟ್ಟರೂ ಇಂತಹ ಚಟಗಳಿಂದ ಹೊರಬರಲು ಸಾಧ್ಯವಾಗದೆ ಇರುವುದಿಲ್ಲ. ಹೀಗಿರುವಾಗ ನಾವು ಆಚರಿಸುವ ಈ ಮಂತ್ರವನ್ನು ಪಠಿಸುತ್ತಾ ಬಂದರೆ ಸತತವಾಗಿ 48ದಿನಗಳ ಕಾಲ ಪಠಣ ಮಾಡುತ್ತಾ ಬಂದರೆ ಖಂಡಿತವಾಗಿಯೂ ನಿಮಗೆ,

ರಾಹುವಿನ ಪ್ರಭಾವ ಒಳ್ಳೆಯ ರೀತಿಯಲ್ಲಿ ಆಗಿ ಈ ಪ್ರಬಲ ಗ್ರಹದ ಒಳ್ಳೆಯ ದೃಷ್ಟಿ ನಿಮ್ಮ ಮೇಲೆ ಇರುತ್ತದೆ ಇದರಿಂದ ನಿಮ್ಮ ಜೀವನದಲ್ಲಿ ಕಾಡುತ್ತಿರುವ ಸಮಸ್ಯೆಗಳು ಪರಿಹಾರವಾಗಿ ನಿಮಗೆ ಒಳ್ಳೆಯದಾಗುತ್ತದೆ. ಅಷ್ಟೇ ಅಲ್ಲ ಯಾವಾಗ ನಿಮಗೆ ಈ ರಾಹು ಗ್ರಹವು ಅತ್ಯಂತ ಕೆಟ್ಟ ಸ್ಥಾನದಲ್ಲಿರುತ್ತಾನೆ ಆಗ ನಿಮ್ಮ ಮೇಲೆ ಗುರುವಿನ ದೃಷ್ಟಿ ಕೂಡ ಯಾವುದೇ ರೀತಿಯಲ್ಲಿಯೂ ಪ್ರಭಾವ ಬೀರುತ್ತ ಇರುವುದಿಲ್ಲ ಹಾಗಾಗಿಯೇ ಜೀವನದಲ್ಲಿ ಕಷ್ಟದ ಮೇಲೆ ಕಷ್ಟ ಬರುತ್ತಾ ಇರುತ್ತದೆ.

ನೀವು ರಾಹುದೋಷ ಇದ್ದಾಗ ಅಥವ ಸರ್ಪದೋಷ ಇದ್ದಾಗ ರಾಹುವಿನ ಈ ಮಂತ್ರವನ್ನು ಪಠಣ ಮಾಡಬೇಕಿರುತ್ತದೆ ಜತೆಗೆ ತಪ್ಪದೆ ಗುರುವಿನ ಪ್ರಬಲತೆಯನ್ನು ಪಡೆದುಕೊಳ್ಳಲು ಕೂಡ ನೀವು ಕೆಲವೊಂದು ಪರಿಹಾರಗಳನ್ನು ಪಾಲಿಸಬೇಕಿರುತ್ತದೆ ಆದರೆ ಈ ದಿನ ನಾವು ರಾಹುವಿನ ಭಾಷಣ ದೂರ ಮಾಡಿಕೊಳ್ಳುವುದಕ್ಕಾಗಿ ಯಾವ ಮಂತ್ರ ಪಠಣೆ ಮಾಡಬೇಕು ಎಂಬುದನ್ನು ಈ ಮಾಹಿತಿ ಮೂಲಕ ತಿಳಿಸಿಕೊಡುತ್ತಿದ್ದೇವೆ, ಅದರಲ್ಲಿ ಮೊದಲನೆಯ ಮಂತ್ರ ಹೀಗಿದೆ “ಓಂ ರಾಂ ರಾಹುವೇ ನಮಃ” ಈ ಮಂತ್ರವನ್ನು ಪಠಿಸಬೇಕು ಇರುತ್ತದೆ ಇದರ ಜೊತೆಗೆ ಎರಡನೆಯ ಮಂತ್ರವೂ ಕೂಡ ಇದೆ ಈ ಮಂತ್ರ ಸುಲಭವೆನಿಸಿದರೆ ಈ ಮಂತ್ರವನ್ನು ಬೇಕಾದರೂ ನೀವು ಪಠಿಸಬಹುದು ಅಥವಾ ಎರಡೂ ಮಂತ್ರಗಳನ್ನು ಕೂಡ ಪಠಿಸಬಹುದು.

ಹೌದು ಹಾಗಾದರೆ ಎರಡನೆಯ ಮಂತ್ರ ಯಾವುದು ಅನ್ನೋದನ್ನ ತಿಳಿಯೋಣ ಬನ್ನಿ, “ಓಂ ನಾಗ ಪೂಜಾಯ ವಿದ್ಮಹೇ ಪದ್ಮ ಹಸ್ತಾಯ ಧೀಮಹಿ ತನ್ನೋ ರಾಹುಹು ಪ್ರಚೋದಯಾತ್” ನಿಮ್ಮ ಜೀವನದಲ್ಲಿ ಸರ್ಪದೋಷ ಕಾಡುತ್ತಿದೆ ಅಂದಲ್ಲಿ ಈ ಮಂತ್ರದ ಪಠಣೆ ಮಾಡಿ. ಯಾವುದೇ ಕಾರಣಕ್ಕೂ ಮಾಂಸಾಹಾರ ಪದಾರ್ಥಗಳನ್ನು ಸೇವಿಸಿದಾಗ ಧೂಮಪಾನ ಮದ್ಯಪಾನ ಮಾಡಿದಾಗ ಈ ಲೇಖನದಲ್ಲಿ ತಿಳಿಸಿಕೊಟ್ಟ ವಿಶೇಷ ಮಂತ್ರಗಳ ಪಠಿಸಬೇಕಂತೆ ಶುದ್ಧವಾಗಿ ಶುಚಿಯಾದ ಮೇಲೆಯೇ ಈ ಮಂತ್ರವನ್ನು ಪಠಿಸಬೇಕಿರುತ್ತದೆ.

Exit mobile version