Categories
ಅರೋಗ್ಯ ಆರೋಗ್ಯ ಮಾಹಿತಿ

ಚೀನಾದಲ್ಲಿ ತಮ್ಮ ಜನಸಂಖ್ಯೆಯನ್ನು ಕಡಿಮೆಮಾಡಲು ಮದುವೆಯಾಗದಂತಹ ಪುರುಷರಿಗೆ ಏನು ಕೊಡುತ್ತಾರೆ ಗೊತ್ತಾ …ಯಪ್ಪಾ ಏನ್ ಕಾಲ ಬಂತಪ್ಪ …

ಇಡೀ ಪ್ರಪಂಚದಲ್ಲಿ ಸಿಕ್ಕಾಪಟ್ಟೆ ಜನಸಂಖ್ಯೆಯನ್ನು ಹೊಂದಿರುವಂತಹ ದೇಶ ಎಂದರೆ ಒಂದು ಚೈನಾದ ನಂತರ ನಮ್ಮ ದೇಶ, ಈಗಾಗಲೇ ಚೀನಾದಲ್ಲಿ ಸಿಕ್ಕಾಪಟ್ಟೆ ಜನಸಂಖ್ಯೆಯಿಂದ ಒದ್ದಾಡುತ್ತಿತ್ತು ಹೇಗಾದರೂ ಮಾಡಿ ಜನಸಂಖ್ಯೆಯನ್ನು ಕಡಿಮೆ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಚೀನಾ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುತ್ತದೆ .

ಅಲ್ಲಿನ ಸರ್ಕಾರ ಮದುವೆ ಆಗದೇ ಇರುವಂತಹ ಯುವಕರಿಗೆ ಕೆಲವೊಂದು ವಸ್ತುಗಳನ್ನು ನೀಡುತ್ತಿದೆ. ಹಾಗಾದರೆ ಆ ವಸ್ತುಗಳು ಆದರೂ ಯಾವುದು ಹಾಗುವ ವಸ್ತುಗಳನ್ನು ಯಾವುದೋ ಕಾರಣಕ್ಕಾಗಿ ಕೊಡುತ್ತಿದೆ ಎನ್ನುವಂತಹ ಒಂದು ಸಂಪೂರ್ಣವಾದ ವಿಚಾರವನ್ನು ನಾವು ನಿಮಗೆ ತಂದಿದ್ದೇವೆ ಹಾಗಾದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಯಾವುದೇ ದೇಶವಾಗಲಿ ಹಾಗೂ ಯಾವುದೇ ರಾಜ್ಯವಾಗಲಿ ಜನಸಂಖ್ಯೆಯಲ್ಲಿ ಕಡಿಮೆ ಇರುತ್ತದೆಯೋ ಅಲ್ಲಿ ನಾವು ಅಪಾರವಾದ ಅಂತಹ ಸಂಪತ್ತನ್ನು ನಾವು ಉಳಿಸಿಕೊಂಡು ಹೋಗಬಹುದು ಹಾಗೂ ನಡೆಸಿಕೊಂಡು ಹೋಗಬಹುದು ಜನಸಂಖ್ಯೆ ಏನಾದರೂ ಜಾಸ್ತಿಯಾದಲ್ಲಿ ಯಾವುದೇ ಸರಕಾರವೂ ಕೂಡ ಪ್ರತಿಯೊಬ್ಬರಿಗೂ ಸವಲತ್ತುಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಅದರಲ್ಲೂ ಕೆಲವೊಂದು ದೇಶಗಳಲ್ಲಿ ಸೋಮಾರಿಗಳು ಜಾಸ್ತಿಯಾಗಿ ಇರುತ್ತಾರೆ ಕೆಲವೊಂದು ದೇಶಗಳಲ್ಲಿ ಹಲವಾರು ಜನರು ಮನೆಯಲ್ಲಿ ಕೂತುಕೊಂಡು ತಿನ್ನುತ್ತಾರೆ ಹಾಗೂ ಸರಕಾರದ ಸವಲತ್ತುಗಳನ್ನು ಬಳಸಿಕೊಂಡು ಅದರಿಂದ ಬದುಕುವಂತಹ ಕೆಲವೊಂದು ಸೋಮಾರಿಗಳನ್ನು ಕೂಡ ನಾವು ನೋಡಬಹುದು ಇದರಿಂದಾಗಿ ದೇಶವನ್ನು ನಡೆಸಿಕೊಂಡು ಹೋಗಲು ಹಾಗೂ ಆರ್ಥಿಕವಾಗಿ ಅದನ್ನ ಗಟ್ಟಿ ಪಡಿಸಲು ತುಂಬಾ ಕಷ್ಟವಾಗುತ್ತದೆ.

ಈ ಕಾರಣಕ್ಕೋಸ್ಕರ ಜಪಾನ್ ಹಾಗೂ ಚೀನಾ ದೇಶಗಳಲ್ಲಿ ತಮ್ಮ ದೇಶದ ಜನಸಂಖ್ಯೆ ಗಳನ್ನು ಕಡಿಮೆ ಮಾಡಲು ಹೋಗಿ ರೀತಿಯಾದಂತಹ ಒಂದು ವಿಚಿತ್ರವಾದ ವಿಚಾರವನ್ನ ಇವಾಗ ಜನರ ಮುಂದೆ ತಂದು ಇಟ್ಟಿದ್ದಾರೆ, ಅದು ಏನಪ್ಪ ಅಂದ್ರೆ ಆ ದೇಶಗಳಲ್ಲಿ ಹುಡುಗಿಯರನ್ನ ಪ್ರೀತಿಯನ್ನು ಮಾಡುವುದರ ಬದಲು ಗೊಂಬೆಗಳನ್ನು ಪ್ರೀತಿಯನ್ನು ಮಾಡಿರುವಂತಹ ಒಂದು ವಿಚಾರವನ್ನು ಅಲ್ಲಿನ ಯುವಕರಿಗೆ ಅಲ್ಲಿನ ಸರ್ಕಾರ ಹೇಳಿದೆ,

ಹೀಗೆ ಮಾಡುವುದರಿಂದ ನಮ್ಮ ದೇಶದಲ್ಲಿ ನಾವು ಜನಸಂಖ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು ಇದರಿಂದಾಗಿ ನಮ್ಮ ದೇಶವನ್ನು ನಾವು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಒಂದು ಎನ್ನುವಂತಹ ಒಂದು ವಿಚಾರವನ್ನ ಅಲ್ಲಿನ ಜನರಿಗೆ ಅಲ್ಲಿನ ದೇಶವು ಹೇಳಿದೆ. ಆದ್ದರಿಂದ ಅಲ್ಲಿನ ಯುವಕರು ಸದ್ಯಕ್ಕೆ ಗೊಂಬೆಗಳನ್ನು ತೆಗೆದುಕೊಂಡುಹೋಗಿ ಅದರಿಂದ ಸುಖವನ್ನ ಪಡೆಯುತ್ತಿದ್ದಾರೆ.

ಚೀನಾದಲ್ಲಿ ದೊರಕುವಂತಹ ಗೊಂಬೆಗಳು ಕೇವಲ ಪ್ರೀತಿಯನ್ನ ಮಾಡುವುದಕ್ಕೆ ಮಾತ್ರವಲ್ಲ ಸಂಸಾರವನ್ನು ಮಾಡುವುದಕ್ಕೂ ಕೂಡ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದಾಗಿ ಮಿಲನಕ್ರಿಯೆ ಏನು ಕೂಡ ಮಾಡಬಹುದು ಹೀಗೆ ಹುಡುಗರಿಗೆ ಬೇಕಾದಂತಹ ಸುಖವನ್ನ ನೀಡುವಂತಹ ಒಂದು ಎಲ್ಲಾ ಸೌಲಭ್ಯ ಬಂದಿರುವಂತಹ ಗೊಂಬೆಯನ್ನು ಅಲ್ಲಿನ ಸರ್ಕಾರ ಯುವಕರಿಗೆ ಕೊಡುತ್ತದೆ. ವಿದೇಶಗಳಲ್ಲಿ ಈ ರೀತಿಯಾದಂತಹ ಗೊಂಬೆಗಳು ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ ಇದನ್ನ ಕೆಲವೊಂದು ಕಂಪನಿಗಳು ರೋಬೋಟ್ ಆಗಿ ಕೂಡ ತಯಾರು ಮಾಡಿದೆ ಅಂದರೆ ನಿಮ್ಮ ಮನೆಯಲ್ಲಿ ಹೆಂಡತಿ ಹೇಗೆ ಇರುತ್ತಾರೆ .

ಯು ಅದೇ ರೀತಿಯಾಗಿ ಇದು ಕೂಡ ಪ್ರತಿಕ್ರಿಯೆ ನೀಡುತ್ತದೆ ಹಾಗೂ ಅದರ ಜೊತೆಗೆ ಸಂಪೂರ್ಣವಾಗಿ ಮಿಲನಕ್ರಿಯೆ ಕೂಡ ಮಾಡಬಹುದು ಹೇಗೆ ಮನುಷ್ಯರ ಜೊತೆಗೆ ನಿಮಗೆ ಸುಖ ಅನುಭವಿಸುತ್ತಿರುವ ಅದೇ ರೀತಿಯಾಗಿ ಅದೇ ಸುಖವನ್ನು ನೀವು ಗೊಂಬೆ ಗಳಿಂದಲೂ ಕೂಡ ಅನುಭವಿಸಬಹುದು.

ಹೀಗೆ ಈ ರೀತಿಯಾದಂತಹ ಗೊಂಬೆಗಳನ್ನು ಮಾಡುವಂತಹ ಕೌಶಲ್ಯಗಳನ್ನು ಚೀನಾ ದೇಶದವರು ತುಂಬಾ ಯಶಸ್ವಿಯಾಗಿದ್ದಾರೆ ಗೊಂಬೆಗಳು ಮಾತನಾಡುತ್ತವೆ ಹಾಗೂ ಹಾಡುಗಳನ್ನು ಹಾಡುತ್ತದೆ. ಈ ತರದ ಒಂದು ವಿಚಿತ್ರವಾದ ಅಂತಹ ಸಮಾಚಾರವನ್ನು ನಿಜವಾಗ್ಲೂ ಚೈನಾ ದೇಶದವರು ರೂಡಿಸಿಕೊಂಡಿದ್ದ ನಾವೇನಾದರೂ ಕೆಲವರ್ಷಗಳ ಬಳಿಕ ನೋಡಿದರಲ್ಲಿ ಚೈನಾದಲ್ಲಿ ಜನ ಸಂಖ್ಯೆ ತುಂಬಾ ಕಡಿಮೆ ಆಗುವಂತಹ ತುಂಬಾ ಹೆಚ್ಚಾಗಿದೆ. ನಾವು ನಮ್ಮ ದೇಶದಲ್ಲಿ ಈ ರೀತಿಯಾದಂತಹ ವಿಚಾರವನ್ನು ತೆಗೆದುಕೊಂಡು ಬಂದಿದ್ದರೆ ತುಂಬಾ ಒಳ್ಳೆಯದು ಆದರೆ ನಮ್ಮ ಸಂಸ್ಕೃತಿಗೆ ಒಂದು ವಿರುದ್ಧವಾದಂತಹ ಒಂದು ವಿಚಾರ ಇದು ಇದನ್ನ ಹಲವಾರು ಜನರ ವಿರೋಧವನ್ನು ಕೂಡ ಮಾಡಬಹುದು … ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ವಿಚಿತ್ರವಾದ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯಬೇಡಿ.

Leave a Reply