Categories
ಅರೋಗ್ಯ ಆರೋಗ್ಯ ಮಾಹಿತಿ

ನಿಮ್ಮಲ್ಲಿ ಅದು ಕಡಿಮೆಯಾಗಬೇಕಾದರೆ ಸಂಗಾತಿಯ ಬಟ್ಟೆ ವಾಸನೆಯನ್ನು ಹಿಡಿದರೆ ಸಾಕಂತೆ …. ಯಪ್ಪಾ ಏನ್ ಅಂತೀರಾ ಇದೆಲ್ಲ ಹೇಗೆ ಸಾಧ್ಯ ಅಂತೀರಾ…..

ಇವಾಗ ಪ್ರಸ್ತುತ ದಿವಸದಲ್ಲಿ ನಾವು ಯಾವಾಗಲೂ ಒತ್ತಡದಿಂದಲೇ ಇರುತ್ತೇವೆ ಯಾಕೆಂದರೆ ನಮಗೆ ಇರುವಂತಹ ಅಷ್ಟೊಂದು ಕಮಿಟ್ ಮೆಂಟ್ ಗಳು ಹಾಗೂ ಅಷ್ಟೊಂದು ಕಷ್ಟಗಳು ಅದಲ್ಲದೆ ನಾವು ಹೋಗುವಂತ ಕೆಲಸದಲ್ಲೂ ಕೂಡ ಸಿಕ್ಕಾಪಟ್ಟೆ ಒತ್ತಡ ಇರುವುದರಿಂದ ನಮ್ಮ ಜೀವನವೇ ಒತ್ತಡದ ಜೀವನ ಆಗಿಬಿಟ್ಟಿದೆ. ಯಾವ ಯಾವ ಮನುಷ್ಯನು ಎಲ್ಲೆಲ್ಲಿ ಹೋಗುತ್ತಾರೆ ಹಾಗೂ ಕೆಲಸ ಮಾಡುತ್ತಾನೆ ಅವನಿಗೆ ಒತ್ತಡದ ಕೆಲಸ ಇದ್ದೇ ಇರುತ್ತದೆ.

ಆ ರೀತಿಯಾಗಿ ಇವಾಗಿನ ದಿವಸದಲ್ಲಿ ಕಂಪನಿಗಳು ಸಿಕ್ಕಾಪಟ್ಟೆ ಒತ್ತಡವನ್ನ ಹೇರಿ ಜನರಿಂದ ಕೆಲಸವನ್ನು ಮಾಡಿಕೊಳ್ಳುತ್ತೇವೆ. ಹಾಗಾದ್ರೆ ಬನ್ನಿ ಒತ್ತಡ ಹಾಗೂ ಆತಂಕವನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕಾದರೆ ಯಾವ ರೀತಿಯಾದಂತಹ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆಯದು.

ನಾವು ಒಂದು ವಿಚಿತ್ರ ವಾದಂತಹ ವಿಚಾರವನ್ನು ಐವತ್ತು ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಬೇಕಾದರೆ ಸಂಗಾತಿಯ ಬಟ್ಟೆ ವಾಸನೆಯನ್ನು ಹಿಡಿದರೆ ಸಾಕಂತೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಒತ್ತಡಗಳು ಹಾಗೂ ಆತಂಕಗಳು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಎನ್ನುವುದು ಈ ಲೇಖನದ ಒಂದು ಸ್ವಾರಸ್ಯ. ಹಾಗಾದರೆ ಇನ್ನೇಕೆ ತಡ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಅದು ಹೇಗೆ ಸಾಧ್ಯ ಅನ್ನೋದನ್ನ ಕೂಡ ನೀವು ಕೂಡ ತಿಳಿದುಕೊಂಡು ಇನ್ನೊಬ್ಬರಿಗೆ ಹೇಳುವಂತಹ ವಿಚಾರವನ್ನು ಪ್ರತಿಯೊಬ್ಬರಿಗೂ ಹೇಳಿ.

ಯಾವ ಮಹಿಳೆಯೂ ತನ್ನ ಮನಸ್ಸಿನಲ್ಲಿ ಹೆಚ್ಚಾದ ಒತ್ತಡವನ್ನು ಇಟ್ಟುಕೊಂಡಿರುತ್ತಾರೆ ಅವರು ತನ್ನ ಗಂಡನ ಶರ್ಟ್ ಅಥವಾ ಪ್ಯಾಂಟಿನ ವಾಸನೆ ಹಿಡಿದುಕೊಂಡರೆ ಅವರ ಮನಸ್ಸಿನಲ್ಲಿ ಇರುವಂತಹ ಒತ್ತಡಗಳು ಹಾಗೂ ಆತಂಕಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಇತ್ತೀಚಿನ ಕೆಲವೊಂದು ಅಧ್ಯಯನದಿಂದ ತಿಳಿದುಬಂದಿದೆ.

ಅವರು ಜನರು ಮಲಗುವ ಸಂದರ್ಭದಲ್ಲಿ ತಮ್ಮ ಸಂಗಾತಿಯ ಜೊತೆಗೆ ಮಲಗುತ್ತಾರೆ ಇದರಿಂದ ಅವರ ಒತ್ತಡಗಳು ಕಡಿಮೆಯಾಗುತ್ತವೆ ಅದರಿಂದ ನೆಮ್ಮದಿ ಸಿಗುತ್ತದೆ ಕೆಲವೊಬ್ಬರಿಗೆ ತಮ್ಮ ಸಂಗಾತಿಯ ಬಟ್ಟೆಯನ್ನು ಹಾಕಿಕೊಳ್ಳುವ ಅಂತಹ ಒಂದು ವಿಚಾರವನ್ನ ಹೊಂದಿರುತ್ತಾರೆ ಹಾಗೆ ಮಾಡಿದರೂ ಕೂಡ ಕೆಲವೊಂದು ಸಾರಿ ತಮ್ಮ ಮನಸ್ಸಿಗೆ ನೆಮ್ಮದಿ ಯು ಕೂಡ ದೊರಕುತ್ತದೆ.

ಅದಲ್ಲದೆ ಇನ್ನೊಂದು ಕೆಟಗರಿ ಜನ ಏನು ಮಾಡುತ್ತಾರೆ ಎಂದರೆ ಯಾವಾಗಲೂ ತಮ್ಮ ಸಂಗಾತಿಯ ಜೊತೆಗೆ ಇದ್ದರೆ ತಮ್ಮ ಮನಸ್ಸಿನಲ್ಲಿ ಇರುವಂತಹ ನೋವುಗಳನ್ನು ಹಾಗೂ ಆತಂಕಗಳನ್ನು ಹಾಗೂ ಒತ್ತಡಗಳನ್ನು ಮರೆತುಬಿಡುತ್ತಾರೆ. ಹೀಗೆ ಹತ್ತಿರ ಇರುವಂತಹ ಸಂಗಾತಿಯ ವಾಸನೆಯನ್ನು ತೆಗೆದುಕೊಂಡಂತಹ ಸಂಗಾತಿ ತಮ್ಮ ಒತ್ತಡವನ್ನು ಅಲ್ಲೇ ಮರೆತು ಬಿಡುತ್ತಾರೆ. ಹೀಗೆ ಅವರ ಬಟ್ಟೆಯಿಂದ ಬರುವಂತಹ ಸುವಾಸನೆಯಿಂದ ಹಾಡಿದರೆ ಅವರ ಮನಸ್ಸಿನಲ್ಲಿ ಇರುವಂತಹ ಒತ್ತಡ ಕಡಿಮೆಯಾಗುತ್ತದೆ ಎನ್ನುವುದು ಅಧ್ಯಯನದ ಒಂದು ಮೂಲ ಉದ್ದೇಶ. ಇದನ್ನ ನೂರು ಜನರ ಮೇಲೆ ಪ್ರಯೋಗ ಮಾಡಿ ಇದರ ಬಗ್ಗೆ ಈ ರೀತಿಯಾದಂತಹ ಮಾಹಿತಿಯನ್ನು ಇವರು ಕೊಟ್ಟಿದ್ದಾರೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಮನಃಶಾಸ್ತ್ರ ಅಧ್ಯಾಪಕ ಮಾರ್‌ಲೈಸ್ ಹಾಫರ್ ಹಾಗೂ ಅವರ ಸಹೋದ್ಯೋಗಿಗಳು 24 ಗಂಟೆ ಆಗ ಮನುಷ್ಯ ಹಾಕಿರುವಂತಹ ಟಿಶರ್ಟನ್ನು ಒಂದು ಕಡೆ ಇಡಲಾಗುತ್ತದೆ ಅದಾದ ನಂತರ ಅವರ ಪತ್ನಿಗೆ ಸ್ವಲ್ಪ ಹೆಚ್ಚಾದಷ್ಟು ಮಾನಸಿಕ ಒತ್ತಡವನ್ನು  ಕೊಟ್ಟು ವಾಸನೆಯನ್ನು ಹಿಡಿಯಲು ಹೇಳುತ್ತಾರೆ. ಅಗ್ನಿಪರೀಕ್ಷೆಯಲ್ಲಿ ವಾಸನೆಯನ್ನು ಪಡೆದುಕೊಂಡಂತಹ ಆ ಮಹಿಳೆಯ ಒತ್ತಡದಿಂದ ಹೊರಗೆ ಬರುತ್ತಾರೆ. ಈ ರೀತಿಯಾದಂತಹ ಅಭಿಪ್ರಾಯವನ್ನು ಪ್ರತಿಯೊಂದು ದಂಪತಿಗಳೆಂದು ಕೂಡ ಮಾಡಿದಂತಹ ಈ ಸಂಸ್ಥೆ ಈ ರೀತಿಯಾದಂತಹ ಒಂದು ವಿಚಾರವನ್ನ ನಮಗೆ ಹೇಳಿದೆ. ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೆ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply