Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಲ್ಪರುಕ್ಷ ಇರುವುದು ಕೇವಲ ಮರವಲ್ಲ ಹಲವಾರು ರೋಗಗಳಿಗೆ ರಾಮಬಾಣ … ಬನ್ನಿ ಇದನ್ನು ಬಳಕೆ ಮಾಡುವುದರಿಂದ ಎಷ್ಟೆಲ್ಲಾ ಉಪಯೋಗಗಳು ಇದೆ ಗೊತ್ತಾ …

ಪಟ್ಟಣದ ಕಡೆ ನಾವು ಎಳನೀರನ್ನು ಕುಡಿಯುವುದು ತುಂಬಾ ಕಡಿಮೆ ಆದರೆ ನಾವು ಹಳ್ಳಿಕಡೆ ಬಂದರೂ ಕೂಡ ನಾವು ಎಳೆನೀರು ನಮ್ಮ ಮನೆಯ ಹಿಂದೆ ಇದ್ದರೂ ಕೂಡ ಅದರ ಬಗ್ಗೆ ನಾವು ಹೆಚ್ಚಾಗಿ ಗಮನ ಕೊಡುವುದಿಲ್ಲ, ಆದರೆ ನೀರನ್ನು ಕುಡಿಯುವುದರಿಂದ ಆದಷ್ಟು ಲಾಭವನ್ನು ನಾವು ಪಡೆಯಬಹುದು, ಇದರಲ್ಲಿ ಹಲವಾರು ರೋಗಗಳನ್ನು ನಿಯಂತ್ರಣ ಮಾಡುವಂತಹ ಶಕ್ತಿ ಇದೆಯಂತೆ.

ಆದರೆ ನಮ್ಮ ಪ್ರಸ್ತುತ ಜೀವನದಲ್ಲಿ ಹಾಗೂ ನಾವು ಕಷ್ಟಪಡುತ್ತಿರುವ ಅಂತಹ ಸಮಯದಲ್ಲಿ ನಿಜವಾಗಲೂ ನಮಗೆ ನಮ್ಮ ಅಕ್ಕಪಕ್ಕದ ಇರುವಂತಹ ಕೆಲವೊಂದು ಮರಗಳಲ್ಲಿ ಬಿಡುವಂತಹ ಈ ರೀತಿಯಾದಂತಹ ಕಾಯಿಗಳಲ್ಲಿ ಹಣ್ಣುಗಳಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಇರುವುದಿಲ್ಲ. ಇದರಿಂದಾಗಿ ನಮ್ಮ ಮನೆಯಲ್ಲಿ ಇರುವಂತಹ ಔಷಧೀಯ ಗುಣವುಳ್ಳ ಅಂತಹ ಕೆಲವೊಂದು ಹಣ್ಣು ಅಥವಾ ಕಾಯಿಗಳು ಇದ್ದರೂ ಕೂಡ ನಾವು ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ಹಾಗಾದ್ರೆ ಬನ್ನಿ ಹಲವಾರು ತಜ್ಞರು ಹಾಗೂ ಹಲವಾರು ಜನರು ಹೇಳುವ ಹಾಗೆ ಎಳನೀರನ್ನು ಕುಡಿಯುವುದರಿಂದ ಹಲವಾರು ರೋಗಗಳಿಗೆ ನಾವು ಪರಿಹಾರವನ್ನು ಕಂಡುಕೊಳ್ಳಬಹುದು ಇವತ್ತು ನಾವು ಸುದೀರ್ಘವಾಗಿ ಯಾವ್ಯಾವ ರೋಗಗಳಿಗೆ ನೀರು ಕುಡಿಯುದರಿಂದ ನಮಗೆ ಪರಿಹಾರವು ಆಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾವು ಇವತ್ತು ತಿಳಿದುಕೊಳ್ಳೋಣ. ನೀರನ್ನು ಕುಡಿಯುವುದರಿಂದ ನಮಗೆ ಹಾಗೂ ನಮ್ಮ ದೇಶದಲ್ಲಿ ಇರುವಂತಹ ಚರ್ಮಕ್ಕೆ ತುಂಬಾ ಒಳ್ಳೆಯದು ಹಾಗೂ ಅದನ್ನು ಕಾಂತಿಯುತವಾಗಿ ನೀವು ಕಾಪಾಡಿಕೊಳ್ಳಲು ಎಳೆನೀರನ್ನು ಹೆಚ್ಚಾಗಿ ಕುಡಿಯುವುದು ಒಳ್ಳೆಯದು.

ಕೆಲವೊಬ್ಬರಿಗೆ ಯವರ ದೇಶದಲ್ಲಿ ಹೆಚ್ಚಾಗಿ ಉಷ್ಟತೆ ಕಂಡುಬರುತ್ತದೆ ಇದರಿಂದಾಗಿ ದೇಹದಲ್ಲಿ ಕೆಲವೊಂದು ಏರುಪೇರುಗಳು ಆಗುತ್ತವೆ ಇದರಿಂದಾಗಿ ಉರಿಮೂತ್ರ ಹಾಗೂ ಕಣ್ಣುಗಳು ಕೆಂಪಾಗುವುದು ಹಾಗೂ ಮೂಗಿನಲ್ಲಿ ಉರಿ ಎನ್ನುವುದು ಕಂಡುಬರುತ್ತದೆ ಇದಕ್ಕೆಲ್ಲ ಕಾರಣ ನಿಮ್ಮ ದೇಹದಲ್ಲಿ ಇರುವಂತಹ ಅತಿಯಾದ ಉಷ್ಣಾಂಶ. ನೀವು ದಿನನಿತ್ಯ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಎರಡು ನೀರನ್ನು ಕುಡಿದರೆ ಹಾಗೂ ಅದಕ್ಕೆ ಸ್ವಲ್ಪ ನಿಂಬೆ ಹೆಣ್ಣು ಮಿಕ್ಸ್ ಮಾಡಿಕೊಂಡು ಕುಡಿದರೆ ನಿಮ್ಮ ದೇಹದ ಉಷ್ಣಾಂಶವನ್ನು ಸಂಪೂರ್ಣವಾಗಿ ಕಡಿಮೆ ಮಾಡುವಂತಹ ಶಕ್ತಿ ಇದರಲ್ಲಿದೆ.

ಕೆಲವೊಂದು ಸಾರಿ ಚಿಕ್ಕಮಕ್ಕಳಲ್ಲಿ ವಾಂತಿಯಾಗುವುದು ನೀವು ನೋಡುವಂತಹ ಸರ್ವೇಸಾಮಾನ್ಯ ವಾದಂತಹ ಒಂದು ಸಮಸ್ಯೆ, ಇದನ್ನು ನೀವು ಬಗೆಹರಿಸಿಕೊಳ್ಳಬೇಕು ಆದರೆ ನೀವು ಒಂದು ಚಿಕ್ಕ ಕೆಲಸವನ್ನು ಮಾಡುವುದು ಒಳ್ಳೆಯದು ಅದು ಏನಪ್ಪ ಅಂದ್ರೆ ಹೇಳು ನೀರಿಗೆ ಜೇನು ತುಪ್ಪವನ್ನು ಹಾಕಿ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಅದನ್ನು ಮಕ್ಕಳಿಗೆ ತಿನ್ನಿಸುವುದರಿಂದ ಒಂದು ಕಡಿಮೆಯಾಗುತ್ತದೆ.

ಎಳನೀರು ಕೇವಲ ಹೊಟ್ಟೆಯ ಒಳಗೆ ಮಾತ್ರವಲ್ಲ ದೇಹದ ಮೇಲೆ ಕೂಡ ಬಳಕೆ ಮಾಡುವುದರಿಂದ ನಮಗೆ ಹಲವಾರು ಅನುಕೂಲಗಳಾಗುತ್ತವೆ ಅದು ಹೇಗೆ ಅಂತೀರಾ, ಎಳೆನೀರಿನ ನೀವು ಸ್ವಲ್ಪ ಹತ್ತಿಯಿಂದ ನಿಮ್ಮ ದೇಹಕ್ಕೆ ಲೇಖನವನ್ನು ಮಾಡುವುದರಿಂದ ನಿಮ್ಮ ಮುಖದ ಮೇಲೆ ಯಾವಾಗಲೂ ತೇವಾಂಶ ಇರುತ್ತದೆ ನಿಮ್ಮ ಮುಖವು ಒಣಗಿ ಹೋಗುವುದಿಲ್ಲ.

ಅದಲ್ಲದೇ ನೀವೇನಾದರೂ ಎಳನೀರನ್ನು ದಿನನಿತ್ಯ ಸೇವನೆ ಮಾಡುತ್ತಾ ಬಂದಲ್ಲಿ ನಿಮ್ಮ ಮುಖದಲ್ಲಿ ತೇವಾಂಶ ಹಾಗೂ ಮುಖದಲ್ಲಿ ಕಳೆ ಬರುತ್ತದೆ . ಎಳನೀರು ಕೇವಲ ಮುಖಕ್ಕೆ ಮಾತ್ರವೇ ಅಲ್ಲ ಕೂದಲಿಗೂ ಕೂಡ ಒಂದು ಶ್ರೇಷ್ಠವಾದ ಅಂತಹ ಒಂದು ಮುಖ್ಯ ಔಷಧಿ ಅಂತ ನಾವು ಹೇಳಬಹುದು ಎಳನೀರಿನ ನಿಮ್ಮ ತಲೆಗೆ ಹಾಕಿಕೊಂಡು ಮಸಾಜ್ ಮಾಡುವುದರಿಂದ ನಿಮ್ಮ ತಲೆಯಲ್ಲಿ ಆಗುವಂತಹ ರಕ್ತ ಸಂಚಾರವನ್ನು ನಿಯಂತ್ರಿಸಲು ಇದು ತುಂಬಾ ಸಹಕಾರಿಯಾಗುತ್ತದೆ. ಇಷ್ಟೊಂದು ಒಳ್ಳೆಯ ಗುಣವನ್ನು ಹೊಂದಿರುವಂತಹ ಎಳೆನೀರನ್ನು ಹೆಚ್ಚಾಗಿ ಸೇವನೆಯನ್ನು ಮಾಡೋದು ರೂಢಿ ಮಾಡಿಕೊಳ್ಳಿ …

Leave a Reply