Ad
Home Current News and Affairs ಮದುವೆ ಆಗುವ ಹುಡುಗಿ ಜೊತೆ ಕೈ ಹಿಡಿದು ಓಡಾಡಿದ ಅಭಿಷೇಕ್ ಅಂಬರೀಶ್ ! ಕೊನೆಗೂ ಮದುವೆ...

ಮದುವೆ ಆಗುವ ಹುಡುಗಿ ಜೊತೆ ಕೈ ಹಿಡಿದು ಓಡಾಡಿದ ಅಭಿಷೇಕ್ ಅಂಬರೀಶ್ ! ಕೊನೆಗೂ ಮದುವೆ ಫಿಕ್ಸ್ !

Abhishek Ambarish walked hand in hand with the girl who is getting married! Finally marriage fix
Abhishek Ambarish walked hand in hand with the girl who is getting married! Finally marriage fix

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿಯಾಗಿರುವ ಮೇಘನಾ ರಾಜ್ ಅವರು ಸುಂದರ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮುದ್ದಿನ ಮಗಳು ತಮ್ಮ ಮಗನಾದ ರಾಯನ್ ಜೊತೆ ಮೇಘನಾ ಇದೀಗ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ ಆದರೆ ಪತಿಯಾಗಲಿಕೆಯ ನೋವಿನಿಂದ ಹೊರಬಂದಿರುವ ಮೇಘನಾ ಮತ್ತೆ ಸಿನಿಮಾದಲ್ಲಿ ತೊಡಗಿಸಿ ಕೊಂಡಿದ್ದಾರೆ ಮೇಘನಾ ಅವರು ತಮ್ಮ ಒಬ್ಬಂಟಿ ಜೀವನದ ಹೊರಗೆ ಬರಲು ಎರಡನೆಯ ಮದುವೆಯ ಬಗ್ಗೆ ಈಗಾಗಲೇ ಸಲಹೆಗಳು ಮೇಘನಾ ಅವರಿಗೆ ಹುಡುಕಿಕೊಂಡು ಬಂದಿದೆ.

ಅಂತೇ ಈ ಬಗ್ಗೆ ಹೇಳಿರುವ ಅವರು ಕೆಲವೊಬ್ಬರು ನೀವು ಎರಡನೇ ಮದುವೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರೆ ಇನ್ನು ಕೆಲವರು ನೀವು ನಿಮ್ಮ ಮಗನ ಜೊತೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಿರಿ ಎಂದು ಸಲಹೆ ನೀಡಿದ್ದಾರಂತೆ ಆದರೆ ಈ ಬಗ್ಗೆ ಹೇಳುವುದಾದರೆ ಮೇಘನಾ ಅವರಿಗೆ ಮದುವೆಯ ಬಗ್ಗೆ ಯಾವುದೇ ತರಹದ ಆಸಕ್ತಿ ಇಲ್ಲ ಅವರು ಯಾರ ಮಾತನ್ನು ಕೇಳುವುದಿಲ್ಲ ಅವರ ಮನಸ್ಸಿನ ಮಾತನ್ನು ಕೇಳುತ್ತಾರೆ ಹಾಗಾಗಿ ನನ್ನ ಮನಸ್ಸು ಎರಡನೆಯ ಮದುವೆಯ ಬಗ್ಗೆ ಯೋಚಿಸಿಲ್ಲ,

ಎಂದು ಈ ಬಗ್ಗೆ ಮೇಘನಾ ಅವರೇ ಹೇಳಿದ್ದಾರೆ ಮೇಘನಾ ಅವರು ನಾಳೆಯ ಯೋಚಿಸದೆ ಇವತ್ತಿಗೆ ಈ ಕ್ಷಣದ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಸಂದರ್ಶನದ ಒಂದರಲ್ಲಿ ಹೇಳಿದ್ದಾರೆ ಈ ವಿಷಯದ ಬಗ್ಗೆ ಮಾತನಾಡಿದ ಪ್ರಮೀಳಾ ಜೋಷಾಯಿ ಅವರು ಮಗಳಿಗೆ ನಿಮ್ಮ ಮನಸ್ಸಿನ ಇಚ್ಛೆಯಂತೆ ನಡೆದುಕೋ ಎಂದು ಸಲಹೆಯನ್ನು ನೀಡಿದ್ದಾರೆ ಎರಡನೇ ಮದುವೆ ನನ್ನ ಮಗಳಿಗೆ ಬಿಟ್ಟಿದ್ದು ಅವಳ ಜೀವನದ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ .

ಅವಳನ್ನ ಕೊನೆತನಕ ನಾವು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದಿದ್ದಾರೆ ಈ ಬಗ್ಗೆ Facebook ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇಲ್ಲದ who is ಮಾತುಗಳನ್ನು ಹರಿದಾಡುತ್ತಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಮೇಘನಾ ಮರು ಮದುವೆಯಾಗಬೇಕಾ ಅಥವಾ ಬೇಡವೇ ತಪ್ಪದೆ ಕಮೆಂಟ್ ಮಾಡಿ ತಿಳಿಸಿ

Exit mobile version