ಕನ್ನಡದಲ್ಲಿ ಬ್ಯಾನ್, ಜಾಹಿರಾತುಗಳಿಂದಲೂ ರಶ್ಮಿಕಾ ಮಂದಣ್ಣ ಔಟ್-ಮುಖ ಮುಚ್ಕೊಂಡು ಓಡಾಡ್ತಿರುವ ನಟಿ

78
Rashmika Mandanna is an actress who has been walking around with her face covered since the ban and advertisements in Kannada
Rashmika Mandanna is an actress who has been walking around with her face covered since the ban and advertisements in Kannada

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಮನುಷ್ಯನಿಗೆ ಅಹಂಕಾರ ಇರಬೇಕು ದುರಹಂಕಾರ ಯಾವತ್ತೂ ಕೂಡ ಇರಬಾರದು ದುರಹಂಕಾರ ಇದ್ದಂತ ಮನುಷ್ಯ ಉದ್ದಾರ ಆಗಿದಂತ ಉದಾಹರಣೆಗಳೇ ಇಲ್ಲ ನಮಗೆ ತಾತ್ಕಾಲಿಕವಾದಂತ ಯಶಸ್ಸು ಸಿಗಬಹುದು ಆದರೆ ಯಾವತ್ತೂ ಪಲ್ಟಿ ಹೊಡಿತೀವಿ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ ದುರಹಂಕಾರ ಆ ವ್ಯಕ್ತಿಯ ಅವನತಿಗೆ ಕಾರಣವಾಗುತ್ತೆ ಆ ವ್ಯಕ್ತಿಯನ್ನೇ ಹಾಳು ಮಾಡಿ ಹಾಕಿಬಿಡುತ್ತೆ ಬಂಧುಗಳೇ ಈ ಪೀಠಿಕೆಯನ್ನ ಹಾಕೋದಕ್ಕೆ ಕಾರಣ ನಟಿ ರಶ್ಮಿಕಾ ಮಂದಣ್ಣ ಮತ್ತೆ ಮತ್ತೆ ಹೇಳ್ತಾಇದೀನಿ ರಶ್ಮಿಕಾ ಮಂದಣ್ಣ ಪ್ರತಿಭೆ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ ಕನ್ನಡದ ನಟಿ ಇವತ್ತು ದೇಶಾದ್ಯಂತ ಹೆಸರು ಮಾಡುತ್ತಿರುವುದು ನಮ್ಮೆಲ್ಲರಿಗೂ ಕೂಡ ಹೆಮ್ಮೆಯ ವಿಚಾರ ನಾವೆಲ್ಲರೂ ಕೂಡ ಖುಷಿ ಪಡುತ್ತೇವೆ ಆದರೆ ರಶ್ಮಿಕಾ ಮಂದಣ್ಣ ಈ ದುರಹಂಕಾರ ಇದೆಯಲ್ಲ ಇದನ್ನು ಸಹಿಸಿಕೊಳ್ಳುವುದಕ್ಕೆ ಯಾವುದೇ ಕಾರಣಕ್ಕೂ ಸಾಧ್ಯ ಆಗುವುದಿಲ್ಲ ಬಂಧುಗಳೇ ಒಂದು ದೃಶ್ಯವನ್ನು ಗಮನಿಸುತ್ತಾ ಇದ್ದೀರಿ airport ನಲ್ಲಿ ರಶ್ಮಿಕಾ ಮಂದಣ್ಣ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಕೋರೋನಾ ಇಲ್ಲ ಏನು ಕೂಡ ಇಲ್ಲ.

ಆದರೆ ಈಗಲೂ ಕೂಡ ಕಂಪ್ಲೀಟ್ ಇಡೀ ದೇಹವನ್ನು ಕೂಡ ಪ್ಯಾಕ್ ಮಾಡಿಕೊಂಡಿದ್ದಾರೆ ಎಲ್ಲೂ ಕೂಡ ರಶ್ಮಿಕಾ ಮಂದನ್ ನ ಅನ್ನೋದು ಗೊತ್ತಾಗದಂತಹ ರೀತಿಯಲ್ಲಿ ಇದರ ಹಿಂದಿನ ಒಂದಷ್ಟು ಏರ್ಪೋರ್ಟನ videosಗಳನ್ನ ಗಮನಿಸಿದರೆ ರಶ್ಮಿಕಾ ಮಂದಣ್ಣ ಖುಷಿ ಖುಷಿಯಾಗಿ ಎಲ್ಲರಿಗು ಕೂಡ wish ಮಾಡ್ತಾ ಏರ್ ಪೋರ್ಟ್ ನಲ್ಲಿ ಬರ್ತಾ ಇದ್ದರು ಆದರೆ ಈಗ ಅದೇ ರಶ್ಮಿಕಾ ಮಂದನ್ ನ ಮುಖಕ್ಕೆ ಸಂಪೂರ್ಣವಾಗಿ ಮಾಸ್ಕನ್ನ ಹಾಕಿಕೊಂಡಿದ್ದಾರೆ ಇಡೀ ದೇಹ ಕವರ್ ಆಗುವ ರೀತಿಯಲ್ಲಿ ಡ್ರೆಸ್ ಮಾಡ್ಕೊಂಡು ಬರ್ತಾ ಇದ್ದಾರೆ ರಶ್ಮಿಕಾ ಮಂದಣ್ಣ ಅಂತ ಗುರುತಿಸೋದಕ್ಕೂ ಕೂಡ ತಕ್ಷಣಕ್ಕೆ ಸಾಧ್ಯವಾಗದಂತ ರೀತಿಯಲ್ಲಿ ಅಲ್ಲಿ ಒಂದಷ್ಟು photographers ಗಳು ಅವರ ಗುರುತನ್ನ ಹಿಡಿದು ಫೋಟೋ ತೆಗೆಯೋಕೆ ಹೋದಂತ ಸಂದರ್ಭದಲ್ಲಿ ಕೂಡ ಹೇಳ್ತಾರೆ ದಯವಿಟ್ಟು ಫೋಟೋ ತೆಗಿಬೇಡಿ ವೀಡಿಯೋ ಮಾಡಬೇಡಿ,

ಅಂತ ಒಂದು ರೀತಿಯಲ್ಲಿ ರಶ್ಮಿಕಾ ಮಂದಣ್ಣ ಮುಖ ಮುಚ್ಚಿಕೊಂಡು ಓಡಾಡುವುದಕ್ಕೆ ಕಾರಣ ಆಗಿದ್ದು ಟ್ರೋಲರ್ಸ್ ಗಳು ಇಂಥದೊಂದು ಪರಿಸ್ಥಿತಿಯನ್ನು ರಶ್ಮಿಕಾ ಮಂದಣ್ಣ ಬೇರೆ ಯಾರೋ ತಂದು ಇಟ್ಟಿದ್ದಲ್ಲ ಸ್ವತಃ ರಶ್ಮಿಕಾ ಮಂದಣ್ಣ ಅವರಿಗೆ ಅವರೇ ಇಂತಹದೊಂದು ಪರಿಸ್ಥಿತಿಯನ್ನು ತಂದು ಇಟ್ಟುಕೊಂಡಿದ್ದಾರೆ ಎಲ್ಲೂ ಕೂಡ ಮುಖ ತೋರಿಸಿಕೊಂಡು ಓಡಾಡುವ ರೀತಿಯಲ್ಲಿ ಇದೆಲ್ಲದಕ್ಕೂ ಕೂಡ ಕಾರಣ ಆಗಿದ್ದು ಇತ್ತೀಚಿಗೆ ರಶ್ಮಿಕಾ ಮಂದಣ್ಣ ಕೊಟ್ಟಂತ ಒಂದು ಸ್ಟೇಟ್ಮೆಂಟ್ ತನಗೆ ಮೊದಲು ಅವಕಾಶ ಕೊಟ್ಟಂತಹ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳುವುದಕ್ಕೆ ಹಿಂದೇಟಾನ್ನು ಹಾಕುತ್ತ ಇದ್ದಹಾಗೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶಾದ್ಯಂತ tollywood ಆಗಿರಬಹುದು, ಕಾಲಿವುಡ್ ಆಗಿರಬಹುದು ಎಲ್ಲ ಕಡೆಗಳಲ್ಲೂ ಕೂಡ ತೀವ್ರವಾದಂತ ಆಕ್ರೋಶ ವ್ಯಕ್ತವಾಗುತ್ತಿದೆ ಟ್ರೋಲ್ಲೆರ್ಸಗಳು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಾ ಇದ್ದಾರೆ.

ಈ ಟ್ರೋಲ್ಲೆರ್ಸ್ಗಳಿಗೆ ಹೆದರಿಯೇ ರಶ್ಮಿಕಾ ಮಂದಣ್ಣ ಇದೀಗ, ಮುಖ ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ಎದುರಾಗಿದೆ. ಬೇರೆ ಯಾರು ಇಂತ ಪರಿಸ್ಥಿತಿಯನ್ನ ಅವರಿಗೆ ತಂದಿಟ್ಟಿಲ್ಲ. ಸ್ವತಃ ಅವರೇ ಇಂತದೊಂದು ಪರಿಸ್ಥಿತಿಯನ್ನ ತಂದು ಇಟ್ಟಿದ್ದಾರೆ. ಒಂದು ವೇಳೆ ನಾನು ಆಗಲೇ ಒಂದು ವಿಚಾರವನ್ನ ಹೇಳಿದೆ, ಮನುಷ್ಯನ ಅವನತಿಗೆ ಕಾರಣ ಆಗೋದು ಆತನ ದುರಹಂಕಾರ ಅಂತ. ರಶ್ಮಿಕಾ ಮಂದಣ್ಣ ವಿಚಾರದಲ್ಲು ಕೂಡ ಹಾಗೆ ಆಗಿದೆ. ಮೊದಲು ಈಗಾಗಲೇ ಕರ್ನಾಟಕದಲ್ಲಿ ಅವರನ್ನು ಬ್ಯಾನ್ ಮಾಡುವುದಕ್ಕೆ ತೆಗೆದುಕೊಳ್ಳಲಾಗಿದೆ ಬ್ಯಾನ್ ಅಂದ್ರೆ ಅಫೀಷಿಯಲ್ ಆಗಿ ಬ್ಯಾನ್ ಮಾಡೋದಕ್ಕೆ ಯಾರಿಗೂ ಕೂಡ ಸಾಧ್ಯವಿಲ್ಲ ಯಾರನ್ನ ಯಾರು ಕೂಡ ಬ್ಯಾನ್ ಮಾಡೋಹಾಗಿಲ್ಲ ಆದರೆ ನಿರ್ಮಾಪಕರು ನಿರ್ದೇಶಕರು ಒಂದಷ್ಟು ಪ್ರೊಡಕ್ಷನ್ ಹೌಸ್ ನವರು ಅವರೆಲ್ಲರೂ ಕೂಡ ನಿರ್ಧಾರವನ್ನ ತೆಗೆದು ಕೊಂಡಿದ್ದಾರೆ ಕನ್ನಡದಲ್ಲಿ ಯಾವುದೇ ಸಿನಿಮಾಗಳಿಗೂ ಕೂಡ ನಾವು ರಶ್ಮಿಕಾ ಮಂದ್ ಅವರನ್ನ ಹಾಕೋಳಲ್ಲ ಅಂತ ಹೇಳಿ ,

ಒಂದು ವಿಚಾರ ಮತ್ತೊಂದು ಕಡೆಯಿಂದ ರಶ್ಮಿಕಾ ಮಂದನ್ ರ ಬೇರೆ ಬೇರೆ ಭಾಷೆಯ ಸಿನಿಮಾಗಳು ಕೂಡ ಕರ್ನಾಟಕದಲ್ಲಿ ರಿಲೀಸ್ ಆಗಬಾರದು ಎನ್ನುವಂತ ಒಂದಷ್ಟು ಚರ್ಚೆ ನಡೀತಾಯಿದೆ ಅದಕ್ಕೆ ಬೇಕಾದಂತ ಒಂದಷ್ಟು ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗ್ತಿದೆ ಹೀಗಾಗಿ ಮುಂದೆ ಬರುವಂತ ಅವರ ವರಿಸು ಎನ್ನುವಂತ ಸಿನಿಮಾ ಹಾಗೆ ಪುಷ್ಪಾರ್ಟು ಸಿನಿಮಾ ತಂಡದವರಿಗೂ ಕೂಡ ಇದೀಗ ಆತಂಕ ಶುರುವಾಗಿದೆ ಯಾಕಂದ್ರೆ ಕರ್ನಾಟಕ ಅಂದಾಗ ಬಹಳ ದೊಡ್ಡ ಮಾರುಕಟ್ಟೆ ಅದನ್ನ ಹೇಗಪ್ಪಾ ಮಿಸ್ ಮಾಡಿಕೊಳ್ಳೋದು ಅಂತ ಹೇಳಿ ಅವರು ಕೂಡ ಯೋಚನೆ ಮಾಡುವಂತ ಪರಿಸ್ಥಿತಿ ಎದುರಾಗಿದೆ ಇದೆಲ್ಲದಕ್ಕೂ ಕೂಡ once again ಕಾರಣವಾಗಿದ್ದು ಇದೆ ರಶ್ಮಿಕಾ ಮಂದನ್ ರ ದುರಹಂಕಾರದ ಪರಮಾವದಿ ಬಂಧುಗಳೇ ಈ ದುರಹಂಕಾರದ ವಿಚಾರವನ್ನ ಕೇವಲ ಕನ್ನಡಿಗರು ಮಾತ್ರ ಹೇಳ್ತಾಯಿಲ್ಲ ಕರ್ನಾಟಕದಲ್ಲಿ ಅವರು ಕೊಟ್ಟಂತ ಆ ಪ್ರತಿಕ್ರಿಯೆಗೆ ಅಂದ್ರೆ ಪ್ರೊಡಕ್ಷನ್ ಹೌಸ್ ಹೆಸರನ್ನ ಹೇಳೋದಕ್ಕೆ ಹಿಂದೇಟು ಹಾಕಿದಂತ ವಿಚಾರ ಅದಕ್ಕೆ ರಿಷಬ್ ಶೆಟ್ಟಿ ಕೂಡ ತಿರುಗೇಟನ್ನ ಕೊಟ್ಟರು ತೀವ್ರವಾದಂತಹ ಆಕ್ರೋಶ ಎಲ್ಲವೂ ಕೂಡ ವ್ಯಕ್ತವಾಯಿತು ಇದು,

ಆಗ್ತಾ ಇದ್ದಹಾಗೆ ಇದೀಗ ತೆಲುಗು ನಾಡಿನ ಖ್ಯಾತ ಬರಹಗಾರ ಆಗಿರುವಂತಹ ಚಿತ್ರ ಬರಹಗಾರ ಆಗಿರುವಂತಹ ತೋಟ ಪ್ರಸಾದ್ ಅವರು ಕೂಡ ಮಾತನಾಡಿದ್ದಾರೆ ಅವರು ಒಂದು ಮಾತನ್ನು ಹೇಳುತ್ತಾರೆ ಈ ನಟಿಗೆ ಯಾವುದೇ ಕೃತಜ್ಞತೆಯು ಕೂಡ ಇಲ್ಲಾ ಅಂತ ಹೇಳಿ ಯಾಕೆಂದರೆ ಮೊದಲ ಅವಕಾಶ ಸಿಕ್ಕಿದವರಿಗೆ ತೆಲುಗಿನಲ್ಲಿ ಚಲೋ ಎನ್ನುವಂತಹ ಸಿನಿಮಾ ಆದರೆ ಆ ಸಿನಿಮಾ ನಟನ ಹೆಸರನ್ನು ನಾಗೇಶ್ವರ್ ಹೆಸರನ್ನು ಹೇಳುವುದಕ್ಕೆ ರಶ್ಮಿಕಾ ಮಂದಣ್ಣ ಹಿಂದೇಟನ್ನು ಹಾಕಿದ್ದರಂತೆ ಈ ಕಾರಣಕ್ಕಾಗಿ ಅವರು ಬಹಳ ಚೆನ್ನಾಗಿ ಒಂದು ಮಾತನ್ನು ಹೇಳುತ್ತಾರೆ ಮೊದಲು ತುತ್ತು ಕೊಟ್ಟವರನ್ನು ಯಾರು ಕೂಡ ಆದರೆ ರಶ್ಮಿಕಾ ಮಂದನ್ ಮಾಡಿದ್ದಾರೆ ಅವರಿಗೆ ಸ್ವಲ್ಪವೂ ಕೂಡ ಕೃತಜ್ಞತೆ ಅನ್ನೋದೇ ಇಲ್ಲ ಎನ್ನುವ ಮಾತನ್ನ ತೋಟ ಪ್ರಸಾದ್ ಹೇಳಿದರು ಇಷ್ಟೆಲ್ಲಾ ಆಗ್ತಾ ಇದ್ದಹಾಗೆ ರಶ್ಮಿಕಾ ಮಂದಣ್ಣ bad ಲಕ್ಸ್ ಶುರುವಾದ ಹಾಗೆ ಕಾಣಿಸ್ತಾ ಇದೆ ಇದೀಗ ಮುಂದಿನ ಹಂತ ಎನ್ನುವಂತೆ ಪ್ರಖ್ಯಾತ ಆಭರಣ ಕಂಪನಿ ಇದೀಗ ರಶ್ಮಿಕಾ ಮಂದಡರ್ ನ ತನ್ನ ಬ್ರಾಂಡ್ ambassador ಆಗಿ ನೇಮಕ ಮಾಡಿಕೊಂಡಿತ್ತಲ್ಲ ಅದರಿಂದ ಕೈ ಬಿಟ್ಟಿದೆ ಆ ವಿಚಾರವನ್ನ ಹೇಳ್ತಿನಿ ಕೇಳಿ ಖಜಾನೆ ಎನ್ನುವಂತ ಪ್ರಮುಖ jewelry ಆ ಬಹಳ ದೊಡ್ಡ company ಅದು ಖಜಾನೆ ಅಂತ ಹೇಳಿ ಇಡೀ ದೇಶಾದ್ಯಂತ ಪ್ರಖ್ಯಾತಿಯನ್ನ ಪಡೆದುಕೊಂಡಿದೆ ಯಾವಾಗ ರಶ್ಮಿಕಾ ಮಂದನ್ ಹೆಸರು ಉತ್ತುಂಗದಲ್ಲಿತ್ತು,

ಸಾಲು ಸಾಲು ಅವಕಾಶಗಳು ಸಿಗೋದಕ್ಕೆ ಶುರುವಾಯಿತು ಪುಷ್ಪಾ ಆದಂತ ಸಿನಿಮಾಗಳು ದೊಡ್ಡ ಮಟ್ಟಿಗೆ ಹೆಸರು ಮಾಡೋದಕ್ಕೆ ಶುರುವಾಯಿತು ಆಗ ಖಜಾನೆ ಕಂಪನಿ ತನ್ನ ಬ್ರಾಂಡ್ ambassador ಆಗಿ ರಶ್ಮಿಕಾ ಮಂದಣ್ಣ ನೇಮಕ ಮಾಡಿಕೊಂಡಿತ್ತು ಯಾಕೆಂದರೆ ಇಡೀ ದೇಶಕ್ಕೆ ರಶ್ಮಿಕಾ ಮಂದಣ್ಣ reach ಆಗ್ತಾರೆ ನಮ್ಮ ಬ್ರಾಂಡ್ ಕೂಡ ಹೆಚ್ಚು ಬಹಳ ಚೆನ್ನಾಗಿ reach ಆಗುತ್ತೆ ಎನ್ನುವ ಕಾರಣಕ್ಕಾಗಿ ಆದರೆ ಯಾವಾಗ ಕರ್ನಾಟಕದಲ್ಲಿ ಬ್ಯಾನ್ ಎನ್ನುವಂತ ಮಾತುಗಳು ಕೇಳಿಬಂತೋ ಯಾವಾಗ ತೆಲುಗು ಸಿನಿಮಾ ಇಂಡಸ್ಟ್ರಿ ಅಲ್ಲೂ ಕೂಡ ರಶ್ಮಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುವುದಕ್ಕೆ ಶುರುವಾಯಿತು ಅಂತಿಮವಾಗಿ ಖಜಾನೆ ಕಂಪನಿ ದಿಡೀರ್ ಅಂತ ಹೇಳಿ ಒಂದು ನಿರ್ಧಾರಕ್ಕೆ ಬರುತ್ತೆ ಆಭರಣ ಕಂಪನಿ ಇದೀಗ ಬ್ರಾಂಡ್ ambassador ಸ್ಥಾನವನ್ನು ರಶ್ಮಿಕಾ ಮಂದಣ್ಣ ತೆಗೆದುಕೊಂಡು ಅಂದರೆ ಅವರನ್ನು ತೆಗೆದು ಇದೀಗ ಆ ಸ್ಥಾನಕ್ಕೆ ತ್ರಿಷಾ ಅವರನ್ನು ತರಲಾಗಿದೆ ರಶ್ಮಿಕಾ ಮಂದಣ್ಣ ಅವರಿಗೆ ಬಹುದೊಡ್ಡ ಜಾಹಿರಾತು ಇದೀಗ ತಪ್ಪಿ ಹೋದ ಹಾಗೆ ಆಗಿದೆ ಖಜಾನೆ ಕಂಪನಿ ಸುಖಾಸುಮ್ಮನೆ ರಶ್ಮಿಕಾ ಮಂದಣ್ಣ ನೇಮಕ ಮಾಡಿಕೊಂಡಿರಲಿಲ್ಲ ರಶ್ಮಿಕಾ ಮಂದಣ್ಣ ಅವರಿಗೆ ಕೋಟಿ ಕೋಟಿ ಹೋಗುತಿತ್ತು ಇದೊಂದು ಜಾಹಿರಾತಿನಿಂದಲೇ ಹೀಗಾಗಿ ರಶ್ಮಿಕಾ ಮಂದಣ್ಣ ಈ ಜಾಹೀರಾತನ್ನ ಇಲ್ಲಿವರೆಗೂ ಕೂಡ ಮುಂದುವರೆಸಿಕೊಂಡು ಬರುತ್ತಿದ್ದರು ಆದರೆ ಇದೀಗ ಖಜಾನ ಕಂಪನಿ ಇಂತಹದೊಂದು ನಿರ್ಧಾರವನ್ನು ತೆಗೆದುಕೊಂಡಿದೆ ಯಾಕೆಂದರೆ ರಶ್ಮಿಕಾ ಮಂದಣ್ಣ ವಿರುದ್ಧ ಎಷ್ಟರ ಮಟ್ಟಿಗೆ ಆಕ್ರೋಶ ವ್ಯಕ್ತವಾಗುವ,

ಸಂದರ್ಭದಲ್ಲಿ ನಾವು ಕರ್ನಾಟಕ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಇವರ ಫೇಸ್ ಅನ್ನು ಇಟ್ಟುಕೊಂಡು ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ ನಮಗೆ ಅದು ಹೊಡೆತವನ್ನು ಕೊಡಬಹುದು ಕಂಪನಿಗೂ ಕೂಡ ನೆಗೆಟಿವ್ ಆಗಬಹುದು ಎನ್ನುವ ಕಾರಣಕ್ಕಾಗಿ ರಶ್ಮಿಕಾ ಮಂದಣ್ಣ ಅವರನ್ನು ಕೈ ಬಿಡಲಾಗಿದೆ ನೋಡಿ ಬ್ಯಾಡ ಟೈಮ್ ಹೇಗೆ ಶುರುವಾಗುತ್ತೆ ಅಂತ ಒಂದು ಕಡೆಯಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವ ಕಾರಣಕ್ಕೂ ಅವಕಾಶ ರಶ್ಮಿಕಾ ಮಂದಣ್ಣ ಗೆ ಸಿಗುವುದಿಲ್ಲ ಒಂದು ವಿಚಾರ ಅವರ ನಟನೆ ಮಾಡಿದಂತ ಸಿನಿಮಾಗಳು ಕರ್ನಾಟಕದಲ್ಲಿ release ಆಗಬಾರದು ಅನ್ನುವಂತ ಒಂದಷ್ಟು ಚರ್ಚೆ ಆಗ್ತಿದೆ ಅದು ಎಲ್ಲಿವರೆಗೂ ಹೋಗಬೇಕಾದ್ರು ತಲುಪಬಹುದು ಒಂದು ವಿಚಾರ ಮತ್ತೊಂದು ಒಳ್ಳೊಳ್ಳೇ ಜಾಹಿರಾತುನ್ನು ಕೂಡ ರಶ್ಮಿಕಾ ಮಂದನ್ ಕಳೆದುಕೊಳ್ಳುವಂತ ಪರಿಸ್ಥಿತಿ ಇದೀಗ ಎದುರಾಗಿದೆ once again ಇದೆಲ್ಲದಕ್ಕೂ ಕೂಡ ಕಾರಣ ಆಗಿದ್ದು ರಶ್ಮಿಕಾ ಮಂದನ್ ರ ಆ ದುರಹಂಕಾರ ಆ ಒಂದು ಕೆಟ್ಟದಾಗಿರುವಂತ attitude ಇದೆಲ್ಲದಕ್ಕೂ ಕೂಡ ಕಾರಣ ಆಗಿದೆ ಇದರ ನಡುವೆ ಇದೀಗ ರಶ್ಮಿಕಾ ಮಂದಣ್ಣ item dancerನ ಒಂದನ್ನ ಒಪ್ಪಿಕೊಂಡಿದ್ದಾರೆ item songಗೆ ಹೆಜ್ಜೆ ಹಾಕೋದಕ್ಕೆ ಒಪ್ಪಿಕೊಂಡಿದ್ದಾರೆ ಯಾವ ಕಾರಣಕ್ಕಾಗಿ ಅನ್ನೋದು ಒಂದಷ್ಟು ಚರ್ಚೆಗಳು ನಡೀತಾಯಿದೆ,

ಸ್ಮಿಕಾ ಮಂದಣ್ಣರಿಗೆ ಸಿನಿಮಾ ಅವಕಾಶಗಳು ಸಿಗ್ತಾಯಿಲ್ಲ ಅಂತ ಹೇಳಿ ಕಾರಣ ಬಾಲಿವುಡ್ಗೆ entry ಕೊಟ್ರು goodbye ಅನ್ನುವಂತ ಒಂದು ಸಿನಿಮಾವನ್ನ ಮಾಡಿದ್ರು ಆದ್ರೆ ಆ ಸಿನಿಮಾ ಮಕಾಡೆ ಮಲಗ್ತು ರಶ್ಮಿಕಾ ಮಂದಣ್ಣ ಹೆಸರನ್ನ ಇಟ್ಕೊಂಡು ಅದನ್ನ ಚೆನ್ನಾಗಿ ಪ್ರಚಾರವನ್ನ ಮಾಡಿದ್ರು ಆದ್ರೆ ಯಾವುದೇ ರೀತಿಯಲ್ಲೂ ಕೂಡ ಪ್ರಯೋಜನ ಆಗ್ಲಿಲ್ಲ ಮಕಾಡೆ ಮಲಗ್ತು ಅದಾದ ನಂತರ ಮಿಷನ್ ಮಜುನು ಎನ್ನುವಂತ ಒಂದು ಸಿನಿಮಾ ರೆಡಿ ಆಗಿತ್ತು ಬಹಳ ಪ್ರಚಾರವನ್ನ ಕೊಟ್ಟಿದ್ರು ರಶ್ಮಿಕಾ ಮಂದಣ್ಣ heroine ಹಾಗೆ ಹೀಗೆ ಅಂತ ಹೇಳಿ ಆದ್ರೆ ಸಿನಿಮಾ ತಂಡದವರಿಗೆ ಯಾಕೋ ನಂಬಿಕೆ ಇಲ್ಲ ಈಗ ಈ ಕಾರಣಕ್ಕಾಗಿ ಥಿಯೇಟರಗೆ ಅದನ್ನ ಬಿಡ್ತಾ ಇಲ್ಲ ಅದನ್ನ ನೇರವಾಗಿ OTTಗೆ ತರೋದಿಕ್ಕೆ ಪ್ಲಾನ್ ಮಾಡ್ತಾ ಇದೆ ತಂಡ ಈ ಮೂಲಕ ಬಾಲಿವುಡ್ ಗೆ ಹೆಜ್ಜೆ ಇಟ್ಟಿದ್ದು ಕಂಪ್ಲೀಟ ಆಗಿ ಒಂದು ರೀತಿಯಲ್ಲಿ ಫ್ಲಾಪ್ ಆದ ಹಾಗೆ ಆಗಿದೆ ಇನ್ನು ಇತ್ತೀಚಿಗೆ ರಶ್ಮಿಕಾ ಮಂದಣ್ಣರ ಪುಷ್ಪ ಸಿನಿಮಾ ಬಿಟ್ಟರೆ ಅಂತಹ ದೊಡ್ಡ ಮಟ್ಟಿಗೆ ಹೆಸರು ಮಾಡಿದಂತ ಯಾವುದೇ ಸಿನಿಮಾಗಳು ಕೂಡ ಇಲ್ಲ ಇತ್ತೀಚಿನ ಬಹುತೇಕ ಸಿನಿಮಾಗಳಲ್ಲೂ ಕೂಡ ಒಂದು ಸ್ವಲ್ಪ ಸದ್ದು ಮಾಡಿ ಅದಾದ ನಂತರ ಸೈಲೆಂಟ್ ಆತು ಸದ್ಯಕ್ಕೆ ಅವರ ಬಳಿ ಇರುವಂತಹ ಸಿನಿಮಾ ಅಂದ್ರೆ ಒಂದು ವಾರಿಸು ಮತ್ತೊಂದು ಪುಷ್ಪ ಸಿನಿಮಾ ಆಗಿರುವ ಕಾರಣಕ್ಕಾಗಿ ಅದರಲ್ಲಿ ಅದರ sequel ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ,

ಅದರ ಹೊರತಾಗಿ ಅವರ ಲಿಸ್ಟನಲ್ಲಿ ಯಾವುದೇ ಸಿನೆಮಾವು ಕೂಡ ಇಲ್ಲ ತಮಿ ಆಗಲಿ ತೆಲುಗು ಆಗಲಿ ಹಿಂದಿ ಆಗಲಿ ಯಾವುದೇ ಸಿನಿಮಾವು ಇಲ್ಲ ಈ ಕಾರಣಕ್ಕಾಗಿ ಏನಾದರೂ item dance ಅಲ್ಲಿ ಹೆಜ್ಜೆ ಹಾಕುವುದಕ್ಕೆ ಒಪ್ಪಿಕೊಂಡರಾ ಎನ್ನುವಂತ ಚರ್ಚೆಗಳು ಕೂಡ ನಡಿತಾ ಇದೆ ಮುಂದಿನ ಮಹೇಶ್ ಬಾಬು ಸಿನಿಮಾಗೆ ಪೂಜಾ ಹೆಗಡೆ heroine ಆ ಸಿನಿಮಾಗೆ ಹಾಗೆಯೇ ಕನ್ನಡದ ನಟಿ ಆಗಿರುವಂತ ಶ್ರೀಲೀಲಾ ಕೂಡ ಆ ಸಿನಿಮಾಗೆ ಸೆಕೆಂಡ್ ಹೀರೋಹಿನ್ ಇನ್ನು ಅವರಿಬ್ಬರ ನಡುವೆ ರಶ್ಮಿಕಾ ಮಂದಣ್ಣ ಇದೀಗ ಕೇವಲ ಐಟಂ ಡಾನ್ಸ್ ಗೆ ಹೆಜ್ಜೆ ಹಾಕುತ್ತ ಇದ್ದಾರೆ ಯಾಕೆ ಒಪ್ಪಿಕೊಂಡರು ಈ ನಿರ್ಧಾರಕ್ಕೆ ಯಾಕೆ ಬಂದರು ಅನ್ನುವುದು ಗೊತ್ತಿಲ್ಲ ಏನು ದೊಡ್ಡ ಟೀಮ್ ಅಂತ ಬಂದಿದ್ದ ಇಂತಹ ನಿರ್ಧಾರಕ್ಕೆ ಬಂದ್ರಾ ಅಥವಾ ಏನೋ ಗೊತ್ತಿಲ್ಲ ಇದೇ ಮಹೇಶ್ ಬಾಬು ಗೆ ಹೀರೋಯಿನ್ ಆಗಿದ್ದರು ರಶ್ಮಿಕಾ ಮಂದಣ್ಣ ಇದೆ ಮಹೇಶ್ ಬಾಬು ಸಿನಿಮಾದಲ್ಲಿ ಕೇವಲ ಒಂದು ಐಟಂ ಸಾಂಗಿಗೆ ಹೆಜ್ಜೆ ಹಾಕುವಂತ ಪರಿಸ್ಥಿತಿ ರಶ್ಮಿಕಾ ಮಂದಣ್ಣಗೆ ಎದುರಾಗಿದೆ ಇದನ್ನ ನಾವು ಯಾರು ಕೂಡ ಸಂಭ್ರಮಿಸುತ್ತಿಲ್ಲ ಹೇ ರಶ್ಮಿಕಾ ಮಂದಣ್ಣ ಹೀಗೆ ಆಗಬೇಕು ಅವರಿಗೆ ಒಳ್ಳೆಯದಾಯಿತು ಹಾಗೆ ಹೀಗೆ ಅಂತ ಹೇಳಿ ಬಟ್ ಒಂದು ಹಂತಕ್ಕೆ ಅನಿಸುತ್ತೆ ಅಹಂಕಾರಕ್ಕೆ ತಕ್ಕನಾದಂತ ಮದ್ದು ಇದು ಅಹಂಕಾರದಿಂದ ವರ್ತಿಸಿದ್ದಕ್ಕೆ ಸರಿಯಾದಂತಹ ಒಂದು ಪಾಠವನ್ನ ರಶ್ಮಿಕಾ ಮಂದಣ್ಣ ಕಲಿತ ಇದ್ದಾರಾ ಎನ್ನುವಂತ ಒಂದು ರೀತಿಯಲ್ಲಿ ನಮ್ಮೆಲ್ಲರಿಗೂ ಕೂಡ ಅನಿಸೋದಿಕ್ಕೆ ಶುರುವಾಗುತ್ತೆ.

ಒಟ್ಟಾರೆಯಾಗಿ ಇದು ರಶ್ಮಿಕಾ ಮಂದಣ್ಣ ರ ಸದ್ಯದ ಪರಿಸ್ಥಿತಿ ಸದ್ಯ ಅವರ ವಿಚಾರದಲ್ಲಿ ಆದಂತಹ ಒಂದಷ್ಟು ಬೆಳವಣಿಗೆಗಳು ಯಾವತ್ತೂ ಕೂಡ ಮೊದಲು ಏಣಿ ಹತ್ತಿಸಿದವರನ್ನ ಅಥವಾ ಮೊದಲು ನಾವು ಹತ್ತಿದಂತ ಏಣಿಯನ್ನ ಮರಿಬಾರದು ಆದರೆ ರಶ್ಮಿಕಾ ಮಂದಣ್ಣ ಮಾಡಿದ್ದೇನು ಮೊದಲು ತುತ್ತು ಕೊಟ್ಟವರನ್ನ ಮರೆತುಬಿಟ್ಟರು ಮೊದಲು ಹತ್ತಿದ ಏಣಿಯನ್ನ ಜಾಡಿಸಿ ಒದೆಯುವಂತ ಕೆಲಸವನ್ನ ಮಾಡಿ ಬಿಟ್ಟರು ಆ ಸಿನಿಮಾ ಪ್ರೊಡಕ್ಷನ್ ಹೌಸ್ ಹೆಸರನ್ನು ಹೇಳಿದರೆ ಇವರ ಗಂಟು ಏನು ಕೂಡ ಹೋಗುತ್ತಿರಲಿಲ್ಲ ಅಷ್ಟು ಮಾತ್ರ ಅಲ್ಲ ರಶ್ಮಿಕಾ ಮಂದಣ್ಣ ಇನ್ನೊಂದು ವಿಚಾರ ಹೆಚ್ಚು ಜನರ ಗಮನಕ್ಕೆ ಬಂದಿಲ್ಲ ಅವತ್ತಿನ ಇಂಟರ್ವ್ಯೂ ಅಲ್ಲಿ ಹೇಗೆ ಹೇಳುತ್ತಾ ಹೋಗುತ್ತಾರೆ ಆ ಚಿತ್ರ ತಂಡದವರು ನನ್ನ ತುಂಬಾ ಪದೇ ಪದೇ ನನ್ನ ಹಿಂದೆ ಬಿದ್ದು acting ಮಾಡಲೇಬೇಕು ಅಂತ ಒತ್ತಾಯಿಸುವುದಕ್ಕೆ ಶುರು ಮಾಡಿಕೊಂಡರು ಈ ಕಾರಣಕ್ಕಾಗಿ ನಾನು ಆಕ್ಟಿಂಗ್ ಮಾಡುವಂತಹ ಪರಿಸ್ಥಿತಿ ಎದುರಾಯಿತು ಅಂತ ಹೇಳಿ ಅದು ಹಳೆ interview ಗಳನ್ನ ಹೇಳಿಕೊಂಡಿದ್ದರು ರಿಷಬ್ ಶೆಟ್ಟಿ ನನಗೆ ಒಂದು ಅವಕಾಶ ಕೊಟ್ಟು ಬಿಟ್ಟರು ರಕ್ಷಿತ್ ಶೆಟ್ಟಿ ಒಂದು ಅವಕಾಶವನ್ನು ಕೊಟ್ಟು ಬಿಟ್ಟರು ನಾನು ಯಾವತ್ತೂ ಕೂಡ ಅವರನ್ನು ಮರೆಯುವುದಿಲ್ಲ ಅಂತ ಹೇಳಿ ಆದರೆ ಈಗ ಕಂಪ್ಲೀಟ್ ಪ್ಲೇಟ್ ಅನ್ನು ಚೇಂಜ್ ಮಾಡಿ ಬಿಟ್ಟಿದ್ದಾರೆ ಬೆಳೆದು ನಿಂತಿದ್ದಾರಲ್ಲ ಹೀಗಾಗಿ ಹಳೆಯದು ಯಾವುದು ಕೂಡ ನೆನಪಿಲ್ಲ ಅಂತ ಹೇಳಿ ಇನ್ನು ಕನ್ನಡಿಗರಿಗೆ ಯಾವಾಗಲು ಕೂಡ ಒಂದು ಮಾತನ್ನು ಹೇಳುತ್ತಿದ್ದೇವೆ ಕನ್ನಡಿಗರು ವಿಶಾಲ ಹೃದಯದವರು ಎಲ್ಲವನ್ನು ಕೂಡ ಸಹಿಸಿಕೊಳ್ಳುತ್ತಾರೆ,

ಅಂತ ಹೇಳಿ ಆದರೆ ಹಂತಕ್ಕೆ ಸಹಿಸಿಕೊಳ್ಳುತ್ತಾರೆ ಅದು ಅತಿರೇಕಕ್ಕೆ ಹೋದಂತಹ ಸಂದರ್ಭದಲ್ಲಿ ಯಾರು ಕೂಡ ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ತಕ್ಕನಾದ ಪಾಠವನ್ನು ಕಲಿಸೇ ಕಲಿಸುತ್ತಾರೆ ಅಪ್ಪಿತಪ್ಪಿ ರಶ್ಮಿಕಾ ಮಂದಣ್ಣ ಅನ್ನುವುದು ಕನ್ನಡ ಸಿನಿಮಾ ಮಾಡಿದರು ಅಂತಾನೆ ಇಟ್ಟುಕೊಳ್ಳಿ ಯಾರಾದರೂ ಒಬ್ಬರು ಅವಕಾಶವನ್ನು ಕೊಟ್ಟರು ಒಂದು ಸಿನಿಮಾದಲ್ಲಿ ನಟಿಸಿ ನಟನೆ ಮಾಡುವುದಕ್ಕೆ ಒಂದು ಪಾತ್ರವನ್ನು ಕೊಟ್ಟರು ಅಂತ ಇಟ್ಟುಕೊಳ್ಳಿ ಆ ಸಿನಿಮಾ ನೂರಕ್ಕೆ ನೂರರಷ್ಟು ಹೇಳುತ್ತೇನೆ ಮಕಾಡೆ ಮಲಗುತ್ತೆ ಅಷ್ಟರಮಟ್ಟಿಗೆ ಕನ್ನಡಿಗರಿಗೆ ರಶ್ಮಿಕಾ ಮಂದಣ್ಣ ಮೇಲೆ ಸಿಟ್ಟು ಇದೆ ಮತ್ತೊಂದು ರಶ್ಮಿಕಾ ಮಂದಣ್ಣ ಅಂದುಕೊಂಡಿದ್ದರು ನನಗೆ ಮೊದಲು ಅವಕಾಶವನ್ನು ಕೊಟ್ಟ ನಿರ್ದೇಶಕರು ಹಾಗೆ ಹೀರೋ ಅವರೆಲ್ಲ ನನ್ನ ಮುಂದೆ ಏನು ಏನು ಅಲ್ಲ ಅಂತ ಹೇಳಿ ಆದರೆ ಅದೇ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ರಶ್ಮಿಕಾ ಮಂದಣ್ಣ ಕಿಂತ ಒಂದು ಹೆಜ್ಜೆ ಇದೀಗ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಇನ್ನೊಂದು ಹೆಜ್ಜೆ ಮುಂದೇನೆ ಹೋಗಿದ್ದಾರೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಯಾವ ಮನುಷ್ಯ ಅಹಂಕಾರವನ್ನ ಪಡ್ತಾ ಇರ್ತಾರೋ ದುರಹಂಕಾರದ ವರ್ತನೆಯನ್ನ ತೋರ್ತಾರೋ ಅವರೆಲ್ಲರೂ ಕೂಡ ಇದ್ದಲ್ಲೇ ಇರ್ತಾರೆ ಯಾವ ಮನುಷ್ಯ ಅಹಂಕಾರ ದುರಹಂಕಾರ ಇದೆಲ್ಲವನ್ನು ಕೂಡ ಮೀರಿ ಸರಳತೆ ಪ್ರಾಮಾಣಿಕತೆಯಿಂದ ವರ್ತಿಸುತ್ತಾರೋ ಅವರೆಲ್ಲರೂ ಕೂಡ ಮುಂದೆ ಮುಂದೆ ಹೋಗ್ತಾರೆ ಇದಕ್ಕೆ ರಶ್ಮಿಕಾ ಮಂದಣ್ಣ ಹಾಗೆ ಆಗಿದೆ ಬಂಧುಗಳೇ ಮತ್ತೆ ಮತ್ತೆ ಹೇಳ್ತಿನಿ ಆಕೆ ಬೆಳವಣಿಗೆ ಬಗ್ಗೆ ನಮಗೆ ಯಾರಿಗೂ ಕೂಡ ಅಸೂಯೆ ಆಗಲಿ ಅಂತದ್ದು ಏನು ಕೂಡ ಇಲ್ಲ ಇಲ್ಲಿಯವರೆಗೂ ಕೂಡ ಆಕೆಯ ಬೆಳವಣಿಗೆಯನ್ನ ನಾವೆಲ್ಲರೂ ಕೂಡ ಖುಷಿ ಪಡ್ತಾ ಇದ್ದೀವಿ ಗೌರವ ಕೊಡ್ತಾ ಇದ್ದೀವಿ ನನ್ನ ಹಿಂದಿನ ಒಂದಷ್ಟು ವೀಡಿಯೋಸ್ ಗಳನ್ನ ಗಮನಿಸಬಹುದು ನಾನು ರಶ್ಮಿಕಾ ಮಂದಣ್ಣ ಕುರಿತಾಗಿ ಒಂದಷ್ಟು ಪಾಸಿಟಿವ್ ಮಾತುಗಳನ್ನ ಆಡಿದ್ದೆ ಆದರೆ ಯಾವಾಗ ಪ್ರೊಡಕ್ಷನ್ ಹೌಸ್ ಬಗ್ಗೆ ಅಂತದ್ದೊಂದು ಮಾತನ್ನ ಹಾಡಿದ್ರೋ ಅಂದ್ರೆ ಹೆಸರನ್ನ ಹೇಳೋದಕ್ಕೆ ಹಿಂದೇಟು ಹಾಕಿದ್ರು ಆಗ ನನಗು ಅನ್ನಿಸ್ತು ಎಲ್ಲಿವರೆಗಿನ ಅಹಂಕಾರ ಇದು ಅಂತ ಹೇಳಿ ಆ

LEAVE A REPLY

Please enter your comment!
Please enter your name here