Categories
ಭಕ್ತಿ ಮಾಹಿತಿ ಸಂಗ್ರಹ

ವಿಶ್ವ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿರುವಂತಹ ದರಾಶಿಗಟ್ಟ ಚೌಡೇಶ್ವರಿ ದೇವಿ ನಮ್ಮ ಕರ್ನಾಟಕದಲ್ಲಿ ಇದೆ…. ಅದು ಎಲ್ಲಿದೆ ಹಾಗೂ ಈ ಪುಣ್ಯಕ್ಷೇತ್ರದ ಮಹಿಮೆಯ ಏನಾದರೂ ನೀವು ತಿಳಿದುಕೊಳ್ಳಬೇಕು ಆದರೆ ಎರಡು ನಿಮಿಷ ಟೈಮ್ ಇದ್ರೆ ಓದಿ …

ಪುಣ್ಯಕ್ಷೇತ್ರಗಳು ಅಂದರೆ ಸಿಕ್ಕಾಪಟ್ಟೆ ಮಹಿಮೆಗಳನ್ನು ಮಾಡಿ ಇಲ್ಲಿ ಪವಾಡಗಳನ್ನು ಸೃಷ್ಟಿಮಾಡಿ ಜನರಿಗೆ ಒಳ್ಳೆಯದು ಮಾಡುವಂತಹ ಪ್ರದೇಶಕ್ಕೆ ಪುಣ್ಯಕ್ಷೇತ್ರ ಅಂತ ಕರೆಯುತ್ತಾರೆ, ಕೆಲವೊಂದು ದೇವರು ತನ್ನದೇ ಆದಂತಹ ಅಪಾರವಾದ ಪವಾಡವನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ.

ಹಾಗೂ ಬೇಡಿ ಬಂದಂತಹ ಭಕ್ತರಿಗೆ ಯಾವುದೇ ನಿರಾಶೆಯನ್ನು ಮಾಡದೆ ಅವರ ಕಷ್ಟಗಳನ್ನು ಹಾಗೂ ಅವರ ತೊಂದರೆಗಳನ್ನು ನಿವಾರಣೆ ಮಾಡುವಂತಹ ಒಂದು ಅಪಾರವಾದ ಶಕ್ತಿಯನ್ನು ಹೊಂದಿರುತ್ತವೆ. ಈ ರೀತಿಯಾಗಿ ವಿಶ್ವ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿರುವಂತಹ ಈ ಚೌಡೇಶ್ವರಿ ದೇವಸ್ಥಾನದ ಹಿರಿಮೆ-ಗರಿಮೆಗಳನ್ನು ಹಾಗೂ ಪವಾಡದ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.

ವಿಶ್ವ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿರುವಂತಹ ಈತ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದು ಇರುವುದು ನಮ್ಮ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ದಸರಿಘಟ್ಟ ಎನ್ನುವಂತಹ ಗ್ರಾಮದಲ್ಲಿ. ಈ ಕ್ಷೇತ್ರ ವಿಶ್ವಮಟ್ಟದಲ್ಲಿ ಪುಣ್ಯಕ್ಷೇತ್ರವಾಗಿ ಖ್ಯಾತಿಯನ್ನು ಪಡೆದಿದೆ.

ಈ ಕ್ಷೇತ್ರಕ್ಕೆ ಬಂದಂತಹ ಭಕ್ತರು ತಮ್ಮ ಯಾವುದೇ ಕಷ್ಟಗಳು ಇದ್ದರೂ ಕೂಡ ಈ ದೇವರಲ್ಲಿ ತಮ್ಮ ಹರಕೆಯನ್ನು ಇಟ್ಟುಕೊಂಡು ಅದನ್ನು ಸಂಪೂರ್ಣವಾಗಿ ನಿರ್ವಹಣೆ ಮಾಡಿಕೊಂಡು ಹೋಗುತ್ತಾರೆ ಎನ್ನುವುದು ಅಲ್ಲಿನ ಜನರ ಒಂದು ಮಾತಾಗಿದೆ. ಅದಲ್ಲದೇ ಭಕ್ತರು ಕೇಳುವಂತಹ ಪ್ರಶ್ನೆಗಳಿಗೆ ಮಾತಿನ ರೂಪದಲ್ಲಿ ಈ ದೇವಿಯು ಉತ್ತರವನ್ನು ನೀಡುತ್ತದೆ ಎನ್ನುವುದು ಅಲ್ಲಿನ ಜನರ ಒಂದು ಹೇಳಿಕೆ.

ಈ ಪುಣ್ಯಕ್ಷೇತ್ರದಲ್ಲಿ ವರ್ಷಕ್ಕೊಂದು ಸಾರಿ ಜಾತ್ರೆ ಮಹೋತ್ಸವ ನಡೆಯುತ್ತದೆ, ಈ ಜಾತ್ರೆಗೆ ನೀವೇನಾದ್ರೂ ಹೋಗಬೇಕಾದರೆ ವರ್ಷಕ್ಕೆ ಏಪ್ರಿಲ್ ತಿಂಗಳಲ್ಲಿ ಈ ಜಾತ್ರೆಗೆ ನೀವು ಹೋಗಬಹುದು. ಇಲ್ಲಿ ಒಂದು ವಿಶೇಷತೆ ಏನಪ್ಪಾ ದರಿ ದೇವರಿಗೆ ಮೊರೆ ಹೋಗುವಂತಹ ಭಕ್ತರು ಬರಿಗಾಲಿನಲ್ಲೇ ಕಲ್ಲು ಮುಳ್ಳು ಯೋಚನೆ ಮಾಡದೆ ಗದ್ದುಗೆಯನ್ನೇರಿ ದೇವಿಯ ಸೇವೆಯನ್ನು ಮಾಡುತ್ತಾರೆ. ಹಾಗೂ ತಮ್ಮ ಹರಕೆಯನ್ನು ಆಗಿ ರೀತಿಯಾಗಿ ಮಾಡುತ್ತೇವೆ ಎನ್ನುವಂತಹ ಹರಕೆಯನ್ನು ಕೂಡ ಕೆಲವು ಭಕ್ತರು ಕೋರಿಕೊಳ್ಳುತ್ತಾರೆ.

ಸಿಕ್ಕಾಪಟ್ಟೆ ಶಕ್ತಿಯನ್ನು ಹೊಂದಿರುವಂತಹ ಹಾಗೂ ಪವಾಡಸದೃಶ ಶಕ್ತಿಯನ್ನು ಹೊಂದಿರುವಂತಹ ದೇವಿ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಶಕ್ತಿಯನ್ನು ಹೊಂದಿರುವಂತಹ ದೇವಿ ಅಂತ ತುಂಬಾ ಖ್ಯಾತಿಯನ್ನು ಪಡೆದಿದ್ದಾರೆ, ಈ ದೇವಸ್ಥಾನಕ್ಕೆ ಕೇವಲ ಜನರು ಮಾತ್ರವೇ ಅಲ್ಲ ಸಿಕ್ಕಾಪಟ್ಟೆ ಖ್ಯಾತಿಯನ್ನು ಹೊಂದಿರುವಂತಹ ನಮ್ಮ ಸಿನಿಮಾ ಇಂಡಸ್ಟ್ರಿಯ ಹಲವಾರು ನಾಯಕ ನಟ ನಟಿಯರು ಕೂಡ ಇಲ್ಲಿಗೆ ಬಂದಿದ್ದಾರೆ ಅವರಲ್ಲಿ ಉಪೇಂದ್ರ  ಯಶ್ ಹಾಗೂ ಮೈಸೂರು ರಾಜರು ಹಾಗೂ ಪ್ರಧಾನಮಂತ್ರಿಯವರು ಕೂಡ ಇಲ್ಲಿಗೆ ಬಂದಿದ್ದಾರೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಮೋದಿಯವರು ಇಲ್ಲಿಗೆ ಬಂದು ಹೋಗು ವಿಶೇಷವಾಗಿ ಪೂಜೆಯನ್ನು ಕೂಡ ಮಾಡಿಸಿಕೊಂಡಿದ್ದಾರೆ ಎನ್ನುವಂತಹ ಮಾಹಿತಿ ಇದೆ.

ಹಾಗಾದರೆ ಇನ್ನೇಕೆ ತಡ ನಿಮಗೇನಾದರೂ ಸಮಯ ಸಿಕ್ಕರೆ ಈ ಪ್ರದೇಶಕ್ಕೆ ಹೋಗಿ ನೀವು ದಯವಿಟ್ಟು ನಿಮ್ಮ ಕೋರಿಕೆಯನ್ನು ಇಟ್ಟು ಅಥವಾ ಹರಕೆಯನ್ನು ಇಟ್ಟು ನಿಮ್ಮ ಕಷ್ಟಗಳನ್ನು ದೇವಿಯ ಮುಂದೆ ಹೇಳಿಕೊಳ್ಳಿ ,ನಿಮ್ಮ ಕಷ್ಟಗಳನ್ನು ಹಾಗೂ ನಿಮ್ಮ ಕೋರಿಕೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ದೇವರಲ್ಲಿ ಇದೆ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಹಾಗೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply