Categories
ಭಕ್ತಿ ಮಾಹಿತಿ

ಈ ದೇವರಿಗೆ ಕುಡುಗೋಲು ಅಂದರೆ ತುಂಬಾ ಇಷ್ಟವಂತೆ. ಆದ್ದರಿಂದ ಭಕ್ತರು ಕುಡುಗೋಲನ್ನು ಅರ್ಪಿಸುತ್ತಾರೆ …. ಹಾಗಾದರೆ ಯಾಕೆ ಕುಡುಗೋಲು ದೇವರಿಗೆ ಇಷ್ಟ ಗೊತ್ತಾ …. ಈ ಪುಣ್ಯಕ್ಷೇತ್ರದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕೋಣ ಬನ್ನಿ …

ನೀವು ಯಾವುದೇ ದೇವಸ್ಥಾನಕ್ಕೆ ಹೋದರು ಕೂಡ ಅಲ್ಲಿ ಹರಕೆಯ ರೂಪದಲ್ಲಿ ಜನರು ದೇವರಿಗೆ ಕೆಲವೊಂದು ವಸ್ತುಗಳನ್ನು ನೀಡುತ್ತಾರೆ, ಆದರೆ ಇನ್ನು ಕೆಲವು ದೇವಸ್ಥಾನಗಳಲ್ಲಿ ಈ ದೇವಸ್ಥಾನಗಳಿಗೆ ಇದೇ ರೀತಿಯಾದಂತಹ ಹರಕೆಗಳನ್ನು ಕೊಡಬೇಕು ಎನ್ನುವಂತಹ ನಿರ್ಬಂಧ ಇರುತ್ತದೆ.

ಆ ರೀತಿಯಾಗಿ ವಿಶೇಷತೆಯನ್ನು ಹೊಂದಿರುವಂತಹ ದೇವಸ್ಥಾನಗಳು ತುಂಬಾ ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು ನೋಡಬಹುದಾಗಿದೆ. ಹಾಗಾದ್ರೆ ಇಲ್ಲಿ ವಿಚಿತ್ರ ಏನಪ್ಪಾ ಅಂದರೆ ಈ ದೇವರಿಗೆ ಹುಡುಗರು ಅಂದರೆ ತುಂಬಾ ಇಷ್ಟವಂತೆ ಅದರಿಂದಲೇ ಭಕ್ತರು ತಮ್ಮ ಕಷ್ಟಗಳನ್ನು ಅಥವಾ ಕೋರಿಕೆಗಳನ್ನು ಈಡೇರಿದ ನಂತರ ಈ ದೇವರಿಗೆ ಕುಡುಗೋಲನ್ನು ಕೊಡಬೇಕಂತೆ.

ಹಾಗಾದರೆ ಬನ್ನಿ ಈ ದೇವಸ್ಥಾನ ಇರುವುದಾದರೂ ಎಲ್ಲಿ ಹಾಗೂ ಈ ದೇವಸ್ಥಾನದ ಬಗ್ಗೆ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ದೇವಸ್ಥಾನ ಇರೋದು ಉತ್ತರ ಕಂಡ ಪ್ರದೇಶದಲ್ಲಿ ಇರುವಂತಹ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯ. ದೇವಸ್ಥಾನದ ಒಂದು ವಿಶೇಷತೆಯೆಂದರೆ ಈ ದೇವಸ್ಥಾನದಲ್ಲಿ ಬರುವಂತಹ ಭಕ್ತರು ಯಾವುದೇ ಹಣ್ಣುಹಂಪಲು ಹಾಲು ನೀರು ನೈವೇದ್ಯಗಳು ಕಾಣಿಕೆಗಳು ಸಾಮಾನ್ಯವಾಗಿ ದೇವಸ್ಥಾನಕ್ಕೆ ಕೊಟ್ಟರೆ.

ಈ ದೇವಸ್ಥಾನದಲ್ಲಿ ವಿಚಿತ್ರವಾದ ಆಚರಣೆ ಇದೆ ಅದು ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ಬರುವಂತಹ ಭಕ್ತರು ಕುಡುಗೋಲನ್ನು ದೇವಸ್ಥಾನಕ್ಕೆ ಅರ್ಪಿಸುತ್ತಾರೆ ತಮ್ಮ ಹರಕೆಗಳು ಈಡೇರಿ ದಲ್ಲಿ ಈ ರೀತಿಯಾದಂತಹ ಅರಕೆಗಳನ್ನು ಇಲ್ಲಿ ನೀಡುವುದು ಒಂದು ಪದ್ಧತಿಯಾಗಿದೆ.

ದೊಡ್ಡ ಕಾಡಿನ ಮಧ್ಯೆ ಇರುವಂತಹ ಈ ದೇವಸ್ಥಾನ ಯಾವುದೇ ಭಕ್ತರು ಇಲ್ಲಿಗೆ ಬಂದು ತಮ್ಮ ಕಂಠವನ್ನು ಅಥವಾ ತಮ್ಮ ಕೋರಿಕೆಯನ್ನು ನಿಷ್ಠೆಯಿಂದಲಿ ದೇವರ ಬಳಿ ಕೋರಿಕೊಂಡಿದ್ದ ಆದಲ್ಲಿ ಅವರ ಕಷ್ಟಗಳನ್ನು ನಿವಾರಣೆ ಮಾಡುವಂತಹ ಶಕ್ತಿ ಈ ದೇವರಿಗಿದೆ ಏನು ಅಂತಹ ಮಾತನ್ನು ಅಲ್ಲಿನ ಜನರು ಹೇಳುತ್ತಾರೆ.

ಇಲ್ಲಿಗೆ ಬರುವಂತಹ ಎಷ್ಟು ರೈತರು ತಮ್ಮ ಜಾನುವಾರುಗಳ ಬಗ್ಗೆ ಕೇಳಿಕೊಳ್ಳುತ್ತಾರೆ ಹಾಗೂ ತಮ್ಮ ಕೃಷಿಯ ಸಮಸ್ಯೆಯನ್ನು ಈ ದೇವರಲ್ಲಿ ಕೇಳಿಕೊಂಡು ಇಲ್ಲಿ ತಮ್ಮ ಹರಕೆಯನ್ನು ನೀಡಿ ಮನೆಗೆ ಹೋಗುತ್ತಾರೆ. ಹೀಗೆ ತಮ್ಮ ಕೋರಿಕೆ ಈಡೇರಿದ ನಂತರ ಈ ದೇವಸ್ಥಾನಕ್ಕೆ ಕುಡುಗೋಲು ನೀಡುವಂತಹ ಒಂದು ಪದ್ಧತಿ ಇದೆ.

ಗೊತ್ತಾಯಿತಲ್ಲ ಸ್ನೇಹಿತರೆ ನಮ್ಮ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಅಂತಹ ಮಾತು ಇದೆ, ಆದರೆ ನಮ್ಮ ಒಂದೇ ಒಂದು ಧರ್ಮದಲ್ಲೂ ಎಷ್ಟೋ ರೀತಿಯಾದಂತಹ ಒಂದು ಆಚರಣೆ ನಾವು ನಮ್ಮ ದೇವಸ್ಥಾನಗಳನ್ನು ನೋಡಬಹುದು ಆದುದರಿಂದಲೇ ನಮ್ಮ ಹಿಂದೂ ಧರ್ಮ ಹಲವಾರು ಆಚರಣೆಗಳನ್ನು ಹೊಂದಿರುವಂತಹ ಒಂದು ಶ್ರೇಷ್ಠ ಧರ್ಮ ಅಂತ ನಾವು ಹೇಳಬಹುದು. ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಈ ಲೇಖನವನ್ನು ಶೇರ್ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಜೊತೆ ಕೂಡ ಶೇರ್ ಮಾಡಿಕೊಳ್ಳಿ. ಹಾಗೆ ನಮ್ಮ ಪೇಜನ್ನು ನೀವು ಲೈಕ್ ಮಾಡುವುದನ್ನ ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply