ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆ ನಂತರ ಯಾಕೆ ದಬ್ಬಾಕುತ್ತಾರೆ ಅಂತ ಗೊತ್ತಾ ಗಂಡಸರಿಗೆ ಹೋಲಿಸಿದರೆ ಮದುವೆ ನಂತರ ಮಹಿಳೆಯರು ಬಹು ಬೇಗ ದಪ್ಪ ಆಗುತ್ತಾರೆ ಬದಲಾದ ಜೀವನ ಕ್ರಮ ದೇಹ ಮನಸ್ಸು ಎರಡರಲ್ಲೂ ತನ್ನ ಛಾಪು ಮೂಡಿಸುತ್ತದೆ ನಿಜಕ್ಕೂ ಹೇಳಬೇಕು ಅಂದರೆ ಮದುವೆಗೂ ಓದಿಕೊಳ್ಳುವುದಕ್ಕೂ ಅದು ಎಲ್ಲಿಯ ಸಂಬಂಧ ಅಂತ ಮಾತ್ರ ಕೇಳಬೇಡಿ ಅದಕ್ಕೆ ಉತ್ತರ ಮಾತ್ರ ತುಂಬಾ ಅಚ್ಚರಿಯನ್ನು ಹುಟ್ಟಿಸುತ್ತದೆ.
ಮದುವೆ ಎಂದರೆ ಸಂತಸ ಅರಳುವ ಸಮಯ ಅದೊಂದು ರೀತಿಯ ಹೊಸ ವಾತಾವರಣವನ್ನು ಮನಸ್ಸು ದೇಹ relax ಆಗುವ ಹೊತ್ತದು ಜಲ ಒಂದಿಷ್ಟು ಸಮಯ ವೃತ್ತಿ ಸೇರಿದಂತೆ ಹಲವಾರು ಒತ್ತಡಗಳಿಂದ ದೂರ ಇರುವ ಸಮಯ ಅದು ದೇಹ ದಂಡನೆಗೆ ಒಳಗಾಗುವುದಿಲ್ಲ.
ನೆಂಟರಿಷ್ಟರ ಮನೆ ಅದು ಇದು ಅಂತ ತಿನ್ನುವ ಆಹಾರದಲ್ಲೂ ಕೂಡ ಲಿಮಿಟ್ ಇರುವುದಿಲ್ಲ ಗಂಡ, ಹೆಂಡತಿ, ಪ್ರೀತಿಯ ಮಾತುಗಳನ್ನು ಆಡುತ್ತ ಒಟ್ಟಿಗೆ ಕುಳಿತು ಊಟ ಮಾಡುವಾಗ ಒಟ್ಟೆಯ ಮೇಲೆ ಯಾವುದೇ ಹಿಡಿತನು ಇರುವುದಿಲ್ಲ, ಏಕಾಂತವನ್ನು ಹುಡುಕುತ್ತ ಹೊರಟು ಹೊರಗಿನ ತಿಂಡಿಗಳನ್ನು ತಿನ್ನುವುದು ಜಾಸ್ತಿ ಆಗುತ್ತೆ.
ಮದುವೆಯ ನಂತರ ಮಹಿಳೆಯರು ತಮ್ಮ ಆರೋಗ್ಯದ ಹೆಚ್ಚು ಗಮನ ಹರಿಸುವುದನ್ನ ಕಡಿಮೆ ಮಾಡಿಕೊಳ್ಳುತ್ತಾರೆ ನನ್ನನ್ನು ಯಾರು ನೋಡುವ ಅವಶ್ಯಕತೆ ಇದೆ ಅದಾಗಲೇ ಮೆಚ್ಚಿಕೊಳ್ಳಬೇಕಿದ್ದವರು ಮೆಚ್ಚಾಗಿದೆ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಾರೆ ಸ್ವಿಜರ್ಲ್ಯಾಂಡ್ ನ ಬ್ರೆಜಿಲ್ ವಿಶ್ವವಿದ್ಯಾಲಯದ psychology ಅರೋಗ್ಯ ವಿಭಾಗದ ಅಧ್ಯಯನದ ಪ್ರಕಾರ ಹೆಚ್ಚು ಆಹಾರ ಸೇವಿಸುವುದು ಮದುವೆ ನಂತರ ವ್ಯಾಯಾಮ ವಾ ಕೈಬಿಡುವುದು ಮಕ್ಕಳು ಹುಟ್ಟಿದ ನಂತರ ಅವರು ಉಳಿಸಿದ ಆಹಾರವನ್ನು ಕಸದ ತೊಟ್ಟಿ ಎಂಬಂತೆ ತಮ್ಮ ಹೊಟ್ಟೆಗೆ ಹಾಕಿಕೊಳ್ಳುವುದು.
ಮಹಿಳೆಯರ ತೂಕ ಹೆಚ್ಚಲು ಕಾರಣವಾಗುತ್ತಂತೆ ಆದರೆ ದೇಹ ಹಾಗು ಮನಸ್ಸು ಉಲ್ಲಾಸದಿಂದ ಕೂಡಿರಬೇಕು ಅಂದರೆ ಕ್ರಮಬದ್ಧ ಆಹಾರ ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಲೇ ಬೇಕಂತ ಹೇಳುತ್ತಾರೆ ಮದುವೆ ನಂತರ ಯಾರನ್ನು ಆಕರ್ಷಿಸಬೇಕಿಲ್ಲ ಎಂದುಕೊಳ್ಳಬೇಡಿ ನಿಮ್ಮ ಸಂಗಾತಿ ದೀರ್ಘಕಾಲ ನಿಮ್ಮ ಆಕರ್ಷಣೆ ಉಳಿಸಿಕೊಳ್ಳಬೇಕು ಅಂದರೆ ಮದುವೆ ಮುಂಚಿನ ನಿಮ್ಮ ದೇಹ ಸೌಂದರ್ಯಕ್ಕೆ ಕೊಟ್ಟ ಗಮನ ಈಗಲೂ ಕೊಡುವ ಅವಶ್ಯಕತೆ ಎಷ್ಟಾದರೂ ಇದೆ ಮದುವೆ ನಂತರ ಏರುವ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು.ಸಂಗಾತಿಯ ಜೊತೆಗೆ ಗಿಂಬಿಂಗ್ ಮಾಡಬಹುದು walking ಹೋಗಬಹುದು ಹೀಗೆ ನಿಮ್ಮ ದೇಹ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.