Ad
Home Kannada Cinema News ಮದುವೆ ಆಗೋದಕ್ಕಿಂತ ಮುಂಚೆ ಸಣಕಲ ಕಡ್ಡಿ ತರ ಇರೋ ಹೆಂಗಸರು ಸಡನಾಗಿ ದಪ್ಪ ಆಗೋದು ಯಾಕೆ...

ಮದುವೆ ಆಗೋದಕ್ಕಿಂತ ಮುಂಚೆ ಸಣಕಲ ಕಡ್ಡಿ ತರ ಇರೋ ಹೆಂಗಸರು ಸಡನಾಗಿ ದಪ್ಪ ಆಗೋದು ಯಾಕೆ ಗೊತ್ತ … ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ..

Do you know why women who are thin before marriage get fat like a sada... You will be shocked if you know..

ನಮಸ್ತೆ ವೀಕ್ಷಕರೇ ಹುಡುಗಿಯರು ಮದುವೆಯಾದ ನಂತರ ಯಾಕೆ ದಪ್ಪ ಆಗುತ್ತಾರೆ ಎಂಬುದರ ಒಂದು ರೋಚಕ ಮಾಹಿತಿ ಬಯಲಾಗಿದೆ ಅದೇನು ಅಂತ ನೀವು ತಿಳಿದುಕೊಳ್ಳಬೇಕಾ ಹಾಗಾದರೆ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಲೇ ಬೇಕು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಬೇಕಾದರೆ ನಮ್ಮ ಚಾನೆಲನ್ನು ಇನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ದಯಮಾಡಿ ಸಬ್ಸ್ಕ್ರೈಬ್ ಆಗಿ ಪಕ್ಕದಲ್ಲಿರುವ ಬೆಲ್ icon ಅನ್ನು ಒತ್ತಿ .

ಓದು ವೀಕ್ಷಕರೇ ಮದುವೆ ಆದ ನಂತರ ಹೆಣ್ಣು ಮಕ್ಕಳು ದಪ್ಪ ಆಗುತ್ತಾರೆ ಯಾಕೆ ಎಂಬುದಕ್ಕೆ ಜನರ ಅಭಿಪ್ರಾಯವನ್ನು ಕೇಳಿದಂತಹ ಒಂದು ಮಾಹಿತಿಯಲ್ಲಿ ಒಂದು ರೋಚಕ ಸಂಗತಿ ಅಡಗಿದೆಯಂತೆ ಹೌದು ವೀಕ್ಷಕರೇ ಕೆಲವು ಕೆಲವರು ಹೇಳುವ ಪ್ರಕಾರ ಮದುವೆಯಾದ ಮೇಲೆ ದಪ್ಪ ಆಗಲು ಕಾರಣ ಅವರ ಮಧ್ಯೆ ನಡೆಯುವಂತಹ ದೈಹಿಕ ಸಂಪರ್ಕ ಹೌದು ವೀಕ್ಷಕರೇ ಇನ್ನು ಕೆಲವರು ಹೇಳುವುದರ ಪ್ರಕಾರ ಆಯುಷ್ ಅರಿಶಿಣದ ನೀರು ದೇಹದ ಮೇಲೆ ಬಿಟ್ಟ .

ನಂತರ ಕೆಲವರು ದಪ್ಪ ಆಗುತ್ತಾರೆ ಅಂತ ಮಾತನಾಡುತ್ತಿರುತ್ತಾರೆ ಹಾಗೆ ಇನ್ನು ಕೆಲವರು ದೈಹಿಕ ಸಂಪರ್ಕದಿಂದ ಈ ರೀತಿಯಾದಂತಹ ದೇಹದಲ್ಲಿ ಬೆಳವಣಿಗೆ ಆಗುತ್ತದೆ ಇದರಿಂದ ದೇಹದ ಕೊಬ್ಬು ಸಂಗ್ರಹಣೆ ಆಗುತ್ತದೆ ಇದರಿಂದ ಹೆಣ್ಣು ಮಕ್ಕಳು ಸಹ ದಪ್ಪ ಆಗುತ್ತಾರೆ ಈ ಕಡೆ ಗಂಡು ಮಕ್ಕಳು ಸಹ ದಪ್ಪ ಆಗುತ್ತಾರೆ ಮತ್ತೆ ಇನ್ನೊಬ್ಬರು ಹೇಳುವಂತಹ ಮಾಹಿತಿಯ ಪ್ರಕಾರ ಏನು ಅಂತ ಅಂದರೆ ಸ್ತ್ರೀಯರು ತಾವು ಮದುವೆಯಾದ ನಂತರ ಗಂಡು ಮಕ್ಕಳಿಗೆ ಅಂದರೆ ತನ್ನ ಗಂಡಂದಿರಿಗೆ ಒಳ್ಳೆಯ ಅಡುಗೆಯನ್ನು ಮಾಡು ಹಾಕಬೇಕು .

ಅಂತ ಒಂದು ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರಂತೆ ಅವರಿಗೆ ಒಳ್ಳೊಳ್ಳೇ ಅಡುಗೆಯನ್ನು ಮಾಡಬೇಕು ಅಂತ ಅಂದುಕೊಂಡು ಅವರು ಒಳ್ಳೊಳ್ಳೇ ಅಡುಗೆಯನ್ನು ಮಾಡಿ ಬಳಸುತ್ತಾರಂತೆ ಹೀಗೆ ಅವರು ಮಾಡಿದಂತಹ ಅಡುಗೆಯನ್ನು ಅವರು ತಿನ್ನುತ್ತಾ ಕಾರಣಕ್ಕಾಗಿ ಅವರು ದಪ್ಪ ಆಗುತ್ತಾರಂತೆ ಮದುವೆಯಾದ ನಂತರ ಸ್ವಲ್ಪ relief ಆಗಿ feel ಮಾಡುವಂತಹ ಹೆಣ್ಣು ಮಕ್ಕಳಿಗೆ ಯಾವುದೇ tension ಇರುವುದಿಲ್ಲ ತದನಂತರ ಮಕ್ಕಳಾದ ಮೇಲೆ tension ಉಂಟಾಗುತ್ತದೆ ಇದರಿಂದ ಮಕ್ಕಳಾದ ಮೇಲೆ ಮಕ್ಕಳನ್ನು ಸಾಕಿಸಲು ಇದರಲ್ಲಿಯೇ ತಮ್ಮ ಜೀವನ ಕಳೆದು ಹೋಗುವಂತಹ ಹೆಣ್ಣುಮಕ್ಕಳಿಗೆ ಈ ರೀತಿಯ ದುಡುತಿ ದೇಹ ಅವರಿಗೆ ವರವಾಗಿ ಕಂಡು ಬರುತ್ತಂತೆ ಅದರಿಂದ ಹೆಣ್ಣು ಮಕ್ಕಳು ಪ್ರೀತಿಯಿಂದ ಕಾಳಜಿಯಿಂದ ದಪ್ಪ ಆಗೋದಂತು ನಿಜಾನೆ

ಮದುವೆಯ ನಂತರ ಎಲ್ಲಾ ಹುಡುಗಿಯರು ದಪ್ಪವಾಗುತ್ತಾರೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳಲ್ಲಿನ ಬದಲಾವಣೆಗಳು, ಒತ್ತಡ ಮತ್ತು ಹಾರ್ಮೋನ್ ಬದಲಾವಣೆಗಳಂತಹ ವಿವಿಧ ಅಂಶಗಳಿಂದ ತೂಕ ಹೆಚ್ಚಾಗಬಹುದು. ಪ್ರತಿಯೊಬ್ಬ ವ್ಯಕ್ತಿಯ ದೇಹ ಮತ್ತು ಜೀವನಶೈಲಿಯು ವಿಶಿಷ್ಟವಾಗಿದೆ ಮತ್ತು ಯಾವುದೇ ಗುಂಪಿನ ಜನರ ಬಗ್ಗೆ ವ್ಯಾಪಕವಾದ ಸಾಮಾನ್ಯೀಕರಣಗಳನ್ನು ಮಾಡುವುದು ನ್ಯಾಯೋಚಿತ ಅಥವಾ ನಿಖರವಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಹೆಚ್ಚುವರಿಯಾಗಿ, ಮಹಿಳೆಯ ಮೌಲ್ಯವು ಅವಳ ದೈಹಿಕ ನೋಟಕ್ಕೆ ಸಂಬಂಧಿಸಿದೆ ಎಂಬ ಸ್ಟೀರಿಯೊಟೈಪ್ ಅನ್ನು ಶಾಶ್ವತಗೊಳಿಸುವುದು ಹಾನಿಕಾರಕವಾಗಿದೆ.

ಇದನ್ನು ಓದಿ :  ಎಷ್ಟೇ ತಿಂದ್ರು ದಪ್ಪ ಆಗುತಿಲ್ಲವಾ ಹಾಗಾದರೆ ಇದನ್ನ ಸೇವನೆ ಮಾಡಿ ನೋಡಿ ದೇಹದಲ್ಲಿ ಮೂಳೆಗಳೇ ಕಾಣೋದಿಲ್ಲ ಹಾಗೆ ಬೇಗ ದಪ್ಪ ಆಗುತೀರಾ..

Exit mobile version