Categories
ಭಕ್ತಿ ಮಾಹಿತಿ

ಜೀವನದಲ್ಲಿ ಕಷ್ಟಗಳಿದ್ದರೆ ದುರ್ಗಾ ದೇವಿಗೆ ಈ ವಸ್ತುವನ್ನು ಕೊಟ್ಟರೆ ಸಾಕು ನಿಮ್ಮ ಕೆಲಸ ಆಗೇ ತೀರುತ್ತದೆ …

ಹಿಂದೂ ಸಂಪ್ರದಾಯದ ಪ್ರಕಾರ ಹಿಂದೂ ಧರ್ಮದಲ್ಲಿ ನೂರು ಕೋಟಿ ದೇವರಿಗೆ ಎಂಬ ನಂಬಿಕೆಯಿದೆ ಆ ನಂಬಿಕೆಗೆ ಅನುಗುಣವಾಗಿ ಒಬ್ಬೊಬ್ಬರು ಒಂದೊಂದು ದೇವರನ್ನು ಆರಾಧಿಸುತ್ತಾರೆ ಕೆಲವರು ದೇವಿಯನ್ನು ಆರಾಧಿಸಿದರೆ ಕೆಲವೊಬ್ಬರು ದೇವರನ್ನು ಆರಾಧಿಸುತ್ತಾರೆ.

ಹನುಮಂತ ಶಿವರಾಮ ಈ ರೀತಿ ಆರಾಧಿಸುವವರು ಇದ್ದಾರೆ ಜೊತೆಗೆ ಕಾಳಿ ಲಕ್ಷ್ಮಿ ಸರಸ್ವತಿ ಈ ರೀತಿ ದೇವರುಗಳನ್ನು ಆರಾಧಿಸುವವರು ಕೂಡ ನಾವು ಕಾಣಬಹುದಾಗಿದೆ ನಾನು ಈ ದಿನ ಹೇಳಹೊರಟಿರುವ ವಿಷಯದಲ್ಲಿ ದುರ್ಗಾದೇವಿಗೆ ಯಾವ ಆಹಾರವನ್ನು ನೀಡಿದರೆ ದುರ್ಗಾದೇವಿ ನಮಗೆ ಒಲಿಯುತ್ತಾಳೆ.

ಉಳಿಯುವುದರ ಜೊತೆಗೆ ಯಾವ ದೇವತೆಯು ನಮಗೆ ಅತಿ ಹೆಚ್ಚಾಗಿ ಕಷ್ಟಗಳಿಂದ ಪರಿಹಾರವಾಗಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ಗಮನಿಸಬಹುದಾಗಿದೆ ದುರ್ಗಾದೇವಿಗೆ ಸಾಮಾನ್ಯವಾಗಿ ಅನೇಕ ಪೂಜೆಗಳನ್ನು ನಾವು ಮಾಡುತ್ತೇವೆ ಅದರಲ್ಲೂ ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರನ್ನು ಪೂಜಿಸುವುದು ವಾಡಿಕೆಯಲ್ಲಿದೆ .

ದುರ್ಗೆಯರಿಗೆ ಪೂಜೆ ಮಾಡುವುದು ಮನಸ್ಸಿನಲ್ಲಿ ಶಾಂತಿ ನೆಮ್ಮದಿ ಯಾವುದೇ ಸಮಸ್ಯೆಗಳು ಕೂಡ ನಮ್ಮನ್ನು ಕಾಡಬಾರದು ಎಂಬ ಒಂದು ಮನೋಸ್ಥಿತಿಯನ್ನು ಇಟ್ಟುಕೊಂಡು ನಾವು ಪೂಜೆಯನ್ನು ಮಾಡುತ್ತೇವೆ ಮತ್ತೆ ದುರ್ಗೆಯನ್ನು ಮನೆಯಲ್ಲಿ ಕೂರಿಸುವುದರಿಂದ ಒಳ್ಳೆಯದಾಗುತ್ತದೆ ಎಂದು ನಂಬಿಕೊಂಡು ಪೂಜೆಯನ್ನು ಮಾಡುತ್ತೇವೆ.

ಈ ರೀತಿ ದುರ್ಗಾದೇವಿಯ ಬಗ್ಗೆ ಅನೇಕ ನಂಬಿಕೆಯಿದ್ದು ದುರ್ಗಾದೇವಿಗೆ ವಿಳ್ಳೆದೆಲೆ ಆಹಾರವನ್ನು ನೀಡುವುದರಿಂದ ಯಾವ ಯಾವ ಅನುಕೂಲಗಳು ನಮಗೆ ಸಿಗುತ್ತವೆ ಎಂಬುದನ್ನು ನಾವು ನೋಡೋಣ ದುರ್ಗಾದೇವಿಗೆ ಎರಡು ಎಲೆ ಐದು ಎಲೆ ಒಂಬತ್ತು ಎಳೆ ಹನ್ನೊಂದು ಎಲೆ ಅಥವಾ ಎರಡನ್ನೂ ಬಿಟ್ಟು ಎಷ್ಟು ಬೆಸಸಂಖ್ಯೆ ವಿಳ್ಳೆದೆಲೆ ಯನ್ನು ನೋಡಿದರೂ ಕೂಡ ಅದು ಒಳ್ಳೆಯ ಸಂಕೇತವಾಗಿರುತ್ತದೆ ಈ ವೀಳ್ಯದೆಲೆ ನೀಡುವುದರಿಂದ ನಮಗಾಗುವ ಉಪಯೋಗವೆಂದರೆ ಒಬ್ಬರೇ ಇರುವಾಗ ಅತಿ ಹೆಚ್ಚಾಗಿ ನಾವು ಭಯವನ್ನು ಪಡುತ್ತೇವೆ ಆ ಭಯದಿಂದ ವಿಮುಕ್ತಿಗೆ ಈ ಬಿಲ್ಲೆ ಬೆಲೆ ಆಹಾರವು ನಮಗೆ ಸಹಾಯ ಮಾಡುತ್ತದೆ ಮತ್ತು ಎಷ್ಟೊಂದು ಜನರು ಜನಗಳ ನಡುವೆ ಇದ್ದಾಗ ನಗಲೂ ಕೂಡ ಸಂಕೋಚ ಪಡುತ್ತಿದ್ದಾರೆ .

ಮತ್ತು ಅಳಲು ಕೂಡ ಭಯ ಪಡುತ್ತಿರುತ್ತಾರೆ ಈ ರೀತಿಯ ವಿಷಯಗಳಿಂದ ಹೊರಬರಲು ಈ ವಿಳ್ಳೆದೆಲೆ ಹಾರವನ್ನು ದುರ್ಗಾದೇವಿಗೆ ಅರ್ಪಿಸುವುದರಿಂದ ಒಳ್ಳೆಯದಾಗುತ್ತದೆ ಇದರ ಜೊತೆಗೆ ಸುಮಂಗಲಿ ಯಾದವರು ದೇವರಿಗೆ ತಾಂಬೂಲದ ರೀತಿಯಲ್ಲಿ ಈ ಬಿಲ್ಲೆ ಬೆಲೆ ಆಹಾರವನ್ನು ನೀಡುವುದರಿಂದ ಅವರು ಗರ್ಭವತಿಯಾಗಿದ್ದಾಗ ಯಾವುದೇ ತೊಂದರೆಗಳು ಅವರನ್ನು ಕಾಡುವುದಿಲ್ಲ .ಜೊತೆಗೆ ನಾವು ಮಕ್ಕಳಿಂದ ಈ ವಿಳ್ಳೆದೆಲೆ ಆಹಾರವನ್ನು ದುರ್ಗಾದೇವಿಗೆ ಕೊಡಿಸುವುದರಿಂದ ಜ್ಞಾಪಕ ಶಕ್ತಿ ಮತ್ತು ಮಕ್ಕಳ ಭಯ ಮತ್ತೆ ತಲೆಯಲ್ಲಿ ನೀರಿನ ಅಂಶಗಳೇ ನಾನು ಇದ್ದರೆ ಮತ್ತೆ ಮಕ್ಕಳಲ್ಲಿ ತೊದಲುವಿಕೆ ಏನಾರು ಇದ್ದರೆ ಈ ವೀಳ್ಯದೆಲೆ ಹಾರದಿಂದ ಅವೆಲ್ಲ ನಿವಾರಣೆಯಾಗುತ್ತದೆ .
ಮನುಷ್ಯನಲ್ಲಿ ಬಿಳಿ ರಕ್ತ ಕಣಗಳು ಕಡಿಮೆ ಇದ್ದರೂ ಕೂಡ ಈ ವೀಳ್ಯದೆಲೆ ಹಾರವನ್ನು ದುರ್ಗಾದೇವಿಗೆ ಕೊಡುವುದರಿಂದ ಹೆಚ್ಚಾಗುತ್ತದೆ ಎಂಬ ಒಂದು ನಂಬಿಕೆ ಈಗಿನ ಜನರಲ್ಲಿ ಆರಂಭವಾಗಿದೆ .

ದುರ್ಗಾದೇವಿಗೆ ವೀಳ್ಯದೆಲೆಯನ್ನು ಕೊಡುವುದರಿಂದ ಈ ಎಲ್ಲ ಉಪಯೋಗಗಳಿವೆ ಎಂಬುದಾದರೆ ದುರ್ಗಾದೇವಿಗೆ ಯಾವ ದಿನ ವೀಳ್ಯದೆಲೆಯನ್ನು ಕೊಡುವುದು ಸೂಕ್ತ ವೆಂದರೆ ಮಂಗಳವಾರದಂದು ದುರ್ಗಾದೇವಿಗೆ ವೀಳ್ಯದೆಲೆಯನ್ನು ನೀಡಬೇಕು ಒಂಬತ್ತು ಮಂಗಳವಾರ ವೀಳ್ಯದೆಲೆಯನ್ನು ಅರ್ಪಿಸುವುದರಿಂದ ದೇವಿ ನಮ್ಮ ಕಷ್ಟಗಳನ್ನು ಪರಿಹಾರ ಮಾಡುತ್ತಾಳೆ ಎಂಬ ಒಂದು ಬಲವಾದ ನಂಬಿಕೆ ಜನರಲ್ಲಿ ಮೂಡಿರುವುದನ್ನು ನಾವು ಕಾಣಬಹುದಾಗಿದೆ ಏನೇ ಮಾಡಿದರೂ ಕೂಡ ವ್ಯಕ್ತಿ ನಂಬಿಕೆ ಇಟ್ಟು ಮಾಡಿದರೆ ಅದರಿಂದ ಯಾವುದಾದರೂ ಒಂದು ರೂಪದಲ್ಲಿ ಫಲ ದೊರೆಯುತ್ತದೆ ಎಂಬುದನ್ನು ನಂಬಬೇಕು ಅಷ್ಟೆ ಧನ್ಯವಾದಗಳು …

Leave a Reply