Categories
ಅರೋಗ್ಯ ಆರೋಗ್ಯ ಮಾಹಿತಿ

ನೀವು ಮಲಗುವ ಮುಂಚೆ ಎರಡು ಎಲಕ್ಕಿ ಅನ್ನ ತಿಂದು ಮಲಗಿದರೆ ಏನಾಗುತ್ತೆ ಗೊತ್ತಾ …! ಹಾಗೆ ಇದರಿಂದ ಎಷ್ಟೊಂದು ಲಾಭ ಇದೆ ಗೊತ್ತಾ …. !

ನಮ್ಮ ಪರಿಸರದಲ್ಲಿ ದೊರಕುವಂತಹ ಅನೇಕ ಸಸ್ಯಹಾರಿ ಪದಾರ್ಥಗಳಲ್ಲಿ ಅದರದ್ದೇ ಆದಂತಹ ಆರೋಗ್ಯ ಗುಣವನ್ನು ಹೊಂದಿರುತ್ತವೆ ಅದನ್ನು ನಾವು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಒಂದು ಅರಿವು ಇದ್ದರೆ ನಾವು ನಿಜವಾಗಲೂ ನಮ್ಮ ಆರೋಗ್ಯದಲ್ಲಿ ಒಳ್ಳೆಯ ಯಶಸ್ಸು ಸಾಧಿಸಬಹುದು .

ಇವತ್ತು ನಾವು ನಿಮಗೆ ಒಂದು ಒಳ್ಳೆಯ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಅದು ಏನಪ್ಪ ಅಂದರೆ ನೀವೇನಾದರೂ ಮಲಗುವ ಮುಂಚೆ ಎರಡು ಎಲ್ಲಕ್ಕಿಂತ ತಿಂದು ಮಲಗಿದ್ದಾರೆ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯಾದಂತಹ ಒಂದು ಬದಲಾವಣೆಯನ್ನು ಕಂಡುಕೊಳ್ಳಬಹುದು ಎನ್ನುವಂತಹ ಒಂದು ಒಳ್ಳೆಯ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ .

ಏನಕ್ಕೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ನೀವು ಮಲಗುವ ಮುಂಚೆ 2 ಏಲಕ್ಕಿ ಏನು ತಿಂದರೆ ನಮ್ಮ ದೇಹಕ್ಕೆ ಆಗುವಂತಹ ಲಾಭಗಳು ತುಂಬಾ ಹೆಚ್ಚು, ನಿಮಗೆ ಯಾವುದೇ ತರನಾದ ನೆಗಡಿ ಕೆಮ್ಮು ಇದ್ದರೆ ಅದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ, ನಾವು ರಾತ್ರಿ ಹೊತ್ತು ತಿಂದು ಮಲಗಿದ್ದ ಸಂದರ್ಭದಲ್ಲಿ ಆಹಾರವನ್ನುಜೀರ್ಣ ಗೊಳಿಸಲು ಏಲಕ್ಕಿ ತುಂಬಾ ಸಹಕಾರಿಯಾಗುತ್ತದೆ. ನಿಮ್ಮ ಹೊಟ್ಟೆಯಲ್ಲಿ ಯಾವುದೇ ರೀತಿಯಾದಂತಹ ಹೊಟ್ಟೆ ನೋವು ಬರದೇ ಇರುವಹಾಗೆ ಏಲಕ್ಕಿ ತುಂಬಾ ಸಹಕಾರಿಯಾಗುತ್ತದೆ.

ನಿಮ್ಮ ಗಂಟಲಿನಲ್ಲಿ ಆಗುತ್ತಿರುವ ಅಂತಹ ಕೆಲವೊಂದು ನೋವುಗಳು ಹಾಗೂ ಉರಿಯೂತ ವನ್ನು ತಡೆಗಟ್ಟಲು ನೀವು ಪ್ರಮಾಣದಲ್ಲಿ ಇದಕ್ಕೇನು ತಿನ್ನುತ್ತಾ ಬಂದರೆ ಇವುಗಳ ಸಮಸ್ಯೆಗಳಿಂದ ನೀವು ಸಂಪೂರ್ಣವಾಗಿ ಪರಿಹಾರ ಹೊಂದಬಹುದು. ಇನ್ನೊಂದು ವಿಚಾರ ಏನಪ್ಪಾ ಅಂದರೆ ಒಂದು ಏಲಕ್ಕಿಯನ್ನು ತಿಂದು ನಂತರ ನೀವು ನೀರನ್ನು ಕುಡಿದರೆ ನಿಮಗೆ ಒಂದು ತರದ ರುಚಿ ಅಂತ ಅನುಭವ ಆಗುತ್ತದೆ.

ಆ ಸಮಯದಲ್ಲಿ ನೀವು ಹೆಚ್ಚಾಗಿ ನೀರನ್ನು ಕುಡಿಯಲು ತುಂಬಾ ಸಹಕಾರಿ ಕೂಡ ಆಗುತ್ತದೆ. ನಿಯಮಿತವಾಗಿ ನೀವೇನಾದರೂ ತಿನ್ನುತ್ತಾ ಬಂದರೆ ನಿಮ್ಮ ದೇಹದಲ್ಲಿ ಜೀರ್ಣಶಕ್ತಿ ಅನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ ಹಾಗೂ ರೋಗನಿರೋಧಕ ಶಕ್ತಿಯು ಕೂಡ ನಿಮ್ಮ ದೇಹದಲ್ಲಿ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.

ನೀವೇನಾದರೂ ಏಲಕ್ಕಿಯನ್ನು ತಿಂದು ನೀರು ಕೊಡುವುದರಿಂದ ನಿಮ್ಮ ಉಸಿರಾಟದ ತಾಜಾತನವನ್ನು ಉಂಟುಮಾಡುತ್ತದೆ ಶ್ವಾಸಕೋಶಕ್ಕೆ ಸಂಬಂಧಪಟ್ಟಂತಹ ಕಾಯಿಲೆಗಳಿಂದ ಕೂಡ ದೂರ ಇರಲು ಏಲಕ್ಕಿ ತುಂಬಾ ಸಹಕಾರಿಯಾಗುತ್ತದೆ . ನೀವೇನಾದ್ರೂ ಏಲಕ್ಕಿಯ ಚಹಾವನ್ನು ದಿನನಿತ್ಯ ಸೇವನೆ ಮಾಡುವುದರಿಂದ ನಿಮ್ಮ ಹಾಕಿರುವಂತಹ ಖಿನ್ನತೆಯನ್ನು ಕೂಡ ದೂರ ಮಾಡುವಂತಹ ಶಕ್ತಿ ಏಲಕ್ಕಿಗೆ ಇದೆ. ನೀವು ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ನಿಮ್ಮ ದೇಹದಲ್ಲಿ ಆಗುವಂತಹ ರಕ್ತಸಂಚಾರವನ್ನು ಕೂಡ ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.

ಈ ವಿಶೇಷವಾದ ಮಾಹಿತಿಯು ಪ್ರತಿಯೊಬ್ಬರಿಗೂ ಕೂಡ ತಲುಪುವಂತೆ ಮಾಡಲೇಬೇಕು ಹಾಗಾದರೆ ಇನ್ನೇಕೆ ತಡ ನೀವು ನಿಮ್ಮ ಸ್ನೇಹಿತರ ಜೊತೆಗೆ ಈ ಲೇಖನವನ್ನು ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಹಾಗೆ ನಮ್ಮ ಪೇಜ್ ಅನ್ನು ಕೂಡ ಲೈಕ್ ಮಾಡುವುದನ್ನು ಮರೆಯಬೇಡಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply