ಮೊದಲ ರಾತ್ರಿಯಂದೇ ವಧು ಕೈನೆಟಿಕ್ ವ್ಯಕ್ತಪಡಿಸುವ ಆ ಕಾರಿನ ಗ್ಲಾಸ್ ನಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ ಹೌದು ಈ ಪದ್ದತಿ ಪಾಲಿಸುವುದರ ಹಿಂದಿದೆ ದೊಡ್ಡ ವೈಜ್ಞಾನಿಕ ಅರ್ಥ ಅದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ.ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಶಾಸ್ತ್ರ ಸಂಪ್ರದಾಯ ಪದ್ದತಿ ಇವುಗಳೆಲ್ಲವೂ ನಮ್ಮ ಹೆಮ್ಮೆಯಾಗಿದೆ ಹಾಗೆಯೇ ಅಂದಿನ ಕಾಲದಿಂದಲೂ ಪಾಲಿಸಿಕೊಂಡು ಬರುತ್ತಿರುವ ಕೆಲವೊಂದು ಶಾಸ್ತ್ರಗಳು ಕೆಲವೊಂದು ನಂಬಿಕೆಗಳು ಪದ್ಧತಿಗಳು ನಮ್ಮ ಹಿರಿಯರು ನಮಗಾಗಿ ನಮ್ಮ ಒಳಿತಿಗಾಗಿಯೇ ನಮ್ಮ ಜೀವನಶೈಲಿ,
ಉತ್ತಮವಾಗಿರಲಿ ಅನ್ನುವ ಕಾರಣದಿಂದಾಗಿಯೇ ಪಾಲಿಸಿಕೊಂಡು ಬಂದಿರುತ್ತಾರೆ ಹೊರತು ಕೆಲವರು ಕೆಲವೊಂದು ಪದ್ದತಿ ಶಾಸ್ತ್ರದ ಬಗ್ಗೆ ಅರಿವಿಲ್ಲದೆ ತಪ್ಪಾಗಿ ಪಾಲಿಸಿಕೊಂಡು ಬಂದಿರುತ್ತಾರೆ ಹೊರತು ನಮ್ಮ ಶಾಸ್ತ್ರ ಸಂಪ್ರದಾಯಗಳನ್ನ ಪದ್ಧತಿಗಳನ್ನು ಪಾಲಿಸಿಕೊಂಡು ಬರುವುದರಿಂದ ಯಾವುದೇ ತರಹದ ಕೆಟ್ಟ ಪ್ರಭಾವ ನಮ್ಮ ಜೀವನದ ಮೇಲೆ ಜೀವನಶೈಲಿಯ ಮೇಲೆ ನಮ್ಮ ಮೇಲೆ ಎಂದಿಗೂ ಆಗುವುದಿಲ್ಲ ಹಾಗಾಗಿ ಪ್ರತಿಯೊಂದು ನಮ್ಮ ಸಂಪ್ರದಾಯದ ಕುರಿತು ಅದರ ಹಿಂದಿರುವ ವೈಜ್ಞಾನಿಕ ಅರ್ಥವನ್ನು ತಿಳಿದುಕೊಳ್ಳಿ.
ಇವತ್ತಿನ ಮಾಹಿತಿ ಅಲ್ಲಿಯೂ ಸಹ ದಶಕಗಳ ಹಿಂದಿನಿಂದಲೂ ಪಾಲಿಸಿಕೊಂಡು ಬರುತ್ತಿರುತಕ್ಕಂತಹ ಪದ್ಧತಿಯ ಕುರಿತು ನಿಮ್ಮ ಜೊತೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ಈ ಪುಟವನ್ನು ನಿಮಗಾಗಿ ಬರೆಯುತ್ತಿದ್ದೇನೆ ನಮ್ಮ ಶಾಸ್ತ್ರ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಅನ್ನುವುದಕ್ಕೆ ಇದೊಂದು ಚಿಕ್ಕ ಸಂದೇಶ ಎಂದು ಅಂದುಕೊಳ್ಳಬಹುದು. ಹೌದು ಮದುವೆ ಅಂದರೆ ಮದುವೆ ಶುರುವಿನಿಂದಲೂ ಬಹಳಷ್ಟು ಶಾಸ್ತ್ರ ಸಂಪ್ರದಾಯಗಳನ್ನ ಪದ್ದತಿಗಳನ್ನು ಅನುಸರಿಸಿಕೊಂಡು ಬರಲಾಗುತ್ತ ಇರುತ್ತದೆ.
ಹಾಗಾಗಿ ಆ ಶಾಸ್ತ್ರ ಸಂಪ್ರದಾಯಗಳ ಹಿಂದಿನ ಅರ್ಥವನ್ನ ಕೂಡ ನಾವು ತಿಳಿದಿರುವುದು ಒಳ್ಳೆಯದೇ ಆಗಿದೆ ಇದರ ಜೊತೆಗೆ ಇವತ್ತಿನ ದಿನಗಳಲ್ಲಿ ಹಲವು ಸಂಪ್ರದಾಯಗಳಿಗೆ ಪದ್ದತಿಗಳಿಗೆ ಆಧುನಿಕತ್ವದ ಟಚ್ ನೀಡಿದ್ದು ಕೇವಲ ಶೋಕಿಗಾಗಿ ಇನ್ನೂ ಕೆಲವರು ಟೈಂಪಾಸ್ ಗಾಗಿ ಇನ್ನೂ ಕೆಲವರು ಕೇವಲ ಫೋಟೋಶೂಟ್ ಗಳಿಗಾಗಿ ಮಾತ್ರ ಸಂಪ್ರದಾಯಪದ್ದತಿಗಳನ್ನು ಪಾಲಿಸುತ್ತಿದ್ದಾರೆ ಆದರೆ ನಿಜವಾಗಿಯೂ ನಮ್ಮ ಭಾರತ ದೇಶದ ಎಲ್ಲಾ ತರಹದ ಸಂಪ್ರದಾಯಗಳಿಗೂ ಅದರ ಮೂಲ ಹುಡುಕಿಕೊಂಡು ಹೋದರೆ ಅದರ ಹಿಂದೆ ವೈಜ್ಞಾನಿಕ ಅರ್ಥವಿರುತ್ತದೆ ಹಾಗಾಗಿ ಸಂಪ್ರದಾಯಪದ್ದತಿಗಳನ್ನು ಪಾಲಿಸುವಾಗ ಅದರ ಹಿಂದಿರುವ ಅರ್ಥಗಳನ್ನ ಕೂಡ ತಿಳಿದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.
ಮದುವೆಯ ಬಳಿಕ ವಧು ವರರನ್ನು ಮೊದಲ ರಾತ್ರಿಗೆ ಕಳುಹಿಸಲಾಗುತ್ತದೆ ಅದೇ ವೇಳೆ ವಧುವಿನ ಕೈಯಲ್ಲಿ ಕೊಟ್ಟು ಕಳಿಸುವ ಹಾಲಿನ ಗ್ಲಾಸ್ ನಲ್ಲಿ ಏನೆಲ್ಲಾ ಇರುತ್ತೆ ಗೊತ್ತಾ ಅದರಲ್ಲಿ ಹಾಲು ಮಾತ್ರವಲ್ಲ ಹಾಲಿನ ಜೊತೆ ಕೇಸರಿ ಬಾದಾಮಿ ಮತ್ತು ಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಕೊಟ್ಟು ಕಳಿಸುತ್ತಾರೆ. ಅದರಲ್ಲಿ ವಧು ತನ್ನ ಪತಿಗೆ ಆ ಹಾಲನ್ನು ನೀಡಿ ಅದರಲ್ಲಿ ಅರ್ಧ ಹಾಲನ್ನು ಪತಿಗೆ ಕುಡಿಯಲು ಹೇಳಿ ಇನ್ನರ್ಧ ಹಾಲನ್ನು ಕುಡಿಯಬೇಕು. ಇದರ ಅರ್ಥವೇನೆಂದರೆ ಅವರಿಬ್ಬರ ನಡುವಿನ ಕೆಲವು ಗೊಂದಲಗಳು ದೂರವಾಗಿ ಒಬ್ಬರನೊಬ್ಬರು ಹತ್ತಿರ ಸೆಳೆಯುವುದಕ್ಕೆ ಈ ಪದ್ಧತಿ ಸಾಕ್ಷಿಯಾಗುತ್ತದೆ.
ಇನ್ನೂ ಮೊದಲ ರಾತ್ರಿಯಲ್ಲಿ ಹಾಲು ಕೊಡುವುದರ ಹೊಂದಿರುವ ಅರ್ಥವೇನು ಎಂಬುದನ್ನು ಹೇಳುವುದು ಅದರ ಹಾಲು ಜೊತೆಗೆ ಅದರಲ್ಲಿರುವ ಕೇಸರಿ ಮೆಣಸಿನ ಪುಡಿ ಮತ್ತು ಬಾದಾಮಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಶರೀರದ ದುರ್ಬಲತೆಯನ್ನು ದೂರ ಮಾಡಿ ಆ ದಿನದ ದಣಿವನ್ನು ಸುಸ್ತನ್ನು ಪರಿಹರಿಸಲು ಸಹಕಾರಿಯಾಗುತ್ತದೆ. ಮೊದಲ ರಾತ್ರಿಯಂದು ಕೊಡುವ ಹಾಲಿನಲ್ಲಿ ಅಮೈನೋ ಆ್ಯಸಿಡ್ ಅಂಶ ಹೆಚ್ಚಾಗಿದ್ದು ಇದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗಿರುವುದರಿಂದ ಈ ಪದ್ಧತಿಯನ್ನು ಪಾಲಿಸಲಾಗುತ್ತದೆ, ಇದು ಗಂಡ ಹೆಂಡತಿ ಇಬ್ಬರ ಬದುಕಿನ ಮುಖ್ಯವಾದ ದಿನವಾಗಿರುತ್ತದೆ.