Categories
ಭಕ್ತಿ ಮಾಹಿತಿ ಸಂಗ್ರಹ

ಬಡ್ಡಿ ಮಕ್ಳು ಮಳೆ ಜಾಸ್ತಿ ಆಯ್ತು ಅಂತ ಕಪ್ಪೆಗಳಿಗೆ ಡೈವರ್ಸ್ ಕೊಡ್ಸಿ ಬಿಡುವುದು…. ವಿಚಿತ್ರ ವಾದಂತಹ ಈ ಹಳ್ಳಿಯ ಕಥೆಯನ್ನು ನಾವು ನೋಡಲೇಬೇಕು….

ನಾವು ಮದುವೆಯಾದ ತಕ್ಷಣ ನಮ್ಮ ಜೀವನದಲ್ಲಿ ನಮ್ಮ ಹೆಂಡತಿ ನಮ್ಮ ಜೊತೆಗೆ ಸರಿಯಾಗಿ ಜೀವನವನ್ನ ಮಾಡುತ್ತಾ ಇಲ್ಲ ಅಂದರೆ ನಾವು ಅವರನ್ನು ಮನೆಗೆ ಕಳುಹಿಸಬೇಕು ಹಾಗೂ ಡೈವರ್ಸ್ ಅನ್ನು ತೆಗೆದುಕೊಳ್ಳಬೇಕು ಎನ್ನುವಂತಹ ಒಂದು ನಿರ್ಧಾರಕ್ಕೆ ಕೈ ಹಾಕುತ್ತೇವೆ ಅದೇ ರೀತಿಯಾಗಿ ಇನ್ನೊಂದು ಒಂದು ವಿಚಿತ್ರವಾದ ಅಂತಹ ಘಟನೆ ನಡೆದುಹೋಗಿದೆ.

ಅದು ಏನಪ್ಪ ಅಂದ್ರೆ ಒಂದು ಊರಿನಲ್ಲಿ ಮಳೆ ಬರುತ್ತಾ ಇಲ್ಲ ಅಂತ ಹೇಳಿ ಕಪ್ಪೆಗಳಿಗೆ ಅಲ್ಲಿನ ಗ್ರಾಮಸ್ಥರು ಮದುವೆಯನ್ನು ಮಾಡುತ್ತಿದ್ದರು ಆದರೆ ಇವಾಗ ಅವರು ಉಲ್ಟಾ ಹೊಡೆದಿದ್ದಾರೆ. ಅದು ಏನಪ್ಪ ಅಂದ್ರೆ ಕಪ್ಪೆಗಳಿಗೆ ಮದುವೆ ಮಾಡಿದ ನಂತರ ಎಂದು ಸಿಕ್ಕಾಪಟ್ಟೆ ಮಳೆ ಬರುತ್ತಿತ್ತು ಸ್ವಲ್ಪ ಕೂಡ ಮಳೆ ನಿಲ್ಲುತ್ತಿಲ್ಲ ಇದರಿಂದ ಕೋಪಗೊಂಡ ಅಂತಹ ಅಲ್ಲಿನ ಗ್ರಾಮಸ್ಥರು ಕಪ್ಪೆಗಳನ್ನು ಬೇರೆಬೇರೆ ಮಾಡಿದ್ದಾರೆ ಅಂದರೆ ಅವರಿಗೆ ಡೈವರ್ಸ್ ಅನ್ನ ಕೊಟ್ಟಿದ್ದಾರೆ.

ಬನ್ನಿ ಈ ರೋಚಕವಾದ ಅಂತಹ ಒಂದು ವಿಚಾರವನ್ನು ನಾವು ತಿಳಿದುಕೊಂಡು ಬರೋಣ, ಇದೊಂದು ವಿಚಿತ್ರವಾದ ಅಂತಹ ಘಟನೆ ನಡೆದಿದ್ದು ನಮ್ಮ ಭಾಗದಲ್ಲಿ ಇರುವಂತಹ ಮಧ್ಯಪ್ರದೇಶ ಎನ್ನುವಂತಹ ಒಂದು ರಾಜ್ಯದಲ್ಲಿ. ಹಳ್ಳಿಗಳಲ್ಲಿ ಹಲವಾರು ವರ್ಷಗಳಿಂದ ಹಳ್ಳಿಗಳಿಗೆ ಏನಾದರೂ ಬರಗಾಲ ಬಂದಿದ್ದರೆ ಅಥವಾ ಯಾವುದೇ ಕಾರಣಕ್ಕೂ ಮಳೆ ಬರುತ್ತಾ ಇಲ್ಲ,

ಇದರಿಂದಾಗಿ ಬೆಳೆಗಳು ನಾಶವಾಗಿ ಹೋಗಿದೆ ಎನ್ನುವಂತಹ ಸಂದರ್ಭ ಬಂದಾಗ ನಂತರ ಕಪ್ಪೆಗಳ ಮದುವೆ ಮಾಡಿಸುವುದು ಸರ್ವೇ ಸಾಮಾನ್ಯವಾಗಿ ನಾವು ನೋಡಿರುತ್ತೇವೆ, ಹೀಗೆ ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎನ್ನುವಂತಹ ಒಂದು ಅಗಾಧವಾದ ಅಂತಹ ನಂಬಿಕೆ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತ ದೇಶದಲ್ಲಿ ಈ ರೀತಿಯಾದಂತಹ ಒಂದು ಸಂಪ್ರದಾಯ ನಡೆದುಕೊಂಡು ಬಂದಿದೆ.

ಆದರೆ ಇದೇನಪ್ಪ ವಿಚ್ಛೇದನ ಕಪ್ಪೆಗಳಿಗೆ ಕೊಡಿಸಿದ್ದಾರೆ ಎನ್ನುವಂತಹ ಮಾತನ್ನು ಹೇಳುತ್ತಿದ್ದಾರೆ ಅಂತೀರಾ… ಹಲವರು ತಿಂಗಳ ಹಿಂದೆ ಇಲ್ಲಿರುವಂತಹ ಭೂಪಾಲನ ಅಂತಹ ಪ್ರದೇಶದಲ್ಲಿ ಇಲ್ಲೊಂದು ಮಂಡಳಿ ಈ ಊರಿನಲ್ಲಿ ಮಳೆ ಬರುತ್ತಾ ಇಲ್ಲ ಊರಿಗೆ ಮಳೆ ಬರಬೇಕು ಅಂತ ಹೇಳಿ ಎರಡು ಕಪ್ಪೆಗಳಿಗೆ ಮದುವೆಯನ್ನು ಮಾಡಿಸಿದ್ದರು. ರಿಗೆ ಕಪ್ಪೆಯನ್ನು ಮದುವೆ ಮಾಡಿಸಿದ ನಂತರ ಊರಿಗೆ ಸಿಕ್ಕಾಪಟ್ಟೆ ಮಳೆ ಬಂದು ಪ್ರವಾಹದ ಭೀತಿ ಎದುರಾಗುತ್ತದೆ ಹಾಗೆ ಆಗಿರುವಂತಹ ಜನರು ಸಿಕ್ಕಾಪಟ್ಟೆ ಕಂಗಾಲಾಗಿ ಹೋಗುತ್ತಾರೆ,

ಹೀಗೆ ಇಷ್ಟೊಂದು ಮಳೆ ಯಾಕೆ ಬಂತು ಎಲ್ಲಿಂದ ಬಂತು ಯಾವ ಕಾರಣಕ್ಕೋಸ್ಕರ ಬಂತು ಎನ್ನುವಂತಹ ಅಲೋಚನೆಯಿಂದ ಗ್ರಾಮಸ್ಥರು ಮಾಡುತ್ತಾರೆ. ಆದರೆ ಅವರ ಮನಸ್ಸಿಗೆ ಬಂದದ್ದು ನಾವು ಕಪ್ಪೆಗಳಿಗೆ ಮದುವೆ ಮಾಡಿದ್ದಕ್ಕೆ ಈ ರೀತಿಯಾದಂತಹ ಮಳೆ ಬರುತ್ತದೆ ಹಾಗೂ ಪ್ರವಾಹದ ಭೀತಿ ಕೂಡ ಬರುತ್ತದೆ ಎನ್ನುವಂತಹ ಒಂದು ವಿಚಿತ್ರವಾದ ಅಂತಹ ಸಂದೇಹ ಅವರ ಅವರ ಮನಸ್ಸಿನಲ್ಲಿ ಶುರುವಾಗುತ್ತದೆ…

ಹೀಗೆ ಅವರ ಮನಸ್ಸಿನಲ್ಲಿ ಶುರುವಾದ ಅಂತಹ ಈ ಸಂದೇಹ ಹೇಗಾದರೂ ಮಾಡಿರಿ ಕಪ್ಪೆಗಳಿಗೆ ಡೈವರ್ಸ್ ಅಲ್ಲ ಕೊಡಿಸಬೇಕು ಎನ್ನುವಂತಹ ವಿಚಾರವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಮತ್ತೆ ಕಪ್ಪೆಗಳನ್ನು ಹುಡುಕಿ ಕರೆತಂದು ಅವುಗಳಿಗೆ ಮತ್ತೆ ಪೂಜೆಯನ್ನು ಮಾಡಿ ಕಪ್ಪೆಗಳಿಗೆ ಡೈವರ್ಸ್ ಕೊಡುತ್ತಾರೆ. ನಿಜವಾದ ಜನರು ಬುದ್ಧಿವಂತರು ಅಥವಾ ದಡ್ಡರು ಅನ್ನೋದು ನಿಜವಾಗಲೂ ಅರ್ಥ ಆಗುವುದಿಲ್ಲ ಯಾವುದೇ ಕಾರಣಕ್ಕೂ ಮಳೆ ಬರುವುದು ಪ್ರಕೃತಿಯಲ್ಲಿ ಆಗುವಂತಹ ಒಂದು ಏರುಪೇರಿನಿಂದ ಮಳೆ ಬರುತ್ತದೆ ಹಾಗೂ ಬರಗಾಲ ಆಗುತ್ತದೆ…. ಆದರೆ ಅಲ್ಲಿನ ಬುದ್ಧಿ ಇಲ್ಲದ ಜನ ಊರಿನಲ್ಲಿ ಕಾಡನ್ನು ಬೆಳೆಸುವುದು ಬಿಟ್ಟು ಅಥವಾ ಮರಗಳನ್ನು ಕಡಿಯಬಾರದು ಎನ್ನುವಂತಹ ಉಪದೇಶವನ್ನು ಮಕ್ಕಳಿಗೆ ಹೇಳುವುದು ಬಿಟ್ಟು ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಕಪ್ಪೆಗಳಿಗೆ ಡೈವರ್ಸ್ ಕೊಟ್ಟರೆ ಮಳೆ ಹೋಗುತ್ತೆ ಎನ್ನುವಂತಹ ಒಂದು ಕೆಟ್ಟ ಮೂಢನಂಬಿಕೆಯನ್ನು ಇಟ್ಟುಕೊಂಡ ಅಂತಹ ಊರಿನ ಜನರಿಗೆ ಏನು ಹೇಳಬೇಕು ಅಂತ ನಿಜವಾದ ಅರ್ಥ ಆಗುತ್ತಿಲ್ಲ…

ಇವೆಲ್ಲ ಮೂಡನಂಬಿಕೆ ಯಾವುದೇ ಕಾರಣಕ್ಕೂ ಕಪ್ಪೆಗಳನ್ನು ಮದುವೆ ಮಾಡಿದರೆ ಮಳೆ ಬರುವುದಿಲ್ಲ, ಇದು ವೈಜ್ಞಾನಿಕವಾಗಿ ಇದ್ದೂರ ಇರುವಂತಹ ಒಂದು ವಿಚಾರ ಅಂತ ನಾನು ಹೇಳಲು ಬಯಸುತ್ತೇನೆ ಕಪ್ಪೆಗಳಿಗೆ ಯಾವುದೇ ರೀತಿಯಾದಂತಹ ಆಲೋಚನೆ ಮಾಡುವಂತಹ ಶಕ್ತಿ ಇರುವುದಿಲ್ಲ ಹಾಗೂ ಅವುಗಳ ಆತ್ಮಕ್ಕೆ ಮಳೆಯನ್ನು ತರಿಸುವಂತಹ ಶಕ್ತಿ ಆತನಿಗಿರುವುದಿಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಇಂತಹ ಒಂದು ಆಲೋಚನೆಯನ್ನು ಮಾಡುವುದು ತುಂಬಾ ತಪ್ಪು ಹಾಗೂ ಮೂಢನಂಬಿಕೆ ಎನ್ನುವುದು ನನ್ನ ಅಭಿಪ್ರಾಯ… ಈ ಲೇಖನ ವೇನಾದರು ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದರ ಮಾಡುವುದನ್ನು ಮರೆಯಬೇಡಿ….

Leave a Reply