Categories
ಅರೋಗ್ಯ ಆರೋಗ್ಯ ಮಾಹಿತಿ

ಈ ರೀತಿಯಾದಂತಹ ಹಣ್ಣುಗಳನ್ನು ನಾವು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಕಿಡ್ನಿ ಕಲ್ಲುಗಳು ಇರುವುದೇ ಇಲ್ಲ … ಕಿಡ್ನಿ ಕಲ್ಲುಗಳನ್ನು ಸಂಪೂರ್ಣವಾಗಿ ಪುಡಿಪುಡಿ ಮಾಡುವಂತಹ ಶಕ್ತಿ ಈ ಹಣ್ಣಿನಲ್ಲಿ ಇದೆ…

ನಾವು ದಿನನಿತ್ಯ ತಿನ್ನುವಂತಹ  ಆಹಾರದಲ್ಲಿ ಹಲವಾರು ಲೋಪದೋಷಗಳು ಇವೆ ಅದು ಹೇಗೆ ಅಂತೀರಾ ನಾವು ತಿನ್ನುವಂತಹ ಆಹಾರದಲ್ಲಿ ಪೋಷಕಾಂಶಗಳು ಇದ್ದರೂ ಕೂಡ ಕೆಲವೊಂದು ಸಾರಿ ನಾವು ಆರೋಗ್ಯ ತಪಾಸಣೆಯನ್ನು ಮಾಡಿಕೊಳ್ಳದೆ ಹಾಗೂ ಯಾವಾಗ ಬೇಕೋ ಆವಾಗ ರೋಡಿನಲ್ಲಿ ಸಿಗುವಂತಹ ಆಹಾರವನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಕಲ್ಮಶ ಹೆಚ್ಚಾಗುತ್ತದೆ.

ಹೀಗೆ ನಮ್ಮ ದೇಹದಲ್ಲಿ ಕಲ್ಮಶ ಹೆಚ್ಚಾಗುವುದರಿಂದ ನಮ್ಮ ಕಿಡ್ನಿಯಲ್ಲಿ ಕೆಲವೊಂದು ಕಲ್ಮಶಗಳು ವಿಷಯ ಕಣೆ ಹಾಗೆ ಅದು ಕಿಡ್ನಿಗೆ  ಕಲ್ಲಾಗಿ ಪರಿವರ್ತನೆಯಾಗುತ್ತದೆ. ಕಿಡ್ನಿಯಲ್ಲಿ ಕಲ್ಲುಗಳ ಆದಲ್ಲಿ ನಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ನೋವುಗಳು ಕಾಣಿಸಿಕೊಳ್ಳುತ್ತದೆ ಅದರಲ್ಲೂ ಬೆನ್ನು ನೋವು ಅನ್ನೋದು ತುಂಬಾ ಹೆಚ್ಚು.

ನಿಮಗೇನಾದರೂ ಬೆನ್ನು ನೋವು ಅಥವಾ ಕಿಡ್ನಿಯ ಅಕ್ಕಪಕ್ಕದಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ ಇದ್ದಲ್ಲಿ ನೀವು ಫಸ್ಟು ಕಿಡ್ನಿಯಲ್ಲಿ ಕಲ್ಲು ಇದೆಯಾ ಅಥವಾ ಇಲ್ಲ ಅಂತ ಚೆಕ್ ಮಾಡಿಸಿಕೊಳ್ಳಬೇಕು. ಕಿಡ್ನಿಯಲ್ಲಿ ಕಲ್ಲುಗಳ ಇದ್ದಲ್ಲಿ ಆದಲ್ಲಿ ಅವುಗಳಿಗೆ ಹಲವಾರು ರೀತಿಯಾದಂತಹ ಮಾರ್ಗಗಳು ಇವೆ ಅದನ್ನು ತೆಗೆಸಿಕೊಳ್ಳಲು.

ನೀವು ಯಾವುದೇ ಕಾರಣಕ್ಕೂ ಮೂಢನಂಬಿಕೆಗೆ ಬಲಿಯಾಗಬಾರದು ದಯವಿಟ್ಟು ಅವರ ಹತ್ತಿರ ಹೋಗಿ ಅವರ ಸಲಹೆ ಮೇರೆಗೆ ಕಿಡ್ನಿ ಕಲ್ಲುಗಳನ್ನು ತೆಗೆದುಕೊಂಡರೆ ಒಳ್ಳೆಯದು. 8ಎಂಎಂ ಗಿಂತ ಹೆಚ್ಚಿನ ಉದ್ದವನ್ನು ಹೊಂದಿರುವಂತಹ ಕಿಡ್ನಿ ಕಲ್ಲುಗಳನ್ನು ಯಾವುದೇ ರೀತಿಯಿಂದಾಗಿ ಯಾವುದೇ ಆಹಾರ ಪದಾರ್ಥ ದಿಂದ ನಾವು ತೆಗೆಯಲು ಸಾಧ್ಯವಿಲ್ಲ ಅದನ್ನು ಆಪರೇಷನ್ ಮಾಡುವುದರ ಮುಖಾಂತರ ಮಾತ್ರ ತೆಗೆಯಬಹುದು.

ಆದರೆ ಚಿಕ್ಕಪುಟ್ಟ ನೋವು ಬರುತ್ತದೆ ಅಂತ ನಿಮಗೆ ಏನಾದರೂ ಅನಿಸಿದರೆ ನೀವು ಕಿಡ್ನಿ ಕಲ್ಲುಗಳನ್ನು ಕೆಲವೊಂದು ಆಹಾರ ಪದ್ಧತಿಯಿಂದ ನಾವು ನಿವಾರಿಸಿಕೊಳ್ಳಬಹುದು ಹಾಗೂ ತೆಗೆದುಕೊಳ್ಳಬಹುದು. ಕಿಡ್ನಿ ಕಲ್ಲು ಹೇಗೆ ಶುರುವಾಗುತ್ತದೆ ಎನ್ನುವುದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕು. ನಾವು ದಿನನಿತ್ಯ ಸೇವಿಸುವಂತಹ ಆಹಾರವು ಹಾಗೂ ನಾವು ದಿನನಿತ್ಯ ಸೇವಿಸುವಂತಹ ದ್ರವ ವಸ್ತುವನ್ನು ಮುಖಾಂತರ ಹೊರಗೆ ಹೋಗುತ್ತದೆ.

ಕಿಡ್ನಿ ಎನ್ನುವುದು ಒಂದು ಫಿಲ್ಟರ್ ಇದ್ದಹಾಗೆ. ನಮ್ಮ ದೇಹಕ್ಕೆ ಬೇಡವಾದ ಅಂತಹ ಕಲ್ಮಶವನ್ನು ಕಿಡ್ನಿಯಲ್ಲಿ ಫಿಲ್ಟರ್ ಹಾಕಿ ಬೇಡ ವಾದಂತಹ ನೀರನ್ನು ನಮ್ಮ ದೇಹದಿಂದ ಹೊರಗೆ ಹಾಕುವಂತಹ ಕಾರ್ಯವನ್ನು ನಿರ್ವಹಿಸುತ್ತದೆ. ಹೀಗೆ ಕಾರ್ಯನಿರ್ವಹಿಸುವಂತಹ ಈ ಕಿಡ್ನಿಯಲ್ಲಿ ಹೆಚ್ಚಾಗಿ ಕಲ್ಮಶವ ಇದ್ದಲ್ಲಿ ಕರಗದೆ ಕಲ್ಲುಗಳಾಗಿ ನಿಂತು ಹೋಗುತ್ತವೆ . ಹೀಗೆ ನಿಂತು ಹೋಗುವಂತಹ ಈ ಕಲ್ಲುಗಳನ್ನು ಅನ್ನುವುದರ ರೂಪದಲ್ಲಿ ಕರಗಿಸಬಹುದು ಆದರೆ ನಾವು ನೀರನ್ನು ಹೆಚ್ಚಾಗಿ ಕುಡಿಯೋದು ಇರುವುದರ ಕಾರಣ ಕಲ್ಲು ಇನ್ನಷ್ಟು ದೊಡ್ಡದಾಗುತ್ತದೆ.

ಹಾಗಾದರೆ ಬನ್ನಿ ಕಿಡ್ನಿಯ ಕಲ್ಲುಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಒಂದು ಶಕ್ತಿಯನ್ನು ಹೊಂದಿರುವಂತಹ ಕೆಲವು ಹಣ್ಣುಗಳನ್ನು ನಾವು ನೋಡಬಹುದು. ಅವುಗಳು ಯಾವುವು ಅಂತ ಸ್ವಲ್ಪ ತಿಳಿದುಕೊಳ್ಳೋಣ. ನಿಮಗೆ ನೇರಳೆಹಣ್ಣು ಅಂತಹ ಗೊತ್ತಿರಬಹುದು ಈ ನೇರಳೆಹಣ್ಣಿನ ಹೆಚ್ಚಾಗಿ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕಿಡ್ನಿ ಕಲ್ಲಿನ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿ ಇದರಲ್ಲಿ. ಈ ಹಣ್ಣುಗಳಲ್ಲಿ ಆಂಟಿ-ಬ್ಯಾಕ್ಟಿರಿಯಾ ಎನ್ನುವಂತಹ ಅಂಶ ಹೆಚ್ಚಾಗಿರುವುದರಿಂದ ನಮ್ಮ ದೇಹಕ್ಕೆ ಸಿಕ್ಕಾಪಟ್ಟೆ ಶಕ್ತಿಯನ್ನು ಒದಗಿಸಿಕೊಳ್ಳುವ ಅಂತಹ ಶಕ್ತಿಯನ್ನು ನಾವು ಈ ಹಣ್ಣಿನಲ್ಲಿ ನೋಡಬಹುದಾಗಿದೆ. ಇನ್ನು ನಾವು ಪುರಾಣದ ವಿಚಾರಕ್ಕೆ ಬಂದರೆ ಇದನ್ನು ದೇವತಾ ಹಣ್ಣು ಅಂತ ಕೂಡ ಕರೆಯುತ್ತಾರೆ ಅದು ಹೇಗೆಂದರೆ ರಾಮ ವನವಾಸದಲ್ಲಿ ಅಂತಹ ಸಂದರ್ಭದಲ್ಲಿ 14 ದಿನಗಳ ಕಾಲ ಈ ಹಣ್ಣನ್ನು ತಿಂದು ಬದುಕಿದ ಎಂತಹ ಮಾತು ಇದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿಮಗೇನಾದರೂ ಜ್ವರ ಹೆಚ್ಚಾಗಿ ಬಂದಂತಹ ಸಂದರ್ಭದಲ್ಲಿ ನೇರಳೆ ಹಣ್ಣಿನ ರಸಕ್ಕೆ ಸ್ವಲ್ಪ ಧನಿಯಾ ಪುಡಿಯನ್ನು ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ದೂರವಾಗುತ್ತದೆ. ನಿಮಗೇನಾದರೂ ಮೂತ್ರ ಮಾಡುವಂತಹ ಸಂದರ್ಭದಲ್ಲಿ ಉರಿ ಅಂತ ಕಾಣಿಸಿಕೊಂಡರೆ ಹಣ್ಣಿನ ರಸಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ನಿಮಗೆ ಉರಿ 31 ಸಮಸ್ಯೆಯನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದು. ಈ ಹಣ್ಣು ಕೇವಲ ವರ್ಷದಲ್ಲಿ ಒಂದು ಸಾರಿ ಮಾತ್ರವೇ ನಮಗೆ ಸಿಗುವುದಿಲ್ಲ ಕಾರಣ ಈ ಹಣ್ಣನ್ನು ನಾವು ತಪ್ಪದೆ ತಿನ್ನಬೇಕು ಏಕೆಂದರೆ ನಮ್ಮ ದೇಹದ ಒಳಗಡೆ ಹೋಗಿ ಕಲ್ಮಶಗಳನ್ನು ಕರಗಿಸು ವಂತಹ ಶಕ್ತಿ ಇದೆ ಇದೆ ಇದರಿಂದಾಗಿ ಕಿಡ್ನಿಯಲ್ಲಿ ಇರುವಂತಹ ಯಾವುದೇ ಕಲ್ಲನ ಸಂಪೂರ್ಣವಾಗಿ ಕರಗಿಸುವ ಶಕ್ತಿ ಹಣ್ಣಿನಲ್ಲಿ ಇರುವುದರಿಂದ ಏನನ್ನ ನಾವು ತಿನ್ನಲೇಬೇಕು ಅದಲ್ಲದೆ ನಮ್ಮ ದೇಹದಲ್ಲಿ ರಕ್ತದ ಗುಣಮಟ್ಟವನ್ನು ಕೂಡ ತುಂಬಾ ಚೆನ್ನಾಗಿ ಇಟ್ಟುಕೊಳ್ಳಲು ಈ ಹಣ್ಣು ತುಂಬಾ ಸಹಕಾರಿಯಾಗುತ್ತದೆ.

ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ತುಂಬಾ ಚೆನ್ನಾಗಿ ಆಗಬೇಕು ಎಂದರೆ ಈ ಹಣ್ಣನ್ನು ನಾವು ನಿಯಮಿತವಾಗಿ ತಿಂದರೆ ತುಂಬಾ ಒಳ್ಳೆಯದು, ಕೇವಲ ಜೀರ್ಣಕ್ರಿಯೆಗೆ ಮಾತ್ರವೇ ಅಲ್ಲ ಈ ಹಣ್ಣನ್ನು ತಿನ್ನುವುದರಿಂದ ನಿಮ್ಮ ರಕ್ತದ ಒತ್ತಡವನ್ನು ಕೂಡ ನಾವು ಸರಿಯಾಗಿ ಇಟ್ಟುಕೊಳ್ಳಬಹುದು ಹಾಗೆ ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಜಂತುಗಳನ್ನು ಕೂಡ ನಿವಾರಿಸುವಂತಹ ಶಕ್ತಿ ಇದರಲ್ಲಿದೆ. ನಮ್ಮ ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವಂತಹ ಶಕ್ತಿ ಈ ಹಣ್ಣುಗಳಲ್ಲಿ ಇದರಿಂದಾಗಿ ಸಕ್ಕರೆ ಕಾಯಿಲೆ ಹೊಂದಿರುವಂತಹ ಜನರು ಈ ಹಣ್ಣು ತಿನ್ನುವುದು ತುಂಬಾ ಒಳ್ಳೆಯದು.

Leave a Reply