Categories
ಅರೋಗ್ಯ ಆರೋಗ್ಯ ಮಾಹಿತಿ

ಈ ಎಣ್ಣೆಯನ್ನು ಬಳಸಿದರೆ ಬೆನ್ನುನೋವು ಮಂಗ ಮಾಯವಾಗುತ್ತದೆ…. ಹಾಗಾದರೆ ಬನ್ನಿ ಎಣ್ಣೆ ಆದರೂ ಯಾವುದು ಅಂತ ತಿಳಿದುಕೊಳ್ಳೋಣ …

ಪ್ರತಿದಿನ ನಾವು ಕೆಲಸವನ್ನು ಮಾಡುತ್ತೇವೆ, ಅಂದರೆ ಕೆಲವೊಬ್ಬರಿಗೆ ಕೆಲಸ ಮಾಡದೆ  ಇರುವವರು ಕೆಲಸವನ್ನು ಮಾಡಿದ ನಂತರ ಅವರಿಗೆ ಬೆನ್ನು ನೋವು ಬರುವುದು ಸರ್ವೇಸಾಮಾನ್ಯ, ಆದ್ದರಿಂದ ದಿನನಿತ್ಯ ನಾವು ಕೆಲಸ ಮಾಡಿದರೆ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಈ ರೀತಿಯಾದಂತಹ ಬೆನ್ನು ನೋವು ಬರುವುದಿಲ್ಲ.

ಯಾವಾಗಾದರೂ ಕೆಲಸ ಮಾಡುವುದಕ್ಕಿಂತ ಮುಂಚೆ ದಿನನಿತ್ಯ ನಿಮಗೆ ನೀವು ಯೋಗವನ್ನು ಮಾಡಿಕೊಂಡರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ಯಾವಾಗ ಕೆಲಸ ಮಾಡಿದಂತಹ ಸಂದರ್ಭದಲ್ಲಿ ಬೆನ್ನು ನೋವು ಅನ್ನೋದು ಬರುತ್ತದೆ.

ಇದಕ್ಕೆ ಇರುವಂತಹ ಕೆಲವೊಂದು ಉಪಾಯಗಳು ಯಾವುವು ಬೆನ್ನುನೋವನ್ನು ಹೇಗೆ ನಾವು ಕಡಿಮೆ ಮಾಡಿಕೊಳ್ಳಬಹುದು ಅದರಲ್ಲೂ ಇಂಗ್ಲಿಷ್ನ ಔಷಧಿ ಗಳಿಗಿಂತ ಮನೆಯ ಮದ್ದನ್ನು ಬಳಕೆ ಮಾಡಿಕೊಂಡು ಹೇಗೆ ನಾವು ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ..

ನಿಮಗೆ ಗೊತ್ತಿರಬಹುದು ಸಂಪೂರ್ಣವಾಗಿ ನಮಗೆ ಯಾವುದೇ ಚಿಕಿತ್ಸೆ ಇಲ್ಲದೆ ಯಾವುದೇ ನೋವು ಇಲ್ಲದೆ ಕೊಡುವಂತಹ ಚಿಕಿತ್ಸೆ ಎಂದರೆ ಅದು ಆಯುರ್ವೇದಿಕ ಚಿಕಿತ್ಸೆ ಏಕೆಂದರೆ ಇಲ್ಲಿ ಕೇವಲ ಗಿಡಮೂಲಿಕೆಗಳ ಔಷಧಿ ಗುಣವುಳ್ಳ ಎಣ್ಣೆಯಿಂದ ನಿಮಗೆ ಸಂಪೂರ್ಣವಾಗಿ ನೋವನ್ನು ನಿವಾರಣೆ ಮಾಡುವಂತಹ ಕೆಲವೊಂದು ಎಣ್ಣೆಗಳನ್ನು ಕೊಡುತ್ತಾರೆ.

ಇದನ್ನು ಕೇವಲ ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿಕೊಂಡರೆ ಆಯ್ತು ನಿಮ್ಮ ಬೆನ್ನು ನೋವು ಅಥವಾ ಯಾವುದೇ ಮಂಡಿ ನೋವು ಇದ್ದರು ಕೂಡ ಅವುಗಳು ಮಾಯವಾಗುತ್ತವೆ. ಹಾಗಾದ್ರೆ ಬನ್ನಿ ಆದರದ ಎಣ್ಣೆ ಆದರೂ ಯಾವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮೊದಲನೇದಾಗಿ ನಾವು ಶುಂಠಿಯನ್ನು ಹಾಕುವುದರಿಂದ ತಯಾರಿಸಿದಂತಹ ಎಣ್ಣೆಯನ್ನ ಬಳಕೆ ಮಾಡಿದ್ದೆ ಆದಲ್ಲಿ ನಮ್ಮ ಬೆನ್ನುನೋವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಅದಲ್ಲದೆ ಬೆನ್ನಿನ ಮೇಲೆ ಏನಾದರೂ ದೊಡ್ಡದಾದ ಗುಳ್ಳೆ ಬಂದರೂ ಕೂಡ ಅದನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಒಂದು ಶಕ್ತಿಯನ್ನು ಹೊಂದಿದೆ ಈ ಶುಂಠಿ ಎಣ್ಣೆ .

ಕೆಲವೊಂದು ಸಾರಿ ನಮ್ಮ ಬೆನ್ನಿನಮೇಲೆ ಸ್ನಾಯುಸೆಳೆತ ಎನ್ನುವುದು ಬರುತ್ತದೆ ಇದನ್ನು ನಾವು ಸಂಪೂರ್ಣವಾಗಿ ನೀವೇ ಮಾಡಬೇಕು ಎಂದರೆ ನಾವು ನೀಲಗಿರಿ ಎಣ್ಣೆಯನ್ನು ಬಳಕೆ ಮಾಡಿದರೆ ಒಳ್ಳೆಯದು, ನಾವು ಬೆನ್ನಿನ ಮೇಲೆ ಹಚ್ಚುವುದರಿಂದ ನಮ್ಮ ಬೆನ್ನಿನಲ್ಲಿ ಇರುವಂತಹ ಸ್ನಾಯುಗಳ ಸೆಳೆತ ವನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ.

ನಿಮಗೆ ಗೊತ್ತಿರಬಹುದು ದಿನದಿಂದ ಮಾಡಿದಂತಹ ಎಣ್ಣೆಯೂ ಕೂಡ ಬೆನ್ನು ನೋವಿಗೆ ತುಂಬಾ ಒಳ್ಳೆಯ ಒಂದು ಪರಿಹಾರ ಅಂಶ, ಇದನ್ನು ನಾವು ಬೆನ್ನಿಗೆ ಹಚ್ಚಿಕೊಂಡು ವಾರದಲ್ಲಿ ಒಂದು ಸಾರಿಯಾದರೂ ಬೆನ್ನಿಗೆ ಹಾಕಿಕೊಂಡು ಸ್ವಲ್ಪ ಹೊತ್ತು ಮಾತಾಡು ಮಾಡಿಕೊಂಡರೆ ನಮ್ಮ ದೇಹದಲ್ಲಿ ಇರುವಂತಹ ರಕ್ತನಾಳಗಳು ಅದರಲ್ಲಿ ರಕ್ತಸಂಚಾರ ಸುಗಮವಾಗಿ ಸಾಗುತ್ತದೆ .

ಹಾಕಿ ಇದರನ್ನು ಹಚ್ಚಿಕೊಳ್ಳುವುದಿಲ್ಲ ಬೆನ್ನಿನಲ್ಲಿ ಆಗುವಂತಹ ನೋವುಗಳನ್ನು ಕೂಡ ಸಂಪೂರ್ಣವಾಗಿ ಕಳೆದು ಮಾಡುವಂತಹ ಶಕ್ತಿ ಇದರಲ್ಲಿದೆ. ನಂತರ ಎಣ್ಣೆ ಎಂದರೆ ಅದು ತುಳಸಿ ಎಣ್ಣೆ ಇದು ಎಲ್ಲ ರೋಗಗಳಿಗೆ ರಾಮಬಾಣ ಇದು ಕೇವಲ ಬೆನ್ನು ನೋವಿಗೆ ಮಾತ್ರವಲ್ಲ ಇದನ್ನು ಬಳಸುವುದರಿಂದ ಸ್ಥಾನ ಸೆಳೆತ ಕೈಯಲ್ಲಿ ಆಗುವಂತಹ ಕೆಲವೊಂದು ನೋವುಗಳು ಕಾಲಲ್ಲಿ ಆಗಿರುವಂತಹ ಮಂಡಿ ನೋವು ಈ ರೀತಿಯಾದಂತಹ ನಮ್ಮ ದೇಹದಲ್ಲಿ ಇರುವಂತಹ ನೋವುಗಳನ್ನು ಸಂಪೂರ್ಣವಾಗಿ ಮಾಡುವಂತಹ ಶಕ್ತಿ ತುಳಸಿಯನ್ನು ಹಾಗೂ ಎಣ್ಣೆಯನ್ನು ಬಳಸುವುದರಿಂದ ಒಳ್ಳೆಯದಾಗಲಿ.

Leave a Reply