Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ !.. ಯಾಕಂದ್ರೆ ಇದರಲ್ಲಿ ಅಷ್ಟೊಂದು ಮಹತ್ವ ಅಡಗಿದೆ ..

ನಮಗೆ ಸಮಸ್ಯೆಗಳು ಎಷ್ಟಿರುತ್ತವೆ ಪರಿಹಾರಗಳು ಕೂಡ ಅಷ್ಟೇ ಇರುತ್ತವೆ ನಮ್ಮ ಸುತ್ತಮುತ್ತಲೇ ನಮಗೆ ಸಾಕಷ್ಟು ಪರಿಹಾರಗಳಿವೆ ಯಾವುದೇ ವಿಷಯಗಳಾದರೂ ಕೂಡ ಪರಿಹಾರಗಳು ವುದನ್ನು ನಾವು ಕಾಣಬಹುದು .

ಅದರಲ್ಲಿ ನಾನು ಮುಖ್ಯವಾಗಿ ಈಗ ಹೇಳಹೊರಟಿರುವ ವಿಷಯವೆಂದರೆ ಆರೋಗ್ಯಕ್ಕೆ ಸಂಬಂಧಪಟ್ಟಂತಹ ವಿಷಯ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಮ್ಮ ಹಿಂದಿನ ಕಾಲದಿಂದಲೂ ಅಂದರೆ ನಮ್ಮ ಹಿರಿಯರ ಕಾಲದಿಂದಲೂ ಗಿಡಮೂಲಿಕೆಗಳಿಗೆ ತುಂಬಾ ಪ್ರಾಧಾನ್ಯತೆಯನ್ನು ಕೊಟ್ಟುಕೊಂಡು ಬಂದಿದ್ದಾರೆ ಈ ಗಿಡ ಮೂಲಿಕೆಗಳಿಂದ ಏನೆಲ್ಲಾ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ .

ಅವು ಯಾವ ರೀತಿಯದ್ದಾಗಿದೆ ಎಂಬುದರ ಕಡೆ ಗಮನ ಹರಿಸೋಣ ಗಿಡಮೂಲಿಕೆಗಳು ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ತುಳಸಿ ಬೇವಿನ ಸೊಪ್ಪು ಹಾಗಲಕಾಯಿ ಈ ರೀತಿ ಕೆಲವೊಂದು ಸಸ್ಯಗಳು ಮಾತ್ರ ನೆನಪಿಗೆ ಬರುತ್ತವೆ ಅದಲ್ಲದೆ ಇನ್ನೂ ಸಾವಿರಾರು ಗಿಡಮೂಲಿಕೆಗಳು ನಮ್ಮ ಕಣ್ಣ ಮುಂದೆ ಇದ್ದರೂ ಕೂಡ ಅವುಗಳನ್ನು ನಾವು ಗುರುತಿಸಲು ಸಾಧ್ಯವಾಗುವುದಿಲ್ಲ.

ಯಾಕೆಂದರೆ ಅವುಗಳನ್ನು ನಾವು ಇದಕ್ಕಿಂತ ಮೊದಲು ಎಲ್ಲೂ ನೋಡಿರುವುದೇ ಇಲ್ಲ ಅವೆಲ್ಲವನ್ನೂ ಕೂಡ ನಾವು ಕಲೆ ಎಂದು ಪರಿಗಣಿಸಿ ತೆಗೆದು ಹಾಕುತ್ತವೆ ಅಂದರೆ ಬೇಡದ ಸಸಿ ಎಂದು ಪರಿಗಣಿಸುತ್ತೇವೆ ಅಂಥದೇ ಒಂದು ಗಿಡದ ಬಗ್ಗೆ ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ ಇದು ನಮ್ಮ ದೇಹಕ್ಕೆ ಆಯುರ್ವೇದಿಕ್ ಮೂಲಕ ತುಂಬಾ ಉಪಯುಕ್ತವಾದ ಅಂಶಗಳನ್ನು ತಲುಪಿಸುತ್ತದೆ.

ಆ ಗಿಡ ಯಾವುದೆಂದರೆ ಗೋಣಿ ಸೊಪ್ಪು ಗೋಣಿ ಸೊಪ್ಪು ಎಂಬ ಹೆಸರನ್ನು ತುಂಬಾ ಜನ ಕೇಳಿರುತ್ತಾರೆ ಆದರೆ ಅದು ಹೇಗಿರುತ್ತದೆ ಎಲ್ಲಿ ಬೆಳೆಯುತ್ತದೆ ಎಂಬ ಕನಿಷ್ಠ ಮಾಹಿತಿಯೂ ಕೂಡ ಯಾರಿಗೂ ಇರುವುದಿಲ್ಲ ಈ ಕೊಡಿಸಪ್ಪ ಗಿಡವು ಸಾಮಾನ್ಯವಾಗಿ ಕಲೆಯ ರೀತಿಯಲ್ಲಿ ಅಂದರೆ ಕಲೆ ಎಲ್ಲಿರುತ್ತದೆಯೋ ಆ ಜಾಗದಲ್ಲಿ ಬೆಳೆಯುತ್ತದೆ .

ಗಿಡದ ಪಕ್ಕದಲ್ಲಿ ನಮಗೆ ಬೇಕಾಗಿರುವ ಗಿಡಗಳ ಪಕ್ಕದಲ್ಲಿ ಅಥವಾ ಪಾಟಿನಲ್ಲಿ ನಾವು ಚೆನ್ನಾಗಿರುವ ಗಿಡ ಹಾಕಿದರೆ ಅದರ ಜೊತೆಯಲ್ಲಿ ಈ ಗೋಣಿ ಸೊಪ್ಪು ಗಿಡ ಬೆಳೆದಿರುತ್ತದೆ ಈ ಗೋಣಿ ಸೊಪ್ಪು ಗಿಡವನ್ನು ನಾವು ಯಾವ ಕಾರಣಗಳಿಂದಾಗಿ ಆರೋಗ್ಯದಲ್ಲಿ ಬಳಸಬಹುದು ಎಂದರೆ ಮುಖ್ಯವಾಗಿ ಉದರ ಸಮಸ್ಯೆಗೆ ಸಂಬಂಧ ಪಟ್ಟಾಗಿ ಉದರ ಎಂದರೆ ಹೊಟ್ಟೆ ಹೊಟ್ಟೆಯ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಈ ಗೋಣಿ ಸೊಪ್ಪನ್ನು ಬಳಸುತ್ತೇವೆ.

ಈ ಗೋಣಿ ಸೊಪ್ಪು ಉದರ ಸಮಸ್ಯೆಗೆ ಅಲ್ಲದೆ ಈ ಗೋಣಿ ಸೊಪ್ಪಿನಲ್ಲಿ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಜೊತೆಗೆ ಮೆಗ್ನೇಶಿಯಂ ಕಬ್ಬಿಣದ ಅಂಶ ಈ ರೀತಿ ಅನೇಕ ಅಂಶಗಳಿರುವುದನ್ನು ನಾವು ಗಮನಿಸಬಹುದು ಈ ಗೋಣಿ ಸೊಪ್ಪು ಉದರ ಸಮಸ್ಯೆಗೆ ಎಷ್ಟು ಒಳ್ಳೆಯದು ಅದಕ್ಕಿಂತ ಒಳ್ಳೆಯದು ಸಕ್ಕರೆ ಕಾಯಿಲೆ ಅಂದರೆ ಮಧುಮೇಹ ಮಧುಮೇಹಕ್ಕೆ ಗೋಣಿ ಸೊಪ್ಪು ತುಂಬಾ ಉಪಯುಕ್ತ ಈ ಗೋಣಿ ಸೊಪ್ಪಿನ ಹದಿನೈದು ಎಲೆಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಮಧುಮೇಹ ಅಂದರೆ ಸಕ್ಕರೆ ಕಾಯಿಲೆಯ ಅಂಶವೂ ಕಡಿಮೆಯಾಗುವುದನ್ನು ನಾವು ಕಾಣಬಹುದಾಗಿದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ರೀತಿಯಲ್ಲಿ ಗೋಣಿ ಸೊಪ್ಪು ತನ್ನದೇ ಆದಂತಹ ಪಾತ್ರವನ್ನು ನಿರ್ವಹಿಸುವುದನ್ನು ನಾವು ಗಮನಿಸಬಹುದಾಗಿದೆ ಏನೇ ಆದರೂ ಕೂಡ ಈ ಸೊಪ್ಪುಗಳನ್ನು ನಮ್ಮ ಹಿಂದಿನವರು ತುಂಬಾ ರೀತಿಯಲ್ಲಿ ಉಪಯೋಗಿಸುತ್ತಿದ್ದರು ಅದರಲ್ಲಿ ಮಧುಮೇಹ ಸಮಸ್ಯೆ ಉದರ ಸಮಸ್ಯೆ ಜೊತೆಗೆ ಅಜೀರ್ಣಕ್ಕೆ ಕೂಡ ನಾವು ಈ ಸೊಪ್ಪನ್ನು ಬಳಸಬಹುದು ಆದರೆ ನಮಗೆ ಈ ಸೊಪ್ಪಿನ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲದಿದ್ದರಿಂದ ನಾವು ಇದನ್ನು ಕಲೆ ಎಂದು ಪರಿಗಣಿಸಿ ಸೊಪ್ಪನನ್ನು ಬಳಸುವುದಿಲ್ಲ ಆದರೆ ಇದು ಗಿಡಮೂಲಿಕೆ ಯಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ …

Leave a Reply