Categories
ಅರೋಗ್ಯ ಮಾಹಿತಿ

ಏಪ್ರಿಲ್ 2020 || ರೇಷನ್ ಕಾರ್ಡು ಇರುವ ಎಲ್ಲಾರಿಗೂ ಭರ್ಜರಿ ಗುಡ್ ನ್ಯೂಸ್ | ಏಪ್ರಿಲ್ 15ಕ್ಕೆ ಭರ್ಜರಿ ಉಚಿತ ||

ನಮ್ಮ ಭಾರತ ದೇಶದಲ್ಲಿ ಜನರಿಗಾಗಿ ಜನರ ಆದಾಯದ ಆಧಾರದ ಮೇಲೆ ಬಡ ಕುಟುಂಬದವರಿಗೆ ಬಿಲೊ ಪಾವರ್ಟಿ ಲೆವೆಲ್ ಎಂಬ ಬಿಪಿಎಲ್ ಕಾರ್ಡ್ ಎಂಬ ರೇಷನ್ ಕಾರ್ಡ್ನ್ನು ನೀಡಲಾಗುತ್ತದೆ ಇನ್ನು ಸರಕಾರ ಹುದ್ದೆಯಲ್ಲಿರುವವರಿಗೆ ಅಥವಾ ಹೆಚ್ಚು ಆದಾಯವನ್ನು ಪಡೆದುಕೊಳ್ಳುತ್ತಿರುವ ಕುಟುಂಬದವರಿಗೆ ಎಬೊವ್ ಪಾವರ್ಟಿ ಲೆವೆಲ್ ಎಂಬ ಎಪಿಎಲ್ ಕಾರ್ಡ್ನ್ನು ನೀಡಲಾಗುತ್ತದೆ .

ಈ ರೀತಿಯಾಗಿ ಸದ್ಯಕ್ಕೆ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತಹ ಎರಡು ಕಾರ್ಡ್ ಗಳು ನಮ್ಮ ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದು ಬಡ ಕುಟುಂಬದವರಿಗೆ ಈ ಬಿಪಿಎಲ್ ಕಾರ್ಡ್ ಆಧಾರದ ಮೇಲೆ ಪ್ರತಿ ತಿಂಗಳು ರೇಷನ್ನು ನೀಡಲಾಗುತ್ತದೆ .

ಪ್ರತಿ ತಿಂಗಳು ಅಕ್ಕಿ ಬೇಳೆ ಇನ್ನು ಬೇರೆ ತರಹದ ಧಾನ್ಯಗಳನ್ನು ಬಡ ಕುಟುಂಬದವರಿಗೆ ಕೊಟ್ಟು ಅವರ ಕಷ್ಟಕ್ಕೆ ಸ್ವಲ್ಪವಾದರೂ ಸಹಾಯವಾಗಲಿ ಎಂಬ ಕಾರಣದಿಂದಾಗಿ ಈ ಯೋಜನೆಯನ್ನು ನಮ್ಮ ಭಾರತ ದೇಶದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರವು ಈ ಯೋಜನೆಗಳನ್ನು ಸುಮಾರು ವರ್ಷಗಳಿಂದ ನಡೆಸಿಕೊಂಡು ಬಂದಿದೆ .

ಈ ರೇಷನ್ ಕಾರ್ಡ್ನ್ನು ಹೊಂದಿರುವಂತಹ ಜನರು ತಮ್ಮ ಊರಿನಲ್ಲಿ ಇರುವಂತಹ ರೇಷನ್ ಅಂಗಡಿಯಲ್ಲಿಯೇ ರೇಷನ್ ಅನ್ನು ಪಡೆದುಕೊಳ್ಳಬೇಕು ಅನ್ನೋ ನಿಯಮವೂ ಇತ್ತು ಆದರೆ ಇದೀಗ ಕೇಂದ್ರ ಸರಕಾರವು ಈ ನಿಯಮವನ್ನು ಬದಲಾಯಿಸಿದೆ .

ಒನ್ ನೇಷನ್ ಒನ್ ರೇಷನ್ ಕಾರ್ಡ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು ಇದೀಗ ನಮ್ಮ ಭಾರತ ದೇಶದ ಜನರು ತಮ್ಮ ರೇಷನ್ ಕಾರ್ಡ್ ನ ಸಹಾಯದಿಂದ ಭಾರತ ದೇಶದಲ್ಲಿ ಯಾವ ರಾಜ್ಯದಲ್ಲಾದರೂ ಅಥವಾ ಯಾವ ಜಿಲ್ಲೆಯಲ್ಲಾದರೂ ಅಥವಾ ನಿಮ್ಮ ಮನೆಯ ಹತ್ತಿರ ಯಾವ ರೇಷನ ಅಂಗಡಿ ಇದೆಯೋ ಅಲ್ಲಿಯೆ ರೇಷನ್ ಅನ್ನು ಪಡೆದುಕೊಳ್ಳಬಹುದಾಗಿದೆ .

ಈ ರೀತಿಯ ಯೋಜನೆ ಅಂದರೆ ಒನ್ ನೇಷನ್ ಒನ್ ರೇಷನ್ ಕಾರ್ಡ್ ಎಂಬ ಯೋಜನೆಯನ್ನು ಜನವರಿ ಒಂದನೇ ತಾರೀಖಿನಂದೇ ದೇಶದ ಸುಮಾರು ಹನ್ನೆರಡು ರಾಜ್ಯಗಳಲ್ಲಿ ಜಾರಿಗೆ ತಂದಿದೆ ಕೇಂದ್ರ ಸರಕಾರ .
ರಾಜಸ್ಥಾನ್ ಗುಜರಾತ್ ತೆಲಂಗಾಣ ಗೋವಾ ಹರ್ಯಾಣ ಮಧ್ಯಪ್ರದೇಶ ಜಾರ್ಖಂಡ್ ತ್ರಿಫಲ ರಾಜ್ಯಗಳಲ್ಲಿ ಇನ್ನೂ ಮುಂತಾದ ರಾಜ್ಯಗಳಲ್ಲಿ ಜನವರಿ ಒಂದರಿಂದಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿಲ್ಲ .

ಇದಕ್ಕೆ ಕಾರಣವೇನು ಅಂದರೆ ರಾಜ್ಯದಲ್ಲಿ ಇನ್ನೂ ಸಾಕಷ್ಟು ಜನರು ಈ ಕೆವೈಸಿ ಅಂದರೆ ತಮ್ಮ ಬೆರಳಚ್ಚು ನೀಡದೇ ಇರುವ ಕಾರಣದಿಂದಾಗಿ ಜನವರಿ ಹದಿನೈದನೆ ತಾರೀಕಿನಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ ಎಂದು ತಿಳಿಸಲಾಗಿದೆ .
ಈ ಯೋಜನೆಯನ್ನು ಭಾರತ ದೇಶದೆಲ್ಲೆಡೆ ಜಾರಿಗೆ ತಂದ ನಂತರ ಉತ್ತಮ ಗುಣಮಟ್ಟದಲ್ಲಿ ಜನರಿಗೆ ರೇಷನ್ ಅನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರಕಾರವು ತಿಳಿಸಿದೆ .

ಈ ಯೋಜನೆಯಿಂದ ಜನರು ತಮ್ಮ ರೇಷನ್ ಕಾರ್ಡ್ ನ ಸಹಾಯದಿಂದಾಗಿ ರಾಜ್ಯದಲ್ಲಿ ಎಲ್ಲಿ ಬೇಕಾದರೂ ರೇಷನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಈ ಯೋಜನೆಯನ್ನು ಜಾರಿಗೆ ತರಲು ಹೋಗುತ್ತೆ ಕಾರಣವೇನು ಅಂದರೆ ಜನರು ಒಂದು ಊರಿನಿಂದ ಮತ್ತೊಂದು ಊರಿಗೆ ಕೆಲಸಕ್ಕೆಂದು ಹೋದ ರೇಷನ್ನು ಪಡೆದುಕೊಳ್ಳುವುದಕ್ಕೆ ಕಷ್ಟ ಆಗುತ್ತದೆ ಎಂಬ ಕಾರಣದಿಂದಾಗಿ ಈ ಯೋಜನೆಯನ್ನು ಕೇಂದ್ರ ಸರ್ಕರ ಜಾರಿ ಮಾಡಿದೆ .

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ .

Leave a Reply