Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ

ಗೋರಂಟಿಯಲ್ಲಿ ಇಷ್ಟೊಂದು ಆರೋಗ್ಯದ ಗುಣಗಳು ಇದೆಯಾ ಅಂತ ನಿಮಗೆ ಗೊತ್ತಾದರೆ ನಿಜವಾಗಲೂ ನೀವು ಆಶ್ಚರ್ಯ ಪಡುತ್ತೀರಾ ………!!

ನಮಗೆ ನಿಮಗೆ ಒಂದು ವಿಚಾರ ಗೊತ್ತಿದೆ ಯಾವುದಾದರೂ ಒಂದು ಸಮಾರಂಭದ ಸಂದರ್ಭದಲ್ಲಿ ನಾವು ಹಾಗೂ ಹೆಚ್ಚಾಗಿ ಹೆಣ್ಣು ಮಕ್ಕಳು ಗೋರಂಟಿ ಅನ್ನು ಬಳಕೆ ಮಾಡುವುದು.

ಅವುಗಳಿಂದ ನಮ್ಮ ಮನಸ್ಸಿಗೆ ಒಂದು ಯಾವುದೋ ರೀತಿಯಲ್ಲಿ ಉತ್ಸಾಹ ಹಾಗೂ ಉಲ್ಲಾಸ ದೊರಕುತ್ತದೆ ಏಕೆಂದರೆ ಗೋರಂಟಿ ಅನ್ನು ಹೀಗೆ ಹಾಕಿಕೊಳ್ಳುವುದರಿಂದ ಅದರ ಬಣ್ಣ ನೋಡಿದಾಗ ನಮ್ಮ ಮನಸ್ಸಿನಲ್ಲಿ ಒಂದು ಸಂತೋಷ ಉಂಟು ಮಾಡುತ್ತದೆ. ಆದರೆ ನೀವು ಯಾವಾಗಾದ್ರೂ ಆಲೋಚನೆ ಮಾಡಿದ್ದೀರಾ ಗೋರಂಟಿ ಇಂದ ಆರೋಗ್ಯದ ಗುಣಗಳು ನಮ್ಮ ದೇಹಕ್ಕೆ ಆಗುತ್ತವೆ ಅದರ ಮಾಹಿತಿ.

ಹೌದಾ ಗೋರಂಟಿ ಎಷ್ಟೊಂದು ಆರೋಗ್ಯದ ಗುಣಗಳು ಇದೆಯಾ ಅಂತ ಅಂತ ಇದ್ದೀರಾ , ಹೌದು ಗೋರಂಟಿಯಲ್ಲಿ ಸಿಕ್ಕಾಪಟ್ಟೆ ಆರೋಗ್ಯದ ಗುಣಗಳು ಇದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ಈ ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡುತ್ತೇನೆ ಎರಡು ನಿಮಿಷ ಟೈಮ್ ಇದ್ದರೆ ಸ್ವಲ್ಪ ಓದಿ .

ಗೋರಂಟಿಯನ್ನು ಕೆಲವೊಂದು ಚರ್ಮರೋಗವನ್ನು ಕಡಿಮೆ ಮಾಡಲು ಬಳಸುತ್ತಾರೆ ಹಾಗೂ ಗಂಟಲು ನೋವಿನ ನಿವಾರಣೆಗೆ ಕೂಡ ಆಗಿ ಗೋರಂಟಿ ಅನ್ನು ಬಳಕೆ ಮಾಡಲಾಗುತ್ತದೆ. ಇಂಡೋನೇಷಿಯದಲ್ಲಿ ಗೋರಂಟಿಯ ಕಡ್ಡಿಗಳನ್ನು ಹಲ್ಲನ್ನು ಉಜ್ಜಿ ಕೊಳಲು ಬಳಕೆ ಮಾಡುತ್ತಾರೆ .

ನಿಮ್ಮ ಅಂಗೈ ಹಾಗೂ ಕಾಲು ಏನಾದರೂ ಹೆಚ್ಚಾಗಿ ಉರಿಯುತ್ತಿದ್ದರೆ ಗೋರಂಟಿಯನ್ನು ಚೆನ್ನಾಗಿ ಅರೆದು ಅದಕ್ಕೆ ನಿಂಬೆ ಪುಡಿಯನ್ನು ಬೆರೆಸಿ ಎಲ್ಲಿ ನಿಮ್ಮ ಕೈ ಕಾಲುಗಳು ಹೆಚ್ಚಾಗಿ ಉರಿತಾ ಇದೆಯೋ ಅಲ್ಲಿ ಬಳಕೆ ಮಾಡಿದ್ದಲ್ಲಿ ಅತಿ ವೇಗವಾಗಿ ಕಡಿಮೆಯಾಗುತ್ತದೆ. ನಿಮ್ಮ ತಲೆಯಲ್ಲಿ ಹೆಚ್ಚಾಗಿ ಹೇನುಗಳು ಇದ್ದಲ್ಲಿ ಒಂದು ಹಿಡಿ ಗೋರಂಟಿ ಸೊಪ್ಪನ್ನು ಚೆನ್ನಾಗಿ ನುಣ್ಣಗೆ ಅರೆದು ಅದಕ್ಕೆ ಪಚ್ಚ ಕರ್ಪೂರ ಹಾಗೂ ಆಲಿವ್ ಎಣ್ಣೆಯನ್ನು ಬಳಸಿ ತಲೆಗೆ ಹಚ್ಚುವುದರಿಂದ ನಿಮ್ಮ ತಲೆಯಲ್ಲಿ ಇರುವಂತಹ ಹೇನುಗಳು ಸತ್ತು ಹೋಗುತ್ತವೆ .

ನಿಮಗೇನಾದರೂ ಬಿಳಿ ಕೂದಲಿನ ಸಮಸ್ಯೆ ಇದ್ದರೆ ಒಂದು ಲೀಟರ್ ನೀರಿಗೆ  ಒಂದು ಹಿಡಿಯಷ್ಟು ಗೋರಂಟಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ಅದನ್ನು ಕಷಾಯದ ರೂಪದಲ್ಲಿ ತಯಾರು ಮಾಡಬೇಕು, ಅದಾದ ನಂತರ 25 ಗ್ರಾಂ ಅಷ್ಟು ನೀಲಿ ದ್ರಾಕ್ಷಿ ಬೀಜವನ್ನು ತಂದು ಅದಕ್ಕೆ ಹಾಕಿ ಕಷ್ಟದ ರೂಪದಲ್ಲಿ ತಯಾರು ಮಾಡಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಿಕೊಂಡು ತಲೆ ಸ್ನಾನ ಮಾಡಿದರೆ, ನಿಮ್ಮಲ್ಲಿ ಇರುವಂತಹ ಬಿಳಿ ಕೂದಲಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. ಗ್ರೆಂಧಗಿ ವಸ್ತುಗಳು ಅಂಗಡಿಯಲ್ಲಿ ದೊರೆಯುತ್ತದೆ.

ಕಾಮಾಲೆ ರೋಗ ಇರುವರೆಗೂ ಕೂಡ ಇದು ತುಂಬಾ ಸಹಕಾರಿ, ಗೋರಂಟಿ ಸೊಪ್ಪನ್ನು ಚೆನ್ನಾಗಿ ಜಜ್ಜಿ ರಾತ್ರಿ ಹೊತ್ತು ನೆನೆ ಹಾಕಿ ಬೆಳಗ್ಗೆ ಅದನ್ನು ಒಂದು ಬಟ್ಟೆಯಿಂದ ಶುಭ್ರಗೊಳಿಸಿ ಅದರಿಂದ ಬರುವಂತಹ ರಸವನ್ನು ಏಳು ದಿವಸಗಳ ಕಾಲ ಕುಡಿದಿದ್ದೆ ಆದಲ್ಲಿ ಕಾಮಲೆ ರೋಗ ಕೂಡ ಕಡಿಮೆ ಮಾಡಿಕೊಳ್ಳಬಹುದು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಿಮಗೆ ತಲೆ ಸುತ್ತು ಎನ್ನುವಂತಹ ಸಮಸ್ಯೆ ಹೆಚ್ಚಾಗಿದ್ದರೆ ಗೋರಂಟಿ ಬೀಜಗಳನ್ನು ಚೆನ್ನಾಗಿ ಜಜ್ಜಿ ಬೀಜವನ್ನು ಪುಡಿ ಮಾಡಿ 1 ಚಮಚ ಶುದ್ಧ ಜೇನಿನ ಜೊತೆಗೆ ಸೇವನೆ ಮಾಡುವುದರಿಂದ ತಲೆ ಸುತ್ತಿನ ಸಮಸ್ಯೆ ಕಡಿಮೆಯಾಗುತ್ತದೆ. ನಿಮಗೇನಾದರೂ ಅತಿ ಹೆಚ್ಚಾಗಿ ಹಲ್ಲಿನ ಸಮಸ್ಯೆ ಇದ್ದರೆ ಹಾಗೂ ಹಲ್ಲಿನ ಸಮಸ್ಯೆ ಅಂದರೆ ಅಲ್ಲಿನ ನೋವು ಬರೆಯುತ್ತಾ ಇದ್ದಾರೆ ನೀವು ಗೋರಂಟಿ ಯನ್ನು ಚೆನ್ನಾಗಿದೆ ಎಲ್ಲಿ ಹಲ್ಲಿನ ಸಮಸ್ಯೆ ಇದೆಯೋ ಅಲ್ಲಿ ಇಟ್ಟುಕೊಂಡರೆ ಹಲ್ಲಿನ ನೋವು ತುಂಬಾ ವೇಗವಾಗಿ ಕಡಿಮೆಯಾಗುತ್ತದೆ.

ಮೂಲಿಕೆಯಲ್ಲಿ ರಕ್ತ ಮತ್ತು ಸೃಷ್ಟಿ ಮಾಡುವಂತಹ ಗುಣಗಳು ಇದೆ, ಅಲ್ಲದೆ ಚರ್ಮದ ಕಾಯಿಲೆಯನ್ನು ಹಾಗೂ ಅದರಿಂದ ಹೆಚ್ಚಾಗಿ ಬಳಲುತ್ತ ಇರುವಂತಹ ಜನರು ಇದನ್ನು, ಔಷಧಿಯಾಗಿ ಬಳಕೆ ಮಾಡಬಹುದು. ಅದು ಹೇಗಪ್ಪ ಅಂದರೆ ಗೋರಂಟಿ ಬೀಜವನ್ನು ಚೆನ್ನಾಗಿ ಅರೆದು ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಬೆರೆಸಿ 40 ದಿನಗಳ ಕಾಲ ಅದಕ್ಕೆ ಸ್ವಲ್ಪ ನಿಂಬೆರಸವನ್ನು ಬೆರೆಸಿ ತೊನ್ನು ಇರುವಂತಹ ಜಾಗದಲ್ಲಿ ಬಳಕೆ ಮಾಡುವುದರಿಂದ ಆ ಕಾಯಿಲೆಯು ಕೂಡ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

kannada inspiration story and Kannada Health Tips

Goranti health benifits in kannada