Categories
ಮಾಹಿತಿ ಸಂಗ್ರಹ

ಜಾಸ್ತಿ ಯಾರು ಸೋಮಾರಿಯಾಗಿ ಇರುತ್ತಾರೆ ,ಅವರೇ ಸಂಶೋಧನೆಯ ಪ್ರಕಾರ ತುಂಬಾ ಬುದ್ಧಿವಂತರಂತೆ ? ಅದು ಹೇಗೆ ಅಂತಿರಾ ಇಲ್ಲಿದೆ ನೋಡಿ ಅದಕ್ಕೆ ಇರುವಂತಹ ಸಂಪೂರ್ಣವಾದ ಮಾಹಿತಿ !!!

ನೀವು ತಮಿಳಿನಲ್ಲಿ ಬಂದಂತಹ ರಘುವರನ್ ಬಿಟೆಕ್ ಅನ್ನುವಂತಹ ಮೂವಿ ಯನ್ನು ನೀವು ನೋಡಿರಬಹುದು ಮೂವಿ ಎಲ್ಲಿ ಏನು ಕೆಲಸ ಮಾಡದೆ ಮನೆಯಲ್ಲಿ ಅಮ್ಮ ಹಾಕಿರುವಂತಹ ತಿಂಡಿಯನ್ನು ತಿಂದು, ಚೆನ್ನಾಗಿ ನಿದ್ದೆ ಏನು ಮಾಡಲು ಮುಂದಿನ ಜೀವನದ ಬಗ್ಗೆ ಯಾವುದೇ ಆಲೋಚನೆಯನ್ನು ಮಾಡದೇ ಇರುವಂತಹ ಮನುಷ್ಯರಿಗೆ ಸೋಮಾರಿ ಅಂತ ಹೇಳುತ್ತಾರೆ.

ಆದರೆ ಇಲ್ಲೊಂದು ಸಂಶೋಧನೆಯ ಪ್ರಕಾರ ಜಾಸ್ತಿ ಯಾರು ಸೋಮವಾರ ಆಗಿರುತ್ತಾರೋ ಅವರಿಗೆ ಅತಿ ಹೆಚ್ಚು ಬುದ್ಧಿವಂತಿಕೆ ಹೇಳುತ್ತದೆಯಂತೆ. ಹೌದು ಇರಬಹುದೇನೋ ಯಾಕೆಂದರೆ ಇದಕ್ಕೆ ಸಾಕ್ಷಿ ಈ ತಮಿಳಿನಲ್ಲಿ ಬಂದಂತಹ ಮೂವಿ.

ಆದರೆ ಇದು ನಿಜ ಜೀವನದಲ್ಲೂ ಕೂಡ ಸತ್ಯನ ಅನ್ನೋದು ನಿಮಗೆ ಏನಾದರೂ ಆಗುತ್ತದೆಯೇ. ಹೌದು ಇದಕ್ಕೆ ಇನ್ನೊಂದು ಕೆಲವೊಂದು ನಿದರ್ಶನಗಳು ಹಾಗಾದರೆ ಇನ್ನೇಕೆ ತಡ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ಈ ಲೇಖನದ ಮುಖಾಂತರ ನಿಮಗೆ ಹೇಳಿದ್ದೇನೆ ದಯವಿಟ್ಟು ನೋಡಿ …

ಕಷ್ಟಪಟ್ಟು ದುಡಿದು ತಲೆಗೆ ತುಂಬಾ ಟೆನ್ಷನ್ ಅನ್ನು ತೆಗೆದುಕೊಂಡು ದೇಹವನ್ನು ದಂಡಿಸಿ ಕೊಂಡು ಕೆಲಸ ಮಾಡುವವರಿಗೆ ಹೋಲಿಸಿದರೆ ಸೋಮಾರಿಯಾಗಿ ಕೂತು ತಿನ್ನುವವರಿಗೆ ಅತಿ ಹೆಚ್ಚು ಲಾಭಗಳು ಆಗುತ್ತದೆ ಎಂದು ಫ್ಲೋರಿಡಾದಲ್ಲಿ ನಡೆಸಿದಂತಹ ಒಂದು ವಿಜ್ಞಾನಿಗಳ ಗುಂಪು ಇದೊಂದು ವಿಚಿತ್ರವಾದ ವರದಿಯನ್ನು ಕೊಟ್ಟಿದ್ದಾರೆ ಈ ವರದಿಯ ಪ್ರಕಾರ, ಹೆಚ್ಚಾಗಿ ಯಾರು ಸೋಮಾರಿಗಳ ಆಗಿರುತ್ತಾರೆ ಯು ಅವರು ಹಲವಾರು ಲಾಭಗಳನ್ನು ಅವರ ಜೀವನದಲ್ಲಿ ಪಡೆಯುತ್ತಾರೆ.\

ಹಾಗಾದರೆ ಸೋಮಾರಿಗಳು ತಮ್ಮ ಜೀವನದಲ್ಲಿ ಪಡೆಯುವಂತಹ ಲಾಭಗಳು ಆದರೂ ಏನು ?
ಸೋಮಾರಿಗಳಿಗೆ ಯಾವುದೇ ತರಹದ ಮುಂದೆ ಆಗಬಹುದಾದ ಚಿಂತನೆಗಳು ಇರುವುದಿಲ್ಲ ಹಾಗೂ ಯಾವುದೇ ಆತಂಕಗಳು ಅವರ ಮನಸ್ಸಿನಲ್ಲಿ ಇರುವುದಿಲ್ಲ, ಇದರಿಂದಾಗಿ ಅವರು ನೆಮ್ಮದಿಯಿಂದ ಇರುತ್ತಾರೆ ಹಾಗೆ ಅವರಿಗೆ ಯಾವುದೇ ತರಹದ ಆರೋಗ್ಯದ ಸಮಸ್ಯೆ ಇರುವುದಿಲ್ಲ.

ಯಾರು ಸೋಮಾರಿ  ಆಗಿರುತ್ತಾರೋ ಅವರಿಗೆ ತಾಳ್ಮೆ ಹೆಚ್ಚಾಗಿರುತ್ತದೆ ಏಕೆಂದರೆ ಅವರಿಗೆ ಇರುವಂತಹ ಸಮಯದಲ್ಲಿ ಯಾವುದೇ ತರಹದ ಸಮಸ್ಯೆ ಬಂದರೆ ಅದನ್ನು ತೀಕ್ಷಣವಾಗಿ ಗುರುತು  ಹಚ್ಚಿ ಅದನ್ನು ಪರಿಹಾರ ಮಾಡುವಂತಹ ಸಮಯ ಅವರಿಗೆ ಇರುತ್ತದೆ, ಹಾಗೂ ಅವರಿಗೆ ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡುವಂತಹ ತೀಕ್ಷ್ಣ ಬುದ್ಧಿ ಕೂಡ ಇರುತ್ತದೆ.

ಸೋಮಾರಿಗಳಿಗೆ ಆರೋಗ್ಯದಲ್ಲಿ ಯಾವುದೇ ತರಹದ ಪ್ರಾಬ್ಲಮ್ ಗಳು ಇರುವುದಿಲ್ಲ ಯಾಕೆಂದರೆ ಅವರ ಮನಸ್ಸು ಯಾವಾಗಲೂ ಶಾಂತವಾಗಿರು ವುದರಿಂದ ಹೃದಯದಲ್ಲಿ ಹಾಗೂ ರಕ್ತನಾಳದಲ್ಲಿ ರಕ್ತ ಪರಿಚಲನೆ ಒಂದೇ ಸಮನಾಗಿರುತ್ತದೆ. ಮಧುಮೇಹ ಹಾಗೂ ಬಿಪಿ ಶುಗರ್  ಅನ್ನುವಂತಹ ರೋಗಗಳು ಇವರ ಹತ್ತಿರ ಬರುವುದೇ ಇಲ್ಲ.

ನಮ್ಮ ಅಭಿಪ್ರಾಯ ನೀವು ಕೂಡ ಸೋಮಾರಿಗಳು ಆಗಿ ಎಂದು ಅರ್ಥ ಅಲ್ಲ ಈ ತರದ ಉದಾಹರಣೆ ನೋಡಿದಾಗ ಮನಸ್ಸಿಗೆ ಯಾವುದೇ ತರಹದ ಟೆನ್ಶನ್ ನಡೆದುಕೊಂಡರೆ ನಮ್ಮ ದೇಹಕ್ಕೆ ಹಾಗೂ ನಮ್ಮ ಮನಸ್ಸಿಗೆ ಅತಿ ಹೆಚ್ಚು ದಾಸಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಜೀವನದಲ್ಲಿ ಟೆನ್ಶನ್ ಜಾಸ್ತಿ ತೆಗೆದುಕೊಳ್ಳಬೇಡಿ .

ಹಾಗೂ ಯಾವುದೇ ಸಮಸ್ಯೆ ಬಂದರೂ ಅದನ್ನು ಕೂತು ನಿಧಾನವಾಗಿ ಮನಸ್ಸಿಟ್ಟು ಆಲೋಚನೆ ಮಾಡಿದರೆ ಅದಕ್ಕೆ ಸಮಸ್ಯೆಯನ್ನು ನಿವಾರಣೆ ಮಾಡುವಂತಹ ಐಡಿಯಾ ಬಂದೇ ಬರುತ್ತದೆ. ಸೋಮಾರಿಗಳ ಆದರೆ ಜೀವನ ನಡೆಸುವುದು ಕಷ್ಟ ಆದರೆ ಸೋಮಾರಿತನ ದಲ್ಲಿ ಇರುವಂತಹ ಲಾಭಗಳನ್ನು ಕೂಡ ನಾವು ನಮ್ಮ ತಲೆಯಲಿ ಇಟ್ಟುಕೊಳ್ಳಬೇಕು.

how lazy person are intelligent

ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ಹಾಗೂ ನಿಮ್ಮ ಜೀವನದಲ್ಲಿ ನಿಮಗೆ ಅಳವಡಿಕೆ ಮಾಡುವಂತಹ ವಿಷಯವೇ ಆದರೂ ಇದ್ದಲ್ಲಿ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇನ್ನೂ ನೀವು ನಮ್ಮ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯ ದ ಹುಡುಗಿ ರಶ್ಮಿ.