ಹಾಯ್ ಫ್ರೆಂಡ್ಸ್ ಮೀಡಿಯಾ ಜಗತ್ತಿಗೆ ಸ್ವಾಗತ ಫ್ರೆಂಡ್ಸ್ ಯಾವುದೇ ಹಬ್ಬ ಹರಿದಿನ ಬಂದಾಗ ಖಾಸಗಿ ಬಸ್ಸುಗಳು ಟಿಕೆಟ್ ರೇಟ್ ಜಾಸ್ತಿ ಮಾಡಿ ಗ್ರಾಹಕರಿಗೆ ಶಾಕ್ ಕೊಡ್ತಿರ್ತಾವೆ ಸಾಮಾನ್ಯ ದರಕ್ಕಿಂತ ಎರಡು ಪಟ್ಟು ಹೆಚ್ಚು ಮೂರು ಪಟ್ಟು ಹೆಚ್ಚು ದುಡ್ಡು ವಸೂಲಿ ಮಾಡ್ತಾವೆ ಎರ್ರಾಬಿರ್ರಿ ದರ ಹೆಚ್ಚಿಸಬೇಡಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ತೀವಿ ಅಂತ ಸರ್ಕಾರ ವಾರ್ನಿಂಗ್ ಕೊಟ್ಟರು ಖಾಸಗಿ ಬಸ್ ನವರು ಕ್ಯಾರೇ ಅನ್ನಲ್ಲ ಇದಕ್ಕೆ ತದ್ವಿರುದ್ದ ಎಂಬಂತೆ ಬಸ್ ಗಳಿಗೆ ಹಬ್ಬ ಹರಿದಿನ ಯಾವುದು ಇಲ್ಲ ಎಲ್ಲ ,
ದಿನಾನೂ ಒಂದೇ ರೀತಿ ಚಾರ್ಜ್ ಇರುತ್ತೆ ಆದರೆ ಗವರ್ಮೆಂಟ್ ಬಸನಲ್ಲಿ facility ಚೆನ್ನಾಗಿರಲ್ಲ clean ಇರಲ್ಲ ಬಸ್ಗಳ condition ಸರಿ ಇರಲ್ಲ ಅನ್ನೋ ಆರೋಪಗಳಿವೆ ಅಲ್ಲದೆ ಕೆಲವೊಂದು ಊರಿಗೆ ಸರ್ಕಾರಿ ಬಸ್ಸುಗಳೇ ಇಲ್ಲ ಸರ್ಕಾರಿ ಬಸ್ಗಳ ಈ ಅವತಾರ ನೋಡಿನೇ ದುಡ್ಡು ಜಾಸ್ತಿ ಕೊಟ್ಟರು ಪರವಾಗಿಲ್ಲ ಅಂತ ಹೇಳಿ ಕೆಲ ಪ್ರಯಾಣಿಕರು ಪ್ರೈವೇಟ್ ಬಸ್ ಹತ್ತಿಕೊಂಡು ಹೋಗೋದು ಇದು ವಾಸ್ತವ ಸ್ಥಿತಿ ಹಾಗಿದ್ದರೆ ರಾಜ ಎಷ್ಟು ಸರ್ಕಾರಿ ಬಸ್ಸುಗಳಿವೆ ಸರ್ಕಾರಿ ಬಸ್ಸುಗಳ ಒಂದು ದಿನದ ಡೀಸಲ್ ಖರ್ಚು ಎಷ್ಟು ಗೊತ್ತಾ .
ಎಲ್ಲವನ್ನ ಈ ವಿಡಿಯೋದಲ್ಲಿ ಹೇಳ್ತೀವಿ interesting ಆಗಿರೋ ಈ ವಿಡಿಯೋವನ್ನ ಕೊನೆವರೆಗೂ ನೋಡಿ ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಆಗಿ ರಾಜ್ಯದಲ್ಲಿ ಎಷ್ಟು ಸರ್ಕಾರಿ ಬಸ್ಸುಗಳಿವೆ ಫ್ರೆಂಡ್ಸ್ ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಬರುತ್ತವೆ ಒಂದು ಕೆಂಪು ಬಸ್ ಅಂತ ಕರೆಯಲ್ಪಡೋ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಥವಾ KSRTC ಎರಡನೇದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ KKRTC ಮೂರನೆಯದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ NWKRTC ಮತ್ತು ನಾಲ್ಕನೆಯದು ಬೆಂಗಳೂರಿನ ಜೀವನಾಡಿ BMTC ಇವು ನಾಲ್ಕು ಸೇರಿ.
ರಾಜ್ಯದಲ್ಲಿ ಒಟ್ಟು ಇಪ್ಪತ್ನಾಲ್ಕು ಸಾವಿರದ ಮುನ್ನೂರಕ್ಕೂ ಹೆಚ್ಚು ಸರ್ಕಾರಿ ಬಸ್ಸುಗಳಿವೆ ಇದರಲ್ಲಿ KSRTCದ್ದೇ ಎಂಟು ಸಾವಿರದ ಐನೂರು ಬಸ್ಸುಗಳಿವೆ ಹೊಸ ಬಸ್ಸುಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ ಬದಲಾಗುತ್ತಿರುತ್ತದೆ ಇಷ್ಟು ಬಸಗಳು ಇದ್ದರು ಕೆಲವೊಂದು ಊರಿಗೆ ಸರ್ಕಾರಿ ಬಸ್ಸುಗಳು ಇಲ್ಲ ರಾಜ್ಯದಲ್ಲಿ ಸುಮಾರು ಮೂರುವರೆ ಸಾವಿರ ಬಸ್ಸುಗಳ ಕೊರತೆ ಇದೆ KSRTC ಗೆ ದಿನಕ್ಕೆ ಎಷ್ಟು ಡೀಸಲ್ ಬೇಕು ಗೊತ್ತಾ ಫ್ರೆಂಡ್ಸ್ ಎಂಟೂವರೆ ಸಾವಿರ ಬಸ್ಸುಗಳನ್ನ ಹೊಂದಿರೋ KSRTC ಪ್ರತಿ ದಿನ ಡೀಸಲ್ ಗಿಂತ ಎಷ್ಟು ಖರ್ಚು ಮಾಡಬಹುದು .
ಅನ್ನೋ ಪ್ರಶ್ನೆ ನಿಮ್ಮ ಮನಸಲ್ಲಿ ಒಂದಲ್ಲ ಒಂದು ದಿನ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ ನೋಡಿ KSRTC ಬಸ್ಗಳ ಡೀಸಲ್ ಗೆ ಪ್ರತಿ ದಿನ ಸುಮಾರು ಆರುವರೆ ಕೋಟಿ ರೂಪಾಯಿ ಖರ್ಚು ಆಗುತ್ತೆ ಒಂದು ಲೀಟರ್ಗೆ ತೊಂಬತ್ತು ರೂಪಾಯಿ ಅಂತ ಲೆಕ್ಕ ಹಾಕಿದರು ಡೈಲಿ ಏಳು ಲಕ್ಷ ಲೀಟರ್ ನಷ್ಟು ಡೀಸೆಲ್ ಅನ್ನ KSRTC ಬಸ್ ಗಳಿಗೆ ಹಾಕಲಾಗುತ್ತೆ ಅಂತ ಅರ್ಥ ಇದು ಬರಿ ಕೆಎಸ್ಆರ್ಟಿಸಿಯ ಲೆಕ್ಕಾಚಾರ ಬಿಎಂಟಿಸಿ ವಾಯುವ್ಯ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಲೆಕ್ಕವೇ ಬೇರೆ