Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಮನೆಯಲ್ಲಿ ಕಷ್ಟಗಳು ಹಾಗೂ ನಷ್ಟಗಳು ರುದ್ರತಾಂಡವ ಆಡುತ್ತಿದ್ದಾರೆ ಅದನ್ನು ಸಂಪೂರ್ಣವಾಗಿ ನಿವಾರಿಸುವಂತಹ ಶಕ್ತಿ ಈ ದೇವರಿಗಿದೆ …. ಎರಡು ನಿಮಿಷ ಟೈಮ್ ಇದ್ರೆ ಓದಿ ….

ಕೆಲವೊಂದು ಊರುಗಳಲ್ಲಿ ಹಾಗೂ ಕೆಲವೊಂದು ಪ್ರದೇಶಗಳಲ್ಲಿ ಇರುವಂತಹ ದೇವರುಗಳು ತುಂಬಾ ತುಂಬಾ ಪ್ರಭಾವಶಾಲಿಯಾದ ಅಂತಹ ಶಕ್ತಿಯನ್ನು ಹೊಂದಿರುತ್ತವೆ. ನಮ್ಮ ಊರುಗಳ ಹತ್ತಿರ ಇರುವಂತಹ ದೇವಸ್ಥಾನಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ ಆದರೆ ಕೆಲವೊಂದು ದೇವಸ್ಥಾನಗಳು ಅದರದ್ದೇ ಆದಂತಹ ಶಕ್ತಿಯನ್ನು ಹೊಂದಿರುತ್ತವೆ.

ಅಲ್ಲಿಗೆ ಹೋದರೆ ಅಲ್ಲಿ ನಮಗಿರುವಂತಹ ಕಷ್ಟಗಳನ್ನು ನಾವು ಬಗೆಹರಿಸಿಕೊಳ್ಳಬಹುದು. ಅದೇ ರೀತಿಯಾಗಿ ಇಲ್ಲಿರುವಂತಹ ಈ ದೇವಸ್ಥಾನ ಹಾಗೂ ಇಲ್ಲಿರುವಂತಹ ದೇವಿ ಯಾವುದೇ ಕಷ್ಟಗಳು ಇದ್ದರೂ ಕೂಡ ಅದನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಅಂತಹ ಅಪರೂಪದ ಶಕ್ತಿಯನ್ನು ಹೊಂದಿರುವಂತಹ ದೇವಿ ಇದಾಗಿದೆ.

ಹಾಗಾದರೆ ಬನ್ನಿ ಆ ದೇವಸ್ಥಾನ ವಾದರೂ ಯಾವುದು ಹಾಗೂ ಆ ದೇವಿ ಯಾದರೂ ಯಾರು ಅನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ನಿಮಗೆ ತಿಳಿಸುತ್ತೇವೆ. ಈ ದೇವಸ್ಥಾನ ಕಂಡುಬರುವುದು ಕೊಪ್ಪಳ ಜಿಲ್ಲೆಯ ತುಂಗಭದ್ರ ನದಿಯ ತಟದ ಮೇಲೆ ಇರುವಂತಹ ಹುಲಿಗಿ ಅನ್ನುವಂತಹ ಪ್ರದೇಶ. ಇಲ್ಲಿರುವಂತಹ ಶ್ರೀ ಹುಲಿಗೆಮ್ಮ ಅಂತ ಕರೆಯುತ್ತಿರುವಂತೆ ದೇವಸ್ಥಾನ. ಇಲ್ಲಿನ ಕೆಲವು ಜನರು ಇಂಡಿಯಾ ಈ ಪ್ರದೇಶವನ್ನು ವ್ಯಾಗ್ರ ಪುರಿ ಅಂತ ಕೂಡ ಕರೆಯುತ್ತಾರೆ.

ದೇವಸ್ಥಾನದಲ್ಲಿ ಇರುವಂತಹ ಮೂಲ ದೇವರು ದುರ್ಗಮ್ಮ ದೇವಿ, ಅದಲ್ಲದೆ ಈ ದೇವಸ್ಥಾನದಲ್ಲಿ ನೀವು ಸೋಮೇಶ್ವರ ದೇವರ ಮೂರ್ತಿಯನ್ನು ಕಾಣಬಹುದಾಗಿದೆ. ಈ ದೇವಸ್ಥಾನದ ಹಿನ್ನೆಲೆಯನ್ನು ನಾವು ನೋಡಬೇಕಾದರೆ ಇದಕ್ಕೆ ಒಂದು ಚಿಕ್ಕ ಕಥೆ ಇದೆ. ತುಂಬಾ ಹಳೆ ಕಾಲದಲ್ಲಿ ನಾಗ ಯೋಗಿ ಬಸವಯೋಗಿ ಅನ್ನುವಂತಹ ಭಕ್ತರು ಇಲ್ಲಿ ಇರುತ್ತಾರೆ. ಪ್ರತಿ ಹುಣ್ಣಿಮೆ ದಿನದಂದು ಈ ದೇವರಿಗೆ ಭಕ್ತಿಯಿಂದ ಪೂಜೆ ಮಾಡಲು ತುಂಬಾ ದೂರದಿಂದ ಕಾಲುನಡಿಗೆಯಿಂದ ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿರುವಂತಹ ಸ್ಥಳ ಯಾವಾಗಲೂ ಮಳೆ ಬರುತ್ತ ರುವಂತಹ ಸ್ಥಳವಾಗಿರುತ್ತದೆ.

ಹೀಗೆ ಸತತವಾಗಿ ಮಳೆ ಬರುತ್ತಿರುವ ಅಂತಹ ಕಾರಣ ಮಾರನೇ ದಿನ ಆಗಿ ಭಕ್ತರು ಈ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ ಇದರಿಂದಾಗಿ ದೇವರು ಪ್ರತ್ಯಕ್ಷವಾಗಿ ನಾನು ನಿಮ್ಮ ಊರಿನಲ್ಲಿ ನೆಲೆಸುತ್ತೇನೆ ಎನ್ನುವಂತಹ ಮಾತನ್ನು ಭಕ್ತರಿಗೆ ಹೇಳುತ್ತಾಳೆ. ಹೀಗೆ ಅಂತಹ ದುರ್ಗಮ್ಮ ದೇವಿ ಅಥವಾ ಎಲ್ಲಮ್ಮದೇವಿಯ ಇವಾಗ ಹುಲಿಗೆಮ್ಮ ಅಂಥ ಪ್ರಸಿದ್ಧಿಯ ಆಗಿದ್ದಾಳೆ. ಇಲ್ಲಿನ ದೇವಸ್ಥಾನವನ್ನು ವ್ಯಾಗ್ರ ಪೂರಿ ಅಂತ ಕೂಡ ಕರೆಯುತ್ತಾರೆ ವ್ಯಾಗ್ರ ಎಂದರೆ ಹುಲಿ ಅಂತ.

ಇಲ್ಲಿನ ಹಿನ್ನೆಲೆಯೇನು ನೋಡಿದ ನಂತರ ಇಲ್ಲಿ ಇದ್ದಂತಹ ನಾಗ ಯೋಗಿ ಹಾಗೂ ಬಸವಯೋಗಿ ಅವರ ಭಕ್ತ ಆಸೆಯನ್ನು ಈಡೇರಿಸಲು ರೇಣುಕಾಂಬೆ ಇಲ್ಲಿ ನೆಲೆಸಿದ್ದಾಳೆ ಎನ್ನುವುದು ಇಲ್ಲಿನ ಜನರ ಒಂದು ನಂಬಿಕೆ. ಈ ಪ್ರದೇಶದಲ್ಲಿ ವರ್ಷಕ್ಕೆ ಒಂದು ಸಾರಿ ಜಾತ್ರೆ ನಡೆಯುತ್ತದೆ. ಇಲ್ಲಿ ಮಂಗಳವಾರ ಹಾಗೂ ಶುಕ್ರವಾರ ದಂದು ವಿಶೇಷವಾದಂತಹ ಪೂಜೆಯನ್ನು ಕೂಡ ಮಾಡಲಾಗುತ್ತದೆ. ನಿಮಗೆ ಗೊತ್ತಿದಿಯೋ ಗೊತ್ತಿಲ್ಲವೋ ನಮ್ಮ ಕರ್ನಾಟಕದ ಪ್ರಸಿದ್ದ ದೊಡ್ಡ ಜಾತ್ರೆಗಳಲ್ಲಿ ಈ ಜಾತ್ರೆಯು ಕೂಡ ಒಂದು. ಹೀಗೆ ಜಾತ್ರೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಇರುವಂತಹ ಪೂಜಾರಿಗಳು ಬಿಸಿ ಪಾಯಸದ ಒಳಗಡೆ ಕೈಹಾಕಿ ತೆಗೆಯುತ್ತಾರೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ದೇಹದ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply