Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ರಾತ್ರಿ ಹೊತ್ತು ಊಟ ಮಾಡದೇ ಮಲಗಿದರೆ ಏನಲ್ಲ ಆಗುತ್ತೆ ಗೊತ್ತ …ಭಯಾನಕ ಮಾಹಿತಿ

ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ಆಹಾರ ಆಹಾರವನ್ನು ಸರಿಯಾದ ಸಮಯದಲ್ಲಿ ನಾವು ತಿನ್ನುತ್ತಾ ಬಂದರೆ ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ರೋಗಗಳು ಬರುವುದು ಆಗುವುದಿಲ್ಲ.

ಕೆಲವೊಂದು ಸಾರಿ ನಾವು ಊಟದ ಬಗ್ಗೆ ನಿರ್ಲಕ್ಷವನ್ನು ತೋರುತ್ತದೆ ಆದರೆ ಊಟದ ಬಗ್ಗೆ ನೀವೇನಾದರೂ ನಿರ್ಲಕ್ಷ ತೋರಿದ್ದಾರೆ ನಿಜವಾಗಲೂ ನಿಮ್ಮ ಆರೋಗ್ಯಕ್ಕೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ.

ಹಾಗಾದ್ರೆ ಬನ್ನಿ ಇವತ್ತು ನಾವು ಯಾವತ್ತು ಊಟಮಾಡದೇ ಮಾಡಿದರೆ ಏನಾಗುತ್ತದೆ ಎನ್ನುವುದರ ಒಂದು ಚಿಕ್ಕ ಮಾಹಿತಿಯನ್ನು ತಿಳಿದು ಕೊಳ್ಳೋಣ.
ನಮ್ಮ ದೊಡ್ಡವರು ಹೇಳಿದ ಹಾಗೆ ಹಬ್ಬ-ಹರಿದಿನ ಬಂದ ಸಂದರ್ಭದಲ್ಲಿ ಮನುಷ್ಯ ಉಪವಾಸ ಮಾಡುವುದು ಒಳ್ಳೆಯದು ಇದು ವೈಜ್ಞಾನಿಕವಾಗಿ ಒಬ್ಬ ಮನುಷ್ಯ ಉಪವಾಸ ಮಾಡುವುದರಿಂದ ಅವನ ದೇಹದ ಕೋಶದ ಬೆಳವಣಿಗೆಯಲ್ಲಿ ಒಳ್ಳೆಯ ಬೆಳವಣಿಗೆ ಆಗುತ್ತದೆ.
ಆದರೆ ನೀವೇನಾದರೂ ದಿನನಿತ್ಯ ಅಥವಾ ರಾತ್ರಿ ಹೊತ್ತು ಊಟವನ್ನ ಮರೆತು ಅಥವಾ ಊಟ ಮಾಡಿದೆ ಮಲಗಿದರೆ ತುಂಬಾ ಕೆಟ್ಟದ್ದು.ಹೀಗೆ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳುಂಟಾಗುತ್ತವೆ ನಾವು ರಾತ್ರಿ ಹೊತ್ತಿನಲ್ಲಿ ಊಟಮಾಡದೇ ಮಲಗಿದರೆ ನಮ್ಮ ದೇಹದಲ್ಲಿ ಪೋಷಕಾಂಶಗಳು ಕಡಿಮೆಯಾಗುತ್ತದೆ ಇದರಿಂದಾಗಿ ನಮ್ಮ ಆರೋಗ್ಯ ಕೆಟ್ಟು ಹೋಗುತ್ತದೆ.
ರಾತ್ರಿ ಹೊತ್ತು ಊಟ ಮಾಡಿದೆ ಮಲಗಿದ್ದಾರೆ ನನಗೆ ನಿದ್ರೆ ಎಷ್ಟೊಂದು ಚೆನ್ನಾಗಿ ಬರುವುದಿಲ್ಲ ಅದಲ್ಲದೆ ನಮ್ಮ ದೇಹದಲ್ಲಿ ಹಾರ್ಮೋನ್ ಸಮಸ್ಯೆ ಕೂಡ ಉಂಟಾಗುತ್ತದೆ.ಹೀಗೆ ನೀವು ಊಟವನ್ನು ಬಿಟ್ಟರೆ ನಮ್ಮ ದೇಹದಲ್ಲಿ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ ಇದರ ಪರಿಣಾಮವಾಗಿ ಗ್ಯಾಸ್ಟಿಕ್ ಸಮಸ್ಯೆ ಕೂಡ ಉಂಟಾಗುತ್ತದೆ.
ನೀವೇನಾದರೂ ರಾತ್ರಿಹೊತ್ತು ಊಟವನ್ನು ಬಿಟ್ಟು ಮಲಗಿದ್ದಾರೆ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರುವುದಿಲ್ಲ ತಲೆನೋವು ನಿಶ್ಶಕ್ತಿ ಹಾಗೂ ಇನ್ನೂ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಲು ಶುರುವಾಗುತ್ತದೆ.
ಗೊತ್ತಾಯಿತಲ್ಲ ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ಇರುವಂತಹ ಗಾಳಿ ನೀರು ಬೆಳಕು ಹಾಗೂ ಆಹಾರ ಮನುಷ್ಯನಿಗೆ ಅತ್ಯಮೂಲ್ಯವಾದ ಇರುವಂತಹ ಒಂದು ವಿಶೇಷವಾದ ಪದಾರ್ಥಗಳು ಅಂತ ನಾವು ಹೇಳಬಹುದು ಅವುಗಳನ್ನು ನಾವು ಸಮಯಕ್ಕೆ ತಕ್ಕ ಹಾಗೆ ಬಳಸಬೇಕಿದ್ದಲ್ಲಿ ನಮ್ಮ ದೇಹ ನಮಗೆ ಸರಿಯಾಗಿ ಸ್ಪಂದನೆ ನೀಡುವುದಿಲ್ಲ.
ಆದುದರಿಂದ ಯಾವುದೇ ಮನುಷ್ಯ ಕೂಡ ತನ್ನ ಆಹಾರದ ಸಮತೋಲನೆಯನ್ನು ಕಾಪಾಡಿಕೊಳ್ಳುವಲ್ಲಿ ತುಂಬಾ ಗಮನವಹಿಸಬೇಕು ಇಲ್ಲವಾದಲ್ಲಿ ಯಾವುದಾದರೂ ಒಂದು ಕಾಯಿಲೆಗಳಿಂದ ನಾವು ದಿನನಿತ್ಯ ಬಳಲು ಬೇಕಾದಂತಹ ಸಮಯ ಬಂದೇ ಬರುತ್ತದೆ.
ನೀವು ರಾತ್ರಿ ಹೊತ್ತು ಅನ್ನವನ್ನು ತಿನ್ನುವುದಕ್ಕೆ ಆಗದಿದ್ದಲ್ಲಿ ಹಣ್ಣನ್ನು ಸೇವಿಸಬಹುದು ಆದರೆ ಯಾವುದೇ ಕಾರಣಕ್ಕೂ ಹೊಟ್ಟೆಯಲ್ಲಿ ಯಾವುದೇ ಆಹಾರವನ್ನು ಸೇವಿಸದೆ ಮಲಗಬೇಡಿ ಮಲಗಿದರೆ ನಾವು ಮೇಲೆ ಹೇಳಿದ ಹಾಗೆ ಎಲ್ಲಾತರದ ದುಷ್ಟಪರಿಣಾಮಗಳು ನಿಮ್ಮ ದೇಹದ ಮೇಲೆ ಉಂಟಾಗುತ್ತವೆ.