Categories
ಮಾಹಿತಿ ಸಂಗ್ರಹ

ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಬದಲಾಗುತ್ತೆ ಅದೃಷ್ಟ..! ಈ ಒಂದು ವಿಚಾರ ನಿಮ್ಮ ಜೀವನವನ್ನೇ ಬದಲಾಯಿಸಬಹುದು …

ನಮಸ್ಕಾರ ಸ್ನೇಹಿತರೇ ನಾವು ದಿನನಿತ್ಯ ಮಾಡುವ ಕೆಲಸಗಳಲ್ಲಿ ಬದಲಾವಣೆ ಮಾಡಿಕೊಂಡರೆ ನಮ್ಮ ಅದೃಷ್ಟವನ್ನು ಸಹ ಬದಲಾಯಿಸಿಕೊಳ್ಳಬಹುದೇ ಅದು ಸ್ನೇಹಿತರೇ ನೀವು ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳ ಬೇಕೆಂದರೆ,

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ನೀವು ದಿನನಿತ್ಯ ಮಾಡುವ ಕೆಲಸವನ್ನು ಸ್ವಲ್ಪ ಬದಲಾಯಿಸಿಕೊಂಡರೆ ನಿಮ್ಮ ಅದೃಷ್ಟ ಬದಲಾಗಿ ಬಿಡುತ್ತದೆ ಅಂತ ಆ ಕೆಲಸಗಳು ಯಾವುವು ಹೇಗೆ ಮಾಡಬೇಕೆಂದು ನಾನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೇ .

ಬೆಳಿಗ್ಗೆಯಿಂದ ರಾತ್ರಿಯವರೆಗೆ ನಾವು ಏನನ್ನಾದರೂ ಕೆಲಸ ಮಾಡುತ್ತಲೇ ಇರುತ್ತೇವೆ ಇದರ ಮಧ್ಯೆ ನಮ್ಮ ದಿನನಿತ್ಯ ಕೆಲಸದ ಶೈಲಿಯನ್ನು ಬದಲಾಯಿಸಿಕೊಂಡ ಅಲ್ಲಿ ನಮ್ಮ ಅದೃಷ್ಟವನ್ನೇ ಬದಲಾಯಿಸಿಕೊಳ್ಳಬಹುದು ಅದು ಹೇಗೆ ಗೊತ್ತಾ ಸ್ನೇಹಿತರೇ .ಮುಂಜಾನೆ ಎದ್ದ ಕೂಡಲೇ ನಿಮ್ಮ ಎರಡೂ ಕೈಗಳನ್ನು ಜೋಡಿಸಿ ನಿಮ್ಮ ಕೈಗಳನ್ನು ನೋಡಿಕೊಂಡರೆ .

ನಿಮ್ಮ ದಿನನಿತ್ಯದ ಚಟುವಟಿಕೆಗಳು ಸುಲಭವಾಗಿ ನೆರವೇರುತ್ತದೆ ಯಂತೆ ಏಕೆಂದರೆ ನಮ್ಮ ಕೈಗಳಲ್ಲಿ ಸರಸ್ವತಿ ಲಕ್ಷ್ಮಿ ಮತ್ತು ವಿಷ್ಣುದೇವ ನೆಲೆಸಿರುತ್ತಾರೆ ಆದ್ದರಿಂದ ಎರಡೂ ಕೈಗಳನ್ನು ಜೋಡಿಸಿ ನೋಡಿಕೊಳ್ಳುವುದರಿಂದ ನಮ್ಮ ಅದೃಷ್ಟ ಬದಲಾಗುತ್ತದೆ .

ಮತ್ತು ಬೆಳಗಿನ ಜಾವ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಾವು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಕರ್ಮಗಳು ನಿವಾರಣೆಯಾಗಿ ಹಿಂದಿನ ಜನ್ಮದಲ್ಲಿ ಒಳ್ಳೆಯ ಫಲಗಳು ದೊರಕುತದೆ ಸ್ನೇಹಿತರೇ ಹಾಗಾದರೆ ಗಾಯತ್ರಿ ಮಂತ್ರವನ್ನು ಮುಂಜಾನೆ ಎದ್ದು ಪಠಿಸಿ ಅದೃಷ್ಟವನ್ನೂ ನಿಮ್ಮದಾಗಿಸಿಕೊಳ್ಳಿ .

ಇನ್ನು ಪೂಜೆಯ ಕೋಣೆಯನ್ನು ಯಾವಾಗಲೂ ಸ್ವತ್ಛವಾಗಿಡುವುದರಿಂದ ಮತ್ತು ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಮತ್ತು ಸುಂದರವಾಗಿ ದೇವರ ಕೋಣೆಯನ್ನು ಇಡುವುದರಿಂದ ದೇವತೆಗಳೂ ಪ್ರಸನ್ನರಾಗಿ ನಿಮಗೆ ಅದೃಷ್ಟ ದೊರಕುವಂತೆ ಆಶೀರ್ವದಿಸುತ್ತಾರೆ ಮತ್ತು ನೀವು ಸಹ ಶುದ್ಧವಾಗಿರುವುದರಿಂದ ನಿಮ್ಮ ಅದೃಷ್ಟವೂ ಸಹ ಬದಲಾಗುತ್ತದೆ ಯಂತೆ ಸ್ನೇಹಿತರೇ .

ಸೂರ್ಯ ನಮಸ್ಕಾರ ಮಾಡುವ ಜೊತೆಗೆ ನೀರನ್ನು ಸಹ ಅರ್ಪಣೆ ಮಾಡುವುದರಿಂದ ಈ ಸಮಾಜದಲ್ಲಿ ಒಳ್ಳೆಯ ಸ್ಥಾನ ಮತ್ತು ನಿಮಗೆ ಒಳ್ಳೆಯ ಗೌರವ ಸಿಗುತ್ತದೆ ಎಂದು ಸಹ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ .

ದಿನ ಬೆಳಿಗ್ಗೆ ಮೊದಲು ಮಾಡಿದ ಆಹಾರವನ್ನು ಹಸುವಿಗೆ ನೀಡುವುದರಿಂದ ಮೋಕ್ಷ ದೊರಕುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ . ಮತ್ತು ಪೂಜೆ ಮಾಡುವಾಗ ದೇವರ ಬಳಿ ಒಂದು ರೂಪಾಯಿಯ ನಾಣ್ಯವನ್ನು ಇಟ್ಟು ಬೇಡಿಕೊಂಡು ಒಂದು ದಿನದ ನಂತರ ಆ ನಾಣ್ಯವನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ನಿಮಗೆ ಆರ್ಥಿಕ ಸಮಸ್ಯೆಯೂ ಕಾಡುವುದಿಲ್ಲ ಮತ್ತು ನಿಮಗೆ ಶುಭ ಲಾಭವೂ ಆಗುತ್ತದೆ ಎಂದು ಹೇಳಲಾಗಿದೆ .

ನೋಡಿದ್ರಲ್ಲ ಸ್ನೇಹಿತರೇ ನಿಮ್ಮ ದಿನ ನಿತ್ಯದ ಕೆಲಸಗಳಲ್ಲಿಯೇ ಒಂಚೂರು ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ಅದೃಷ್ಟವನ್ನೇ ಬದಲಾಯಿಸಿಕೊಳ್ಳಬಹುದು ಹೀಗೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರಗಳನ್ನು ನಂಬುವುದಿಲ್ಲ . ಇದನ್ನೆಲ್ಲ ಸುಳ್ಳು ಎಂದು ತಿಳಿದುಕೊಳ್ಳುತ್ತಾರೆ ಆದರೆ ಜ್ಯೋತಿಷ್ಯಶಾಸ್ತ್ರ ಎಂದರೆ ನಮ್ಮ ಜೀವನಕ್ಕೆ ಒಂದು ರೇಖೆಯನ್ನು ಹಾಕಿಕೊಡುವ ಶಾಸ್ತ್ರ ಎಂದು ಇದರಲ್ಲಿ ಹೇಳುವುದನ್ನು ಪಾಲಿಸಿದರೆ ನಿಜವಾಗಿಯೂ ನಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು ಆದ್ದರಿಂದ ಸ್ನೇಹಿತರೇ ನಿಮ್ಮ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕು.

ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುವ ಹಾಗೆ ಮಾಡಬೇಕು ಈ ಟಿಪ್ಸ್ಗಳನ್ನು ಫಾಲೋ ಮಾಡಿ ಸ್ನೇಹಿತರೇ . ಇನ್ನು ಈ ಲೇಖನ ನಿಮಗೆ ಇಷ್ಟವಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು ಶುಭ ದಿನ ಶುಭವಾಗಲಿ .

kannada inspiration story and Kannada Health Tips

if you do this thing after wake up you will get adrusta