ಕಿರುತೆರೆಯಲ್ಲಿ ನಂಬರ್ one ನಿರೂಪಕರು ಯಾರು ಅಂತ ಯಾರಾದರೂ ಪ್ರಶ್ನೆ ಕೇಳಿದರೆ ಆರು ವರ್ಷದ ಹುಡುಗನಿಂದ ಹಿಡಿದು ಅರವತ್ತು ವರ್ಷದ ಮುದುಕಿನವರೆಗೂ ಎಲ್ಲರೂ ಹೇಳುವುದು ಒಂದೇ ಒಂದು ಹೆಸರು ಅದು ನಿರೂಪಕ್ಕೆ ಅನುಶ್ರೀ ಅಂತ ಅಷ್ಟರಮಟ್ಟಿಗೆ ಅನುಶ್ರೀ ಅವರು ಕರ್ನಾಟಕದಲ್ಲಿ ಸಿಕ್ಕಾಪಟ್ಟೆ famous ಹೌದು ಕಳೆದ ಎರಡು ಮೂರು ವರ್ಷಗಳಿಂದ ನಿರೂಪಕರ ಲಿಸ್ಟನಲ್ಲಿ top one ಅಲ್ಲಿರುವ ಅನುಶ್ರೀ ಅವರು ಇನ್ನು ಸಂಭಾವನೆ ವಿಚಾರದಲ್ಲು,
ಕೂಡ topನಲ್ಲಿ ಇದ್ದಾರೆ ಆದರೆ ಈ ನಂಬರ್ one ಪಟ್ಟ ಸುಮ್ಮನೆ ಬಂದಿಲ್ಲ ಇದರ ಹಿಂದೆ ಬೆಟ್ಟದಷ್ಟು ಕಷ್ಟಗಳನ್ನು ಅನುಭವಿಸಿ ಅನುಶ್ರೀ ಅವರು ಇಂದು ನಂಬರ್ one ಆಗಿದ್ದಾರೆ ಹಾಗಾದರೆ ಜೀವನದುದ್ದಕ್ಕೂ ಬರಿ ಕಷ್ಟಗಳನ್ನೇ ಕಂಡ ಅನುಶ್ರೀ ಅವರ ಜೀವನದ ಭಯಾನಕ ಸತ್ಯಕಥೆಯನ್ನು ನೋಡೋಣ ಬನ್ನಿ ನೋಡುವ ಮುನ್ನ ನೀವು ಅನುಶ್ರೀ ಅವರ ಅಭಿಮಾನಿಯಾಗಿದ್ದು ಅನುಶ್ರೀ ಅವರು ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿ ಅಂತ ನೀವು ಅನ್ನುವುದಾದರೆ ಈ ವಿಡಿಯೋವನ್ನು ಲೈಕ್ ಮಾಡಿ ಹೌದು ಅನುಶ್ರೀ ಅವರು ಇಂದು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿರಬಹುದು.
ಆದರೆ ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಗತಿ ಇರಲಿಲ್ಲ ಅಂತ ಅಂದರೆ ನೀವು ನಂಬಲೇ ಬೇಕು ಓದಿದ್ದು ಕಡಿಮೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು ತಮ್ಮ ಇನ್ನು ಚಿಕ್ಕವನು ಅಮ್ಮನನ್ನು ಸಾಕಬೇಕಿತ್ತು ತಮ್ಮನ್ನು ಓಡಿಸ ಹೀಗೆ ಹಲವಾರು ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಅನುಶ್ರೀ ಅವರು ತಮ್ಮ ಬೆನ್ನಿಗೆ ಕಟ್ಟಿಕೊಂಡು ದೊಡ್ಡ ಆಸೆಗಳನ್ನು ಕಣ್ಣಲ್ಲಿ ತುಂಬಿಕೊಂಡು ಬೆಂಗಳೂರಿಗೆ ಬಂದವರು ಹೌದು ಅನುಶ್ರೀ ಅವರು ಮಂಗಳೂರಿನಲ್ಲಿ ತುಳು ಮಾತನಾಡುವ ಫ್ಯಾಮಿಲಿಯಲ್ಲಿ ಹುಟ್ಟಿದವರು ಇವರ ತಂದೆ ಸಂಪತ್ ಮತ್ತು ತಾಯಿ ಶಶಿಕಲಾ ಮತ್ತು ಇವರಿಗೆ ಅಭಿಜಿತ್ ಎನ್ನುವ ತಮ್ಮನು ಕೂಡ ಇದ್ದಾನೆ ಆದರೆ ಅನುಶ್ರೀ ಅವರು ಚಿಕ್ಕವರಾಗಿದ್ದಾಗಲೇ ಅಪ್ಪ ಮತ್ತು ಅಮ್ಮ ಬೇರೆ ಬೇರೆ ಆದರೂ ಹೆಂಡತಿ.
ಮತ್ತು ಮಕ್ಕಳನ್ನು ನೋಡಿಕೊಳ್ಳಲಾಗದೆ ಅನುಶ್ರೀ ಅವರ ಅಪ್ಪ ಬಿಟ್ಟು ಹೋದರು ಅಲ್ಲಿಗೆ ಮನೆಯ ಹಿರಿ ಮಗಳಾಗಿದ್ದ ಅನುಶ್ರೀ ಅವರ ಮೇಲೆ ಚಿಕ್ಕ ವಯಸ್ಸಾದರೂ ಕೂಡ ಅಮ್ಮ ಮತ್ತು ತಮ್ಮನನ್ನು ಸಾಕುವ ದೊಡ್ಡ ಜವಾಬ್ದಾರಿ ಬಿತ್ತು ಈ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸಲು ಅನುಶ್ರೀ ಅವರು ಅಲ್ಲಿಗೆ ಹೋದನ್ನು ನಿಲ್ಲಿಸಬೇಕಾಯಿತು ಹೋದನ್ನು ನಿಲ್ಲಿಸಿದಲ್ಲದೆ ಅಮ್ಮ ಮತ್ತು ತಮ್ಮನನ್ನು ಸಾಕಲು ಮತ್ತು ಒಂದು ಹೊತ್ತಿನ ಊಟಕ್ಕಾಗಿ ಆಗಿನ ಕಾಲದಲ್ಲೆ ಅಡಿಕೆ ತೋಟಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದೆ .
ಆದರೆ ಆ ನಂತರ ಮಾತನ್ನೇ ಬಂಡವಾಳ ಮಾಡಿಕೊಂಡ ಅನುಶ್ರೀ ಅವರು ನಮ್ಮ TV ಎನ್ನುವ ಮಂಗಳೂರು ಮೂಲದ ಚಾನೆಲ್ ಒಂದರಲ್ಲಿ anchoring ಶುರು ಮಾಡಿದರು ಅಲ್ಲಿಂದ ಕುಲಾಯಿಸುತ್ತಿವೆ ನೋಡಿ ಅನುಶ್ರೀ ಅವರ ಅದೃಷ್ಟ ಈ ಶೋನಲ್ಲಿ ಅನುಷ್ ಅವರಿಗೆ ಸಿಗುತ್ತಿದ್ದ ಸಂಭಾವನೆ ಕೇವಲ ಇನ್ನೂರ ಐವತ್ತು ರೂಪಾಯಿಗಳು ಮಾತ್ರ ಆದರೆ ಇಂದು ಇವರ ಸಂಭಾವನೆ ಲಕ್ಷಗಳಲ್ಲಿ ಇದೆ ನಂತರ ETV ಕನ್ನಡದ ಡಿಮ್ಯಾಂಡ್ ಅಪ್ಪೋ ಡಿಮ್ಯಾಂಡ್ ಕಾರ್ಯಕ್ರಮಕ್ಕೆ ನಿರೂಪಕಿ ಆದರೂ ಆ ನಂತರ big boss ಕನ್ನಡ season ಒಂದರಲ್ಲೂ ಕೂಡ ಸ್ಪರ್ದಿಯಾಗಿ ಪಾಲ್ಗೊಂಡರು ಅಲ್ಲೂ ಕೂಡ ಎಂಬತ್ತು ದಿನಗಳನ್ನು ಕಳೆದರು ಆ ನಂತರ ವಿವಿಧ TVಗಳಲ್ಲಿ ಕೆಲಸ ಮಾಡುತ್ತಾ ಆ ನಂತರ Zee ಕನ್ನಡದ ತೆಕ್ಕೆಗೆ ಬಂದರು.
ಆವಾಗ Zee ಕನ್ನಡದಲ್ಲಿ ಸರಿಗಮಪ ಕಾರ್ಯಕ್ರಮಕ್ಕೆ host ಆದರೂ ಅಲ್ಲಿಂದ ಇವರ ಜೀವನವೇ ಬದಲಾಯಿತು ಹೌದು ಇವರ ಸಂಭಾವನೆ ಕೂಡ ಏರಿ ನಂಬ ನಿರೂಪಕಿ ಆದರೂ ಅಲ್ಲದೆ ಇದೀಗ Anchor Anushree ಎನ್ನುವ YouTube channel ಕೂಡ ಇದ್ದು ಅಲ್ಲಿಂದಲೂ ಕೂಡ ಸೊಳ್ಳೆ ಸಂಪಾದನೆ ಮಾಡುತಿದ್ದಾರೆ ಒಂದು ಕಾಲದಲ್ಲಿ hotel ಗಳಲ್ಲಿ ಉಳಿದುಕೊಳ್ಳುತ್ತಿದ್ದ ಅನುಶ್ರೀ ಅವರು ಇದೀಗ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿದ್ದಾರೆ ನಮ್ಮಲ್ಲಿ talent ಬಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ದುಡ್ಡಿನ ಅವಶ್ಯಕತೆ ಇಲ್ಲ ಅನ್ನುವುದಕ್ಕೆ ಅನುಶ್ರೀ ಅವರೇ ಜೀವಂತ ಉದಾಹರಣೆ ನಿಜಕ್ಕೂ ಇವರ ಜೀವನ ಎಷ್ಟೊಂದು ಹೆಣ್ಣು ಮಕ್ಕಳಿಗೆ ಮಾದರಿ ಅನುಶ್ರೀ ಅವರೇ ನಿಜ ಜೀವನದ story ಬಗ್ಗೆ ನೀವು ಏನು ಅನ್ನುತ್ತೀರಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ video ಇಷ್ಟ ಆಗಿದ್ದರೆ ಎಲ್ಲಾ ಕಡೆ ಧನ್ಯವಾದಗಳು ಶುಭದಿನ