Categories
ಭಕ್ತಿ ಮಾಹಿತಿ ಸಂಗ್ರಹ

ಹಿರಿಯರ ಪಾದಗಳಿಗೆ ನಮಸ್ಕಾರ ಮಾಡಿದರೆ ಏನಾಗುತ್ತೆ ಗೊತ್ತಾ ? ಸೈನ್ಸ್ ಹೇಳುವಂತಹ ಸೀಕ್ರೆಟ್ ಆದರೂ ಏನು !!!!

ನಮಗಿಂತಲೂ ತುಂಬಾ ಹಿರಿಯರಾಗಿ ಇರುವಂತ  ವ್ಯಕ್ತಿಗಳಿಗೆ ನಮಸ್ಕಾರ ಮಾಡುವುದರಿಂದ ನಮಗೆ ಹಲವಾರು ತರವಾದ ಲಾಭಗಳು ಆಗುತ್ತದೆ ಎನ್ನುವುದು ನಮ್ಮ ಭಾರತ ದೇಶದಲ್ಲಿ ಇರುವಂತಹ ಸಂಸ್ಕೃತಿ ಹಾಗೂ ಸಂಪ್ರದಾಯ,

ಹಲವಾರು ವರ್ಷಗಳಿಂದ ನಮ್ಮ ಭಾರತದಲ್ಲಿ ಈ ರೀತಿಯಾದಂತಹ ಕೆಲವು ಸಂಪ್ರದಾಯವನ್ನು ನಾವು ನಡೆಸಿಕೊಂಡು ಬರುತ್ತಿದ್ದೇವೆ.

ಅದಲ್ಲದೇ ಹಲವಾರು ದೇಶಗಳನ್ನು ಕೂಡ ಕೆಲವೊಂದು ಪಂಗಡಗಳು ಈ ರೀತಿಯಾದ ಒಂದು ಕೆಲವು ಸಂಪ್ರದಾಯವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ. ಹಿರಿಯರಿಂದ ನಮಗೆ ಆಶೀರ್ವಾದ ಪಡೆದರೆ ನಮ್ಮ ಆಯುಷ್ಯ ತುಂಬಾ ವೃದ್ಧಿಯಾಗುತ್ತದೆ,

ಅದಲ್ಲದೆ ಹಿರಿಯರ ಆಶೀರ್ವಾದವನ್ನು ಪಡೆದುಕೊಂಡು ಯಾವುದಾದರೂ ಒಂದು ಕೆಲಸಕ್ಕೆ ಹೋದರೆ ಅವುಗಳು ತುಂಬಾ ಚೆನ್ನಾಗಿ ಯಾವುದೇ ತೊಂದರೆ ಇಲ್ಲದೆ ನಡೆಯುತ್ತದೆ ಎನ್ನುವುದು ನಮ್ಮ ಸಂಪ್ರದಾಯದ ಒಂದು ನಂಬಿಕೆ ಅಂತ ನಾವು ಹೇಳಬಹುದು. ಇದು ಕೇವಲ ಶಾಸ್ತ್ರ ವಾಗಿದ್ದರೆ ಪರವಾಗಿಲ್ಲ ಆದರೆ ವೈಜ್ಞಾನಿಕವಾಗಿಯೂ ಕೂಡ ಇದರ ಹಿನ್ನೆಲೆಯಲ್ಲಿ ಕೆಲವೊಂದು ವಿಚಾರಗಳು ಅಡಗಿವೆ.

ಹಾಗಾದ್ರೆ ಬನ್ನಿ ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವುದರಿಂದ ನಮ್ಮ ಸೈನ್ಸ್ ಇದರ ಬಗ್ಗೆ ಏನು ಹೇಳುತ್ತದೆ ಏನು ಅದರ ಬಗ್ಗೆ ಸೀಕ್ರೆಟ್ ಮಾಹಿತಿ ಇಲ್ಲಿದೆ ಬನ್ನಿ ಹೇಳುತ್ತೇವೆ.

ನಮ್ಮ ಪುರಾಣದ ಪ್ರಕಾರ ಯಾವುದೇ ಪಕ್ಷಿಗಳಿಗೆ ಅಥವಾ ಪ್ರಾಣಿಗಳಿಗೆ ಹೋಲಿಸಿದರೆ ಅತಿ ಹೆಚ್ಚಾಗಿ ಭಾರವನ್ನು ಹೊರುವಂತಹ ಪಾದಗಳು ಎಂದರೆ ಮನುಷ್ಯನ ಪಾದಗಳು, ಆದ್ದರಿಂದ ಈ ಪಾದಗಳಿಗೆ ನಾವು ನಮಸ್ಕರಿಸಿದರೆ ನಮಗೆ ಒಳ್ಳೆಯ ಸಂಗತಿಗಳು ನಮ್ಮ ಜೀವನದಲ್ಲಿ ನಡೆಯುತ್ತದೆ ಎನ್ನುವುದು ನಮ್ಮ ಪುರಾಣದ ಒಂದು ವಿಚಾರವಾಗಿದೆ.

ಅದಲ್ಲದೆ ನಾವು ಹಿರಿಯರಿಗೆ ಗೌರವ ಕೊಡುವುದರಿಂದ ಅವರಲ್ಲಿ ಇರುವಂತಹ ಜ್ಞಾನವು ಹಾಗೂ ಅವರಿಗೆ ಇರುವಂತಹ ಬುದ್ಧಿಯು ನಮಗೆ ಬರುವಂತಹ ಅವಕಾಶ ಇರುತ್ತದೆ ಎಂದು ಪುರಾಣ ಹೇಳುತ್ತದೆ ಆದ್ದರಿಂದ ಹಿರಿಯರಿಗೆ ನಾವು ನಮಸ್ಕಾರ ಮಾಡುವುದರಿಂದ ಅವರು ಕಂಡಂತಹ ಹಲವಾರು ಅನುಭವಗಳು ಕೂಡ ನಮಗೆ ಆಶೀರ್ವಾದ ಮೂಲಕ ನಮಗೆ ಬರುತ್ತದೆ ಎನ್ನುವುದು ಒಂದು ನಂಬಿಕೆಯಾಗಿದೆ.

ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವುದರಿಂದ ಮಕ್ಕಳಿಗೆ ಜ್ಞಾನ ಎನ್ನುವುದು ತುಂಬಾ ಚೆನ್ನಾಗಿ ದೊರಕುತ್ತದೆ, ಅದಲ್ಲದೆ ಕಿರಿಯರು ಹಿರಿಯರ ಪಾದಗಳಿಗೆ ನಮಸ್ಕಾರ ಮಾಡುವುದರಿಂದ ಅವರಲ್ಲಿ ಇರುವಂತಹ ಪಾಸಿಟಿವ್ ಎನರ್ಜಿ ಮಕ್ಕಳಿಗೂ ಕೂಡ ಬರುತ್ತದೆ ಹಾಗೂ ಮಕ್ಕಳಿಗೆ ಆಗಿರುವ ಎಲ್ಲ  ಸಮಸ್ಯೆಯೂ ಕೂಡ ಕಡಿಮೆಯಾಗುತ್ತದೆ,

ಅದಕ್ಕೆ ಉದಾಹರಣೆ ಆರೋಗ್ಯಕ್ಕೆ ಸಂಬಂಧಿಸಿದಂತಹ ಕೆಲವೊಂದು ಕಾಯಿಲೆಗಳು. ವಿಜ್ಞಾನ ಪ್ರಕಾರ ನೀವು ನಿಮ್ಮ ದೇಹವನ್ನು ಸಂಪೂರ್ಣವಾಗಿ ಬಾಗಿ ಹಿರಿಯರಿಗೆ ನಮಸ್ಕಾರ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತಸಂಚಾರ ತುಂಬಾ ಚೆನ್ನಾಗಿ ಆಗುತ್ತದೆ, ಅದಲ್ಲದೆ ನಿಮಗೆ ಹೃದಯ ಸಂಬಂಧಿತ ರೋಗಗಳು ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ, ಆದ್ದರಿಂದಲೇ ನಮ್ಮ ಪೂರ್ವಿಕರು ಈ ರೀತಿಯಾದಂತಹ ಒಂದು ಸಂಪ್ರದಾಯವನ್ನು ನಮಗೆ ರೂಡಿ ಮಾಡಿದ್ದಾರೆ,

ಅಲ್ಲದೆ ನೀವು ಹಿರಿಯರಿಗೆ ನಮಸ್ಕಾರ ಮಾಡುತ್ತಿರುವ ಸಂದರ್ಭದಲ್ಲಿ ನೀವು ಎಡ ಕೈ ಬದಲು ಬಲಗೈಯನ್ನು ಹೆಚ್ಚಾಗಿ ಬಳಸಬೇಕು ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಪಾಸಿಟಿವ್ ಎನರ್ಜಿಯನ್ನು ಬರುತ್ತದೆ. ಈ ಲೇಖನ ನಿಮಗೆ ಇಷ್ಟ ಆದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡದೇ ಹೋಗಲು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

kannadaa inspiration story anda Kannada Health Tips kannada inspiration story and Kannada Health Tips