Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಈ ದೇವಸ್ಥಾನದ ಗೋಡೆಗೆ Coin ಅಂಟಿಸಿದರೆ ನಿಮಗೆ ಇರುವಂತಹ ಕಷ್ಟಗಳು ದೂರವಾಗುತ್ತವೆ ಅಂತೆ? ಆ ದೇವಸ್ಥಾನ ಇರೋದಾದ್ರೂ ಎಲ್ಲಿ ಗೊತ್ತಾ? ನೋಡಿ ಗುಬೇ ಕಲ್ಲಮ್ಮ ದೇವಿಯ ಪವಾಡವನ್ನು …

ಹೌದು ಸ್ನೇಹಿತರೆ ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಪವಾಡಗಳು ನಡೆಯುತ್ತಲೇ ಇರುತ್ತವೆ, ಹೀಗೆ ಇನ್ನೊಂದು ದೇವಸ್ಥಾನದಲ್ಲಿ ನೀವೇನಾದರೂ  ಒಂದು ರೂಪಾಯಿಯನ್ನು ಈ ದೇವಸ್ಥಾನದ ಗೋಡೆಗೆ ಆಂಟಿ ಸಿದರೆ ನಿಮಗೆ ಇರುವಂತಹ ಕಷ್ಟಗಳು ನಿಜವಾಗಲೂ ನೆರವೇರುತ್ತದೆ ಎನ್ನುವುದು ಅಲ್ಲಿನ ಜನರ ಒಂದು ಗಾಢವಾದ ನಂಬಿಕೆಯಾಗಿದೆ.

ಯಾವುದು ಆ ದೇವಸ್ಥಾನ ಎಲ್ಲಿದೆ ಆ ದೇವಸ್ಥಾನ, ಆ ದೇವಸ್ಥಾನದಲ್ಲಿ ಪವಾಡ ಮಾಡುತ್ತಿರುವಂತಹ ದೇವರಾದರು ಯಾರು ಎನ್ನುವ ಕುತೂಹಲಕಾರಿ ವಿಷಯಗಳನ್ನು ಇವತ್ತು ನಾನು ನಿಮಗೆ ಹೇಳಲಿದ್ದೇವೆ.

ಇಲ್ಲಿ ಆಗುತ್ತಿರುವ ಪವಾಡ ಏನಪ್ಪಾ ಅಂದರೆ, ನೀವು ಮನಸ್ಸಿನಲ್ಲಿ ಹೇಳಿಕೊಳ್ಳುವಂತಹ ಆಸೆಗಳು ಅಥವಾ ಹರಕೆ ಗಳು ಇರುತ್ತವೆ ಎಂದರೆ ನೀವು ಅಂಟಿಸುವ  ದುಡ್ಡು ದೇವರ ಗೋಡೆಯ ಮೇಲೆ ಅಂಟಿಕೊಳ್ಳುತ್ತವೆ. ನಿಮ್ಮ ಆಸೆಗಳು ಗೊತ್ತಿರುವುದಿಲ್ಲ ಹಾಗೆ ಕಷ್ಟಗಳು ನೆರವೇರುವುದಿಲ್ಲ ಎಂದಾದರೆ ನೀವು ಅಂಟಿಸಿದ ಕ್ಷಣ ದುಡ್ಡು ಕೆಳಗೆ ಬೀಳುತ್ತದೆ.

ಈ ಪವಾಡ ಮಾಡುತ್ತಿರುವ ದೇವಸ್ಥಾನ ವಾದರೂ  ಯಾವುದು ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ, ಕರ್ನಾಟಕ ರಾಜ್ಯದಲ್ಲಿ ಇರುವಂತಹ ಒಂದು ದೇವಸ್ಥಾನ. ಅದು ಎಲ್ಲಿ ಎಂದರೆ ಅದು ಇನ್ನೆಲ್ಲೂ ಅಲ್ಲ ನಮ್ಮ ಬೆಂಗಳೂರಿನಲ್ಲಿ. ಇದು ಇರುವುದು ನೆಲಮಂಗಲ ತಾಲೂಕಿನಲ್ಲಿ ಯಂಟಗಾನಹಳ್ಳಿ ಗ್ರಾಮದಲ್ಲಿದೆ.

ಇಲ್ಲಿಗೆ ದಿನಕ್ಕೆ ಸಾವಿರಾರು ಜನಗಳು ಇಲ್ಲಿಗೆ ಬಂದು ತಮ್ಮ ಹಾರೈಕೆ ಮತ್ತು ಆಸೆಗಳನ್ನು ಈ ದೇವರ ಮುಂದೆ ಹೇಳಿಕೊಂಡು ದುಡ್ಡನ್ನು ಅಂಟಿಸುತ್ತಾರೆ ಹಾಗೆ ಸಾವಿರಾರು ಜನರು ಅಲ್ಲಿಂದ ಪರಿಹಾರವನ್ನು ಕೂಡ ಕಂಡುಕೊಂಡಿದ್ದಾರೆ.

ಕೆಲವರು ಜನರು ತಾವು ಬಿಜಿನೆಸ್ ಮಾಡುವುದು ಅಥವಾ ಯಾವುದೇ ತರಹದ ನಿರ್ಧಾರವನ್ನು ಕೈಗೊಳ್ಳುವ ಮೊದಲು ಈ ದೇವಸ್ಥಾನಕ್ಕೆ ಬಂದು ದುಡ್ಡನ್ನು ಅಂಟಿಸಿ  ಮಾಡುವಂತಹ ಕಾರ್ಯ ನೆರವೇರಿತು ಇದೆಯೋ ಇಲ್ಲವೋ ಎನ್ನುವ ಪ್ರಶ್ನೆಯನ್ನು ಹಾಕಿ ಅದಾದ ನಂತರವೇ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ.

ನಿಮಗೆ ಏನಾದರೂ ಹೋಗಿದ್ದ ಕಷ್ಟವನ್ನು ಅನುಭವಿಸುತ್ತಿದ್ದಾರೆ ಇವತ್ತೇ ತಡಮಾಡದೆ ಇಲ್ಲಿಗೆ ಹೋಗಿ, ನಿಮಗೆ ಇರುವಂತಹ ಬಯಕೆಗಳು ಅಥವ ಕಾರ್ಯಗಳನ್ನು ನೆರವೇರಿಸಿಕೊಳ್ಳಲು ಈ ದೇವಿಯ ಗೋಡೆಯ ಮೇಲೆ ದುಡ್ಡನ್ನು ಅಂಟಿಸಿ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ. ಜೀವನ ಸುಖವಾಗಿರಲಿ ಕೆಲವೊಂದು ಪವಾಡಗಳು ನಿಮಗೆ ಸಹಾಯ ಮಾಡುತ್ತವೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಇವನ್ನೆಲ್ಲಾ ನೋಡಿದರೆ ನಮ್ಮ ದೇಶದಲ್ಲಿ ಪ್ರತಿ ಬಂದು ಜಾಗದಲ್ಲೂ ಕೂಡ ಒಂದು ಪವಾಡ ಮಾಡುವಂತಹ ಶಕ್ತಿ, ಆ ಶಕ್ತಿ ದೇವರ ವಿಗ್ರಹ ಆಗಿರಬಹುದು ಅಥವಾ ದೇವರ ಸ್ಥಳ ಕೂಡ ಆಗಿರಬಹುದು ಆದರೆ ನಮ್ಮ ಭಾರತ ದೇಶ ಒಂದು ಪವಾಡ ಮಾಡುವಂತಹ ದೇಶ ಆಗಿದೆ.  ಈ ದೇಶದಲ್ಲಿ ಹುಟ್ಟಿರುವುದು ನಾವು ನಿಜವಾಗಲೂ ಧನ್ಯ .

ವೈಜ್ಞಾನಿಕವಾಗಿ ಯಾಕೆ ಈ ತರಹ ದುಡ್ಡು ಗೋಡೆ ಮೇಲೆ ಪ್ರತಿ ಸಾರಿ ಅಂಟಿಕೊಳ್ಳುವುದಿಲ್ಲ ಹಾಗೆ ಪ್ರತಿ ಸಾರಿ ಬಿಡುವುದಿಲ್ಲ  ಎನ್ನುವುದಕ್ಕೆ ಒಂದು ಸವಾಲಾಗಿದೆ. ಈ ವಿಷಯ ನಿಮಗೆ ಏನಾದರೂ ಇಷ್ಟವಾಗಿದೆ ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ ಹಾಗೆ ಲೈಕ್ ಮಾಡುವುದನ್ನು ಮರೆಯಬೇಡಿ. ಕಾಮೆಂಟ್  ಮಾಡುವುದರ ಮುಖಾಂತರ ಇದರ ಬಗ್ಗೆ ನಮಗೆ ಹಂಚಿಕೊಳ್ಳಿ.

kannadaa inspiration story anda Kannada Health Tips kannada inspiration story and Kannada Health Tips

in this temple paste coin you will get good thing in life