Categories
ಭಕ್ತಿ ಮಾಹಿತಿ

ನಮ್ಮ ಶಾಸ್ತ್ರ ಹೇಳುವ ಹಾಗೆ ದುಷ್ಟ ಗುಣವನ್ನ ಹೊಂದಿರುವಂತಹ ಹೆಂಗಸರನ್ನು ಹೇಗೆ ಕಂಡುಹಿಡಿಯಬಹುದು……

ಎಲ್ಲರ ಮನೆ ದೋಸೆ ತೂತೆ ಪ್ರತಿಯೊಬ್ಬರ ಮನೆಯಲ್ಲಿ ಜಗಳ ಇದ್ದೇ ಇರುತ್ತದೆ ಅತ್ತೆ-ಸೊಸೆ ಹತ್ತಿ ರಾಜ್ಯಗಳ ಅನ್ನೋದು ಇದ್ದೇ ಇರುತ್ತದೆ ಆದರೆ ಕೆಲವೊಬ್ಬರು ಮನೆಯಲ್ಲಿ ಮರೆಯುವಂತಹ ಉದ್ದೇಶದಿಂದ ಮನೆಗೆ ಬರುತ್ತಾರೆ ಅವರ ಉದ್ದೇಶ ಕೇವಲ ನಾನು ಮತ್ತು ನನ್ನ ಗಂಡ ಮಾತ್ರ ಚೆನ್ನಾಗಿರಬೇಕು.

ಹಾಗೂ ಅವರ ಮನೆಯವರು ಹಾಳಾಗಿ ಹೋಗ ಬೇಕು ಎನ್ನುವಂತಹ ಕೆಲವೊಂದು ಉದ್ದೇಶದಿಂದ ಕೆಲವೊಂದು ಹೆಣ್ಣಿಗೆ ಆ ರೀತಿಯಾದಂತಹ ಒಂದು ದೊಡ್ಡ ಮನಸ್ಸು ಇರುತ್ತದೆ. ಎಲ್ಲರೂ ಕೂಡ ಹಾಗೆ ಇರುವುದಿಲ್ಲ ಕೆಲವೊಂದು ಹೆಂಗಸರು ಸೊಸೆಯನ್ನ ತನ್ನ ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ.

ಹಾಗೆ ಕೆಲವು ಸೊಸೆಯಂದಿರು ಅತ್ತೆಯನ್ನು ಆತನ ಅಮ್ಮನಿಗಿಂತ ಹೆಚ್ಚಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಹಾಗೂ ಪರಸ್ಪರ ಹೊಂದಾಣಿಕೆಯಿಂದ ಜೀವನಪರ್ಯಂತ ಇರುತ್ತಾರೆ. ಆದರೆ ಕೆಲವರು ಮಾತ್ರವೇ ಇದಕ್ಕೆ ತದ್ವಿರುದ್ಧವಾಗಿ ಮಾಡಿ ಗಂಡನನ್ನ ನಡುನೀರಿನಲ್ಲಿ ನಿಲ್ಲಿಸುವಂತಹ ಪ್ರಯತ್ನವನ್ನು ಮಾಡುತ್ತಾ ಇರುತ್ತಾರೆ….

ಹಾಗಾದರೆ ಬನ್ನಿ ನಮ್ಮ ಶಾಸ್ತ್ರದಲ್ಲಿ ಯಾವ ರೀತಿಯಾದಂತಹ ದುಷ್ಟ ಗುಣವನ್ನು ಹೊಂದಿರುವಂತಹ ಹೆಂಗಸರು ಇರುತ್ತಾರೆ ಎನ್ನುವಂತಹ ಒಂದು ವಿಶೇಷವಾದ ಮಾಹಿತಿಯ ಬಗ್ಗೆ ಕೆಲವೊಂದು ವಿಶ್ಲೇಷಣೆಯನ್ನು ಮಾಡುವ, ಮೊದಲನೇದಾಗಿ ನಾವು ಭಾವನಾತ್ಮಕತೆ ಬಗ್ಗೆ ಹೇಳಬೇಕು ನಮ್ಮ ಪರಂಪರೆಯಲ್ಲಿ ಉತ್ತಮವಾದಂತಹ ಮನಸ್ಸನ್ನು ಹಾಗೂ ಉತ್ತಮವಾದಂತಹ ಗುಣವನ್ನ ಹೊಂದಿರುವಂತಹ ಹೆಂಗಸಿಗೆ ಸ್ತ್ರೀ ಪದ್ಮಿನಿ ಅಂತ ಕರೆಯುತ್ತಾರೆ.

ಅವಳ ಮನಸ್ಸು ಹಾಲಿಗಿಂತ ತುಂಬಾ ಚೆನ್ನಾಗಿರುತ್ತದೆ ಅವನ ಗುಣನಡತೆ ಅವಳು ಬಂದಂತಹ ಮನೆಯಲ್ಲಿ ಸಿರಿಯನ್ನ ತಂದುಕೊಡುತ್ತದೆ. ಆದರೆ ಅದೃಷ್ಟ ವರ್ತನೆಯನ್ನ ಬಂದಿರುವಂತಹ ಹೆಂಗಸರನ್ನು ಪಿಶಾಚಿಯನ್ನು ಎನ್ನುವಂತಹ ಒಂದು ಗುಂಪಿಗೆ ಸೇರಿಸಲಾಗುತ್ತದೆ, ಇವರು ಒಳ್ಳೆಯ ಗುಣಕ್ಕೆ ತುಂಬಾ ವಿರುದ್ಧವಾಗಿ ಹೇಗಿರುತ್ತಾರೆ. ಈ ರೀತಿಯಾದಂತಹ ಜನರು ಸಮಾಜಕ್ಕೆ ಮಾರಕ ಹಾಗೂ ಹಾನಿಕಾರಕ ಹೆಂಗಸರು.

ಗಂಡನ ಮನೆಯಲ್ಲಿ ದೊಡ್ಡದಾದ ಅಂತಹ ಒಂದು ಗಲಾಟೆಯನ್ನು ಮಾಡಿ ಹಾಕುವಲ್ಲಿ ಸಿಕ್ಕಾಪಟ್ಟೆ ಪಾತಕಗಳನ್ನು ಸೃಷ್ಟಿಮಾಡಿ ಇವರು ಕೊನೆಗೆ ತಾವು ಜೀವನ ಕೊನೆಗೊಂಡ ನಂತರವೂ ಕೂಡ ಇವರು ನರಕಕ್ಕೆ ಹೋಗುತ್ತಾರೆ, ದುಷ್ಟ ಮನಸ್ಸಿನಿಂದ ಮಾಡಿದಂತಹ ಹೆಂಗಸಿನ ಮನಸ್ಸು ಸಿಕ್ಕಾಪಟ್ಟೆ ಚಂಚಲ ಕಲಹ ಹಾಗೂ ಕೋಪದಿಂದ ಕೂಡಿರುತ್ತದೆ.

ಈ ರೀತಿಯಾದಂತಹ ಸ್ವಭಾವ ಹೊಂದಿರುವಂತಹ ಹೆಂಗಸರನ್ನ ಸರಿ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಇವರನ್ನು ಸ್ವಾಭಾವಿಕವಾಗಿ ಧರ್ಮದ ಪ್ರಕಾರ ಇವರಿಗೆ ಬೋಧನೆಯನ್ನು ಮಾಡಿ ಅವನನ್ನು ಸ್ವಲ್ಪ ಸ್ವಲ್ಪ ಮುಕ್ತಿಯ ಜೀವನದ ಕಡೆಗೆ ಕರೆದುಕೊಂಡು ಬಂದರೆ ಮಾತ್ರವೇ ಇವರು ಒಳ್ಳೆಯ ಹೆಂಗಸರ ಸಾಲಿಗೆ ಬರುತ್ತಾರೆ.

ಇನ್ನೊಂದು ಏನಪ್ಪಾ ಅಂದರೆ ವಾಸ್ತವಿಕತೆ ಹಾಗೂ ವೈಚಾರಿಕತೆ ಇಲ್ಲದೆ ಇರುವಂತಹ ಹೆಂಗಸರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದರೆ, ಚಿಕ್ಕ-ಚಿಕ್ಕ ವಿಷಯಕ್ಕೆ ಗಲಾಟೆಯನ್ನು ಮಾಡಿಕೊಳ್ಳುತ್ತಾ ಅದನ್ನ ದೊಡ್ಡದಾಗಿ ಮಾಡಿ ಪ್ರತಿ ಮನೆಯಲ್ಲೂ ಜಗಳವನ್ನು ತಂದುಕೊಟ್ಟು ಮನೆಯವರಿಗೆ ತುಂಬಾ ಕಷ್ಟ ಕೊಡುವಂತಹ ಹೆಂಗಸರನ್ನು ಯಾವುದೇ ಕಾರಣಕ್ಕೂ ನಂಬಬಾರದು ಅದರಿಂದಾಗಿ ಮನೆಯಲ್ಲಿ ಶಾಂತಿ ಮೂಡುತ್ತದೆ.

ಹಾಗೂ ಯಾವುದೇ ಕಾರಣಕ್ಕೂ ಶಾಂತಿಯನ್ನು ಇರೋದಿಲ್ಲ ಇದರಿಂದಾಗಿ ಹಲವಾರು ರೋಗಗಳು ಬರುವಂತಹ ಸಾಧ್ಯತೆಯು ಕೂಡಿರುತ್ತದೆ ಹಾಗೂ ಅನಾರೋಗ್ಯದಿಂದ ಅವರಿಗೆ ದೊಡ್ಡದಾಗಿ ಇರುವಂತಹ ಜನರು ಕೂಡ ದುಃಖದಲ್ಲಿ ನೋಡುತ್ತಾರೆ .. ಸೊಸೆ ಎಂದರೆ ತಾಯಿ ಇದ್ದ ಹಾಗೆ ಮಗನ ಅಮ್ಮ ನನ್ನ ತಾಯಿಯ ತರಹ ನೋಡಿಕೊಳ್ಳಬೇಕು ಕೆಲವೊಂದು ಸಾರಿ ಕೆಲವೊಂದು ಜನರು ಈ ರೀತಿಯಾಗಿ ಮಾಡಿಕೊಳ್ಳುವುದಿಲ್ಲ ಅವರನ್ನು ಹೇಗಾದರೂ ಮಾಡಿ ಬೇರ್ಪಡಿಸಿ ನಾನು ನಾನು ಮತ್ತು ನನ್ನ ಗಂಡ ಮಾತ್ರವೇ ಇರಬೇಕು ಎನ್ನುವಂತಹ ಒಂದು ಕೆಟ್ಟ ಮನೋಭಾವನೆಯಿಂದ ಹೊಂದಿರುತ್ತಾರೆ.

ಈ ರೀತಿಯಾದಂತಹ ವೈಚಾರಿಕತೆ ವಾಸ್ತವಿಕತೆ ಹಾಗೂ ಜೀವನದ ಕಷ್ಟ ಬಂದಾಗ ಅನುಭವಿಸಿಕೊಂಡು ಅದರಲ್ಲಿ ಸುಧಾರಿಸಿಕೊಂಡು ಹೋಗುವಂತಹ ಹೆಂಗಸರನ್ನ ಮದುವೆಯಾಗುವುದು ಒಳ್ಳೆಯದು ಹಾಗೂ ಅವರ ಜೊತೆ ಯಾವಾಗಲೂ ಕಷ್ಟ ಇದ್ದರೂ ಕೂಡ ನನ್ನ ಹೆಂಡತಿ ಇದ್ದಾಳೆ ಎನ್ನುವಂತಹ ಸುಖದಿಂದ ಕಷ್ಟವನ್ನ ಮರೆಯಬಹುದು. ನಾವು ಮೇಲೆ ಹೇಳಿದ ಹಾಗೆ ಈ ರೀತಿಯಾದಂತಹ ಮನಸ್ಥಿತಿಯನ್ನು ಹೊಂದಿರುವಂತಹ ಹೆಂಗಸರು ಮನೆಯಲ್ಲಿ ಕಲಹಗಳನ್ನು ಸೃಷ್ಟಿ ಮಾಡುತ್ತಾರೆ.

ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ಜನರು ಮಹಿಳೆಯರು ತಮ್ಮ ತೆಯನ್ನು ಅಥವಾ ತಮ್ಮ ಜೊತೆಗೆ ಇರುವಂತಹ ಇನ್ನೊಂದು ಮಹಿಳೆಯಿಂದ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ಕೆಲವೇ ಕೆಲವು ಮಹಿಳೆಯರಲ್ಲಿ ರೀತಿಯಾದಂತಹ ಮನೋಭಾವನೆ ಇರುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಜೊತೆಗೆ ಹಂಚಿಕೊಳ್ಳುವಾ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply