Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಯಾವುದೇ ಕಾರಣಕ್ಕೂ ನಿಮ್ಮ ರೂಮಿನಲ್ಲಿ ಅಥವಾ ನಿಮ್ಮ ಬೆಡ್ರೂಮಿನಲ್ಲಿ ಈ ರೀತಿಯಾದಂತಹ ವಸ್ತುಗಳನ್ನು ಇಡಬಾರದು….

ಕೆಲವೊಂದು ಸಾರಿ ನಮ್ಮ ರೂಮಿನಲ್ಲಿ ನಾವು ಹೋಗುವ ನಮ್ಮ ಮನೆಯಲ್ಲಿ ನಾವು ಹಲವಾರು ವಸ್ತುಗಳ ನೀಡುತ್ತವೆ ಆದರೆ ಕೆಲವೊಂದು ವಸ್ತುಗಳು ನಮ್ಮ ಮೇಲೆ ನಕರಾತ್ಮಕ ಶಕ್ತಿಯನ್ನು ಅಭಿವೃದ್ಧ ಎನ್ನುವುದನ್ನು ನಾವು ತೆಗೆದುಕೊಳ್ಳಬೇಕು. ಏಕೆಂದರೆ ಕೆಲವು ಒಬ್ಬ ಮನುಷ್ಯನಿಗೆ ಕೆಲವೊಂದು ವಸ್ತುಗಳು ಸರಿಹೋಗುವುದಿಲ್ಲ ವಸ್ತುಗಳಿಂದಾಗಿ ಅವನ ಜೀವನ ಕಷ್ಟದಲ್ಲಿ ಹೋಗುತ್ತಿರುತ್ತದೆ.

ಆದರೆ ಅವನಿಗೆ ಕಷ್ಟ ಯಾವುದರಿಂದ ಬಂದಿದೆ ಹಾಗೂ ಯಾವ ಕಾರಣಕ್ಕಾಗಿ ಬಂದಿದೆ ಎನ್ನುವಂತಹ ವಿಚಾರ ಅವರಿಗೆ ತಿಳಿದಿಲ್ಲ ಆದರೆ ಅವರು ಎಷ್ಟೇ ದುಡಿದರೂ ಕೂಡ ದುಡಿದಂತಹ ಹಣ ಕೈಗೆ ಸಿಗುವುದಿಲ್ಲ ಆರೋಗ್ಯದಂತಹ ಸಂದರ್ಭ ಬಂದು ಬರುವಂತಹ ಚಾನ್ಸು ಮನೆಯಲ್ಲಿ ಇರುವಂತಹ ಈ ವಸ್ತುಗಳಿಂದ ಆಗುವಂತಹ ಪರಿಸ್ಥಿತಿ ಬರಬಹುದು.

ಹಾಗಾದ್ರೆ ಬನ್ನಿ ಇವತ್ತು ನಾವು ಯಾವುದೇ ಕಾರಣಕ್ಕೂ ನಿಮ್ಮ ರೂಮಿನಲ್ಲಿ ಅಥವಾ ನಿಮ್ಮ ಬೆಡ್ರೂಮಿನಲ್ಲಿ ಈ ರೀತಿಯಾದಂತಹ ವಸ್ತುಗಳ ನೀಡುವುದರಿಂದ ಯಾವ ರೀತಿಯಾದಂತಹ ಅನಾನುಕೂಲಗಳನ್ನು ನಾವು ಪಡೆಯಬಹುದೆಂದು ಅಂತಹ ಮಾಹಿತಿನ ತಿಳಿದುಕೊಳ್ಳೋಣ ಹಾಗೂ ಅವುಗಳಿಂದ ಆಗುವಂತಹ ಪ್ರಾಬ್ಲಮ್ ಏನಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೂಡ ತಿಳಿದುಕೊಳ್ಳೋಣ.

ಮನೆಯಲ್ಲಿ ನಾವು ಸುಖವಾಗಿ ಇರಬೇಕಾದ್ರೆ ಕೆಲವೊಂದು ಶಾಸ್ತ್ರಗಳನ್ನು ನಾವು ಪಾಲನೆ ಮಾಡಬೇಕು ಏಕೆ ಶಾಸ್ತ್ರಗಳು ನಮ್ಮನ್ನು ತುಂಬಾ ಚೆನ್ನಾಗಿ ಹಾಗುವ ಸುಖವಾಗಿ ಎರಡು ಅವುಗಳು ನಮ್ಮನ ಪ್ರಚೋದನೆಯನ್ನು ಮಾಡುತ್ತವೆ. ಒಂದು ವಾಸ್ತು ನಿಯಮದ ಪ್ರಕಾರ ಕೆಲವೊಂದು ವಸ್ತುಗಳು ಮನೆಯಲ್ಲಿ ಇರುವುದು ಒಳ್ಳೆಯದು ಅಲ್ಲ ಅದೇ ರೀತಿಯಾಗಿ ಯಾವ ವಸ್ತುಗಳು ಮನೆಯಲ್ಲಿ ಇರುವುದು ಒಳ್ಳೆಯದು ಆಗುವುದನ್ನು ಕೊಟ್ಟಿದ್ದೇವೆ ನೋಡಿ.

ಕಿಟಕಿ ಬಾಗಿಲು ಯಾವಾಗಲೂ ಹೊರ ನೋಟಕ್ಕೆ ತೆರೆಯುವ ಹಾಗೆ ಇರಲಿ, ನೀವು ದಿನನಿತ್ಯ ಮಾಡುವಂತಹ ಕಕ್ಕಸು ಮನೆ ದಕ್ಷಿಣ ಕೋಡೆ ಅಥವಾ ಪಶ್ಚಿಮ ಗೋಡೆ ಕಡೆ ಇದ್ದರೆ ಒಳ್ಳೆಯದು. ನೀವು ದಿನನಿತ್ಯ ಸಂಪಾದನೆ ಮಾಡುವಂತಹ ಹಣವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು.

ನಿಮ್ಮ ಮನೆಯಲ್ಲಿ ಏನಾದರೂ ಅಲ್ಮೇರ ಇದ್ದಲ್ಲಿ ಅದರ ಬಾಗಿಲು ಉತ್ತರಕ್ಕೆ ಇರಬೇಕು. ಅದಲ್ಲದೆ ನಿಮ್ಮ ಮನೆಯಲ್ಲಿ ನೀವು ಒಳ್ಳೆಯ ರೀತಿಯಾಗಿ ಪೀಠೋಪಕರಣಗಳನ್ನು ನೀವು ಮಾಡಿದ್ದಲ್ಲಿ ಇವುಗಳನ್ನು ಹೆಚ್ಚಾಗಿ ಚೌಕವಾಗಿ ಅಥವಾ ಆವೃತ್ತವಾಗಿ ಇರುವ ಹಾಗೆ ವ್ಯವಸ್ಥೆಯನ್ನು ಮಾಡಿದರೆ ತುಂಬಾ ಒಳ್ಳೆಯದು.

ನಿಮ್ಮ ಮನೆಯ ಉತ್ತರದಿಕ್ಕಿನಲ್ಲಿ ಕೆಲವೊಂದು ಗಿಡಗಳನ್ನು ನೆಟ್ಟರೆ ತುಂಬಾ ಒಳ್ಳೆಯದು ಅಥವಾ ಗಿಡಗಳನ್ನು ಹೊಂದಿರುವಂತಹ ಕೆಲವೊಂದು ಪಾಟ್ ತಂದು ಇಟ್ಟರೆ ಅದು ತುಂಬಾ ಒಳ್ಳೆಯದು ಹಾಗೂ ಒಳ್ಳೆಯ ಸೂಚನೆ. ನಿಮ್ಮ ಬೆಡ್ರೂಮಿನಲ್ಲಿ ಹಾಗೂ ನೀವು ದಿನನಿತ್ಯ ಮಲಗುವಂತಹ ಜಾಗದಲ್ಲಿ ಯಾವುದೇ ರೀತಿಯಾದಂತಹ ಗಿಡವನ್ನು ಇಡಬಾರದು , ಯಾವಾಗಲೂ ಗಿಡಗಳು ಈಶಾನ್ಯ ಹಾಗೂ ನೃತ್ಯದ ಮೂಲೆಯಲ್ಲಿ ಇದ್ದಲ್ಲಿ ತುಂಬಾ ಒಳ್ಳೆಯದು. ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply