Home Kannada Cinema News ಒಂದೊಂದು ರೂಪಾಯಿಗೂ ಪರದಾಡ್ತಿದ್ದ ಈ ನಟಿ ಇಂದು ಕೋಟ್ಯಾಧಿಪತಿ … ಅಷ್ಟಕ್ಕೂ ಕಡಿಮೆ ಸಮಯದಲ್ಲಿ...

ಒಂದೊಂದು ರೂಪಾಯಿಗೂ ಪರದಾಡ್ತಿದ್ದ ಈ ನಟಿ ಇಂದು ಕೋಟ್ಯಾಧಿಪತಿ … ಅಷ್ಟಕ್ಕೂ ಕಡಿಮೆ ಸಮಯದಲ್ಲಿ ಇಷ್ಟೊಂದು ಹೇಗೆ ಮಾಡಿದ್ರು ಅಂತ ಗೊತ್ತಾದ್ರೆ ನಿಜಕ್ಕೂ ಹೌಹ್ ಹಾರುತ್ತೀರಾ..

120
Actress Madhavi who was struggling for a single rupee is now a millionaire...If you know how you have done so much in such a short time you will really be amazed,Madhavi (Actress) Biography, Age, Husband, Children, Family, Caste, Wiki & More. Madhavi,madhavi actress net worth,madhavi actress photos,madhavi actress height,
Actress Madhavi who was struggling for a single rupee is now a millionaire...If you know how you have done so much in such a short time you will really be amazed,Madhavi (Actress) Biography, Age, Husband, Children, Family, Caste, Wiki & More. Madhavi,madhavi actress net worth,madhavi actress photos,madhavi actress height,

ಬಂಧುಗಳೇ ನಮಸ್ಕಾರ ಇವತ್ತಿನ ಈ ಸ್ಟೋರಿಯಲ್ಲಿ ನಟನೆಯಿಂದ ಉದ್ಯಮ ಕ್ಷೇತ್ರದತ್ತ ವಾಲಿ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ಯಶಸ್ಸನ್ನ ಸಾಧಿಸಿದಂತ ನಟಿ ಮಾಧವಿಯವರ ಬಗ್ಗೆ ಹೇಳ್ತಿನಿ ನಟಿ ಮಾಧವಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಮಾಧವಿ ಅಂತಿದ್ದ ಹಾಗೆ ನಿಮಗೆ ಯಾವ ಸಿನಿಮಾ ನೆನಪಾಗುತ್ತೋ ಗೊತ್ತಿಲ್ಲ ನನಗಂತೂ ಅವರ ಆಕಸ್ಮಿಕ ಸಿನಿಮಾ ಹಾಲು ಜೇನು ಸಿನಿಮಾ ಈ ಎಲ್ಲ ಸಿನಿಮಾಗಳು ಕೂಡ ನೆನಪಾಗೋದಕ್ಕೆ ಶುರುವಾಗುತ್ತೆ ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ ಉತ್ತಮ pair ಅಂತ ಕರೆಸಿಕೊಳ್ಳುತ್ತಿದ್ದ ನಟಿ ಮಾಧವಿ ಬಹುತೇಕ ದಕ್ಷಿಣ ಭಾರತದ ಎಲ್ಲಾ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದಂತ ಖ್ಯಾತಿ ಇವರಿಗಿದೆ ಹೆಚ್ಚು ಕಡಿಮೆ ಹದಿನೇಳು ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದರು ಮುನ್ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದಂತ ಖ್ಯಾತಿ ಕೂಡ ಮಾಧವಿ ಅವರದ್ದು ಮಾಧವಿ ಅವರು ಇದ್ದಕ್ಕಿದ್ದ ಹಾಗೆ ಸಿನಿಮಾ ಕ್ಷೇತ್ರದಿಂದ ದೂರ ಆಗಿಬಿಡುತ್ತಾರೆ.

ಹದಿನೇಳು ವರ್ಷಗಳ ಕಾಲ ನಿರಂತರವಾಗಿ ಸೇವೆಯನ್ನು ಸಲ್ಲಿಸಿ ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ತುಂಬಾ ಚಿಕ್ಕ ವಯಸ್ಸಿಗೆ ಸಿನಿಮಾ ಕ್ಷೇತ್ರದಿಂದ ದೂರವಾಗಿ ಬಿಡುತ್ತಾರೆ ಹಾಗಾದರೆ ಯಾಕೆ ಸಿನಿಮಾ ಕ್ಷೇತ್ರದಿಂದ ದೂರ ಸದ್ಯ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಆ ಎಲ್ಲ ಡೀಟೇಲ್ಸನ್ನ ಇವತ್ತಿನ ಸ್ಟೋರಿಯಲ್ಲಿ ಹೇಳ್ತಹೋಗ್ತೀನಿ ಅದಕ್ಕೂ ಮುನ್ನ ಮಾಧವಿ ಅವರ ಸಿನಿಮಾ ಬದುಕಿನ ಇಣುಕು ನೋಟವನ್ನ ನೋಡೋಣ ಜೊತೆಗೆ ನಮ್ಮ ಚಾನೆಲ್ನ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಆಗಿ ಇಂತ ಒಂದಷ್ಟು interesting ಸ್ಟೋರಿಯನ್ನ ನಿಮ್ಮ ಮುಂದೆ ಇಡ್ತಾ ಹೋಗ್ತಿವಿ ನಟಿ ಮಾಧವಿ ಹುಟ್ಟಿದ್ದು ಆಂಧ್ರಪ್ರದೇಶದ ಹೈದ್ರಾಬಾದ್ ನಲ್ಲಿ ಸಾವಿರದ ಒಂಬೈನೂರ ಅರವತ್ತ ಎರಡರಂದು ಜನಿಸ್ತಾರೆ ಬಾಲ್ಯದಿಂದಲೇ ಅವರಿಗೆ ಭರತನಾಟ್ಯ ಹೀಗೆ ನೃತ್ಯದ ಕಡೆಗೆ ವಿಶೇಷವಾದಂತ ಆಸಕ್ತಿ ಇರುತ್ತೆ.

ಹೀಗಾಗಿ ಭರತನಾಟ್ಯವನ್ನ ಕಲಿತಾರೆ ಜಾನಪದ ನೃತ್ಯವನ್ನು ಕೂಡ ಕಲಿತಾರೆ ಆದರೆ ಮನೆಯಲ್ಲಿ ತೀರಾ ತೀರಾ ಬಡತನ ಇರುತ್ತೆ ಒಂದೊಂದು ರೂಪಾಯಿಗೂ ಕೂಡ ಪರದಾಡುವಂತ ಪರಿಸ್ಥಿತಿ ಮಾಧವಿಯವರ ಮನೆಯಲ್ಲಿ ಇರುತ್ತೆ ಭರತನಾಟ್ಯವನ್ನ ಮಾಡುತ್ತಾನೆ ಸಾಕಷ್ಟು ವೇಧಿಕೆಗಳಲ್ಲಿ show ಅನ್ನ ಕೊಟ್ಟು ಅದರಿಂದ ಬಂದಂತ ಹಣವನ್ನ ಕುಟುಂಬ ನಿರ್ವಹಣೆಗೋಸ್ಕರ ಮಾಧವಿ ಅವರು ಕೊಡ್ತಾಯಿರ್ತಾರೆ ಯಾಕೆ ಅವರ ಆರ್ಥಿಕ ಪರಿಸ್ಥಿತಿಯನ್ನ ನಾನು ಇಲ್ಲಿ ಉಲ್ಲೇಖ ಮಾಡ್ತಿದ್ದೀನಿ ಅನ್ನೋದು ನಿಮಗೆ ಮುಂದೆ ಗೊತ್ತಾಗುತ್ತೆ ತೀರಾ ಕಡುಬಡತನದಲ್ಲಿ ಇದ್ದಂತ ಕುಟುಂಬ ಅಂದ್ರೆ ಅದು ಮಾಧವಿ ಅವರದ್ದು ಒಂದೊಂದು ರೂಪಾಯಿಗೂ ಕೂಡ ಪರದಾಡುವಂತಹ ಪರಿಸ್ಥಿತಿ ಇರುತ್ತೆ ಆದರೂ ಕೂಡ ಅಪ್ಪ ಅಮ್ಮ ಕಷ್ಟ ಪಟ್ಟು ಇವರಿಗೆ ಭರತನಾಟ್ಯವನ್ನು ಕಲಿಸಿರುತ್ತಾರೆ ಯಾವ ಭರತನಾಟ್ಯವನ್ನು ಅಪ್ಪ ಅಮ್ಮ ಕಲಿಸಿರುತ್ತಾರೋ ಅದೇ ಭರತನಾಟ್ಯದಿಂದ ಮನೆಗೆ ದುಡಿಮೆ ಮಾಡಿ ತಂದುಕೊಡುತ್ತಿರುತ್ತಾರೆ ನಟಿ ಮಾಧವಿ ಅವರು ತುಂಬಾ ಚಿಕ್ಕವಯಸ್ಸಿನಲ್ಲಿ ದುಡಿಮೆಯನ್ನು ಕೂಡ ಆರಂಭಿಸುತ್ತಾರೆ .

ಇದೇ ಸಂದರ್ಭದಲ್ಲಿ ಒಂದು ವೇದಿಕೆಯಲ್ಲಿ ಭರತನಾಟ್ಯ show ಕೊಡುವಂತಹ ಸಂದರ್ಭದಲ್ಲಿ ನಿರ್ದೇಶಕರಾಗಿರುವಂತಹ ಹಾಗೆ ರಾಜಕಾರಣಿಯು ಕೂಡ ಆಗಿದ್ದಂತಹ ದಾಸರಿ ನಾರಾಯಣ್ ರಾವ್ ಅವರ ಕಣ್ಣಿಗೆ ನಟಿ ಮಾಧವಿ ಅವರು ಬೀಳುತ್ತಾರೆ ಭರತನಾಟ್ಯವನ್ನು ಮಾಡುವಾಗ ದಾಸರಿ ನಾರಾಯಣರಾವ್ ಅವರಿಗೆ ಅನ್ಸುತ್ತೆ ನನ್ನ ಸಿನಿಮಾದಲ್ಲಿ ಯಾಕೆ ಈಕೆ ಒಂದು ಪಾತ್ರವನ್ನ ಕೊಡಬಾರದು ಅಂತ ಹೇಳಿ ಈ ಮೂಲಕ ಕೇವಲ ಹದಿಮೂರು ವರ್ಷಕ್ಕೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡ್ತಾರೆ ತೆಲುಗು ಸಿನಿಮಾ ಆ ತೋರುಪು ಪಡಮರ ಎನ್ನುವಂತ ಸಿನಿಮಾ ಸಾವಿರದ ಒಂಬೈನೂರ ಎಪ್ಪತ್ತಾರು ಆಗ ಮಾಧವಿಗೆ ಬರಿ ಹದಿಮೂರು ವರ್ಷ ಅಂದಿನಿಂದ ಮಾಧವಿ ಹಿಂತಿರುಗಿ ನೋಡಿದ್ದೇ ಇಲ್ಲ ತೆಲುಗು ತಮಿಳು ಕನ್ನಡ ಮಲಯಾಳಂ ಹಾಗೆ ಬೇರೆ ಬೇರೆ ಒಂದಷ್ಟು ಪ್ರಾದೇಶಿಕ ಭಾಷೆಗಳು ಜೊತೆಗೆ ಬಾಲಿವುಡ್ನಲ್ಲಿ ಅಮಿತ್ ಬಚ್ಚನ್ ಜೊತೆಗೆ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಮಾಧವಿಯವರದ್ದು ಆಗುತ್ತೆ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಚಿರಂಜೀವಿ ಅವರ ಜೊತೆಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಚಿರಂಜೀವಿ ಅವರ ಜೊತೆಗೆ ಬೆಸ್ಟ್ ಫೇರ್ ಅಂತ ಕೂಡ ಕರೆಸಿಕೊಳ್ಳುತ್ತಿದ್ದರು ಆಂಧ್ರದಲ್ಲಿ ಇನ್ನ ಶಿವಾಜಿ ಗಣೇಶನ ಜೊತೆಗೆ ಆಗಿರಬಹುದು ಮಲಯಾಳಂ ನಲ್ಲಿ ಮೋಹನ್ ದಾಲ್ ಮುಮ್ಮಟ್ಟಿ ಇಂಥವರ ಜೊತೆಗೆ ಅಭಿನಯಿಸಿದ್ದಾರೆ .

ಇನ್ನ ಬಾಲಿವುಡ್ ಅಂತ ಬಂದರೆ ಅಮಿತ್ ಭರ್ಜನ್ ಜೊತೆಗೆ ಅಗ್ನಿಪತ್ ಸಿನಿಮಾದಲ್ಲೂ ಕೂಡ ಅಭಿನಯಿಸಿದ್ದಾರೆ ಎಲ್ಲ ಸಿನಿಮಾಗಳಲ್ಲೂ ಕೂಡ ಅವರಿಗೆ ಅತಿ ಹೆಚ್ಚು ಅವಕಾಶಗಳನ್ನು ಕೊಡಲಾಗುತ್ತಿತ್ತು ಹಾಗೆ ಪ್ರತಿ ಸಿನಿಮಾದಲ್ಲೂ ಕೂಡ ಹೆಚ್ಚಿನ space ಕೂಡ ಮಾಧವಿ ಅವರಿಗೆ ಇನ್ನು ಕನ್ನಡ ಅಂತ ಬಂದ್ರೆ ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ಗರ್ಜನೆ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಡ್ತಾರೆ ಅನಂತರ ಡಾಕ್ಟರ್ ರಾಜಕುಮಾರ್ ಅವರ ಜೊತೆಗೆ ಸಾಲು ಸಾಲು ಸಿನಿಮಾಗಳನ್ನ ಮಾಡ್ತಾರೆ ನಾನು ಒಂದಷ್ಟು ಸಿನಿಮಾಗಳಿಗೆ ಮಾತ್ರ ಹೆಸರಿಸ್ತೇನೆ ಹಾಲು ಜೇನು ಭಾಗ್ಯದ ಲಕ್ಷ್ಮಿ ಬಾರಮ್ಮ ಅನುರಾಗ್ ಅರಳಿತು ಜೀವನ ಚೈತ್ರ ಆಕಸ್ಮಿಕ ಒಡಹುಟ್ಟಿದವರು ಇಂತಹ ಸಿನಿಮಾಗಳಲ್ಲಿ ಬೇರೆ ಬೇರೆ ನಟರುಗಳ ಜೊತೆಗು ಕೂಡ ಮಲೆಯಾಮಾರುತ ಸಿನಿಮಾ ಶೃತಿ ಸೇರಿದಾಗ ಹೀಗೆ ದೊಡ್ಡ ಪಟ್ಟಿಯೇ ಇದೆ ಅವರಿಗೆ ಬೇರೆ ಬೇರೆ ಭಾಷೆಗಳಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದ್ದರು ಕೂಡ ಕನ್ನಡವನ್ನ ಯಾವತ್ತೂ ಕೂಡ ನಿರ್ಲಕ್ಷಿಸಿದವರಲ್ಲ ಕನ್ನಡದ ಬಗ್ಗೆ ವಿಶೇಷವಾದಂತ ಅಭಿಮಾನವನ್ನ ಅವರು ಇಟ್ಟುಕೊಂಡಿದ್ದರು ಕನ್ನಡದಲ್ಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಕನ್ನಡದ ಒಂದೊಂದು ಸಿನಿಮಾದ ನಟನೆಯು ಕೂಡ ಇಂದಿಗೂ ಕೂಡ ನಮ್ಮ ಕಣ್ಣ ಮುಂದೆ ಬರುತ್ತೆ ಹಾಗಾದ್ರೆ ನಿಮಗೆ ಯಾವ ಸಿನಿಮಾ ನೆನಪಾಗುತ್ತೆ ಅದನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ ಹೀಗೆ ಅಭಿನಯದಲ್ಲಿ ಉತ್ತುಂಗದಲ್ಲಿ ಇದ್ದರು ಸಾವಿರದ ಒಂಬೈನೂರ ತೊಂಬತ್ತು ನಾಲ್ಕು ಅವರು ಹುಟ್ಟಿದವರು ಕನ್ನಡದಲ್ಲಿ ಅವರು ಕೊನೆಯದಾಗಿ ಅಭಿನಯಿಸಿದಂತ ಸಿನಿಮಾ ಇದೆ ಸಂದರ್ಭದಲ್ಲಿ ಅವರಿಗೆ ಈ ಧಾರ್ಮಿಕತೆ ಕಡೆಗೆ ಆಧ್ಯಾತ್ಮದ ಕಡೆಗೆ ವಿಶೇಷವಾದಂತ ಒಲವು ಇರುತ್ತೆ ಧಾರ್ಮಿಕ ಗುರು ಸ್ವಾಮಿ ರಾಮ ಅಂತ ಹೇಳಿ ಬಹಳ ನಂಬುತ್ತಾ ಇರುತ್ತಾರೆ ಒಂದು ಮಾಹಿತಿ ಪ್ರಕಾರ ಮಾಧವಿ ಅವರಿಗೆ ಸ್ವಾಮಿರಾವ್ ಅವರನ್ನು ಪರಿಚಯ ಮಾಡಿಕೊಟ್ಟಿದೆ ರಜನಿಕಾಂತ್ ಅವರಂತೆ ಹೀಗೆ ಸ್ವಾಮಿರಾವ್ ಅವರನ್ನು ತುಂಬಾ ನಂಬುತ್ತಾ ಇರುತ್ತಾರೆ ಅವರನ್ನು ಪೂಜಿಸುತ್ತಾ ಇರುತ್ತಾರೆ ಒಮ್ಮೆ ಮದುವೆ ವಿಚಾರ ಸ್ವಾಮಿರಾಮ್ ಅವರ ಮುಂದೆ ಪ್ರಸ್ತಾಪ ಆಗುತ್ತೆ ತುಂಬಾ ಚಿಕ್ಕವಯಸ್ಸಿನಲ್ಲಿ ಇರುತ್ತಾರೆ ಮಾಧವಿ ಬಹಳ ವಯಸ್ಸಿನವರಿಗೆ ಆಗಿರುವುದಿಲ್ಲ ಆದರೆ ಇದೇ ಸಂದರ್ಭದಲ್ಲಿ ಮದುವೆ ವಿಚಾರ ಆಗ ಪ್ರಸ್ತಾಪ ಆಗುತ್ತೆ ಆಗ ಸ್ವಾಮಿರಾಮ್ ಅವರು ಓರ್ವ ವ್ಯಕ್ತಿಯನ್ನು ಸೂಚಿಸುತ್ತಾರೆ.

ಫಾ ಶರ್ಮಾ ಅಂತ ಮೂಲತಃ ಜರ್ಮನಿಯ ವ್ಯಕ್ತಿ ಅವರು ಆ ಔಷಧ ಕ್ಷೇತ್ರದಲ್ಲಿ ಅಥವಾ ಔಷಧ ಉದ್ಯಮದಲ್ಲಿ ಬಹಳ ದೊಡ್ಡ ಹೆಸರನ್ನ ಮಾಡಿರುತ್ತಾರೆ ಈ ಮೂಲಕ ರಾಲ್ಪಾ ಶರ್ಮಾ ಅವರನ್ನ ಸ್ವಾಮಿ ರಾಮ ಮಾಧವಿ ಅವರಿಗೆ ಪರಿಚಯವನ್ನು ಮಾಡಿ ಕೊಡುತ್ತಾರೆ ಪರಿಚಯ ಮಾಡಿಕೊಟ್ಟು ಒಂದು ಸ್ವಲ್ಪ ದಿನ ಆಗುತ್ತಿದ್ದ ಹಾಗೆ ರಾಲ್ಫ್ ಶರ್ಮ ಅದೇ ರೀತಿಯಾಗಿ ಮಾಧವಿ ಅವರ ನಡುವೆ ಪ್ರೀತಿ ಮೊಳಕೆ ಹೊಡೆಯುತ್ತೆ ಸಾವಿರದ ಒಂಬೈನೂರ ತೊಂಬತ್ತು ಐದರ ಸುಮಾರಿಗೆ ಕೆಲವೇ ಕೆಲವು ದಿನಗಳಲ್ಲಿ ಸಾವಿರದ ಒಂಬೈನೂರ ತೊಂಬತ್ತು ಆರರಲ್ಲಿಯೇ ಹೆಚ್ಚು ಕಡಿಮೆ ಫೆಬ್ರವರಿ ತಿಂಗಳಲ್ಲಿ ರಾಲ್ಪಾ ಶರ್ಮಾ ಜೊತೆಗೆ ಮಾಧವಿ ಮದುವೆಯಾಗಿ ಬಿಡುತ್ತಾರೆ ತುಂಬಾ ಚಿಕ್ಕ ವಯಸ್ಸಿಗೆ ಅವರಿಗೆ ಮದುವೆ ಆಗುತ್ತೆ ಸಾವಿರದ ಒಂಬೈನೂರ ತೊಂಬತ್ತಾರು ಹದಿನೇಳು ವರ್ಷಗಳ ಕಾಲದ ತಮ್ಮ ಸಿನಿಮಾ journey ಗೆ ಅಲ್ಲಿಗೆ ಬ್ರೇಕ್ ಬೀಳುತ್ತೆ ಅಂದಿನಿಂದ ಮಾಧವಿ ಯಾವುದೇ ಸಿನಿಮಾಗಳಲ್ಲೂ ಕೂಡ ಅಭಿನಯಿಸಿಲ್ಲ ಅದ್ಭುತವಾದಂತ ಅವಕಾಶಗಳು ಬರ್ತಾ ಇತ್ತು ಅವರಿಗೆ ಸಿನಿಮಾದಲ್ಲಿ ಅಭಿನಯಿಸುವಂತೆ ಸಾಕಷ್ಟು ನಿರ್ದೇಶಕರಿಂದ ನಿರ್ಮಾಪಕರಿಂದ ಕರೆಗಳು ಕೂಡ ಬರ್ತಾ ಇತ್ತು.

ಬಟ್ ಮಾಧವಿ ತಿರಸ್ಕರಿಸಿ ಬಿಟ್ಟರು ಬೇಡ ನನಗಿನ್ನು ಸಿನಿಮಾ ಕ್ಷೇತ್ರ ಸಾಕು ನನ್ನ ದಾಂಪತ್ಯ ಜೀವನದ ಕಡೆಗೆ ಆಧ್ಯಾತ್ಮಿಕ ಜೀವನದ ಕಡೆಗೆ ನಾನು ಗಮನವನ್ನು ಕೊಡ್ತೀನಿ ಅಂತ ಹೇಳಿ ಈ ಮೂಲಕ ಅವರು ಜರ್ಮನಿಯ ನ್ಯೂ ಜೆರ್ಸಿಯಲ್ಲಿ ಹೋಗಿ ನೆಲೆಸ್ತಾರೆ ಅಲ್ಲಿ ಸದ್ಯ ಬಹಳ ಉತ್ತಮವಾದಂತಹ ಲೈಫ್ ಅನ್ನ ಲೀಡ್ ಮಾಡ್ತಾ ಇದ್ದಾರೆ ಇದೀಗ ನಾನು ಅವರ ಆರ್ಥಿಕ ಪರಿಸ್ಥಿತಿ ವಿಚಾರಕ್ಕೆ ಬರ್ತೀನಿ ಒಂದು ಕಾಲದಲ್ಲಿ ಇದೆ ಮಾಧವಿ ಒಂದೊಂದು ರೂಪಾಯಿಗೂ ಕೂಡ ಪರದಾಡ್ತಾ ಇದ್ದರು ತಮ್ಮ ಬಾಲ್ಯದಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲೇ ದುಡಿಮೆಗೆ ಇಳಿಯುವಂತ ಪರಿಸ್ಥಿತಿ ಮಾಧವಿ ಅವರಿಗೆ ಬಂದಿತ್ತು ಸದ್ಯ ಕೋಟಿ ಕೋಟಿ ರೂಪಾಯಿಯ ಒಡತಿ ಇದೆ ಮಾಧವಿ ಒಂದು ಸಿನಿಮಾ ಕ್ಷೇತ್ರದಲ್ಲೂ ಬಹಳ ದೊಡ್ಡ ಹೆಸರು ಮಾಡಿದರು ಒಳ್ಳೆ ದುಡಿಮೆಯನ್ನ ಮಾಡಿದ್ರು ಆದರೆ ಅದರ ಎಷ್ಟೋ ಪಟ್ಟು ಅಧಿಕ ದುಡಿಮೆಯನ್ನ ಅವರು ಈಗ ಮಾಡ್ತಾ ಇದ್ದಾರೆ ಔಷದ ಉದ್ಯಮವನ್ನ ತಮ್ಮ ಪತಿಯ ಜೊತೆಗೆ ಸೇರಿ ಇವರು ಕೂಡ ಆರಂಭಿಸಿದ್ದಾರೆ .

ಅವರ ಪತಿ ರಾಲ್ಪ ಶರ್ಮ ಬಹಳ ದೊಡ್ಡ ಹೆಸರನ್ನ ಮಾಡಿದ್ದರು ಔಷದ ಉದ್ಯಮದಲ್ಲಿ ಇನ್ನೊಂದು ಕಡೆಯಿಂದ ಮಾಧವಿ ಕೂಡ separate ಆಗಿ ಮತ್ತೊಂದು ಸಂಸ್ಥೆಯನ್ನ ಆರಂಭಿಸುತ್ತಾರೆ ಔಷದ ಉದ್ಯಮಕ್ಕೆ ಸಂಬಂಧಪಟ್ಟ ಹಾಗೆ ಇದು ಬಹಳ ದೊಡ್ಡ ಮಟ್ಟಿಗೆ ಅವರ ಔಷದ ಉದ್ಯಮ ಬೆಳೆದು ನಿಂತಿದೆ ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತಿದ್ದಾರೆ ಎಲ್ಲೂ ಕೂಡ ಬದುಕಿನಲ್ಲಿ ಸ್ವಲ್ಪವೇ ಎಡವಟ್ಟು ಮಾಡಿಕೊಂಡಿಲ್ಲ ಸಿನಿಮಾ ಕಲಾವಿದರಿಂದ ನೋಡುತ್ತಾ ಇರುತ್ತೀವಿ ದಾಂಪತ್ಯ ಜೀವನದಲ್ಲೂ ಅಥವಾ ಇನ್ನೊಂದು ಯಾವುದರಲ್ಲೋ ಸ್ವಲ್ಪ ಮಟ್ಟಿಗೆ ಎಡವಟ್ಟುಗಳನ್ನ ಮಾಡಿಕೊಂಡಿರುತ್ತಾರೆ but ಮಾಧವಿ ಎಲ್ಲರಿಗು ಮಾದರಿ ಆಗೋ ರೀತಿಯಲ್ಲಿ ಬದುಕ್ತಾ ಇದ್ದಾರೆ ಸಿನಿಮಾ ಬದುಕಿನಲ್ಲಿ ಎಲ್ಲೂ ಕೂಡ ಎಡವಟ್ಟು ಆಗಿಲ್ಲ ದೊಡ್ಡ ದೊಡ್ಡ star ನಟರ ಜೊತೆಗೆ ಅಭಿನಯಿಸ್ತಾರೆ ಮತ್ತೊಂದು ಕಡೆಯಿಂದ ದಾಂಪತ್ಯ ಜೀವನದಲ್ಲಿ ಕೂಡ ಯಾವುದೇ ಎಡವಟ್ಟು ಆಗಿಲ್ಲ ಸದ್ಯ ಮಕ್ಕಳ ಜೊತೆಗೆ ಗಂಡನ ಜೊತೆಗೆ ಬಹಳ ಖುಷಿ ಖುಷಿಯಾಗಿ ಸುಖವಾದಂತ ಸಂಸಾರವನ್ನ ನಡೆಸಿಕೊಂಡು ಹೋಗ್ತಾಯಿದ್ದರೆ.

ಮತ್ತೊಂದು ಕಡೆಯಿಂದ ಉದ್ಯಮ ಕ್ಷೇತ್ರದಲ್ಲೂ ಕೂಡ ಸಿನಿಮಾ ಆದ ನಂತರ ತುಂಬಾ ಜನ ರೆಸ್ಟ್ ಮಾಡ್ತಾರೆ ಬರಿ ರೆಸ್ಟ್ ಮಾಡಲಿಲ್ಲ ಬಟ್ ಉದ್ಯಮ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರನ್ನ ಮಾಡ್ತಾಯಿದ್ದರೆ ಮಾಧವಿ ಈ ಮೂಲಕ ಪ್ರತಿಯೊಬ್ಬರಿಗೂ ಕೂಡ ಮಾದರಿ ಎನ್ನುವ ರೀತಿಯಲ್ಲಿ ಬದುಕ್ತಾಯಿದ್ದರೆ ಇನ್ನೊಂದು ಕಡೆ ಮಹಾದೇವಿ ಅವರು ಬಾಲ್ಯದಲ್ಲಿ ಬಡತನ ಕಷ್ಟ ಇದೆಲ್ಲವನ್ನು ಕೂಡ ನೋಡಿದ ಕಾರಣಕ್ಕಾಗಿ ನಾನು ಬಡವರಿಗೆ ಅಥವಾ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದವರಿಗೆ ನಾನು ಸಹಾಯ ಮಾಡಬೇಕು ಎನ್ನುವಂತ ಆಸೆ ಮಾಧವಿಯವರಿಗೆ ಬಹಳ ದೊಡ್ಡ ಮಟ್ಟದಲ್ಲಿ ಇರುತ್ತೆ ಹೀಗಾಗಿ the ಮಾಧವಿ ಚಾರಿಟೇಬಲ್ ಫೌಂಡೇಶನ್ ಅನ್ನ ಆರಂಭಿಸಿದ್ದಾರೆ.

ಈ ಮೂಲಕ ಇಡೀ ಜಗತ್ತಿನಾದ್ಯಂತ ಯಾರ್ ಯಾರು ಆರ್ಥಿಕವಾಗಿ ತೀರಾ ತೀರಾ ಸಂಕಷ್ಟದಲ್ಲಿದ್ದರೋ ಅವರನ್ನ ಗುರುತಿಸಿ ಅವರಿಗೆ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸಹಾಯ ಮಾಡೋದು ಆಗಿರಬಹುದು ಅಥವಾ ಬೇರೆ ಬೇರೆ ರೀತಿಯಲ್ಲಿ ಅವರಿಗೆ ಸಹಾಯ ಮಾಡೋದು ಆಗಿರಬಹುದು ಇಂತ ಎಲ್ಲ ಕೆಲಸವನ್ನ ಕೂಡ ಮಾಧವಿ ಮಾಡ್ತಾ ಇದ್ದಾರೆ ಒಟ್ಟಾರೆಯಾಗಿ ಒಂದೊಂದು ರೂಪಾಯಿಗೂ ಕೂಡ ಪರದಾಡುತ್ತಿದ್ದ ಮಾಧವಿ ಇಂದು ಕೋಟ್ಯಾಧಿಪತಿ ಹಾಗಂದ ಮಾತ್ರಕ್ಕೆ ತಾನು ಬಂದಂತೆ ದಾರಿಯನ್ನ ಎಂದಿಗೂ ಕೂಡ ಮರೆತಿಲ್ಲ ಸಾಕಷ್ಟು ಜನರಿಗೆ ಸಹಾಯ ಮಾಡುವಂತ ಕೆಲಸವನ್ನ ಮಾಡ್ತಿದ್ದಾರೆ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅಂತೂ ಇವರ ಮುಖವನ್ನ ಎಂದಿಗು ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಅಷ್ಟು ಅದ್ಬುತವಾದಂತ ಅಭಿನಯವನ್ನ ಬಹುತೇಕ ಸಿನಿಮಾಗಳಲ್ಲಿ ನೋಡಿದ್ದಾರೆ

NO COMMENTS

LEAVE A REPLY

Please enter your comment!
Please enter your name here