ಒಬ್ಬರ ತುಟಿಯನ್ನ ಒಬ್ಬರು ಚುಂಬಿಸುತ್ತಾ ಬಿಗಿಯಾಗಿ ಅಪ್ಪಿ ಹೊಸ ವರ್ಷಕ್ಕೆ ಎಲ್ಲರಿಗು ಮಾದರಿಯಾದ ನರೇಶ್ ಹಾಗು ಪವಿತ್ರ ಲೋಕೇಶ್ …

72

ಹೊಸ ವರ್ಷದ ಸಂದರ್ಭದಲ್ಲಿ liplock ವೀಡಿಯೊ release ಮಾಡಿ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಎಲ್ಲರ ಹುಬ್ಬೇರಿಸಿದರು ಶೀಘ್ರದಲ್ಲೇ ಮದುವೆ ಆಗ್ತಾ ಇದ್ದೀವಿ ಎನ್ನುವ ರೀತಿ ಪೋಸ್ ಕೊಟ್ಟಿದ್ದರು ಆದರೆ ಈ ವಿಡಿಯೋಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ ಪವಿತ್ರ ಲೋಕೇಶ್ ನರೇಶ್ ರಿಲೇಷನ್ ಶಿಪ್ ವಿವಾದ ಕಳೆದ ವರ್ಷ ಬಾರಿ ಸದ್ದು ಮಾಡಿತ್ತು ಇಬ್ಬರು ಮದುವೆಯಾಗಿದ್ದಾರೆ .

ಒಟ್ಟಿಗೆ ಸಹ ಜೀವನ ನಡೆಸುತ್ತಿದ್ದಾರೆ ಅಂತೆಲ್ಲ ಬಾರಿ ಚರ್ಚೆಯಾಗಿತ್ತು ಇನ್ನು ಪವಿತ್ರ ಲೋಕೇಶ್ ವಿರುದ್ಧ ಮೂರನೆ ಪತ್ನಿ ರಮ್ಯಾ ರಘುಪತಿ ಕೂಡ ಸಿಡಿದೆದ್ದಿದ್ದರು ಆ ವೀಡಿಯೊ ಕೂಡ ಸಕತ್ ವೈರಲ್ ಆಗಿತ್ತು ಕೆಲ ದಿನಗಳ ನಂತರ ಎಲ್ಲ ತಣ್ಣಗಾಯಿತು ಅಂದುಕೊಳ್ಳೋ ಸಮಯದಲ್ಲಿ ಹೊಸ ವರ್ಷಕ್ಕೆ ಬ್ಲಾಸ್ಟಿಂಗ್ ನ್ಯೂಸ್ ಎನ್ನುವಂತೆ ನರೇಶ್ ಪವಿತ್ರ ಲಿಪ್ ಲಾಕ್ ವೀಡಿಯೋ ತೇಲಿ ಬಿಟ್ಟಿದ್ದರು ಆದಷ್ಟು ಬೇಗ ಮದುವೆ ಅಂತ ಘೋಷಿಸಿದರು ಆದರೆ .

ಇದು ರಿಯಲ್ ಅಲ್ಲ ರಿಯಲ್ ಎನ್ನುವ ಚರ್ಚೆ ಈಗ ಶುರುವಾಗಿದೆ ಕಳೆದ ನಾಲ್ಕು ದಿನಗಳಿಂದ ನರೇಶ್ ಪವಿತ್ರ ಸುದ್ದಿ ಹಾಟ್ ಟಾಪಿಕ್ ಆಗಿದೆ ಆದರೆ ಇದು ರಿಯಲ್ ಮದುವೆ ಸುದ್ದಿ ಅಲ್ಲ ಪ್ರಮೋಷನ್ ಗಾಗಿ ಮಾಡಿರುವ ಗಿಮಿಕ್ ಎನ್ನಲಾಗ್ತಾ ಇದೆ ಇಬ್ಬರು ಮಳ್ಳಿ ಪೆಳ್ಳಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಆ ಸಿನಿಮಾ announcement ನ ಈ ರೀತಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಕೆಲ ದಿನಗಳ ಹಿಂದೆ ತಮ್ಮದೇ ರಿಯಲ್ ಲೈಫ್ ಕಥೆಯನ್ನು ನರೇಶ್ ಸಿನಿಮಾ ಮಾಡುವ ಗುಪ್ ಬಗ್ಗೆ ಗುಸು ಗುಸು ಶುರುವಾಗಿತ್ತು ಅದೇ ಚಿತ್ರವನ್ನು ಈ liplock ವೀಡಿಯೋ ಮೂಲಕ ಘೋಷಿಸಿದ್ದಾರೆ .

ಎನ್ನಲಾಗುತ್ತಿದೆ ರಮ್ಯಾ ರಘುಪತಿಗೆ divorce ಕೊಡದೆ ಪವಿತ್ರ ಜೊತೆ ಮದುವೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಎದ್ದಿದೆ ಇನ್ನು ರಮ್ಯಾ ರಘುಪತಿ ಈ ಬಗ್ಗೆ ಮಾತನಾಡಿ ನನಗೆ ಇದನ್ನ ನೋಡಿ ಅಚ್ಚರಿಯ ಅನಿಸಲಿಲ್ಲ ನರೇಶ್ ಅವರನ್ನ ನಮ್ಮ ಮನೆಯ ಮುಸುರೆ ತೊಳೆಯುವವಳ ಜೊತೆ ನೋಡಿದಾಗ ಮೊದಲು ಶಾಕ್ ಆಗಿತ್ತು ಅವರ ಫೋನನಲ್ಲಿ ಕಾಲ್ ರೆಕಾರ್ಡಿಂಗ್ ಎಲ್ಲ ಕೇಳಿದಾಗ ಶಾಕ್ ಆಗಿತ್ತು ದಿನಕ್ಕೊಂದು ಸತ್ಯ ಹೊರಬೀಳ್ತಾ ,

ಇತ್ತು ದಿನ ಇದೆ ಕಥೆನೇ ಇವತ್ತು ವೀಡಿಯೋ ನೋಡಿದ್ದೇವೆ ಅಷ್ಟೇ ನಾನು ಇದನ್ನೆಲ್ಲಾ ಬಹಳ ನೋಡಿದ್ದೇನೆ ಹಾಗಾಗಿ ಅಚ್ಚರಿಯ ಅನಿಸಲಿಲ್ಲ ಇತ್ತೀಚಿಗೆ ನರೇಶ್ ತಂದೆ ತೆಲುಗಿನ ಖ್ಯಾತ ನಟ ಸೂಪರ್ ಸ್ಟ ಕೃಷ್ಣ, ನಿಧನರಾಗಿದ್ದರು.

ಪಾರ್ಥಿವ ಶರೀರವನ್ನ ನರೇಶ್ ಅವರ ಮನೆಯಲ್ಲೇ ಇರಿಸಲಾಗಿತ್ತು. ಅಂತಿಮ ದರ್ಶನಕ್ಕೆ ನಟಿ ಪವಿತ್ರ ಲೋಕೇಶ್ ಕೂಡ ಹೋಗಿದ್ದರು. ಅಲ್ಲಿ ಇಬ್ಬರು ನಡೆದುಕೊಂಡ ರೀತಿ ಬಗ್ಗೆ ನೆಟ್ಟಿಗರಿಂದ ಸಾಕಷ್ಟು ಬೇಸರ ವ್ಯಕ್ತವಾಗಿತ್ತು. ಕೈ ಸನ್ನೆ, ಕಣ್ ಸನ್ನೆ ಮಾಡುತ್ತ ಕಾಣಿಸಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿತ್ತು. ಇದೇ ವಿಚಾರದ ಬಗ್ಗೆ ರಮ್ಯಾ ರಘುಪತಿ ಮಾತನಾಡಿದ್ದಾರೆ. ಒಂದು ಅರ್ಥದಲ್ಲಿ ಇಬ್ಬರು ಕೃಷ್ಣ ಅವರ ಪಾರ್ಥಿವ ಶರೀರದ ಪಕ್ಕದಲ್ಲೇ romance ಮಾಡುತ್ತಾ ಇದ್ದರು.

ಅಂದು ಸಂಜೆ ಮನೆಯಲ್ಲಿ ಪಾರ್ಥಿವ ಶರೀರವನ್ನ ಅನಾಥವಾಗಿ ಬಿಟ್ಟು ಪವಿತ್ರ ಜೊತೆ ನರೇಶ್ ಗೆಸ್ಟ್ ಹೌಸ್ ಗೆ ಹೋಗಿದ್ದರು ಅಂತ ರಮ್ಯಾ ರಘುಪತಿ ಆರೋಪಿಸಿದ್ದಾರೆ ಈ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ ಹಾಗೆ ಈ ವಿಡಿಯೋವನ್ನ ಲೈಕ್ ಮಾಡಿ ಶೇರ್ ಮಾಡಿ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ

 

LEAVE A REPLY

Please enter your comment!
Please enter your name here