ಕನ್ನಡದ ಈ ಖ್ಯಾತ ನಟಿ ಗೆ ಮಾತು ಬರಲ್ಲ ಕಿವಿ ಕೇಳಿಸಲ್ಲ ಈ ನಟಿ ಯಾರು ನೋಡಿದ್ರೆ ನಿಜಕ್ಕೂ ನಿಮ್ಮ ಹೊಟ್ಟೆ ಕಲಸಿದ ಹಾಗೆ ಆಗುತ್ತೆ…

128

ನಮ್ಮ ಭಾವನೆಗಳನ್ನ ಹೇಳಿಕೊಳ್ಳಬೇಕು ಅಂದ್ರೆ ನಮಗೆ ಮಾತು ಬರಬೇಕು ಬೇರೆಯವರ ಭಾವನೆಗಳನ್ನ ಕೇಳಬೇಕು ಅಂದ್ರೆ ನಮಗೆ ಕಿವಿ ಕೇಳಬೇಕು ಇವೆರಡು ಕೂಡ ಇಲ್ಲದೆ ಇದ್ರೆ ಜೀವನ ಹೇಗಿರುತ್ತೆ ಎಂದು ಊಹೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದರೆ ಈ ಹುಡುಗಿ ತನಗೆ ಮಾತು ಬರದಿದ್ದರೂ ಕಿವಿ ಕೇಳದಿದ್ದರೂ ನಟಿಯಾಗುವ ಕನಸು ಕಂಡರೂ ನಂತರ ಆಗಿದ್ದೇನು ಆ ನಟಿ ಯಾರು.

ಎಂದು ನೋಡೋಣ ಬನ್ನಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಸ್ನೇಹಿತರೆ ಹೌದು ಮಾತು ಬರದಿದ್ದರೂ ಕಿವಿ ಕೇಳದಿದ್ದರೂ ಜೀವನವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಟಿ ಹೆಸರು, ಅಭಿನಯ. ಕನ್ನಡ ಚಿತ್ರರಂಗದ ಹುಡುಗರು ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ತಂಗಿಯಾಗಿ ಶ್ರೀನಗರ ಕಿಟಗಿ. ಪ್ರೇಯಸಿಯಾಗಿ ಕಾಣಿಸಿಕೊಂಡು ತಮ್ಮ ಅದ್ಭುತವಾದ ನಟನೆಯ ಮೂಲಕ ಎಲ್ಲರ ಮನ ಗೆದ್ದ ನಟಿ ಅಭಿನಯ.

ನಟಿ ಅಭಿನಯ ಅವರು ಹುಟ್ಟಿದ್ದ ಮೂರು ತಿಂಗಳಿಗೆ ಕೇಳುವ ಹಾಗು ಮಾತನಾಡುವ ಶಕ್ತಿಯನ್ನ ಕಳೆದುಕೊಂಡರು. ಆ ನಂತರ ಪ್ರತಿದಿನ ಅಭಿನಯ ಅವರ ಜೀವನ ಕಷ್ಟವಾಗಿ ಮಾರ್ಪಟ್ಟಿತ್ತು. TVಗಳಲ್ಲಿ ಸಿನಿಮಾ ನೋಡುತ್ತಿದ್ದ ಅಭಿನಯ ಅವರು ಏನು ಅರ್ಥ ಆಗದೆ ನೊಂದುಕೊಳ್ಳುತ್ತಿದ್ದರು. ಮತ್ತು ಮಗಳಿಗೆ ಮಾತುಗಳು ಅರ್ಥ ಆಗುವ ಹಾಗೆ ಪ್ರತಿದಿನ training ಕೊಟ್ಟ ತಂದೆ ಆನಂದ್ ಅವರು ಕೊನೆಗೆ ಅದರಲ್ಲಿ success ಕೂಡ ಆಗುತ್ತಾರೆ ನಟನೆಯ ಬಗ್ಗೆ ಆಸಕ್ತಿ ವಹಿಸಿಕೊಂಡ ಅಭಿನಯ ಅವರನ್ನು ನೋಡಿ ಅವರನ್ನು ನಟಿ ಮಾಡಬೇಕು ಎಂದು ಮೊದಲಿಗೆ modeling ಕಳಿಸುತ್ತಾರೆ.

ತಂದೆ ಆನಂದ್ ಅವರು ಅನಂತರ ಅಭಿನಯ ಅವರ ಸ್ಥಿತಿ ಕಂಡು ಯಾರು ಕೂಡ ಸಿನಿಮಾಗಳಲ್ಲಿ ಅವಕಾಶ ಕೊಡಲು ಮುಂದೆ ಬರುವುದಿಲ್ಲ ಇದಿಷ್ಟೇ ಅಲ್ಲದೆ ಕೊನೆಗೆ ಅವರ ನಟನ ಕಲೆಯನ್ನು ನೋಡಿದ ನಿರ್ದೇಶಕ ನಾಡೋಡಿಗನ್ ಸಿನಿಮಾದಲ್ಲಿ ಅವಕಾಶ ಕೊಟ್ಟರು ಆ ಸಿನಿಮಾ ಕನ್ನಡದಲ್ಲಿ ಹುಡುಗರು ತೆಲುಗಿನಲ್ಲಿ ಶಂಭೋ ಶಿವ ಶಂಭ ಸಿನಿಮಾವಾಗಿ remake ಆಯಿತು ಈ ಸಿನಿಮಾ ನಟಿ ಅಭಿನಯ ಆಗಿ ಒಳ್ಳೆಯ ಹೆಸರು ಜೊತೆಗೆ ಅವಕಾಶಗಳನ್ನು ಕೂಡ ತಂದು ಕೊಟ್ಟಿತ್ತು ಇದಿಷ್ಟೇ ಅಲ್ಲದೆ ಈಗ ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟಿ ಅಭಿನಯ ಅವರು ಮಾತು ಬರೆದ ಮಗಳ ಬಗ್ಗೆ ಪ್ರತಿದಿನ ಆಲೋಚನೆ ಮಾಡುತ್ತಿದ್ದ ತಂದೆ ಆನಂದ ಶರ್ಮ ಅವರು ಕತ್ತಲಾಗಿದ್ದ ಅಭಿನಯ ಅವರ ಜೀವನದಲ್ಲಿ ಹೊಸ ಬೆಳಕನ್ನು ತರಿಸಿದ್ದಾರೆ ಮಗಳಿಗೆ ಹೊಸ ಪ್ರಪಂಚವನ್ನು ಸೃಷ್ಟಿಸಿದರು ಅಷ್ಟೇ ಅಲ್ಲದೆ ನಟಿ ಆಗುವ ಹಾಗೆ ಮಾಡಿದರು ಜೀವನವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಬದುಕನ್ನು ರೂಪಿಸಿದ ತಂದೆಯ ಪ್ರೀತಿ ಹಾಗೂ ಈ ವೀಡಿಯೋ ನಿಮಗೆ ಇಷ್ಟ ಆಗಿದೆ ಅಂದ್ರೆ ತಪ್ಪದೆ ಒಂದು ಲೈಕ್ ಕೊಡಿ ಹಾಗೆ ನೀವಿನ್ನು ಮಿಸ್ಸೆಸ್ ಸುಮನ್ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗುವುದನ್ನು ಮರೆಯಬೇಡಿ ಫ್ರೆಂಡ್ಸ್

LEAVE A REPLY

Please enter your comment!
Please enter your name here