ತನ್ನ ಎಲ್ಲಾ ಆಸ್ತಿಯನ್ನ ಹಾಗೂ 70 ಕೋಟಿ ಮನೆಯನ್ನು ಬೀದಿ ಜನಗಳಿಗೆ ಧಾನ ಮಾಡಿದ ಈ ಖ್ಯಾತ ನಟನ ನಿರ್ಧಾರ ನೋಡಿ … ಚಿತ್ರರಂಗ ಶಾಕ್

75

Star ಮಡಿದ ಜನಕ್ಕೆ ಏನಾದರೂ ಮಾಡಬೇಕು ಎಂದು ಸ್ಟಾರ್ಟಸ್ ಗಳು ಆಲೋಚನೆ ಮಾಡುತ್ತಾರೆ ಆದರೆ ಎಲ್ಲರೂ ಮಾಡುವುದಿಲ್ಲ ಈ ನಟ ಮಾತ್ರ ತನಗಿರುವ ಎಪ್ಪತ್ತು ಕೋಟಿ ಬೆಲೆ ಬಾಳುವ ಮನೆಯನ್ನ ಅನಾಥ ಮಕ್ಕಳಿಗೆ ಕೊಟ್ಟು ಇಡೀ ಚಿತ್ರರಂಗ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ ಅಷ್ಟಕ್ಕೂ ಈ ಖ್ಯಾತ ನಟ ಯಾರು ಗೊತ್ತಾ .

ಸೂರ್ಯ ತಮಿಳು ಚಿತ್ರರಂಗದ ಟಾಪ್ ನಟ ಇವರ ತಂದೆ ಕೂಡ ಬಹಳ ಒಳ್ಳೆಯ ನಟ ಪ್ರಸಿದ್ಧಿಯನ್ನ ಹೊಂದಿದ್ರು ತನ್ನ ತಂದೆ ನಟರಾದರು ಸಹ ಆರಂಭದ ದಿನಗಳಲ್ಲಿ ಒಂದು transport ಕಂಪನಿಯಲ್ಲಿ ಏಳುನೂರ ಇಪ್ಪತ್ತು ರೂಪಾಯಿ ಸಂಬಳಕ್ಕೆ ಕೆಲಸ ಮಾಡಿದ್ರು ಸೂರ್ಯ ಅವರು ನಂತರ top ಹೀರೋ ಆಗಿ ಬೆಳೆದಿರುವ ನಟ ಸೂರ್ಯ ಆಗಿದ್ದರೆ ಸೂರ್ಯ ಅಭಿಮಾನಿಗಳಿಗೆ ತುಂಬಾ ಗೌರವ ಕೊಡ್ತಾರೆ.

ಇತ್ತೀಚಿಗೆ ತನ್ನ ಕಾಲಿಗೆ ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ನಮಸ್ಕರಿಸಿ ದಯವಿಟ್ಟು ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡಿದ್ದಾರೆ ನಟ ಸೂರ್ಯ ಮತ್ತು ಅವರ ತಮ್ಮ ಕಾರ್ತಿಕ್ ಪೋಷಕರ ಜೊತೆಯಲ್ಲಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದಾರೆ ಒಂದೇ ನಗರದಲ್ಲಿ ಇದ್ದು ಬೇರೆ ಬೇರೆ ಮನೆಯಲ್ಲಿ ವಾಸ ಮಾಡೋದು ಇವರಿಗೆ ಇಷ್ಟವಿಲ್ಲ ಹೀಗಾಗಿ ಜೀವನ ಪೂರ್ತಿ ಒಂದೇ ಮನೆಯಲ್ಲಿ ತಂದೆ ತಾಯಿಯ ಜೊತೆ ವಾಸ ಮಾಡಲು ನಿರ್ಧರಿಸಿದ್ದಾರೆ .

ನಟ ಸೂರ್ಯ ಚೆನೈನ ಪ್ರತಿಷ್ಠಿತ ಏರಿಯಾ ತುಂಬು ಕುಟುಂಬದ ಜೊತೆ ವಾಸವಿದ್ದರು ಆದರೆ ಕುಟುಂಬ ಬೆಳೆಯುತ್ತಿದ್ದಂತೆ ಆ ಮನೆ ಅವರ ಅವಿಭಕ್ತ ಕುಟುಂಬಕ್ಕೆ ಸರಿ ಹೋಗುತ್ತಿರಲಿಲ್ಲ ಹೀಗಾಗಿ ಆ ಕುಟುಂಬಕ್ಕೆ ಸರಿ ಹೋಗುವ ಒಂದು ಹೊಸ ಮನೆಯನ್ನು ಕಟ್ಟಿಸಿ ಈಗ ಹೊಸ ಮನೆಗೆ ಎಲ್ಲರೂ entry ಕೊಟ್ಟಿದ್ದಾರೆ ಇದರ ಮಧ್ಯೆ ಹಳೆ ಮನೆಯನ್ನ ಮಾರಾಟ ಮಾಡುವುದಕ್ಕೆ ಇಷ್ಟ ಪಡೆದೆ ಸುಮಾರು ಎಪ್ಪತ್ತು ಕೋಟಿ ಬೆಲೆ ಬಾಳುವ ಆ ಮನೆಯನ್ನ ಅನಾಥ ಮಕ್ಕಳಿಗೆ ಬಿಟ್ಟು ಕೊಟ್ಟಿದ್ದಾರೆ.

ಸೂರ್ಯ ಅವರು ಎಂತಹ ಒಳ್ಳೆಯ ಮನಸ್ಸು ಅಲ್ಲವೇ ನಟ ಸೂರ್ಯ ಅವರದ್ದು ಹಣದ ಹಿಂದೆ ಓಡುವ ಜನರ ಮಧ್ಯೆ ಮಾನವೀಯತೆ ಮೌಲ್ಯಗಳ ಹಿಂದೆ ಓಡುತ್ತಿರುವ ಸೂರ್ಯ ಅವರ ನಿರ್ಧಾರವನ್ನು ನಿಜಕ್ಕೂ ಮೆಚ್ಚಲೇಬೇಕು ಕಷ್ಟ ಎನ್ನುವವರ ಸಹಾಯಕ್ಕೆ ಯಾವಾಗಲು ಬರುವ ನಟ ಸೂರ್ಯ ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.

ಎಪ್ಪತ್ತು ಕೋಟಿಯನ್ನು ರಿಪೀಟ್ ಎಪ್ಪತ್ತು ಕೋಟಿ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟು ಕೊಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ ಯಾರು ಇರದ ಅನಾಥ ಮಕ್ಕಳಿಗೆ ನಾ ಇದ್ದೀನಿ ಎನ್ನುವ ನಟ ಸೂರ್ಯ ಅವರ ಒಳ್ಳೆಯ ಮನಸ್ಸು ಹಾಗು ಈ ವೀಡಿಯೋ ಇಷ್ಟ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಕೊಡಿ ಮತ್ತು ಇದೆ ರೀತಿಯಾದಂತಹ ಹೊಸ ಹೊಸ ಸುದ್ದಿಗಳಿಗಾಗಿ ಚಂದನವನಕ್ಕೆ ಸಬ್ಸ್ಕ್ರೈಬ್ ಆಗೋದನ್ನ ಮರೀಬೇಡಿ ಫ್ರೆಂಡ್ಸ್ ಧನ್ಯವಾದಗಳು

LEAVE A REPLY

Please enter your comment!
Please enter your name here