Home Kannada Cinema News ತನ್ನ ಸ್ವಂತ ತಂದೆ ತಾಯಿಯಿಂದಲೇ ಮೋಸ ಹೋಗಿ ಬೀದಿಗೆ ಬಿದ್ದ ಸುಂದರ ನಟಿ .. ಅಷ್ಟಕ್ಕೂ...

ತನ್ನ ಸ್ವಂತ ತಂದೆ ತಾಯಿಯಿಂದಲೇ ಮೋಸ ಹೋಗಿ ಬೀದಿಗೆ ಬಿದ್ದ ಸುಂದರ ನಟಿ .. ಅಷ್ಟಕ್ಕೂ ಇವರ ಬಾಳಲ್ಲಿ ನಡೆದದ್ದು ಏನು … ನಿಜಕ್ಕೂ ಕಣೀರು ಬರುತ್ತೆ …

188
kannada heroine names, kannada heroine age list, kannada heroine age, kannada heroines list, kannada heroine date of birth, kannada heroine caste, kannada heroine photos and name list, kannada heroine names list, kannada heroine news, kannada heroine instagram, kannada old actress story in kannada, kannada old actress name list, kannada old actors, kannada old actress death, kannada old actor lakshman, kannada old actor age, kannada old actor sampath, kannada old actor lohitashwa, kannada old action movies, kannada old actors names, kannada famous actress, kannada famous actor, karnataka famous actress, famous kannada actor death, famous kannada actor died today, famous kannada film actress, most famous kannada actress, famous old kannada actors,, most famous kannada actor,
kannada heroine names, kannada heroine age list, kannada heroine age, kannada heroines list, kannada heroine date of birth, kannada heroine caste, kannada heroine photos and name list, kannada heroine names list, kannada heroine news, kannada heroine instagram, kannada old actress story in kannada, kannada old actress name list, kannada old actors, kannada old actress death, kannada old actor lakshman, kannada old actor age, kannada old actor sampath, kannada old actor lohitashwa, kannada old action movies, kannada old actors names, kannada famous actress, kannada famous actor, karnataka famous actress, famous kannada actor death, famous kannada actor died today, famous kannada film actress, most famous kannada actress, famous old kannada actors,, most famous kannada actor,

ಬಂಧುಗಳೇ ನಮಸ್ಕಾರ ಅದೆಷ್ಟೋಜನ ನಂಬಿದವರಿಂದಲೇ ಕುಟುಂಬಸ್ಥರಿಂದಲೇ ಮೋಸ ಹೋಗುತ್ತಾರೆ ಹೊರಗಿನವರಿಂದ ಮೋಸ ಹೋಗುವ ಸುಳಿವಾದರೂ ಸಿಗುತ್ತೆ ಆದರೆ ನಂಬಿದವರಿಂದ ಮೋಸ ಹೋಗುವಂತ ಚಿಕ್ಕ ಸುಳಿವು ಕೂಡ ಸಿಗುವುದಿಲ್ಲ ಯಾಕೆಂದರೆ ಅಷ್ಟರಮಟ್ಟಿಗೆ ಅವರ ಮೇಲೆ ನಾವು ನಂಬಿಕೆ ಇಟ್ಟಿರುತ್ತೇವೆ ಮೋಸ ಆದ ಮೇಲೆ ನಮಗೆ ಗೊತ್ತಾಗುತ್ತೆ ನಾವು ಮೋಸ ಹೋಗಿಬಿಟ್ವಿ ಅಂತ ಅದಕ್ಕೆ ಬೆಸ್ಟ್ example ಅಂದ್ರೆ ಖ್ಯಾತ ಚಿತ್ರನಟಿ ಕಾಂಚನ ಕಾಂಚನ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅರವತ್ತರಿಂದ ಎಪ್ಪತ್ತರ ದಶಕದಲ್ಲಿ ಮಿಂಚು ಹರಿಸಿದಂತ ನಟಿ ಪಂಚ ಭಾಷೆಗಳಲ್ಲಿ ಅಭಿನಯಿಸಿದಂತ ನಟಿ ಒಂದು ಕಾಲದಲ್ಲಿ ಪ್ರೊಡ್ಯೂಸರ್ಸ್ ಎಲ್ಲರೂ ಕೂಡ ಅವರ ಮನೆ ಮುಂದೆ ಕಾಲ್ಚೂಟ್ ಗಾಗಿ ಕಾದು ನಿಲ್ತಾ ಇದ್ದರು .

ಇನ್ನು ಕನ್ನಡದ ಬಬ್ರುವಾಹನ ಸಿನಿಮಾದಲ್ಲಿ ರಾಜಕುಮಾರ್ ಅವರ ಜೋಡಿಯಾಗಿ ಮೋಡಿ ಮಾಡಿದರು ಆ ನಂತರ ಕನ್ನಡದಲ್ಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರು ಸಿನಿಮಾ ಬದುಕೇನೋ ಯಶಸ್ಸಿನ ಉತ್ತುಂಗದಲ್ಲೇ ಹೋಗುತಿತ್ತು ಆದರೆ ವಯಕ್ತಿಕ ಬದುಕು ಇದೆಯಲ್ಲ ಅದಂತೂ ತೀರಾ ತೀರಾ ತೀರಾ ಚರ್ಚೆಗೆ ಸುದ್ದಿಗೆ ಗ್ರಾಸವಾಗಿತ್ತು ಸ್ವಂತ ಅಪ್ಪ ಅಮ್ಮನಿಂದಲೇ ಮೋಸ ಹೋಗಿ ಬೀದಿಗೆ ಬೀಳುವಂತ ಪರಿಸ್ಥಿತಿ ಕಾಂಚನವರ್ತಿ ಎದುರಾಗಿತ್ತು ಹಾಗಾದರೆ ಅವರ ವೈಯಕ್ತಿಕ ಬದುಕಿನಲ್ಲಿ ಏನಾಯಿತು ಇಲ್ಲಿಯವರೆಗೂ ಕೂಡ ಮದುವೆ ಯಾಕೆ ಆಗಿಲ್ಲ ಸದ್ಯ ಎಲ್ಲಿದ್ದಾರೆ ಎಲ್ಲ ವಿಚಾರಗಳನ್ನು ಕೂಡ ನೋಡ್ತಾ ಹೋಗೋಣ ಅದಕ್ಕೂ ಮುನ್ನ ಅವರ ಸಿನಿಮಾ ಬದುಕಿನ ಒಂದು ಇಣುಕು ನೋಟವನ್ನ ನಾನು ನಿಮ್ಮ ಮುಂದೆ ಇಡ್ತಾ ಹೋಗ್ತೀನಿ .

ಅವರು ಸಾವಿರದ ಒಂಬೈನೂರ ಮೂವತ್ತೊಂಬತ್ತರಲ್ಲಿ ಜನಿಸ್ತಾರೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಮೂಲ ಹೆಸರು ವಸುಂದರ ದೇವಿ ಅಂತ ಬಾಲ್ಯದಲ್ಲಿಯೇ ಅವರ ತಂದೆ ತಾಯಿ ಚೆನ್ನೈಗೆ ವಲಸೆ ಬಂದಂತ ಕಾರಣಕ್ಕಾಗಿ ಬಾಲ್ಯ ಎಲ್ಲವನ್ನು ಕೂಡ ಅವರು ಚೆನ್ನೈನಲ್ಲಿಯೇ ಕಳಿತಾರೆ ಆಂಧ್ರಪ್ರದೇಶದಲ್ಲಿ ಹುಟ್ಟಿದಾದರೂ ಕೂಡ ಬಾ ಕಳೆದಿದ್ದು ಚೆನ್ನೈನಲ್ಲಿ ಇನ್ನ ಬಾಲ್ಯದಿಂದಲೂ ಕೂಡ ಭರತನಾಟ್ಯ ಶಾಸ್ತ್ರೀಯ ಸಂಗೀತ ಇಂತಾದ್ರಲ್ಲಿ ವಿಪರೀತವಾದಂತ ಆಸಕ್ತಿ ಇತ್ತು ಈ ಕಾರಣಕ್ಕಾಗಿ ಅದೆಲ್ಲವನ್ನು ಕೂಡ ಕಲಿತಿದ್ದರು ಹೀಗಾಗಿ ಸಹಜವಾಗಿ ಅಭಿನಯದತ್ತ ಮನಸಿನೊಳಗಡೆ ಒಂದು ಆಸೆ ಇದ್ದೆ ಇತ್ತು ಇನ್ನು ಅವರ ತಂದೆ ಶ್ರೀಮಂತ ಉದ್ಯಮಿ ಆಗಿದ್ದರು ಆರಂಭದ ದಿನಗಳಲ್ಲಿ ಯಾವುದೇ ರೀತಿಯಲ್ಲೂ ಕೂಡ ಆರ್ಥಿಕ ಸಮಸ್ಯೆ ಇರಲಿಲ್ಲ ಆದರೆ ಬರ್ತಾ ಬರ್ತಾ ಅವರ ತಂದೆ ತೀರಾ ತೀರಾ ನಷ್ಟವನ್ನ ಅನುಭವಿಸುವಂತ ಪರಿಸ್ಥಿತಿ ಎದುರಾಗುತ್ತೆ.

ಹೀಗಾಗಿ ಕಾಂಚಾಣ ಕೆಲಸವನ್ನ ಮಾಡಲೇಬೇಕಾದಂತ ಅನಿವಾರ್ಯತೆ ಎದುರಾಗುತ್ತೆ ಹೀಗಾಗಿ ಅವರು ಏರ್ ಇಂಡಿಯಾದಲ್ಲಿ ಗಗನ ಸಖಿಯಾಗಿ ಕಾರ್ಯವನ್ನ ನಿರ್ವಹಿಸ್ತಾ ಇರ್ತಾರೆ ಗಂಗನ ಸಕಿಯಾಗಿ ಹೀಗೆ ಕಾರ್ಯವನ್ನ ನಿರ್ವಹಿಸುವ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಅವರದ್ದು ಸುಧಾರಿಸುತ್ತೆ ಇದೆ ಸಂದರ್ಭದಲ್ಲಿ ಖ್ಯಾತ ನಿರ್ದೇಶಕರಾಗಿರುವಂತ CV ಶ್ರೀಧರ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ನಟಿಯರ ಹುಡುಕಾಟವನ್ನ ಮಾಡ್ತಿರ್ತಾರೆ ಒಮ್ಮೆ ವಿಮಾನದಲ್ಲಿ ಹೋಗುವಾಗ ಇವರು ಕಣ್ಣಿಗೆ ಬೀಳ್ತಾರೆ ಅಂದ್ರೆ ಕಾಂಚನ CV ಶ್ರೀಧರ್ ಅವರ ಕಣ್ಣಿಗೆ ಬೀಳ್ತಾರೆ ಆಗ ಹೋಗಿ ಕೇಳ್ಕೊಳ್ತಾರೆ ನೀವು ನಟನೆಯನ್ನ ಮಾಡ್ತೀರಾ ಅಂತ ಹೇಳಿ ಆರಂಭದಲ್ಲಿ ಅವರು ನಿರಾಕರಿಸುತ್ತಾರಂತೆ ಆದರೆ ಆ ನಂತರ ಅವರು ಒಪ್ಪಿಕೊಳ್ಳುತ್ತಾರೆ ಅಷ್ಟು ಅದ್ಭುತವಾದಂತ ನಟಿಯಾಗಿದ್ದರು.

ಅಂದರೆ ಅಷ್ಟು ಸುಂದರಿಯಾಗಿ ಈ ಕಾರಣಕ್ಕಾಗಿ ಶ್ರೀಧರ್ ಅವರಿಗೆ ಥಟ್ ಅಂತ ಇವರ ಮೇಲೆ ಕಣ್ಣು ಬೀಳುತ್ತೆ ಈ ಮೂಲಕ ಕಾದಲಿಕ್ಕ ನೆರವಿಲ್ಲ ಎನ್ನುವಂತ ತಮಿಳು ಸಿನಿಮಾದ ಮೂಲಕ ಸಾವಿರದ ಒಂಬೈನೂರ ಅರವತ್ನಾಲ್ಕರಲ್ಲಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಆಗ ಇವರ ವಯಸ್ಸು ಇಪ್ಪತ್ತೈದು ವರ್ಷ ಅದೇ ಸಿನಿಮಾದ ತೆಲುಗು ಅವತರಣಕ್ಕೆ ಪ್ರೇಮಿ ಚಿಂಚಿ ಚೂಡು ಎನ್ನುವಂತ ಸಿನಿಮಾದ ಮೂಲಕ ತೆಲುಗಿಗೂ ಕೂಡ ಎಂಟ್ರಿ ಕೊಡ್ತಾರೆ ಆ ನಂತರ ತಮಿಳು ಮತ್ತು ತೆಲುಗಿನಲ್ಲಿ ಸಿಕ್ಕಾಪಟ್ಟೆ busy ಅಂತ ಅನ್ನಿಸಿಕೊಳ್ತಾರೆ ನಟಿ ಎಲ್ಲರು ಕೂಡ ನಮಗೆ ಕಾಂಚನ ಅವರೇ ಬೇಕು ಅನ್ನುವ ರೀತಿಯಲ್ಲಿ ಡಿಮ್ಯಾಂಡ್ ಅನ್ನು ಯಾಕಂದ್ರೆ ಅಷ್ಟರಮಟ್ಟಿಗೆ ಅಪ್ರತಿಮವಾದಂತ ಸೌಂದರ್ಯ ಎಷ್ಟು ಜೊತೆಗೆ ನಟನ ಕೌಶಲ್ಯವು ಕೂಡ ಇತ್ತು ಅನಂತರ ನಿಧಾನಕ್ಕೆ ತಮಿಳು ಮತ್ತೆ ತೆಲುಗಿನಲ್ಲಿ ಅವಕಾಶಗಳು ಕಡಿಮೆ ಆಗೋದಕ್ಕೆ ಶುರುವಾಗುತ್ತೆ .

ಯಾಕಂದ್ರೆ ಸಾಕಷ್ಟು ಜನ ಪೈಪೋಟಿಯನ್ನ ಕೊಡೋದಕ್ಕೆ ಬರ್ತಾರೆ ಹೀಗಾಗಿ ಸಾವಿರದ ಒಂಬೈನೂರ ಎಪ್ಪತ್ತೇಳರ ಸುಮಾರಿಗೆ ಕನ್ನಡದ ಕಡೆಗೆ ಅವರು ಮುಖ ಮಾಡ್ತಾರೆ ಬಬ್ರುವಾಹನ ಸಿನಿಮಾದ ಮೂಲಕ ರಾಜಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಂತ ಬಬ್ರುವಾಹನ ಸಿನಿಮಾದ ಮೂಲಕ ಕನ್ನಡಕ್ಕೂ ಕೂಡ entry ಕೊಡ್ತಾರೆ ಕನ್ನಡದಲ್ಲೂ ಕೂಡ ಗಮನವನ್ನ ಸೆಳೀತಾರೆ ಕನ್ನಡದಲ್ಲಿ ಇದ್ದಕಿದ್ದ ಹಾಗೆ ಡಿಮ್ಯಾಂಡ್ ಜಾಸ್ತಿ ಆಗಿ ಬಿಡುತ್ತೆ ನಂತರ ಶಂಕರ್ ಗುರು ನಾನೋಬ್ಬ ಕಳ್ಳ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸ್ತಾ ಹೋಗ್ತಾರೆ ಈ ಮೂಲಕ ತೆಲುಗು, ತಮಿಳು, ಹಿಂದಿ, ಮಲಯಾಳಂ ಕನ್ನಡ ಈ ರೀತಿಯಾಗಿ ದಕ್ಷಿಣ ಭಾರತದ ಬಹುತೇಕ ಭಾಷೆಗಳಲ್ಲಿ ಅಭಿನಯಿಸಿದಂತ ಖ್ಯಾತಿ ಕಾಂಚನ ಅವರದ್ದು ಆಗುತ್ತೆ ಆ ಮೇಲೆ ಬರ್ತಾ ಬರ್ತಾ ಪೈಪೋಟಿ ಜಾಸ್ತಿಯಾಗುತ್ತೆ ಸಹಜವಾಗಿ ಅವರಿಗೆ ಅವಕಾಶಗಳು ಕಡಿಮೆಯಾಗೋದಕ್ಕೆ ಶುರುವಾಗುತ್ತೆ.

ಪೋಷಕ ಪಾತ್ರಗಳನ್ನು ಕೂಡ ಒಪ್ಪಿಕೊಂಡು ಮಾಡೋದಕ್ಕೆ ಶುರು ಮಾಡ್ತಾರೆ ಇತ್ತೀಚಿಗೆ ಅರ್ಜುನ್ ರೆಡ್ಡಿ ಸಿನಿಮಾದಲ್ಲೂ ಕೂಡ ಕಾಣಿಸಿಕೊಂಡಿದ್ದರು ಇದು ಅವರ ಸಿನಿಮಾ ಬದುಕು ವೈಯಕ್ತಿಕ ಬದುಕಿನ ವಿಚಾರಕ್ಕೆ ಬರೋಣ ಹೀಗೆ ಅವರು ಸಿನಿಮಾ ಕ್ಷೇತ್ರದಲ್ಲಿ ಉತ್ತುಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ಅಪ್ಪ ಅಮ್ಮ ಜೊತೆಗೆ ಇರ್ತಾರೆ ಕಾಂಚನ ಅವರು ಅಪ್ಪ ಅಮ್ಮನಿಗೆ ಸ್ವಲ್ಪ ದುರಾಸೆ ಜಾಸ್ತಿ ಅಂತೇ ಈ ಹಿಂದಿನಿಂದಲೂ ಕೂಡ ಈ ಕಾರಣಕ್ಕಾಗಿ ಅವರು ಉದ್ಯಮದಲ್ಲಿ ನಷ್ಟವನ್ನ ಅನುಭವಿಸುವಂತ ಪರಿಸ್ಥಿತಿ ಆಗಿತ್ತು ಹೀಗೆ ಬೇರೆ ಬೇರೆ ಸಮಸ್ಯೆಗಳಲ್ಲೂ ಕೂಡ ಆಗಿತ್ತು ಹೀಗೆ ಒಂದು ದಿನ ಏನು ಮಾಡ್ತಾರೆ ಕಾಂಚನ್ ಅವರು ಸಾಕಷ್ಟು ಸಂಪಾದನೆಯನ್ನ ಮಾಡಿರ್ತಾರೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ಒಂದು ಕಾಳಿ ಪೇಪರಗೆ ಕಾಂಚನ್ ಅವರಿಂದ ಸಹಿ ಹಾಕಿಸಿಕೊಳ್ಳುತ್ತಾರೆ .

ಕಾಂಚನ್ ಅವರು ಅಪ್ಪ ಅಮ್ಮ ಅಲ್ವಾ ಅಂತ ಹೇಳಿ sign ಹಾಕುತ್ತಾರೆ ಈಗಿನ ಕಾಲ ಆದರೆ ಯಾರು ಕೂಡ ಹಾಕುವುದಿಲ್ಲ ಯಾಕೆಂದರೆ ತುಂಬಾ ಸಿನಿಮಾಗಳನ್ನು ನೋಡಿದ್ದೇವೆ ತುಂಬಾ ಕಡೆಗಳಲ್ಲಿ ಈ ರೀತಿ ಮೋಸ ಆಗಿದ್ದು ನೋಡಿದ್ದೇವೆ ಬಟ್ ಆ ಕಾಲದಲ್ಲಿ ಗೊತ್ತಾಗ್ತಿರ್ಲಿಲ್ಲ ಈ ಖಾಲಿ ಶೂಟಿಂಗ್ ಗೆ ಸೈನ್ ಮಾಡಬಾರದು ಮಾಡಬೇಕು ಅನ್ನೋ ವಿಚಾರ ಗೊತ್ತಾಗ್ತಿರಲಿಲ್ಲ ಜೊತೆಗೆ ತಂದೆ ತಾಯಿ ಪುಸಲಾಯಿಸಿ ಸಹಿಯನ್ನ ಮಾಡಿಸಿಕೊಳ್ಳುತ್ತಾರೆ ಕಾಂಚನ್ ಅವರಿಂದ ಕಾಂಚನ್ ಅವರು ಸಹಿ ಮಾಡಿದ ನಂತರ ಒಂದು ಸ್ವಲ್ಪ ದಿನಗಳು ಆದ ಮೇಲೆ ಅವರಿಗೆ ಗೊತ್ತಾಗುತ್ತೆ ನನ್ನ ಆಸ್ತಿ ಎಲ್ಲವೂ ಕೂಡ ಅಪ್ಪ ಅಮ್ಮನ ಹೆಸರಿಗೆ ವರ್ಗಾವಣೆ ಆಗಿದೆ ಅಂತ ಹೇಳಿ ಕೋಟಿ ಕೋಟಿ ಹಣವನ್ನು ಏನು ದುಡಿಮೆ ಮಾಡಿಟ್ಟಿದ್ದರು ಅದೆಲ್ಲವೂ ಕೂಡ ಅಪ್ಪ ಅಮ್ಮನ ಹೆಸರಿಗೆ ವರ್ಗಾವಣೆ ಆಗುತ್ತೆ ಆ ನಂತರ ಅಪ್ಪ ಅಮ್ಮ ಹಾಗೆ ಮಗಳು ಕಾಂಚಾ ನಡುವೆ ಬಿನ್ನಾಭಿಪ್ರಾಯ ಬರುತ್ತೆ,

ಮಗಳನ್ನೇ ಹೆತ್ತ ಅಪ್ಪ ಅಮ್ಮ ಹೊರಗಡೆ ಹಾಕುತ್ತಾರೆ ಕಾಂಚನ ಪರಿಸ್ಥಿತಿ ಎಲ್ಲಿಗೆ ಬರುತ್ತೆ ಅಂದ್ರೆ ಬೀದಿಗೆ ಬರುವಂತ ಪರಿಸ್ಥಿತಿ ಎದುರಾಗುತ್ತೆ ಯಾಕಂದ್ರೆ ಅಷ್ಟೊಂದು ದುಡಿಮೆ ಮಾಡಿ ಹಣವನ್ನ ಕೂಡಿಟ್ಟಿದ್ರು ಎಲ್ಲವೂ ಕೂಡ ಹೊರಟೋಗಿಬಿಡುತ್ತೆ ಅಂದ್ರೆ ಅಪ್ಪ ಅಮ್ಮ ಎಲ್ಲವನ್ನು ಕೂಡ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಬಿಡ್ತಾರೆ ಇವರನ್ನ ಹೊರಗಡೆ ಹಾಕಿಬಿಡ್ತಾರೆ ಈ ವಿಚಾರ ಆ ಕಾಲದಲ್ಲಿ ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು ಸದ್ದು ಕೂಡ ಮಾಡಿತ್ತು ಕಾಂಚನ್ ಅವರಿಗೆ ನೆಲೆ ನಿಲ್ಲೋದಕ್ಕೆ ಒಂದು ಮನೆಯು ಕೂಡ ಇಲ್ಲದಂತೆ ಪರಿಸ್ಥಿತಿ ಎದುರಾಗುತ್ತೆ ಎಲ್ಲಿ ಚೆನೈನಲ್ಲೂ ಇಲ್ಲ ಮತ್ತೊಂದು ಕಡೆಯಿಂದ ಅವರ ಮೂಲ ಊರಾಗಿರುವಂತ ವಿಜಯವಾಡದಲ್ಲಿ ಕೂಡ ಇಲ್ಲ ಅಂತ ಪರಿಸ್ಥಿತಿ ಎದುರಾಗಿ ಬಿಡುತ್ತೆ ಜೊತೆಗೆ ಸಿನಿಮಾಗಳಲ್ಲೂ ಕೂಡ ಆಗ ಅವಕಾಶಗಳು ಕಡಿಮೆ ಆಗಿದ್ದರು .

ಒಂದಷ್ಟು ಪೋಷ ಮಾತ್ರ ನಿಭಾಯಿಸ್ತಾ ಇದ್ದರು ಈ ಹಿಂದೆ ದುಡಿಮೆ ಮಾಡಿಕೊಟ್ಟ ಹಣ ಎಲ್ಲವನ್ನು ಕೂಡ ಅಪ್ಪ ಅಮ್ಮನ ಹೆಸರಿಗೆ transfer ಮಾಡಿಕೊಂಡ ಕಾರಣಕ್ಕಾಗಿ ಒಂದೊಂದು ರೂಪಾಯಿಗೂ ಹೊತ್ತಿನ ತುತ್ತಿಗೂ ಪರದಾಡುವಂತ ಪರಿಸ್ಥಿತಿ ಕಾಂಚನ ಅವರದ್ದಾಗುತ್ತೆ ಆ ನಂತರ ಏನು ಮಾಡುತ್ತಾರೆ ಸೀದಾ ಅವರು ತಂಗಿಯ ಮನೆಗೆ ಬರುತ್ತಾರೆ ಬೆಂಗಳೂರಿನಲ್ಲಿ ಅವರ ತಂಗಿಯ ಮನೆ ಇರುತ್ತೆ ಇಲ್ಲಿ ತಂಗಿಯ ಮನೆಯಲ್ಲಿ ಬಂದು ವಾಸ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಕಾಂಚನ್ ಅವರು ಇದೇ ಸಂದರ್ಭದಲ್ಲಿ ಅವರಿಗೆ ಒಂದಷ್ಟು ವಿಚಾರಗಳು ಗೊತ್ತಾಗುತ್ತೆ ಯಾಕೆ ನನಗೆ ಇಷ್ಟು ವಯಸ್ಸಾದರೂ ಮದುವೆ ಮಾಡಿಲ್ಲ ಅಂತ ಮದುವೆ ಮಾಡಿದರೆ ಆ ಆಸ್ತಿ ಪಾಸ್ತಿ ಎಲ್ಲವೂ ಕೂಡ ಗಂಡನ ಹೆಸರಿಗೆ ಹೋಗುತ್ತೆ ಎನ್ನುವಂತಹ ಒಂದು ಕಾರಣಕ್ಕಾಗಿ ಅಪ್ಪ ಅಮ್ಮ ಮಗಳಿಗೆ ಮದುವೆಯನ್ನ ಮಾಡಲಿಲ್ಲ ಈ ವಿಚಾರ ಅವರಿಗೆ ಗೊತ್ತಾಗುತ್ತೆ ಮತ್ತೊಂದು ಕಡೆಯಿಂದ ಅಪ್ಪ ಅಮ್ಮ ಎಷ್ಟರ ಮಟ್ಟಿಗೆ ದುಷ್ಟರ ಎನ್ನುವಂತ ವಿಚಾರವು ಕೂಡ ಗೊತ್ತಾಗುತ್ತೆ ಈ ಕಾರಣಕ್ಕಾಗಿ finally ಒಂದು ನಿರ್ಧಾರವನ್ನ ಮಾಡ್ತಾರೆ ಕೋರ್ಟ್ ಮೊರೆ ಹೋಗ್ತಾರೆ .

ಕೋರ್ಟ್ ಮೆಟ್ಟಿಲನ್ನ ಹತ್ತುತ್ತಾರೆ ಈ ರೀತಿಯಾಗಿ ಮೋಸ ಮಾಡಿ ನನ್ನಿಂದ ಆಸ್ತಿ ಎಲ್ಲವನ್ನು ಕೂಡ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಅಂತ ಹೇಳಿ ಕೋರ್ಟನಲ್ಲಿ ಸಾಕಷ್ಟು ವರ್ಷಗಳಿಂದ ಅದಕ್ಕೆ ಸಂಬಂಧಪಟ್ಟಂತ ವ್ಯಾಜ್ಯ ಹೀಗೆ ನಡೀತಾನೇ ಇರುತ್ತೆ ಮತ್ತೊಂದು ಕಡೆಯಿಂದ ಕಾಂಚಾಣ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನ ಮಾಡಿಕೊಳ್ತಾ ಬೆಂಗಳೂರಿನಲ್ಲೇ ವಾಸ ಮಾಡ್ತಾರೆ ಆದ್ಯಾತ್ಮದ ಕಡೆಗೆ ಒಲವನ್ನ ತೋರ್ತಾರೆ ಬೇರೆ ಬೇರೆ ಬೆಂಗಳೂರು ಪ್ರಸಿದ್ಧ ದೇವಸ್ಥಾನಗಳಿಗೆ ಸೇವೆ ಮಾಡುವಂತ ಕೆಲಸದಲ್ಲಿ ನಿರತರಾಗ್ತಾರೆ ತುಂಬಾ ಕನಿಷ್ಠ ಬದುಕು ಅವರದಾಗುತ್ತೆ ಆ ಸಂದರ್ಭದಲ್ಲಿ ಅಂತಿಮವಾಗಿ ಎರಡು ಸಾವಿರದ ಹತ್ತರಲ್ಲಿ ಕೋರ್ಟ್ ಆದೇಶ ಇವರ ಪರವಾಗಿ ಬರುತ್ತೆ ಈ ಹಿಂದೆ ಅಪ್ಪ ಅಮ್ಮ ಏನು ವಶಪಡಿಸಿಕೊಂಡಿದ್ದರು ಅದರಲ್ಲಿ ಬಹುಪಾಲು ಆಸ್ತಿ ಎಲ್ಲವೂ ಕೂಡ ಮತ್ತೆ ಕಾಂಚನ ಹೆಸರಿಗೆ ಬರುತ್ತೆ ಅಷ್ಟೊತ್ತಿನೊಳಗಾಗಿ ಕಾಂಚಾಣ ಈ ಹೆತ್ತವರಿಂದಲೇ ಮೋಸ ಹೋದಂತ ಕಾರಣಕ್ಕಾಗಿ ಈ ಜಗತ್ತಿನ ಮೇಲೆ ಒಂದು ರೀತಿಯಲ್ಲಿ ನಂಬಿಕೆಯನ್ನ ಕಳೆದುಕೊಂಡಿದ್ದರು.

ಸಂಪೂರ್ಣವಾಗಿ ಅಧ್ಯಾತ್ಮದ ಕಡೆಗೆ ಅವರು ಮನಸ್ಸನ್ನು ಮಾಡಿದ್ದರು ಆಧ್ಯಾತ್ಮ ಅವರಿಗೆ ಒಲವು ಕೂಡ ಜಾಸ್ತಿ ಆಗಿತ್ತು ಈ ಕಾರಣಕ್ಕಾಗಿ ಅವರು ಏನು ಮಾಡ್ತಾರೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹದಿನೈದು ಕೋಟಿಯಷ್ಟು ಹಣವನ್ನು ಅವರು ಕೊಡ್ತಾರೆ ಅಷ್ಟೆಲ್ಲ ದುಡಿಮೆ ಮಾಡಿದ್ರಲ್ಲ ಅದರಲ್ಲಿ ಬಂದ ಹಣವನ್ನ ಅದರಲ್ಲಿ ಹದಿನೈದು ಕೋಟಿ ಅಷ್ಟನ್ನು ಕೂಡ ತಿರುಪತಿ ತಿಮ್ಮಪ್ಪನಿಗೆ ಕೊಡ್ತಾರೆ ಅಲ್ಲಿ ಆ ದೊಡ್ಡದಾದಂತ ಛತ್ರವನ್ನ ನಿರ್ಮಾಣ ಮಾಡಿ ಹಾಗೆ ದೇವಸ್ಥಾನದ ಬೇರೆ ಬೇರೆ ಸೇವೆಗಳಿಗೆ ಬಳಸಿಕೊಳ್ಳಿ ಎನ್ನುವ ರೀತಿಯಲ್ಲಿ ಕೂಡ ಕಾಂಚನ್ ಅವರು ಹೇಳ್ತಾರಂತೆ ಇದು ಕಾಂಚನ್ ಅವರ ಬದುಕಿನ ಸ್ಟೋರಿ ನೋಡಿ ಯಾವ ರೀತಿಯಾಗಿ ಹೆತ್ತವರಿಂದಲೇ ಮೋಸ ಹೋದರು ಎಂತೆಂತ ಪರಿಸ್ಥಿತಿ ಎದುರಿಸಿದ್ರು ಅಂತ ಹೇಳಿ ಸದ್ಯ ಅವರಿಗೆ ಎಂಭತ್ತೆರಡು ವರ್ಷ ವಯಸ್ಸು ಬೆಂಗಳೂರಿನಲ್ಲೇ ನೆಲೆನಿಂತಿದ್ದಾರೆ.

ಸಂಪೂರ್ಣವಾಗಿ ಅಧ್ಯಾತ್ಮದ ಕಡೆಗೆ ಮನಸ್ಸನ್ನ ಮಾಡಿದ್ದಾರೆ ಸೊ ಸಿನಿಮಾ ಅಥವಾ ಎಂಟರ್ಟೈನ್ಮೆಂಟ್ ಫೀಲ್ಡ್ ಅದರಿಂದ ಕಂಪ್ಲೀಟ್ ಆಗಿ ಸದ್ಯ ಕಾಂಚನ್ನ ಹೊರಗಡೆ ಬಂದಿದ್ದಾರೆ ಬರಿ ಆಧ್ಯಾತ್ಮದ ಕಡೆಗೆ ಮಾತ್ರ ಸದ್ಯಕ್ಕೆ ಅವರ ಒಲವಿರೋದು ಇನ್ನು ಕೂಡ ಮದುವೆ ಆಗಿಲ್ಲ ಅಂದ್ರೆ ಅಪ್ಪ ಅಮ್ಮ ಆಗಲೇ ಮಾಡುವೆ ಮಾಡಿಲ್ಲ ಅನಂತರ ಅವರು ಬೀದಿಗೆ ಬೀಳುವಂತ ಪರಿಸ್ಥಿತಿ ಎದುರಾಗುತ್ತೆ so ಯಾರು ಕೂಡ ಮದುವೆ ಆಗೋದಕ್ಕೂ ಮುಂದೆ ಬರೋದಿಲ್ಲ ಅಷ್ಟು ಹೊತ್ತಿಗೆ ಕಾಂಚನ್ ಅವರಿಗೆ ಒಂದು ಹಂತದ ವಯಸ್ಸಾಗಿರುತ್ತೆ ಜೊತೆಗೆ ಆ ಮೇಲೆ ಸಿನಿಮಾ ಅವಕಾಶಗಳು ಕೂಡ ಕಡಿಮೆ ಆಗುತ್ತೆ ಈ ಕಾರಣಕ್ಕಾಗಿ ಇಂದಿಗೂ ಕೂಡ ಅವರು ಒಂಟಿ ಬದುಕನ್ನ ಸಾಗಿಸುವಂತ ಪರಿಸ್ಥಿತಿ ಎದುರಾಗಿದೆ ಅವರ ಕೈ ಹಿಡಿದಿದ್ದು ಅವರ ತಂಗಿ ಅವರು ಬೆಂಗಳೂರಿನಲ್ಲಿ ಇದ್ದರು ಈ ಕಾರಣಕ್ಕಾಗಿ ಒಂದು ಹಂತದ ಬದುಕನ್ನ ಸಾಗಿಸುವ ಪರಿಸ್ಥಿತಿ ಎದುರಾಗುತ್ತೆ ನೋಡಿ ಎಂತೆಂತಹ ಬದುಕು ಎಂತೆಂತವರಿಗೂ ಬಂದು ಬಿಡುತ್ತೆ ಅನ್ನೋದಕ್ಕೆ ಬೆಸ್ಟ್ example ಕಾಂಚಾಣ ಏನಂತೀರಿ ನೀವು

NO COMMENTS

LEAVE A REPLY

Please enter your comment!
Please enter your name here