Home Kannada Cinema News ನಿದಾನವಾಗಿ ತುಟಿಗೆ ತುಟಿಯನ್ನು ಸೇರಿಸಿ ಮುದ್ದಾಡಿ ಈ ವಯಸ್ಸಿನಲ್ಲೂ ಪ್ರೀತಿ ಮಾಡಬಹುದು ಅಂತ ಇಡೀ ಜಗತ್ತಿಗೆ...

ನಿದಾನವಾಗಿ ತುಟಿಗೆ ತುಟಿಯನ್ನು ಸೇರಿಸಿ ಮುದ್ದಾಡಿ ಈ ವಯಸ್ಸಿನಲ್ಲೂ ಪ್ರೀತಿ ಮಾಡಬಹುದು ಅಂತ ಇಡೀ ಜಗತ್ತಿಗೆ ತೋರಿಸಿಕೊಟ್ಟ ನರೇಶ್ ಹಾಗೂ ಪವಿತ್ರ … ಅಷ್ಟಕ್ಕೂ ಕಿಸ್ ಮಾಡಿದ ನಂತರ ಮಾಡಿದ ಆ ಒಂದು ಕೆಲಸ ಎಲ್ಲರನ್ನೂ ಶಾಕ್ ಮಾಡಿಸುತ್ತೆ..

353

ಹಾಯ್ ಸ್ನೇಹಿತರೆ ನಮಸ್ಕಾರ ಎಲ್ಲರಿಗು trending ಮೆಗಾ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ಏನು ಗುರು trending ಅಂದ್ರೆ ಅವಳೊಬ್ಬ ಈ ನರೇಶ್ ಅವರು actor ಇದಾರಲ್ಲ ತೆಲುಗು actor ಅವರದು ಮತ್ತೆ ಈ ಪವಿತ್ರ ಲೋಕೇಶ್ ಅವರದು ತುಂಡಿದ್ರು ಹೋಗ್ಲಿ ಏನೋ ಅಫೀಷಿಯಲ್ ಆಗಿ ಮದುವೆ ಆಗ್ತಾ ಇದಾರೆ.

ಮದುವೆ ಆಗೋರು ಆಗ್ತಾರೆ ಹಂಗಂತ ಇಂತ ವಿಡಿಯೋನ ಅಪ್ಲೋಡ್ ಮಾಡೋದು ಯಪ್ಪಾ ಹೆಂಗೆ ಗುರು ವಿಡಿಯೋನ ಯಾರು ನೋಡಿಲ್ಲ ಅಂದ್ರೆ ಒಂದು ಸರಿ ಇವಾಗ ನೋಡಿಕೊಂಡು ಬನ್ನಿ ಹೇಳುತ್ತೇನೆ ನೋಡಿದ ಮೇಲೆ ನೀವು ಕೂಡ ದಂಗು ಆಗೇ ಆಗ್ತೀರಾ ಸ್ನೇಹಿತರೆ ನೋಡುದ್ರಾ ಸ್ನೇಹಿತರೆ ಹೇಗಿತ್ತು ವೀಡಿಯೊ ಸಕ್ಕತ್ತಾಗಿ ಇತ್ತಲ್ಲ ಅಲ್ಲರೀ ಈ ನರೇಶ್ ಹಳೆ ಹೆಂಡತಿ ಜಗಳನೆ ಈ TVಗಳಲ್ಲಿ ನೋಡೋಕಾಗಿಲ್ಲ ನ್ಯೂಸ್ಗಳಲ್ಲಿ ನೋಡೋಕಾಗಿಲ್ಲ

ಅವರ ಹೆಂಡತಿ ಇವರಿಬ್ಬರೂನು ಕಂಪ್ಲೇಂಟ್ ಮಾಡಿ ಸ್ಟೇಷನಗೆ ಹೋಗಿ ಜೈಲಿಗೆ ಹೋಗಿ ಮೈಸೂರಿಗೆ ಬಂದಾಗ ಹೋಟೆಲನಲ್ಲಿ ಜೊತೆಗಿದ್ರು ಅನ್ಕೊಂಡು ಒಂದಲ್ಲ ಎರಡಲ್ಲ ಇವರ ಸೀನ್ ಗಳು ಆದರೂ ನಡುವೆ ಈ ನರೇಶ್ ಅವರು ಈ ರೀತಿಯಲ್ಲಿ ಈ ವೀಡಿಯೋ ಅಪ್ಲೋಡ್ ಮಾಡಿದ್ದಾರೆ.

ಮೊದಲೇ ನೆಟ್ಟಿಗರು ಇವರ ಮೇಲೆ ನೆಟ್ಟಗೆ ನಿಂತಿದ್ದರು ಇನ್ನು ಈ ವೀಡಿಯೋ ಸಿಕ್ತಾ ಬೇಡಪ್ಪ YouTube ನೋಡು ನೋಡು Facebook ನೋಡು TV channel ಗಳು ನೋಡು ಎಲ್ಲಿ ನೋಡು ಇದೆ video trending trending trending ಏನೋ ಮದುವೆ ಆಗುತ್ತಾ ಇದ್ದಾರೆ ಆದರೆ ಆಗಲಿ ಎಲ್ಲೋ ಒಂದು ದೇವಸ್ಥಾನದಲ್ಲಿ ಅಲ್ಲೋ ಇಲ್ಲೋ ಮದುವೆ ಆಗಿದ್ದರೆ ಈ ರೀತಿ viral ಆಗಿ ಈ ರೀತಿ ಜನಗಳ ನಡುವೆ ಟೀಕೆ ಅನುಭವಿಸುವುದು ಬೇಕಾಗಿರಲಿಲ್ಲ

ಅಲ್ಲಾ ನಿಮಗೆ ಏನು ಅನಿಸಿತು ಅಂತ ಹೇಳ್ರಿ ಅಲ್ಲಾ ಈ ವಯಸ್ಸಲ್ಲಿ ಈ kissing video ಹಾಕಿ ಇವರು ಮದುವೆಗೆ ಕರಿಯುವ ಅವಶ್ಯಕತೆ ಇತ್ತಾ ಅಲ್ವಾ ಈ ಪವಿತ್ರ ಲೋಕೇಶ್ ಗೆ ನಲವತ್ಮೂರು ವರ್ಷ ಆ ನರೇಶ್ ಗೆ ಬಂದು ಬಿಟ್ಟು ಐವತ್ತೇಳೇನೋ ವಯಸ್ಸು ಇವರಿಬ್ಬರು ಈ ವಯಸ್ಸಲ್ಲಿ ಮದುವೆ ಆಗ್ತಾ ಇರೋದೇ ದೊಡ್ಡ ವಿಷಯ ಅಂತದ್ರಲ್ಲಿ ಆ ತರ invitation ಆ ಏನು ಹೇಳೋಣ ಹೇಳಿ ಪವಿತ್ರ ಲೋಕೇಶ್ಗೆ ಇದು ನಾಲಕ್ಕನೆ ಮದುವೆ ಅಂತೆ ಈ ಅಮ್ಮನಿಗೆ ಒಂದು ಎರಡು ಮೂರು ನಾಲ್ಕು ಮದುವೆ ಇವಾಗ ಏನಣ್ಣ ನಾನು ಹಿಂಗೇ ಕೇಳ್ತಾ ಇದ್ದೀನಿ ಅಂದು ಬಿಟ್ಟು ಬೇರೆ ಹೆಣ್ಣು ಮಕ್ಕಳು commeಬಾನೇ ಅವು ಇವು controversyಗಳು ನಡಿತಾನೆ ಇದ್ದವು ಆದರೆ ಹೊಸ controversy ಇವತ್ತು ಬೆಳಗಿನ ಜಾವ ಅಂದರೆ normal ಆಗಿ morning morning ಏನಪ್ಪಾ ಸುದ್ದಿ ಅಂದ್ರೆ ನರೇಶ್ ಅವರು ಒಂದು Twitter ಅಲ್ಲಿ ಒಂದು post ಹಾಕಿದ್ದಾರೆ.

ಏನಪ್ಪಾ post ಅದು ಅಂತ ನೋಡಿದ್ರೆ ಅವರು ಮತ್ತೆ ಈ ಪವಿತ್ರ ಲೋಕೇಶ್ ಅವರದ್ದು ಮದುವೆ invitation ಅಂತೆ ಅದು ಯಾವ ರೀತಿ ಹೊಸ ವರ್ಷದ ಒಂತರ ವೆಲ್ಕಮ್ ಮಾಡೋತರ ಮಾಡ್ಕೊಂಡು ಅವರು ಮಾಡಿರೋ ವಿಡಿಯೋ ನೋಡಿದ್ರೆ ಎಂತ ಯೌತ್ಸ್ ಕೂಡ ನಾಚಿಕೆ ಪಡಬೇಕು ಅಂದ್ರೆ ದಂಗಾಗಿ ಹೋಗ್ತಾರೆ ಅಂತ ಸೊ ಆ ಮಟ್ಟಕ್ಕೆ ಒಂದು ಕಿಸ್ ಮಾಡೋ ವಿಡಿಯೋನ ಆ ರೀತಿಲಿ ಅವರು ಅಪ್ಲೋಡ್ ಮಾಡಿದರೆ ಅಲ್ಲರೀ ಈ ಅಂಕಲ್ ಆಂಟಿ ಗೆ ಬಂದಿರೋದಾದ್ರೂ ಏನು affair ಇಟ್ಕೊಂnt ಹಾಕೋಕೆ ಹೋಗಬೇಡಿ ನಾವು ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳು ಅಂದ್ರೆ ದೇವರ ತರ ಏನೋ ಒಂದು ಮದುವೆಯಾಗಿ ಅವರ ಜೊತೆ ಚೆನ್ನಾಗಿದ್ದರೆ ಒಳ್ಳೆಯದು ಎರಡನೆಯದು ಓಕೆ ಮೂರನೆಯದು ನಾಲ್ಕನೆಯದು ಇನ್ನು ಬಿಟ್ಟರೆ ಐದು ಆರು ಬರುತ್ತೆ ನಾನು ಹೇಳಕ್ಕೆ ಆಗಲ್ಲ so ದಯವಿಟ್ಟು ಯಾರು ಬೇಜಾರ್ ಮಾಡಿಕೊಳ್ಳ ಹೋಗಬೇಡಿ.

ನಾನು ಹಿಂಗೇ ಹೇಳ್ತಾಇದೀನಿ ಅಂತ ಅನ್ಸಿದನ್ನ ಹೇಳಿದೀನಿ ಏನೋ ಒಬ್ಬರನ್ನ ಕಟ್ಕೊಂಡು ನ್ಯಾಯವಾಗಿ ಇದ್ರೆ ಅದು ಒಂತರ ಏನಂತ ಹೇಳೋದು ಒಳ್ಳೆಯವರ ಲಕ್ಷಣ ಅಂತ ಹೇಳಬಹುದು ಈ ರೀತಿ ಮಾಡೋರಿಗೆ ಏನು ಅಂತ ಹೇಳಬೇಕು ಅಂತ ಗೊತ್ತಿಲ್ಲ ಸ್ನೇಹಿತರೆ okay ನಿಮಗೆ ಈ video ನೋಡಿ ಏನು ಅನ್ನಿಸ್ತು ಅವರು ಹಾಕಿರೋ ಆ video ನೋಡಿ ಏನು ಅನ್ನಿಸ್ತು ಒಟ್ಟಲ್ಲಿ ಏನು ಅನ್ನಿಸ್ತು ಅಂತ ಕಾಮೆಂಟ್ ಸೆಕ್ಷನನಲ್ಲಿ ಕಾಮೆಂಟ್ ಮಾಡಿ okay thank you for watching thank you bye bye

NO COMMENTS

LEAVE A REPLY

Please enter your comment!
Please enter your name here