HomeKannada Cinema Newsಮೋದಿ ಪ್ರಧಾನಿಯಾಗಿದ್ರು ಗುಡಿಸಿಲಿನಂತ ಮನೆಯಲ್ಲಿ ವಾಸಿಸ್ತಿದ್ದ ಮೋದಿ ತಾಯಿ ..! ಬಡತನದಲ್ಲೇ ಬದುಕಿದ ಸರಳಜೀವಿ...

ಮೋದಿ ಪ್ರಧಾನಿಯಾಗಿದ್ರು ಗುಡಿಸಿಲಿನಂತ ಮನೆಯಲ್ಲಿ ವಾಸಿಸ್ತಿದ್ದ ಮೋದಿ ತಾಯಿ ..! ಬಡತನದಲ್ಲೇ ಬದುಕಿದ ಸರಳಜೀವಿ ಕಥೆ ಕೇಳಿದ್ರೆ ನಿಜಕ್ಕೂ ಮೈ ರೋಮಾಂಚನ ಆಗುತ್ತೆ…

Published on

ಹೇಗಿದ್ದೀರಿ ಎಲ್ಲರು ಬಂಧುಗಳೇ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹಿರಾಬಿನ್ ಮೋದಿ ಅವರನ್ನ ಕಳೆದುಕೊಂಡಿದ್ದಾರೆ ಮೋದಿ ಶತಾಯುಷಿ ನೂರು ವರ್ಷ ವಯಸ್ಸಾಗಿತ್ತು ಬದುಕಿನ ಉದ್ದಕ್ಕು ಕೂಡ ಸರಳ ಜೀವನವನ್ನ ಸಾಗಿಸಿದಂತವರು ಪ್ರತಿಯೊಬ್ಬರಿಗೂ ಕೂಡ ಮಾದರಿ ಪಾಠ ಆದಂತವರು ಹಿರಾಬೆನ್ನ ಮೋದಿ ಮಗ ಪ್ರಧಾನಿ ಆಗಿದ್ದರು ಕೂಡ ಯಾವತ್ತೂ ಐಷಾರಾಮಿ ಜೀವನವನ್ನ ಬಯಸಲಿಲ್ಲ ಯಾವತ್ತೂ ಕೂಡ ಐಷಾರಾಮಿ ಸೌಲಭ್ಯವನ್ನ ಬಯಸದೆ ತುಂಬಾ ಸರಳವಾಗಿ ಬದುಕನ್ನ ಸಾಗಿಸಿದಂತವರು ಇನ್ನೊಂದು ಕಡೆಯಿಂದ ಮೋದಿ ಇಡೀ ದೇಶಕ್ಕೆ ಪ್ರಧಾನಿಯಾಗಿರಬಹುದು.

ಇಡೀ ದೇಶಕ್ಕೆ ರಾಜನಾಗಿರಬಹುದು ಆದರೆ ತಾಯಿಗೆ ಮಾತ್ರ ಕಂದಮ್ಮನೇ ತಾಯಿಗೆ ಮಾತ್ರ ಮಗನೆ ಆ ತಾಯಿ ಮಗನ ಬಾಂದವ್ಯವನ್ನ ವರ್ಣಿಸೋಕೆ ಮೀರಿಸೋಕೆ ಯಾವುದಕ್ಕೂ ಕೂಡ ಸಾಧ್ಯವಿಲ್ಲ ಹೀಗಾಗಿ ತಾಯಿಯ ಅನಾರೋಗ್ಯದ ವಿಚಾರ ತಿಳಿತಾಯಿದ್ದ ಹಾಗೆ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಓಡೋಡಿ ಬಂದ್ರು ತಾಯಿಯ ಆರೋಗ್ಯವನ್ನ ವಿಚಾರಿಸಿದರು ಯಾವ ಯಾವ ಪ್ರಕ್ರಿಯೆಗಳಲ್ಲಿ ಭಾಗಿಯಾಗಬೇಕು ಎಲ್ಲದರಲ್ಲೂ ಕೂಡ ಭಾಗಿಯಾಗಿದ್ದರು ಅಂತಿಮವಾಗಿ ಅಂತಿಮ ವಿಧಿ ವಿಧಾನವನ್ನ ನೆರವೇರಿಸಿ ಅಲ್ಲಿಂದ ಪ್ರಧಾನಿ ಮೋದಿ ತೆರಳಿದ್ರು ಅಷ್ಟು ಮಾತ್ರ ಅಲ್ಲ .

ತಮ್ಮ ತಾಯಿಯ ಶವ ಯಾತ್ರೆಗೆ ಹೆಗಲನ್ನ ಕೂಡ ಕೊಟ್ರು ಇದೆಲ್ಲವು ಕೂಡ ಒಂದು ಕಡೆಯಿಂದ ಆದರೆ ಇವತ್ತಿನ ಈ ಸ್ಟೋರಿಯಲ್ಲಿ ನಾನು ಮೋದಿಯವರ ಆ ಸಂಘರ್ಷದ ಬದುಕು ಹೋರಾಟದ ಬದುಕು ಜೊತೆಗೆ ಅದೆಷ್ಟು ಸಿಂಪಲ್ ಆಗಿದ್ರು ಅದು ಯಾವ ರೀತಿಯಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ರು ಅನ್ನೋದನ್ನ ಹೇಳ್ತಾ ಹೋಗ್ತೀನಿ ಕೇಳಿ ಬಂಧುಗಳೇ ನರೇಂದ್ರ ಮೋದಿಯವರ ಬಗ್ಗೆ ಎಲ್ಲರಿಗು ಕೂಡ ಬೇರೆ ಬೇರೆ opinion ಇರಬಹುದು ನಿಮಗೊಂದು opinion ಇರಬಹುದು ನನಗೊಂದು opinion ಇರಬಹುದು ಏನೇ ಇರಬಹುದು ನಾನು ಆ ವಿಚಾರವನ್ನ ಇಲ್ಲಿ ಪ್ರಸ್ತಾಪ ಮಾಡೋದಕ್ಕೆ ಹೋಗೋದಿಲ್ಲ ನಾನು ಅವರ ತಾಯಿಯ ವಿಚಾರವನ್ನು ಮಾತ್ರ ಹೇಳ್ತಾ ಹೋಗ್ತೀನಿ ಮೋದಿ ಹುಟ್ಟಿದ್ದು .

ಮೆಹಸಾನದ ಒಡನಗರದಲ್ಲಿ ಅಂದ್ರೆ ಗುಜರಾತನಲ್ಲಿ ಇರುವಂತ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸ್ತಾರೆ ಆರಂಭದ ದಿನಗಳಲ್ಲೂ ಕೂಡ ಅವರು ಬಡತನವನ್ನ ಕಾಣ್ತಾನೆ ಬೆಳಿತಾ ಹೋಗ್ತಾರೆ ತುಂಬಾ ಚಿಕ್ಕ ವಯಸ್ಸಿಗೆ ಅವರು ತಮ್ಮ ತಾಯಿಯನ್ನ ಕಳ್ಕೋತಾರೆ ಅದಾದ ಬಳಿಕ ಅವರ ತಂದೆ ಇನ್ನೊಂದು ಮದುವೆ ಆಗ್ತಾರೆ ಎರಡನೇ ಮದುವೆ ಆಗ್ತಾರೆ ಎರಡನೇ ಮದುವೆ ಆದಂತ ಸಂದರ್ಭದಲ್ಲಿ ಅವರ ಮಲತಾಯಿಗೆ ಹುಟ್ಟಿದಂತ ಮಕ್ಕಳನ್ನು ಕೂಡ ಸಾಕುವಂತ ಜವಾಬ್ದಾರಿ ಬೆನ್ನು ಮೋದಿಯವರಿಗೆ ಬರುತ್ತೆ ಹೀಗಾಗಿ ಹಿರಾಬಿನ್ ಸ್ಕೂಲಗೆ ಹೋದಂತವರಲ್ಲ ಓದು ಬರಹ ಯಾವುದನ್ನು ಕೂಡ ಕಲಿತಂತವರಲ್ಲ ಅದು ಯಾವುದಕ್ಕೂ ಕೂಡ ಅವರಿಗೆ ಅವಕಾಶವೂ ಕೂಡ ಸಿಗಲಿಲ್ಲ ಅದಾದ ಬಳಿಕ ಅವರ ಎರಡನೇ ತಾಯಿಯು ಕೂಡ ತೀರಿಕೊಳ್ತಾರೆ .

ಅಂದ್ರೆ ಅವರ ಅಪ್ಪನ ಎರಡನೇ ಹೆಂಡತಿಯು ಕೂಡ ತೀರ್ಕೊಳ್ತಾರೆ ಅದಾದ ನಂತರ ಅವರ ತಂದೆ ಇನ್ನೊಂದು ಮದುವೆ ಆಗ್ತಾರೆ ಅಂದ್ರೆ ಮೂರನೇ ಮದುವೆ ಆಗ್ತಾರೆ ಮೂರನೇ ಮದುವೆಯಾದಂತ ಸಂದರ್ಭದಲ್ಲಿ ಅವರಿಗೆ ಹುಟ್ಟಿದಂತ ಮಕ್ಕಳನ್ನು ಕೂಡ ಸಾಕುವ ಪಾಲಿಸಿ ಪೋಷಿಸುವ ಎಲ್ಲ ಜವಾಬ್ದಾರಿ ಕೂಡ ಇರಾಬಿನ್ ಮೋದಿಯವರೇ ಹೆಗಲ ಬರುತ್ತೆ ಅದೆಲ್ಲವನ್ನು ಕೂಡ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ ಹೀಗಾಗಿ ಬದುಕಿನಲ್ಲಿ ನೂರಾರು ಕನಸುಗಳು ಇದ್ದರು ಕೂಡ ಭವಿಷ್ಯದ ಬಗ್ಗೆ ಏನೇನೋ ಒಂದಷ್ಟು planಗಳನ್ನ ಮಾಡಿಕೊಂಡಿದ್ದರು ಕೂಡ ಅದು ಯಾವುದನ್ನು ಕೂಡ ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯ ಆಗಲಿಲ್ಲ ಅಷ್ಟು ಮಾತ್ರ ಅಲ್ಲ ಬಾಲ್ಯದಲ್ಲಿ ಇದ್ದಂತಹ ಸಂದರ್ಭದಲ್ಲಿ ಬೇರೆಯವರ ಮನೆಯ ಕೆಲಸವನ್ನು ಮಾಡುತ್ತಿದ್ದರಂತೆ.

ಈ ರೀತಿಯಾಗಿ ಬದುಕನ್ನು ಕಟ್ಟಿಕೊಳ್ಳುತ್ತಾ ಹೋದಂತವರು Irabin ಮೋದಿ ಇದೆಲ್ಲವೂ ಕೂಡ ಒಂದು ಕಡೆ ಅವರ ಸಂಘರ್ಷದ ಬದುಕು ಆದರೆ ಅದಾದ ನಂತರ ಸ್ವಲ್ಪ ಚಿಕ್ಕ ವಯಸ್ಸಿಗೆ ಅವರು ದ ಮೂಲಚಂದ ಮೋದಿ ಅವರನ್ನ ಮದುವೆ ಆಗ್ತಾರೆ ಅಂದ್ರೆ ನರೇಂದ್ರ ಮೋದಿ ಅವರ ತಂದೆ ಅವರನ್ನ ಮದುವೆ ಆಗ್ತಾರೆ ಮದುವೆ ಆದ ಬಂದ ಆಗಿ ಬಂದ ನಂತರವೂ ಕೂಡ ಅವರ ಬಡತನ ಯಾವತ್ತು ಕೂಡ ಕಡಿಮೆ ಆಗ್ಲಿಲ್ಲ ಅಲ್ಲೂ ಕೂಡ ಬಡತನವೇ ಹಾಸಿ ಹೊದ್ದು ಮಲಗಿತ್ತು ಹಿರಬಿನ್ ಅವರ ಗಂಡ ಅಂದ್ರೆ ಮೋದಿ ಅವರ ತಂದೆ ಟಿ ಮಾರುವಂತ ಕೆಲಸವನ ಮಾಡ್ತಾಯಿದ್ರು ಗಂಡನಿಗೆ ಎಲ್ಲ ರೀತಿಯಲ್ಲೂ ಕೂಡ ಸತನ್ನ ಕೊಡ್ತಾ ಹೋಗ್ತಾರೆ ಮೋದಿ ಅಲ್ಲೂ ಕೂಡ ಪ್ರತಿದಿನ ಬಡತನ ಬದುಕಿಗಾಗಿ ಹೋರಾಟ ಬದುಕಿಗಾಗಿ ಸಂಘರ್ಷ ಇದರಲ್ಲೇ ಕಾಲ ಕಳೆಯುವಂತ ಪರಿಸ್ಥಿತಿ ಎದುರಾಗುತ್ತೆ .

ಅವರಿಗೆ ಒಟ್ಟು ಆರು ಮಕ್ಕಳು ಆಗುತ್ತಾರೆ ಅದರಲ್ಲಿ ನರೇಂದ್ರ ಮೋದಿ ಮೂರನೆಯವರು ಅಷ್ಟು ಮಕ್ಕಳನ್ನ ಪಾಲಿಸಿ ಪೋಷಿಸುವುದು ಅಂದರೆ ಅಷ್ಟು ಸುಲಭದ ಕೆಲಸ ಅಲ್ಲ ಮನೆಯ ಜವಾಬ್ದಾರಿ ಮಕ್ಕಳ ಜವಾಬ್ದಾರಿ ಅದೆಲ್ಲವನ್ನು ಕೂಡ ಹೊತ್ತುಕೊಳ್ಳುತ್ತಾರೆ ಹೀಗೆ ಹಂತ ಹಂತವಾಗಿ ಹಿರಾಬಿನ್ ಮೋದಿ ಮಕ್ಕಳನ್ನ ಒಂದು ಉನ್ನತ ಹಂತಕ್ಕೆ ತಂದು ನಿಲ್ಲಿಸುತ್ತಾರೆ ಇವತ್ತು ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಅವರ ಬೇರೆ ಬೇರೆ ಮಕ್ಕಳು ಉನ್ನತ ಸ್ಥಾನದಲ್ಲಿದ್ದಾರೆ ಇವತ್ತು ಇಡೀ ಜಗತ್ತು ಅವರೆಲ್ಲರನ್ನು ಕೂಡ ಗುರುತಿಸುತ್ತಿದೆ ಅವರ ಬಗ್ಗೆ ಮಾತನಾಡುತ್ತಿದೆ ಅಂದರೆ ಅದಕ್ಕೆ ಕಾರಣ ಕಿರಾಬಿನ್ ಮೋದಿಯವರ ತ್ಯಾಗ ಹಿರಾಬನ್ ಮೋದಿ ಅವರು ಪಟ್ಟರಂತೆ ಕಷ್ಟ ಅಥವಾ ಅವರು ಇಡೀ ಕುಟುಂಬವನ್ನ ಅಷ್ಟು ಅಚ್ಚುಕಟ್ಟಾಗಿ ನಿರ್ವಹಿಸ್ತಾ ಬಂದ್ರು ಇದೆಲ್ಲವು ಕೂಡ ಒಂದು ಕಡೆಯಿಂದ ಆದರೆ ಅದಾದ ನಂತರ ಹೇಳ್ತಿನಿ ಕೇಳಿ ನರೇಂದ್ರ ಮೋದಿ ಹಂತ ಹಂತವಾಗಿ ಉನ್ನತ ಹಂತಕ್ಕೆ ಹೋಗ್ತಾ ಹೋಗ್ತಾರೆ .

ಅವರು ಮಾತ್ರ ಅಲ್ಲ ಅವರ ಬೇರೆ ಬೇರೆ ಮಕ್ಕಳು ಇರ್ತಾರೆ ಅವರೆಲ್ಲರೂ ಕೂಡ ಬೇರೆ ಬೇರೆ ರೀತಿಯಲ್ಲಿ ಎಜುಕೇಶನ್ ಅನ್ನ ಪಡ್ಕೊಂಡು ಒಂದು ಪೋಸಿಶನ್ ಗೆ ಅಥವಾ ಒಂದು ಹಂತಕ್ಕೆ ಬಂದು ನಿಲ್ಲತಾರೆ ಆದರೆ ಯಾವತ್ತೂ ಕೂಡ ಇರಾಬಿನ್ ಮೋದಿ ಐಷಾರಾಮಿ ಜೀವನವನ್ನ ಬಯಸಲೇ ಇಲ್ಲ ಅವರ ಗಂಡ ಇರುವವರೆಗೂ ಕೂಡ ಅಂದ್ರೆ ಮೋದಿಯವರ ತಂದೆ ಇರುವವರೆಗೂ ಕೂಡ ಅವರು ಮೆಹಸಾನದ ಒಡನಗರದಲ್ಲಿಯೇ ವಾಸ ಮಾಡ್ತಾ ಇದ್ದರು ಅದು ಕೂಡ ಒಂದು ಸಾಮಾನ್ಯವಾದಂತ ಅಂಚಿನ ಮನೆಯಲ್ಲಿ ಅವರು ವಾಸ ಮಾಡ್ತಾ ಇದ್ರೂ ಮಳೆ ಬಂತು ಅಂದ್ರೆ ಮನೆ ಸೋರ್ತಾ ಇತ್ತು ಚಳಿ ಜಾಸ್ತಿ ಆಯ್ತು ಅಂದ್ರೆ ಒಳಗಡೆ ನಡುಗುವಂತ ಪರಿಸ್ಥಿತಿ ಇತ್ತು ಆದರೆ ನಾನು ಸರಳ ಜೀವಿ ಕಷ್ಟದಲ್ಲೇ ಬಂದಂತವಳು ನಾನು ಯಾವತ್ತೂ ಕೂಡ ಸುಖವನ್ನ ಬಯಸಿ ಹೋಗೋದಿಲ್ಲ ,

ಅಂತ ಹೇಳಿ ಅದೇ ಮನೆಯಲ್ಲಿ ಗಂಡನ ಜೊತೆಗೆ ವಾಸ ಮಾಡ್ತಾ ಇದ್ದರು ಇದರ ನಡುವೆ ಮತ್ತೊಂದು ಶಾಕ್ ಏನಪ್ಪಾ ಅಂದ್ರೆ ಅವರ ಗಂಡನಿಗೆ ಅಂದ್ರೆ ಮೋದಿ ತಂದೆ ಬೋನ್ ಕ್ಯಾನ್ಸರ್ ಶುರುವಾಗುತ್ತೆ ಅವರು ಕೂಡ ಸಾವು ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ಎದುರಾಗುತ್ತೆ ಆಗ ಗಂಡನ ಜೊತೆಗೆ ನಿಂತುಕೊಳ್ಳುತ್ತಾರೆ ಅದರ ಅಂತಿಮವಾಗಿ ಗಂಡನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಅದಾದ ನಂತರ ಹಿರಾಬಿನ್ ಮೋದಿ ಆ ಪುಟ್ಟ ಮನೆಯಿಂದ ನರೇಂದ್ರ ಮೋದಿಯವರ ಕಿರಿಯ ಸಹೋದರರಾಗಿರುವಂತ ಪಂಕಜ್ ಮೋದಿಯವರ ಜೊತೆಗೆ ಬರ್ತಾರೆ ಗಾಂಧಿನಗರ ಬಳಿಯ ರೈಸನ್ ಗ್ರಾಮ ಅಂತಿರುತ್ತೆ ಅಲ್ಲಿಗೆ ಬರ್ತಾರೆ ಅಲ್ಲಿ ಬಂದು ಮಗನ ಜೊತೆಗೆ ವಾಸವನ್ನ ಮಾಡೋದಕ್ಕೆ ಶುರು ಮಾಡ್ಕೊಳ್ತಾರೆ.

ಆದ್ರೆ ಅದಾದ ನಂತರ ಮೋದಿಯವರು ಗುಜರಾತ್ CM ಆಗ ಅದಾದ ಬಳಿಕ ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ದೇಶದ ಪ್ರಧಾನಿ ಆಗ್ತಾರೆ ಆದ್ರೆ ಯಾವತ್ತೂ ಕೂಡ ಐಷಾರಾಮಿ ಜೀವನವನ್ನ ಸಾಗಿಸಿದಂತವರಲ್ಲ ತುಂಬಾ ಸರಳವಾದಂತ ಒಂದು ಬಿಳಿ ಸೀರೆಯಲ್ಲಿ ಇರ್ತಾ ಇದ್ರೂ ದೇಹದ ಮೇಲೆ ಒಂದು ಚಿಕ್ಕ ಒಡವೆಯು ಕೂಡ ನಮಗೆ ಕಾಣಿಸ್ತಾ ಇರ್ಲಿಲ್ಲ ಅಥವಾ ಎಲ್ಲೋ ಒಂದು ಕಡೆ ಐಷಾರಾಮಿಯಾಗಿ ಓಡಾಡ್ತಿದ್ದಾರೆ ಐಷಾರಾಮಿ ಕಾರನಲ್ಲಿ ಓಡಾಡ್ತಿದ್ದಾರೆ ಅಂತದ್ದು ಯಾವುದು ಕೂಡ ಕಾಣಿಸ್ತಾ ಇರ್ಲಿಲ್ಲ ಅಷ್ಟು ಸಿಂಪಲ್ ಆಗಿ ಎಲ್ಲರ ಜೊತೆಗೂ ಕೂಡ ಬೆರಿತಾ ಇದ್ದರು ಹಾಗೆ ನಿಮಗೆ ಇನ್ನೊಂದು ವಿಚಾರ ಗೊತ್ತಿರಲಿ ನರೇಂದ್ರ ಮೋದಿಯವರ ತಾಯಿಯ ಹೆಸರಲ್ಲಿ ಒಂದೇ ಒಂದು ರೂಪಾಯಿ ಆಸ್ತಿಯೂ ಕೂಡ ಇಲ್ಲ ಯಾವುದೇ ಆಸ್ತಿ ಪಾಸ್ತಿಗೂ ಆಸೆಯನ್ನ ಪಟ್ಟಂತವರಲ್ಲ.

ಯಾವುದೇ ಆಸ್ತಿಯನ್ನ ಮಾಡಿದಂತವರು ಕೂಡ ಅಲ್ಲ ಇರಾಬಿನ್ ಮೋದಿ ಅವರು ಮನಸ್ಸು ಮಾಡಿದ್ರೆ ಒಂದು ಐಷಾರಾಮಿ ಬಂಗಲೆಯಲ್ಲಿ ವಾಸಮಾಡಬಹುದಿತ್ತು ಆಳು ಕಾಳುಗಳನ್ನ ಇಟ್ಟುಕೊಳ್ಳಬಹುದಿತ್ತು ಐಷಾರಾಮಿ ಕಾರಿನಲ್ಲಿ ಪ್ರತಿದಿನ ಓಡಾಡುವಂತ ಕೆಲಸವನ್ನ ಮಾಡಬಹುದಿತ್ತು ಆದರೆ ಯಾವತ್ತೂ ಕೂಡ ತಮ್ಮ ಜೀವನದುದ್ದಕ್ಕೂ ಅದನ್ನ ಬಯಸಿದಂತವರಲ್ಲ ಅದೆಲ್ಲದಕ್ಕೂ ಕಾರಣ ಅವರ ಹಿನ್ನಲೆ ಬೇರೆಯವರ ಕೆಲಸ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಬದುಕನ್ನ ಕಟ್ಟಿಕೊಂಡಂತವರು ಅಥವಾ ಸಂಘರ್ಷದಲ್ಲೇ ಹೋರಾಟದಲ್ಲೇ ತಮ್ಮ ಬದುಕನ್ನ ಸಾಗಿಸಿದಂತವರು ಮಕ್ಕಳನ್ನ ಬೆಳೆಸಿ ಒಂದು ಹಂತಕ್ಕೆ ತರುವವರೆಗೆ ಅವರು ತಮ್ಮ ಜೀವವನ್ನೆ ತ್ಯಾಗ ಮಾಡಿದ್ದು.

ಜೀವವನ್ನೆ ತೇದಿದ್ದು ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಈ ಕಾರಣಕ್ಕಾಗಿ ಯಾವತ್ತೂ ಕೂಡ ನನಗೊಂದು ಐಷಾರಾಮಿ ಜೀವನ ಬೇಕು ಎಲ್ಲರ ರೀತಿಯಲ್ಲಿ ನಾನು ಕೂಡ ಶೋಕಿ ಮಾಡಬೇಕು ಎಲ್ಲರ ಎದುರುಗಡೆ ನಾನು ಬೇರೆ ರೀತಿಯಲ್ಲಿ ತೋರಿಸಿಕೊಡಬೇಕು ಅಂತ ಬಯಸಿದಂತವರು ಅಲ್ಲವೇ ಅಲ್ಲ ನರೇಂದ್ರ ಮೋದಿ ಆಗಾಗ ಹೋಗಿ ಅವರ ಆರೋಗ್ಯವನ್ನು ವಿಚಾರಿಸುತ್ತಿದ್ದರು ಅವರ ಬಗ್ಗೆ ಕಾಳಜಿಯನ್ನ ತೋರುತ್ತಿದ್ದರು ಆದರೆ ಮಗನಿಂದ ಯಾವುದೇ ಉಡುಗೊರೆಯನ್ನ ಪಡೆದಂತವರಲ್ಲ ಅಥವಾ ಮಗನಿಂದ ಇಂತದ್ದು ಕೊಡು ಅಂತಲೂ ಬಯಸಿದಂತವರಲ್ಲ ಮಗನಿಗೆ ಯಾವಾಗಲು ಕೂಡ ಹೇಳುತ್ತಿದ್ದರಂತೆ ಜನರಿಗೋಸ್ಕರ ನೀನು ಸೇವೆ ಮಾಡು ಆದರೆ ಯಾವತ್ತೂ ಕೂಡ ಜನರಿಂದ ಏನನ್ನು ಕೂಡ ಪಡಿಬೇಡ ಪ್ರೀತಿಯ ಹೊರತಾಗಿ ಏನನ್ನು ಕೂಡ ಪಡೆಯಬೇಡ ಲಂಚ ಪಡೆಯುವುದು ಆಗಿರಬಹುದು ಹಣ ಮಾಡೋದು ಆಗಿರಬಹುದು.

ಇಂಥದ್ದು ಯಾವುದನ್ನು ಕೂಡ ಮಾಡಬೇಡ ಅಂತ ಹೇಳಿ ಅವರ ತಾಯಿ ಯಾವಾಗಲು ಕೂಡ ಪಾಠವನ್ನು ಹೇಳುತ್ತಿದ್ದರಂತೆ ಅದಕ್ಕೆ ತಕ್ಕ ಹಾಗೆ ಹಿರಾಬೀನ್ ಮೋದಿ ಯಾವತ್ತೂ ಕೂಡ ಒಂದು ರೂಪಾಯಿ ಆಸ್ತಿ ಅವರ ಹೆಸರುಗಳು ಮಾಡಿಕೊಂಡಂತವರು ಅಲ್ಲ ಅಥವಾ ಇಂಥದ್ದು ಬೇಕು ಅಂತ ಹೇಳಿ ಮಕ್ಕಳ ಹತ್ತಿರ ಕೇಳಿ ಪಡೆದಂತವರು ಕೂಡ ಅಲ್ಲ ಒಂದು ರೀತಿಯಲ್ಲಿ ಸಾರ್ಥಕ ಬದುಕನ್ನು ಸಾಗಿಸಿದಂತವರು ಅಷ್ಟು ಮಾತ್ರ ಅಲ್ಲ ಅವರ ಬದುಕು ಪ್ರತಿಯೊಬ್ಬ ಮಾದರಿ ಅಂದರು ತಪ್ಪಾಗಲಿಕ್ಕಿಲ್ಲ ಎಲ್ಲೋ ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷರಾದರು ಅಂತ ಇಟ್ಟುಕೊಳ್ಳಿ ಅಥವಾ ಗ್ರಾಮ ಪಂಚಾಯಿತಿ ಸದಸ್ಯರಾದ್ರು ಅಂತ ಇಟ್ಕೊಳ್ಳಿ ಅವರ ತಾಯಿ, ತಂದೆ, ಅಣ್ಣ, ತಮ್ಮ ಎಲ್ಲ ಬೇಕಾದಷ್ಟು ಆಸ್ತಿ ಪಾಸ್ತಿಗಳನ್ನ ಮಾಡಿಕೊಂಡು ಬಿಡೋದು,

ಮಗನ ಹೆಸರಲ್ಲೂ, ಮಗಳ ಹೆಸರಲ್ಲೋ, ಆದರೆ ಮಗ ಗ್ರಾಮ ಪಂಚಾಯಿತಿ ಸದಸ್ಯ ಅಥವಾ ಮಗಳು ಗ್ರಾಮ ಪಂಚಾಯಿತಿ ಸದಸ್ಯ ಆದ ಸಂದರ್ಭದಲ್ಲಿ ಬೇಕಾದಷ್ಟು ಆಸ್ತಿ ಪಾಸ್ತಿ ಮಾಡಿಕೊಳ್ಳುವುದು, ಐಷಾರಾಮಿ ಜೀವನವನ್ನು ಸಾಗಿಸುವುದು, ಶೋಕಿ ಜೀವನವನ್ನು ಮಾಡುವುದು, ನಾಲ್ಕು ಜನರ ಎದುರುಗಡೆ, ನಾವು ಹಾಗಿದ್ದೇವೆ, ಹೀಗಿದ್ದೇವೆ ಅಂತ ಹೇಳಿ ತೋರಿಸುವುದು ಹಮ್ಮು, ದಿಂಬು, ಅಹಂಕಾರ ಆ ರೀತಿಯಾಗಿ ವರ್ತನೆಯನ್ನು ತೋರಿಸುತ್ತ ಇರುತ್ತಾರೆ ಅದರ ಮಗ ದೇಶದ ಪ್ರಧಾನಿ ಆಗಿದ್ದರು ಕೂಡ ಉಳಿದ ಮಕ್ಕಳು ಕೂಡ ಒಳ್ಳೆ ಒಳ್ಳೆ position ಅಲ್ಲಿ ಇದ್ದರು .

ಕೂಡ ಯಾವತ್ತೂ ಈ ತಾಯಿ ಅದ್ಯಾವುದನ್ನೂ ಕೂಡ ಬಯಸದಂತವರಲ್ಲ ನನಗೊಂದು simple ಆದಂತ ಬದುಕು ಸಾಕು ಅಂತ ಹೇಳಿ ಅಷ್ಟೇ ಸರಳವಾಗಿ ಇದ್ದಂತವರು ಅವರ ಮನೆಯಲ್ಲಿ ಒಂದು ಕೋಣೆ ಇತ್ತಂತೆ ಒಂದು ಪುಟ್ಟದಾದಂತ ಕೋಣೆ ಅದೇ ಕೋಣೆಯಲ್ಲಿ ಅವರು ವಾಸ ಮಾಡುತ್ತಿದ್ದರು ಹೊರತಾಗಿ ಮನೆಯಲ್ಲಿ ಇದ್ದಂತ ಯಾವುದೇ ಸೌಕರ್ಯಗಳನ್ನು ಕೂಡ ಅವರು ಬಳಸುತ್ತಿರಲಿಲ್ಲ ಅಂತ ಹೇಳಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ ಸಂದರ್ಶನದಲ್ಲಿ ಅಥವಾ ಬೇರೆ ಬೇರೆ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ ಮನೆಯಲ್ಲಿ ಇರುವಂತ ಐಷಾರಾಮಿ ಸೋಫಾಗಳು ಆಗಿರಬಹುದು ಅಥವಾ ಐಷಾರಾಮಿ ಬೆಡ್ ಆಗಿರಬಹುದು ಅಥವಾ ಇನ್ನ್ಯಾವುದೋ ಒಂದು ಐಷಾರಾಮಿ ವ್ಯವಸ್ಥೆ ಆಗಿರಬಹುದು.

ಅದು ಯಾವುದನ್ನು ಕೂಡ ಬಳಸ್ತಾ ಇರಲಿಲ್ಲವಂತೆ ನಾನು ಬಾಲ್ಯದಲ್ಲಿ ತುಂಬಾ ಸರಳವಾಗಿ ಇದ್ದಂತವಳು ಬಾಲ್ಯದಲ್ಲಿ ಸಾಕಷ್ಟು ಕಷ್ಟವನ್ನ ಕಂಡಂತವಳು ಈಗ ಇಂತದೆಲ್ಲವೂ ಕೂಡ ನನಗೆ ಬೇಡ ಅಂತ ಹೇಳಿ ಒಂದು ಪುಟ್ಟ ಕೋಣೆಯಲ್ಲಿ ಒಂದು ಸಾಧಾರಣವಾದಂತ ಹಾಸಿಗೆಯಲ್ಲಿ ಅದಕ್ಕೆ ಅವರಿಗೊಂದು ಸಾಧಾರಣವಾದಂತ ಲೈಫ್ ಅನ್ನ ಲೀಡ್ ಮಾಡಲಿಕ್ಕೆ ಏನೇನು ಬೇಕು ಅಷ್ಟನ್ನು ಮಾತ್ರ ಇಟ್ಟುಕೊಂಡು ಅವರ ಜೀವನವನ್ನ ಸಾಗಿಸ್ತಾ ಇದ್ದಂತವರು ಅದರಲ್ಲೂ ಕೂಡ ಅವರ ಗಂಡ ಇರುವವರೆಗೂ ಕೂಡ ಸ್ವಾಭಿಮಾನಿ ಬದುಕನ್ನೇ ಸಾಗಿಸಿದಂತವರು ಅವರು ಮಕ್ಕಳ ಬಳಿಯೂ ಹೋಗಲಿಲ್ಲ ಮಕ್ಕಳ ಬಳಿಯೂ ಕೂಡ ನನಗೆ ಆಶ್ಚರ್ಯವನ್ನ ಕೊಡಿ ಅಂತ ಕೇಳಿಲ್ಲ .

ಅವರ ಗಂಡನ ಜೊತೆಗೆ ಒಂದು ಸಾಧಾರಣವಾದಂತ ಪುಟ್ಟ ಮನೆಯಲ್ಲಿ ಸೋರುವಂತ ಮನೆಯಲ್ಲಿ ಅಲ್ಲಿ ವಾಸ ಮಾಡ್ತಾ ಇದ್ದರು ಅವರು ನರೇಂದ್ರ ಮೋದಿ ಯಾವಾಗಲು ಕೂಡ ಹೇಳ್ತಾ ಇರ್ತಾರೆ ನನ್ನ ತಾಯಿ ಎಂತ ಕಷ್ಟದ ಬದುಕನ್ನ ಸಾಗಿಸಿದವರು ಅಂತ ಆದ್ರೆ ಅಥವಾ ನನ್ನ ತಾಯಿ ಎಷ್ಟು ಮಟ್ಟಿಗಿನ ಸ್ವಾಭಿಮಾನಿ ಅಂತಾದರೆ ನಾವೆಲ್ಲರೂ ಕೂಡ ಇಂತ ಒಳ್ಳೆ ಪೋಸಿಶನ್ ಬಂದ್ರು ಕೂಡ ಅವರು ನಮ್ಮನ್ನ ಯಾರನ್ನು ಕೂಡ ಆಶ್ಚರ್ಯ ಬೇಡಿ ಬರಲಿಲ್ಲ ನಾನು ಸಾಕಷ್ಟು ಸಂದರ್ಭದಲ್ಲಿ ನೋಡಿದ್ದೇನೆ ಮಳೆ ಬಂದು ಮನೆ ಸೋರುವಂತ ಸಂದರ್ಭದಲ್ಲಿ ಹತ್ತಿ ಹಂಚನ್ನ ಸರಿ ಮಾಡ್ತಿದ್ರಂತೆ ಅಂದ್ರೆ ಅಷ್ಟರಮಟ್ಟಿಗೆ ಶ್ರಮಜೀವಿ ಒಂದು ರೀತಿಯಲ್ಲಿ ಸ್ವಾಭಿಮಾನಿ ಜೀವಿ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಇದ್ಯಾವುದು ಕೂಡ ಅತಿಯಾದ ಮಾತು ಅಥವಾ ಅತಿಯಾದ ಹೊಗಳಿಕೆ ಇದು ಯಾವುದು ಕೂಡ ಅಲ್ವೇ ಅಲ್ಲ ಇದೆಲ್ಲವೂ ಕೂಡ fact ನಾವು ಜನರ ಮುಂದೆ ಇಡುವಂತ ಕೆಲಸವನ್ನ ಮಾಡಬೇಕು ತಿಳಿಸುವಂತ ಕೆಲಸವನ್ನ ಮಾಡಬೇಕು.

ನಾನು ವಿಡಿಯೋದ ಆರಂಭದಲ್ಲೇ ಹೇಳಿದೆ ನರೇಂದ್ರ ಮೋದಿಯವರ ಸಿದ್ಧಾಂತದ ಬಗ್ಗೆ ಅಥವಾ ನರೇಂದ್ರ ಮೋದಿಯವರ ವೈಖರಿಯ ಬಗ್ಗೆ ಅಥವಾ ಅವರು ಇರುವ ರೀತಿಯ ಬಗ್ಗೆ ನಿಮಗೆ ವಿರೋಧ ಇರಬಹುದು ಅಥವಾ ನೀವು ಅವರನ್ನ ಇಷ್ಟ ಪಡಬಹುದು ಅದಂತೂ ನನಗೆ ಸಂಬಂಧಪಟ್ಟಂತ ವಿಚಾರ ಅಲ್ಲ ನಾನು ಅದು ಯಾವುದ ಮಾತನಾಡುವುದಕ್ಕೆ ಹೋಗುತ್ತಿಲ್ಲ ನಾನು ಇಲ್ಲಿ ಅವರ ತಾಯಿಯ ಬಗ್ಗೆ ಹೇಳುತ್ತಿದ್ದೇನೆ ತಾಯಿಯ ಬದುಕಿನ ರೀತಿ ಅಥವಾ ಶೈಲಿಯ ಬಗ್ಗೆ ಹೇಳುತ್ತಿದ್ದೇನೆ ಅದರಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಲೇಬೇಕು ಬಂಧುಗಳೇ ನಿಮಗೆ ಏನು ಅನಿಸುತ್ತೆ ನರೇಂದ್ರ ಮೋದಿ ತಾಯಿಯವರ ಈ ಸರಳ ಜೀವನದ ಬಗ್ಗೆ ಅವರ ಆ ಬದುಕಿನ ಸಾರ್ಥಕತೆ ಬಗ್ಗೆ ಅದನ್ನು ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ ಧನ್ಯವಾದಗಳು

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...