ಜನಪ್ರಿಯ ಧಾರವಾಹಿ ನಟಿ ಈಗ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಹಾಗದ್ರೆ ಆ ನಟಿ ಯಾರು ಗೊತ್ತ ….!!!!

27

ಚಿತ್ರರಂಗದಿಂದ ಕಿರುತೆರೆಗೆ ಬರುವುದು ಇತ್ತೀಚಿನ ದಿವಸದ ಟ್ರೆಂಡ್ ಆಗಿದೆ ಇನ್ನೂ ಅಷ್ಟೇ ಅಲ್ಲ ಬಹಳ ಸಿನಿಮಾಗಳಲ್ಲಿ ನಟನೆ ಮಾಡಿ ಬಹಳ ಪ್ರಖ್ಯಾತಿ ಹೊಂದಿ ಸ್ವಲ್ಪ ದಿವಸಗಳ ಕಾಲ ಗ್ಯಾಪ್ ತೆಗೆದುಕೊಂಡು ಕನ್ನಡ ಕಿರುತೆರೆಗೆ ಬಂದಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಹಾಗೆ ಅವರ ಅಭಿಮಾನಿಗಳು ಅವರಿಗಾಗಿ ಧಾರಾವಾಹಿಗಳನ್ನು ವೀಕ್ಷಣೆ ಮಾಡುತ್ತಿದ್ದಾರೆ ಅಂತಹ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕಮಲಿ ಪಾರು ಇನ್ನೂ ಮುಂತಾದ ಧಾರಾವಾಹಿಗಳು ಕೂಡಾ ಇವೆ. ಅಷ್ಟೇ ಅಲ್ಲ ಹೇಗೆ ಸಿನಿಮಾಗಳಿಂದ ಕಿರುತೆರೆಗೆ ನಟನಟಿಯರು ಬರುತ್ತಿದ್ದಾರೆ ಅದೇ ರೀತಿ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡಿದಂತಹ ಸಾಕಷ್ಟು ಪಾತ್ರಧಾರಿಗಳು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುವುದು ಹೊಸದೇನೂ ಅಲ್ಲ.

ಕಿರುತೆರೆಯಲ್ಲಿ ಭಾರಿ ಹೆಸರು ಮಾಡಿ ಸಿನಿಮಾರಂಗಕ್ಕೆ ಬಂದಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ ಉದಾಹರಣೆಗೆ ಕವಿತಾ ಅಲಿಯಾಸ್ ಲಕ್ಷ್ಮಿ ಚಂದನ್ ಹಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕೂಡ ಒಂದಾನೊಂದು ಕಾಲದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ ಹೀಗೆ ಜನರಿಗೆ ಮನರಂಜನೆ ನೀಡುವ ಚಿತ್ರರಂಗವೂ ಹಾಗೂ ಕಿರುತೆರೆಯ ಧಾರಾವಾಹಿಗಳು ಹೊಸ ಪ್ರತಿಭೆಗಳಿಗೆ ಅವಕಾಶ ಗಳನ್ನು ನೀಡುತ್ತಲೇ ಬಂದಿದೆ.

ಏನೋ ಇದೀಗ ಪ್ರಸಿದ್ಧ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಸ್ಪರ್ಧೆಯಾಗಿದ್ದಂತಹ ಕಿಶನ್ ರವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಷ್ಟೇ ಅಲ್ಲ ಈ ಹೊಸ ಪ್ರತಿಭೆಗೆ ಕಿರುತೆರೆ ವಾಹಿನಿಯ ನಟಿಯೊಬ್ಬಳು ಇವರಿಗೆ ನಾಯಕಿಯಾಗಿ ಜೋಡಿಯಾಗಲಿದ್ದಾರೆ. ಹೌದು ಈಗಾಗಲೇ ಸಾಂಪ್ರದಾಯಿಕ ಪಾತ್ರದೊಂದಿಗೆ ಜನರ ಮೆಚ್ಚುಗೆ ಅನ್ನೋ ಪಡೆದುಕೊಂಡಿರುವ ಗೀತಾ ಧಾರಾವಾಹಿಯ ಗೀತಾ ಅಲಿಯಾಸ್ ಭವ್ಯಾ ಗೌಡ ಅವರು ಸಿನಿಮಾರಂಗಕ್ಕೆ ಕಾಲಿಡಲಿದ್ದಾರೆ ಇವರು ಈಗಾಗಲೇ ಕರ್ನಾಟಕದಲ್ಲಿ ಸಖತ್ ಫೇಮಸ್ ಆಗಿತ್ತು ಭವ್ಯಾ ಗೌಡ ಅಲಿಯಾಸ್ ಗೀತಾ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ಗೀತಾ ಎಂಬ ಧಾರಾವಾಹಿಯಲ್ಲಿ ನಾಯಕಿ ಆಗಿ ಪಾತ್ರವನ್ನು ನಿರ್ವಹಿಸುತ್ತಾ ಇದ್ದಾರೆ.

ಈ ಮೊದಲೇ ಹೇಳಿದ ಹಾಗೆ ಭವ್ಯಾ ಗೌಡ ಅಲಿಯಾಸ್ ಗೀತಾ ರವರು ಸಾಂಪ್ರದಾಯಿಕ ಪಾತ್ರದೊಂದಿಗೆ ಕರ್ನಾಟಕ ಮಂದಿಗೆ ಪರಿಚಯವಿದ್ದಾರೆ ಆದರೆ ಇದೀಗ ಸಿನಿಮಾರಂಗಕ್ಕೆ ಕಾಲಿಡಲಿರುವ ಗೀತಾ ಅಲಿಯಾಸ್ ಭವ್ಯಾ ಗೌಡ ಅವರು ತಮ್ಮ ಹೊಸ ಚಿತ್ರದಲ್ಲಿ ಮಾಡರ್ನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಕನ್ನಡ ಇಂಡಸ್ಟ್ರಿ ಹೊಸ ಪ್ರತಿಭೆಗಳಿಗೆ ಅವಕಾಶ ಗಳನ್ನು ನೀಡುತ್ತಲೇ ಇರಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಹೊಸ ಟ್ರೆಂಡ್ ಅನ್ನು ಕ್ರಿಯೇಟ್ ಮಾಡಿ ಹೊಸ ಕಥೆಗಳನ್ನು ನೀಡಿ ಯುವಕರಿಗೆ ಒಳ್ಳೆಯ ಸಂದೇಶವನ್ನು ಸಹ ನೀಡಲಿ ಎಂದು ಕೇಳಿಕೊಳ್ಳೋಣ.

ಇನ್ನು ಭವ್ಯ ರವರು ಬಹಳ ಕಷ್ಟಪಟ್ಟು ಈ ಮಟ್ಟಕ್ಕೆ ಬಂದಿದ್ದಾರೆ ಹೀಗೆಂದು ಇವರೇ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ ರವಿಯ ರವರಿಗೆ ಇನ್ನೂ ಸಾಕಷ್ಟು ಅವಕಾಶಗಳು ಹುಡುಕಿ ಬರಲಿ ಅದೇ ರೀತಿ ಕಿಶನ್ ಅವರು ಕೂಡ ಡ್ಯಾನ್ಸರ್ ಆಗಿದ್ದು ಇವರು ಬೇರೆ ಭಾಷೆಯ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಬಂದವರಾಗಿದ್ದು, ನಮ್ಮ ಕನ್ನಡ ಭಾಷೆಯ ಮೆರುಗನ್ನು ಬೇರೆಡೆಯೂ ಹಂಚಿ ಬಂದಿದ್ದಾರೆ ಇವರಿಬ್ಬರಿಗೂ ಬೆಸ್ಟ್ ಆಫ್ ಲಕ್ ತಿಳಿಸೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here