ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ನಲ್ಲಿರುವ ಮಾತು ಬಾರದ ಮುದ್ದಾದ ಹುಡುಗಿ ಚೈತ್ರಾಲಿ ಅವರು ಶೋ ನಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತ …!!!

111

ಈ ಸೀಸನ್ ನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಂತೂ ವಾರದಿಂದ ವಾರಕ್ಕೆ ಬಹಳ ಉತ್ತಮವಾಗಿ ಮೂಡಿಬರುತ್ತವೆ ಇರುವುದನ್ನು ನಾವು ಕಾಣಬಹುದು ಹಾಗೂ ಒಳ್ಳೆಯ ಮನರಂಜನೆ ನೀಡುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧಿಗಳು ಈ ಸೀಸನ್ ನಲ್ಲಿ ಆಕರ್ಷಣೀಯ ಸ್ಪರ್ಧಿ ಅಂದರೆ ಅವರೇ ಚೈತ್ರಾಲಿ ಅವರು ಚೈತ್ರಾದಿ ಅವರ ಬಗ್ಗೆ ಹೇಳಬೇಕೆಂದರೆ ಇವರು ಹುಟ್ಟಿದಾಗ ಆರೋಗ್ಯವಾಗಿಯೇ ಇದ್ದರು ಆದರೆ ಇವರು ಬೆಳೆಯುವಾಗ ಅರ್ಧಕ್ಕೆ ಬಂದ ಒಂದು ವಿಧದ ಜ್ವರವು ಆ ಜ್ವರವೂ ವಾಸಿಯಾದ ನಂತರ ಚೈತ್ರಾಲಿ ಅವರು ಮಾತನಾಡುವುದಕ್ಕೆ ಹಾಗೂ ಕಿವಿ ಕೇಳಿಸದೆ ಇರುವ ಹಾಗೇ ಆಯಿತು. ಆದರೆ ಚೈತ್ರಾಲಿ ಅವರಿಗೆ ಮಾತು ಬರುವುದಿಲ್ಲ ಎಂಬುದನ್ನು ಹೊರತು ಪಡಿಸಿದರೆ ಅವರು ತಮ್ಮಲ್ಲಿ ಇರುವ ವೈಫಲ್ಯತೆಯ ಬಗ್ಗೆ ಯೋಚನೆ ಮಾಡದೆ, ಈ ಪ್ರಪಂಚಕ್ಕೆ ಒಳ್ಳೆಯ ಸ್ಪರ್ಧಿಯಾಗಿ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ ಚೈತ್ರಾಲಿ.

ಇನ್ನೂ ಚೈತ್ರಾಲಿ ಅವರಲ್ಲಿ ಇರುವ ಪ್ರತಿಭೆ ಅನ್ನೋ ಆಚೆ ತರಲು ವೇದಿಕೆ ಮಾಡಿಕೊಟ್ಟ ಜೀ ಕನ್ನಡ ವಾಹಿನಿ ಅವರಿಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರು ಸಾಲುವುದಿಲ್ಲಾ. ಇಂತಹ ಒಬ್ಬ ಪ್ರತಿಭೆ ನಮ್ಮ ಕರ್ನಾಟಕದವರು ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ ಹಾಗೂ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಕರ್ನಾಟಕದ ಜನತೆಗೆ ಪರಿಚಯ ಆಗಿರುವಂತಹ ಚೈತ್ರಾಲಿ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಈ ವಿಚಾರವನ್ನ ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಚೈತ್ರಾಲಿ ಅವರು ನೀಡುತ್ತ ಇರುವ ಪರ್ಫಾರ್ಮೆನ್ಸ್ ನಿಮಗೂ ಕೂಡ ಮನರಂಜನೆ ನೀಡಿದೆ ಮೆಚ್ಚುಗೆಯಾಗಿದೆಯಾ, ಹಾಗಾದರೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿದು ಚೈತ್ರಾಲಿ ಅವರ ಪರ್ಫಾರ್ಮೆನ್ಸ್ ಗೆ ತಪ್ಪದೇ ಒಂದು ಲೈಕ್ ನೀಡಿ.

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತೆ ಇರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಬಂದಿರುವ ಪ್ರತಿಯೊಬ್ಬ ಸ್ಪರ್ಧಿಗೂ ಒಂದೊಂದು ರೀತಿಯಲ್ಲಿ ಸಂಭಾವನೆ ನೀಡಲಾಗುತ್ತಿದೆ. ಇನ್ನೂ ತಮ್ಮ ಪರ್ಫಾರ್ಮೆನ್ಸ್ ನಿಂದ ಜನತೆಯ ಮೆಚ್ಚುಗೆ ಅನ್ನೋ ಪಡೆದುಕೊಂಡಿರುವ ಚೈತ್ರಾಲಿ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂದರೆ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿಗಳು. ತಮ್ಮ ಪರ್ಫಾರ್ಮೆನ್ಸ್ ಮೂಲಕ ಜಡ್ಜಸ್ ಕೆಳ ಮನಗೆದ್ದಿರುವ ಅಷ್ಟೇ ಅಲ್ಲ ಇಡೀ ಕರ್ನಾಟಕದ ಮನೆ ಮಾತಾಗಿರುವ ಚೈತ್ರಾಲಿ ಅವರು ಇದೇ ರೀತಿ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತಾ ಬರಲಿ, ಹಾಗೂ ವಾರ ವಾರಕ್ಕೂ ತಮ್ಮ ತಪ್ಪುಗಳನ್ನು ಸರಿ ಪಡಿಸಿಕೊಂಡು ಇನ್ನೂ ಉತ್ತಮವಾಗಿ ಪರ್ಫಾರ್ಮೆನ್ಸ್ ನೀಡುತ್ತಾ ಇರುವ ಚೈತ್ರಾಲಿ ಅವರಿಗೆ ಇನ್ನಷ್ಟು ಅವಕಾಶಗಳು ಹುಡುಕಿ ಬರಲಿ, ಹಾಗೂ ಅವರು ಜೀವನದಲ್ಲಿ ಅವರು ಅಂದುಕೊಂಡಂತೆ ಉತ್ತಮ ಹೆಸರನ್ನು ಮಾಡಲಿ ಇನ್ನೂ ನಮ್ಮ ಕರ್ನಾಟಕದ ಮೂಲೆ ಮೂಲೆಯಲ್ಲಿ ಇರುವಂತಹ ಸಾಕಷ್ಟು ಪ್ರತಿಭೆಗಳಿಗೆ ಇಂತಹ ಉತ್ತಮ ವೇದಿಕೆ ಸಿಗಲಿ ಅವಕಾಶಗಳು ಹುಡುಕಿ ಬರಲಿ ಎಲ್ಲರಿಗೂ ಧನ್ಯವಾದಗಳು.